ಕನ್ನಡ ಚಿತ್ರರಂಗದ ಕೆಲವೇ ಕೆಲವು evergreen ಸಿನಿಮಾಗಳಲ್ಲಿ ಜನುಮದ ಜೋಡಿ ಕೂಡ ಒಂದು ಸ್ನೇಹಿತರೆ ಶಿವರಾಜಕುಮಾರ್ ಮತ್ತು ನಟಿ ಶಿಲ್ಪಾ ರವರು ಈ ಸಿನಿಮಾದಲ್ಲಿ ಮಾಡಿದ್ದ ಅಮೋಘ ನಟನೆಯನ್ನು ಇಂದಿಗೂ ಕೂಡ ಯಾರು ಮರೆತಿಲ್ಲ ಇಂದಿನ ವಿಡಿಯೋನಲ್ಲಿ ನಾವು ನಿಮಗೆ ಇಂತಹ ಫೇಮಸ್ ನಟಿ ಶಿಲ್ಪಿ ಅವರು ಈಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ .
ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಆದರೆ ಅದನ್ನು ನೋಡಕ್ಕೂ ಮುಂಚೆ ನೀವು ನಟಿ ಶಿಲ್ಪರವರನ್ನು ಇನ್ನೂ ಮರೆತಿಲ್ಲ ಎಂಬುದಾದರೆ ಈ ಕೂಡಲೇ ಈ ವಿಡಿಯೋವನ್ನು ಲೈಕ್ ಮಾಡಿ ಪಂಚ ಭಾಷಾ ನಟಿಯಾಗಿದ್ದ shilpa ಎಲ್ಲಾ ಭಾಷೆಗಳನ್ನು ಸೇರಿಸಿ ಒಟ್ಟು ಐವತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿ ಆ ಕಾಲದಲ್ಲಿ ನಂಬರ್ one ನಟಿಯಾಗಿ ಮಿಂಚಿದ್ದರು ಆದರೆ ಸಿನಿಮಾ ರಂಗದಲ್ಲಿ ಅವಕಾಶಗಳು ಯಾವಾಗ ಕಡಿಮೆಯಾಗುತ್ತಾ ,
ಬಂದವೋ ಆಗ ಎರಡು ಸಾವಿರದ ಒಂದರ ಮೇ ಇಪ್ಪತ್ತನಾಲ್ಕನೆ ತಾರೀಕಿನಂದು television ಸೀರಿಯಲ್ ಗಳ ನಿರ್ದೇಶಕರಾದ M ರಂಜಿತ್ ಅವರನ್ನು ಮದುವೆಯಾಗಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು ಶಿಲ್ಪಾ ಮತ್ತು ರಂಜಿತ್ ದಂಪತಿಗಳಿಗೆ ಅವಾಂತರಿಕ ಎಂಬ ಮುದ್ದಾದ ಹೆಣ್ಣು ಮಗಳು ಕೂಡ ಇದ್ದಾಳೆ ಶಿಲ್ಪಿ ಆದ ನಂತರ ಕೆಲ ವರ್ಷಗಳು ಸಂಪೂರ್ಣವಾಗಿ ಚಿತ್ರರಂಗವನ್ನು ಬಿಟ್ಟು ಸಾಮಾನ್ಯ ಗೃಹಣಿಯಂತೆ ಮಗಳನ್ನು ನೋಡಿಕೊಳ್ಳುವುದು ಮತ್ತು ಮನೆಯ ಜವಾಬ್ದಾರಿ ಹೊತ್ತು ತಮ್ಮ ಜೀವನವನ್ನು ಸಾಗಿಸಿದರು ಆದರೆ ಮಗಳು ಸ್ವಲ್ಪ್ ದೊಡ್ಡವಳಾದ ನಂತರ ಮತ್ತೆ ನಟನೆಗೆ ಮರಳಿರುವ ಶಿಲ್ಪಿ ತನ್ನ ಗಂಡ ರಂಜಿತ್ ನಿರ್ದೇಶಿಸಿರುವ,
ಮಲಯಾಳಂ ಧಾರಾವಾಹಿಗಳಲ್ಲಿ ನಟಿಸಲು ಶುರು ಮಾಡಿದರು ಗಂಡ ಹೆಂಡತಿ ಇಬ್ಬರು ಕೂಡ ತುಂಬಾ ಕಷ್ಟ ಪಟ್ಟು ದುಡಿದು ಇದೀಗ ಅವಾಂತರಿಕ ಪ್ರೊಡಕ್ಷನ್ ಎಂಬ ಸೀರಿಯಲ್ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿದ್ದಾರೆ ಇದೆ ಅವಂತಿಕ productions ಮೂಲಕ ಅನೇಕ ಮಲಯಾಳಂ serialಗಳನ್ನು ನಿರ್ಮಿಸಿರುವ ಶಿಲ್ಪಿ ಅವರು ಇದೀಗ ಅಪಾರವಾದ ದುಡ್ಡು ಮತ್ತು ಹೆಸರು ಗಳಿಸಿ ಕೇರಳದಲ್ಲಿ ಅದ್ದೂರಿ luxury life ಅನ್ನು ತಮ್ಮ ಗಂಡ ಮತ್ತು ಮಗಳ ಜೊತೆ ಲೀಡ್ ಮಾಡುತಿದ್ದಾರೆ
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.