ಪುಷ್ಪ 2 ಇಂದ ರಶ್ಮಿಕಾ ಕಿಕ್ ಔಟ್ ಶ್ರೀವಲ್ಲಿ ಪಾತ್ರಕ್ಕೆ ಸಾಯಿಪಲ್ಲವಿ ಇನ್! ತೆಲುಗಿನ 7 ಸಿನಿಮಾದಿಂದ ಬ್ಯಾನ್.! ಸಂಪೂರ್ಣ ಬೀದಿಗೆ ಬಂದ ಕಿರಿಕ್ ಹುಡುಗಿ

280
Rashmika kicks out Srivalli from Pushpa 2 Sai Pallavi in! Banned from 7 Telugu movies.The little girl who came to the whole street,pushpa 2 cinema rashmika mandanna ban pushpa 2 heroine sai pallavi,pushpa full movie 2,pushpa 2 india today,pushpa 2 the rule,is pushpa 2 shooting completed,pushpa 2 story,pushpa 2 release date in india,pushpa 2 shooting start date,pushpa 2 heroine sai pallavi,pushpa 2 villain name,actress pushpa death,pushpa actress,,pushpa 2 trailer,pushpa 2 cast salary,pushpa same,pushpa 2 heroine,pushpa 2 heroine sai pallavi,pushpa 2 actress name,pushpa 2 actress,pushpa part 2 heroine,pushpa 2 movie heroine,pushpa 2 item song heroine name,pushpa 2 heroine sai pallavi,pushpa full movie 2,pushpa 2 india today,pushpa 2 release date,pushpa release date,pushpa 2 the rule,pushpa 2 release date in india,pushpa 2 story,
Rashmika kicks out Srivalli from Pushpa 2 Sai Pallavi in! Banned from 7 Telugu movies.The little girl who came to the whole street,pushpa 2 cinema rashmika mandanna ban pushpa 2 heroine sai pallavi,pushpa full movie 2,pushpa 2 india today,pushpa 2 the rule,is pushpa 2 shooting completed,pushpa 2 story,pushpa 2 release date in india,pushpa 2 shooting start date,pushpa 2 heroine sai pallavi,pushpa 2 villain name,actress pushpa death,pushpa actress,,pushpa 2 trailer,pushpa 2 cast salary,pushpa same,pushpa 2 heroine,pushpa 2 heroine sai pallavi,pushpa 2 actress name,pushpa 2 actress,pushpa part 2 heroine,pushpa 2 movie heroine,pushpa 2 item song heroine name,pushpa 2 heroine sai pallavi,pushpa full movie 2,pushpa 2 india today,pushpa 2 release date,pushpa release date,pushpa 2 the rule,pushpa 2 release date in india,pushpa 2 story,

ಅಲ್ಲೂ ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಪುಷ್ಪ ವನ್ ಸಿನಿಮಾ ವಿಶ್ವದಾದ್ಯಂತ ಸೂಪರ್ ಹಿಟ್ ಆದ ಬೆನ್ನಲ್ಲೇ ಪುಷ್ಪ two ಸಿನಿಮಾ ಶೂಟಿಂಗ್ ಆರಂಭವಾಗಿತ್ತು ಎರಡನೇ ಭಾಗಕ್ಕೂ ಅಲ್ಲೂ ಅರ್ಜುನ್ ನಾಯಕರಾಗಿ ಮಿಂಚಲಿದ್ದಾರೆ ಆದರೆ ನಾಯಕಿ ಪಾತ್ರಕ್ಕೆ ಯಾರು ಅನ್ನೋ ಗೊಂದಲ ಹೆಚ್ಚಾಗುತ್ತಿದೆ ಚಿತ್ರ ತಂಡಕ್ಕಿಂತ ಹೆಚ್ಚು ಚರ್ಚೆ ಆಗಿರುವುದು ಸೋಶಿಯಲ್ ಮೀಡಿಯಾದಲ್ಲಿ ಯಾಕೆಂದರೆ ರಶ್ಮಿಕಾ ಮಂದನ್ ವಿರುದ್ಧ ಕೆಲವು ಸಂಘಟನೆಗಳು ಪ್ರತಿಭಟನೆ ಮಾಡಿದವು ಯಾವಾಗ ರಶ್ಮಿಕಾ ಮಂದಣ್ಣ ತೆಲು ಇಂಡಸ್ಟ್ರಿ ಯಲ್ಲೂ ತೆಲುಗು ಇಂಡಸ್ಟ್ರಿಯ ನಟರೊಬ್ಬರಿಗೆ ಅವಮಾನ ಮಾಡಿದ್ರು ತಾವು ನಟಿಸಿದ ಮೊದಲ ಸಿನಿಮಾದ ಹೆಸರನ್ನು ಹೇಳದೆ ಮೊದಲ ಸಿನಿಮಾದ ನಾಯಕನ ಹೆಸರನ್ನು ಹೇಳದೆ same ಕಿರಿಕ್ ಪಾರ್ಟಿ ದ್ವಿತಿಯಾದಂತಹ ವರ್ತನೆಯನ್ನು ರಶ್ಮಿಕಾ ಮಾಡಿದ್ದರು.

ಅದರಿಂದ ತೆಲುಗು ಇಂಡಸ್ಟ್ರಿಯಲ್ಲಿ ಕೂಡ ರಶ್ಮಿಕಾ ವಿರುದ್ಧ ತಿರುಗಿ ಬಿದ್ದಿದ್ದರು ರಶ್ಮಿಕಾಗೆ ಈ ಪೊಗರು ಒಳ್ಳೆಯದಲ್ಲ ಬೆಳೆದ ಹಾದಿಯನ್ನು ಮರೆಯಬಾರದು ಅನ್ನುವಂತಹ ಮಾತುಗಳನ್ನು ಹೇಳುತ್ತಿದ್ದರು ರಶ್ಮಿಕಾ ಹೇಗೆ ಕನ್ನಡಿಗರನ್ನು ಕನ್ನಡ ಇಂಡಸ್ಟ್ ಮರೆತು ಮೆರೆಯುವುದಕ್ಕೆ ಹೋಗಿ ಗಿಡವಿದ್ರು ತೆಲುಗು ಇಂಡಸ್ಟ್ರಿಯಲ್ಲಿ ಕೂಡ ಅದೇ ಆಯ್ತು ಇಲ್ಲಿ ಯಾವಾಗ ಕರೆಕ್ಟ್ ಆಗಿ ರಶ್ಮಿಕಾ ಮಂದಣ್ಣಗೆ ಬುದ್ದಿ ಕಲಿಸಬೇಕು ಅನ್ನುವಂತಹ ಹಿನ್ನಲೆಯಲ್ಲಿ ಒಂದು ಅಭಿಯಾನ ಶುರುವಾಗುತ್ತೆ ಕನ್ನಡದಿಂದ ರಶ್ಮಿಕಾನನ್ನು ಬ್ಯಾನ್ ಮಾಡಬೇಕು ಬೈಕಟ್ ರಶ್ಮಿಕಾ ಅಂತ ಅದರ ಜೊತೆಗೆ ಪುಷ್ಪಾ ಸಿನಿಮಾವನ್ನು ಕೂಡ ಬಾಯ್ ಕಟ್ ಮಾಡಬೇಕು ಕರಣ ಅದರಲ್ಲಿ ರಶ್ಮಿಕಾ ನಟನೆ ಮಾಡುತ್ತಾರೆ ಅನ್ನುವಂತಹ ಕಾರಣಕ್ಕೆ ಹೀಗಿರುವಾಗ ರಶ್ಮಿಕಾಗೆ ತೆಲುಗು ಇಂಡಸ್ಟ್ರಿ ಅಲ್ಲೂ ಕೂಡ ಅದೇ ರೀತಿಯ ಪರಿಸ್ಥಿತಿ ಎದುರಾಗ್ತ ಇದೆ.

ಇದೆಲ್ಲ ಆಗ್ತಾ ಇರೋದು ರಶ್ಮಿಕಾನ ಅಹಂ ಇಂದ ದಿಮಾಕ್ ಇಂದ so ಹೀಗಿರುವಾಗ ರಶ್ಮಿಕಾ ಹಲೋ ಸಿನಿಮಾ ಪ್ರಾಜೆಕ್ಟ್ ಗಳಿಂದ ಕಿಕ್ ಔಟ್ ಆಗಿರೋದು ಕೂಡ ಎಲ್ಲರಿಗು ಗೊತ್ತಿರುವಂತ ವಿಚಾರ ಬರೋಬ್ಬರಿ ಏಳು ಸಿನಿಮಾ ಪ್ರಾಜೆಕ್ಟ್ ಗಳಿಂದ ಆಕೆ ಕಿಕ್ ಔಟ್ ಆಗಿರೋದು ಅದಾದ ನಂತರವೇ ಒಂದಷ್ಟು item song ಮಾಡ್ತೀನಿ ಅಂತ ಒಪ್ಪಿಗೆಯನ್ನ ನೀಡಿದ್ದು ಅಥವಾ ಬೇರೆ ಬೇರೆ ಜಾಹಿರಾತುಗಳಲ್ಲಿ ಒಪ್ಪಿಗೆಯನ್ನ ನೀಡಿದ್ದನ್ನ ನಾವು ನೋಡ್ತಾ ಇದ್ದೀವಿ ಮತ್ತು ಆಕೆ ಖಜಾರ ಬ್ರಾಂಡ್ ambass ಕೂಡ kick out ಆಗಿರೋದು ಎಲ್ಲರಿಗು ಗೊತ್ತಿರುವಂತ ವಿಚಾರವೇ .

ಈಗ ಇರುವಂತ breaking news ಏನು ಅಂದ್ರೆ ಅಥವಾ ಶಾಕಿಂಗ್ ಸುದ್ದಿ ಏನು ಅಂತ ಅಂದ್ರೆ ಪುಷ್ಪ two ಸಿನಿಮಾದಲ್ಲಿ ರಶ್ಮಿಕಾ ಇರೋದಿಲ್ಲ ಅನ್ನೋದು ಹೌದು ಅಲ್ಲೂ ಅರ್ಜುನ್ ನಟನೆಯ blockbuster ಚಿತ್ರ ಪುಷ್ಪ two ಭಾಗದಲ್ಲಿ ಪ್ರಮುಖ ಪಾತ್ರವೊಂದಕ್ಕಾಗಿ ನಟಿ ಸಾಯಿ ಪಲ್ಲವಿ ಅವರೊಂದಿಗೆ ಚಿತ್ರ ನಿರ್ಮಾಪಕರು ಮಾತುಕತೆ ನಡೆಸಿದ್ದಾರೆ ಅಂತ ಹೇಳಲಾಗ್ತಾಯಿದೆ so ಸಾಯಿ ಪಲ್ಲವಿ ಅವರನ್ನ ಮಾತುಕತೆ ನಡೆಸಿರೋದು ಯಾಕೆ ರಶ್ಮಿಕಾ ಪುಷ್ಪ ಟೂ ನಲ್ಲಿ ಇರೋದಿಲ್ವಾ ರಶ್ಮಿಕಾ ಬದಲು ಸಾಯಿ ಪಲ್ಲವಿ entry ಕೊಡ್ತಾ ಇದ್ದಾರಾ? ಈ ಎಲ್ಲಾ ರೀತಿಯಾದಂತ ಪ್ರಶ್ನೆಗಳು ಉದ್ಭವ ಆಗ್ತಾ ಇದೆ.

ಸಾಯಿ ಪಲ್ಲವಿಯ ಬಗ್ಗೆ ಎಲ್ಲಾ ಇಂಡಸ್ಟ್ರಿಯಲ್ಲಿಯೂ ಒಳ್ಳೆ ರೀತಿಯಾದಂತಹ ಭಾವನೆ ಇದೆ. ಆಕೆ ತಗ್ಗಿ ಬಗ್ಗಿ ಮೆರಿತಾರೆ. ಆಕೆಗೆ ಕಷ್ಟ-ಸುಖಗಳು ಗೊತ್ತಿದೆ. ಎಲ್ಲಿಯೂ attitude ಅನ್ನ ತೋರಿಸೋದಿಲ್ಲ. ನ್ಯಾಚುರಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಹೀಗಿರುವಾಗ ಆಕೆಗೆ ಅವಕಾಶಗಳು ಸಿಗಬೇಕು ಅಂತ ಸಾಯಿ ಪಲ್ಲವಿ ಪರವಾಗಿ ಎಲ್ಲರೂ back ಇದ್ದಾರೆ ರಶ್ಮಿಕಾ ವಿರೋಧ ಅಲೆ ಜಾಸ್ತಿ ಇದೆ ಇದರ ಬೆನ್ನಲ್ಲೇ ಪುಷ್ಪಾದಲ್ಲಿ ಶ್ರೀವಲ್ಲಿ ಪಾತ್ರ ಮಾಡಿ ಮನೆಮಾತು ಆದಂತಹ ರಶ್ಮಿಕಾ ಮಂದಣ್ಣ ಅವರನ್ನ ಪುಷ್ಪ two ಚಿತ್ರದಿಂದ ತೆಗೆದು ಹಾಕಲಾಗ್ತಾ ಇದೆ ಅನ್ನುವಂತ ಗುಸು ಗುಸು tollywood ನಲ್ಲಿಯೇ ಶುರುವಾಗಿದೆ ಸಾಯಿ ಪಲ್ಲವಿ ಅನ್ನೋ ಚಿತ್ರತಂಡ meet ಮಾಡಿದ್ದು ಯಾಕೆ ಸಾಯಿ ಪಲ್ಲವಿ ಜೊತೆ ಏನೆಲ್ಲಾ ಮಾತುಕತೆ ಆಗಿರಬಹುದು ಅನ್ನುವಂತಹ ವಿಚಾರಕ್ಕೆ ಸಾಯಿ ಪಲ್ಲವಿ ಪುಷ್ಪ two ಚಿತ್ರದಲ್ಲಿ ಅಲ್ಲೂ ಅರ್ಜುನ್ ಸಹೋದರಿ ಪಾತ್ರವನ್ನ ನಿರ್ವಹಿಸ್ತಾ ಇದ್ದಾರಂತೆ ಅವರು ಚಿತ್ರದಲ್ಲಿ ಕಟ್ಟು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಅಂತ ಹೇಳಲಾಗ್ತಾ ಇದೆ.

ಸಾಯಿ ಪಲ್ಲವಿ ಈ ಆಫರ್ ತಿರಸ್ಕರಿಸಿದ್ರೆ ತಮಿಳು ನಟಿ ಐಶ್ವರ್ಯ ರಾಜೇಶ್ ಅವರನ್ನ ಈ ಪಾತ್ರಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಅಂತ ಮೂಲಗಳು ಹೇಳ್ತಾ ಇವೆ ಈ ವಿಚಾರದ ಬಗ್ಗೆ ಸಾಯಿ ಪಲ್ಲವಿ ಅಥವಾ ಐಶ್ವರ್ಯ ರಾಜೇಶ್ react ಮಾಡಿಲ್ಲ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ ಮಂದಣ್ಣ ತೆಲುಗು ತಮಿಳು ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಂತೆ ಬಾಲಿವುಡ್ ಕಡೆ ಕೂಡ ಹಾರ್ತಾ ಇದ್ದಾರೆ ಈ ನಡುವೆ ಕನ್ನಡ ಚಿತ್ರರಂಗ ನನಗು ಯಾವುದೇ ಸಂಬಂಧ ಇಲ್ಲ ಅನ್ನುವ ರೀತಿ ವರ್ತಿಸುತ್ತಿದ್ದಾರೆ ಅಲ್ಲದೆ ಕನ್ನಡ ಭಾಷೇನೇ ಗೊತ್ತಿಲ್ಲ ಅನ್ನುವಂತಹ ರೀತಿ ಕೂಡ ಮಾತನಾಡುತ್ತಿದ್ದಾರೆ ಇದರಿಂದ ಕನ್ನಡಿಗರು ಬೇಸರಗೊಂಡು ರಶ್ಮಿಕಾಳನ್ನು ಬೈಕಟ್ ಮಾಡಬೇಕು ಅಂತ ಶುರು ಮಾಡಿಕೊಂಡಿದ್ದರು ಯಾವ ಸಿನಿಮಾ ಮೂಲಕ ಜರ್ನಿ ಶುರು ಮಾಡಿದರು ಆ ನಿರ್ಮಾಣ ಸಂಸ್ಥೆ ಹೆಸರು ಹೇಳದೆ ಸೊನ್ನೆ ಮೂಲಕ ಮಾತನಾಡಿರುವುದು ಶೆಟ್ಟರು ಗ್ಯಾಂಗ್ ಗೆ ಬೇಸರವಾಗಿತ್ತು ಶೆಟ್ಟರು ಗ್ಯಾಂಗ್ ಮಾತ್ರವಲ್ಲ ಕನ್ನಡಿಗರಿಗೆ ಬೇಸರವಾಯಿತು.

ಹೆಸರಿಟ್ಟವರು ನಾವು ಆದರೆ ನಮ್ಮನ್ನು ಲೆಕ್ಕ ಮಾಡದೆ ಕೊಬ್ಬು ತೋರಿಸ್ತಾ ಇರೋದು ಸರಿಯಲ್ಲ ಅಂತ fans ಕೂಡ ತಿರುಗಿ ಬಿದ್ದಿದ್ರು ಇಷ್ಟೆಲ್ಲ ಕನ್ನಡ ಸಿನಿಮಾ ಮತ್ತೆ ಮಾಡಲ್ವಾ ಅಂತ ಪ್ರಶ್ನೆ ಮಾಡಿದ್ದಾಗ್ಲೂ ನನಗೆ ಕನ್ನಡ ಸಿನಿಮಾ ಮಾಡೋಕೆ ಸದ್ಯಕ್ಕೆ ಸಮಯ ಇಲ್ಲ ಅಂತ ತುಂಬಾ busy ಆಗಿದ್ದೀನಿ ಅಂತ attitude ನಲ್ಲಿ ಹೇಳಿಕೊಂಡಿದ್ರು so ಸಾಯಿ ಪಲ್ಲವಿ ಬಂದ್ರೆ ತುಂಬಾ ಅದ್ಭುತವಾಗಿ ಇರುತ್ತೆ ಈ ರಶ್ಮಿಕಾನ kick out ಮಾಡಬೇಕು ಈ pushpa two ಸಿನಿಮಾದಿಂದ ರಶ್ಮಿಕಾ ಇರಬಾರದು ಆದಷ್ಟು ಬೇಗ ಹೊರಗೆ ಹೋಗಬೇಕು ಅನ್ನುವ ಆಕ್ರೋಶದ ಮಾತುಗಳನ್ನ ಆಡಲಾಗ್ತಾ ಇದೆ ಸಾಯಿ ಪಲ್ಲವಿ ಬಾಲಿವುಡ್ ಕಡೆ ಮುಖ ಮಾಡ್ತಿದ್ದಾರೆ ಅಂತ ಕೂಡ ಹೇಳಲಾಗ್ತಾ ಇದೆ ಬಾಲಿವುಡ್ ನಲ್ಲಿ ರಾಮಾಯಣದ ಬಗ್ಗೆ ಸಿನಿಮಾ ಮಾಡ್ತಿದ್ದಾರೆ ಎನ್ನುವ ಸುದ್ದಿ ಎರಡು ವರ್ಷಗಳಿಂದ ಕೇಳಿ ಬರ್ತಾನೆ ಇದೆ.

ಇದೀಗ ಮತ್ತೆ ಸುದ್ದಿ ಆಗ್ತಾ ಇದೆ ರಾಮಾಯಣ ಮೂಲಕ ಸಾಯಿ ಪಲ್ಲವಿ ಬಾಲಿವುಡ್ ಕಡೆ ಮುಖ ಮಾಡ್ತಿದ್ದಾರೆ ಅಂತ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ಬಣ್ಣ ಹಚ್ಚಲಿದ್ದಾರೆ ಅಂತ ಕೂಡ ಹೇಳಲಾಗುತ್ತಿದೆ ಅಂದ ಹಾಗೆ ಸೀತೆ ಪಾತ್ರಕ್ಕೆ ಈಗಾಗಲೇ ಅನೇಕರ ಹೆಸರು ಕೇಳಿ ಬಂದಿತ್ತು ದೀಪಿಕಾ ಪಡುಕೋಣೆ ಕರೀನಾ ಕಪೂರ್ ಸೇರಿದಂತೆ ಅನೇಕ ಜನರ ಹೆಸರು ಕೂಡ ಕೇಳಿ ಬಂದಿತ್ತು ಇದೀಗ ಸಾಯಿ ಪಲ್ಲವಿ ಹೆಸರು ವೈರಲ್ ಆಗಿದೆ ಅದರ ಜೊತೆಗೇನೆ ಪುಷ್ಪ two ಸಿನಿಮಾದಲ್ಲೂ ಕೂಡ ಅಭಿನಯಿಸುತ್ತಾರೆ ಅನ್ನುವಂತಹ ಸುದ್ದಿ ವೈರಲ್ ಆಗುತ್ತಿದ್ದ ಹಾಗೇನೇ ಎಲ್ಲರೂ ಭಾವಿಸಿದ್ದು ರಶ್ಮಿಕಾ hundred ಪರ್ಸೆಂಟ್ kick out ಸಾಯಿ ಪಲ್ಲವಿ in ಅಂತ ಆದರೆ ಸಾಯಿ ಪಲ್ಲವಿ ಪುಷ್ಪ two ಸಿನಿಮಾದಲ್ಲಿ ಅಲ್ಲೂ ಅರ್ಜುನ್ ಸಹೋದರಿಯಾಗಿ ನಟಿಸೋಕೆ ಅವರಿಗೆ ಆಫರ್ ಹೋಗಿರುವಂತದ್ದು ಆದರೆ ರಶ್ಮಿಕಾ ಕತೆಗೆ ಏನು ಅನ್ನೋದು ಇಲ್ಲಿಯವರೆಗೂ ಕ್ಲಾರಿಟಿ ಇಲ್ಲ ಅಂತ ಹೇಳಲಾಗುತ್ತಿದೆ .

ಯಾಕೆಂದರೆ ರಶ್ಮಿಕಾ ಅಭಿನಯಿಸಿ ಇರುವ ಇತ್ತೀಚಿನ ಸಿನಿಮಾಗಳು ಮಕಾಡೆ ಮಲಗುತ್ತಾ ಇದೆ ಅದು ಬಾಲಿವುಡ್ನಲ್ಲೂ ಕೂಡ ನಾವು ಗಮನಿಸಬಹುದು goodbye ಆಯಿತು ಆಮೇಲೆ dear ಮಜನು ಕೂಡ OTT ಅಲ್ಲಿ release ಆಗುತ್ತಾ ಇದೆ theatre ಸಿಗದೇ so ರಶ್ಮಿಕಾ ಒಂದು ರೀತಿಯಲ್ಲಿ ಕುಂಟು ಕುದುರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ಯಾವ speedನಲ್ಲಿ ಅವರು ಯಶಸ್ಸನ್ನು ಕಾಣುತ್ತಿದ್ದರೋ ಅದೇ ಸ್ಪೀಡನಲ್ಲಿ ಅವರು ವಾಪಾಸ್ ಬರುತ್ತಿದ್ದಾರೆ ಎಲ್ಲ ಕಡೆ ಅವರಿಗೆ ಹಿನ್ನಡೆ ಆಗುತ್ತಿದೆ ಮುಜುಗರ ಆಗುತ್ತಿದೆ so ಇಷ್ಟಾದರು ರಶ್ಮಿಕಾ ಬುದ್ದಿ ಕಲಿತಾಳೋ ಇಲ್ಲವೋ ಗೊತ್ತಿಲ್ಲ ಒಂದು ಕಡೆಯಲ್ಲಿ ರಶ್ಮಿ ಚಿಕ್ಕದಾಗಿ ಬುದ್ದಿ ಬಂದಂಗೆ ಕಾಣ್ತಾ ಇದೆ ಅದಕ್ಕಾಗಿಯೇ ಐದು ವರ್ಷಗಳನಂತರ ಅಂಜನೀಪುತ್ರದ ಸಿನಿಮಾ ಬಗ್ಗೆ ಅಪ್ಪು ಬಗ್ಗೆ ಟ್ವೀಟ್ ಮಾಡಿ ಅಪ್ಪು ಫ್ಯಾನ್ಸ್ ಅನ್ನ catch ಹಾಕೊಳೋ ಕೆಲಸವನ್ನ ರಶ್ಮಿಕಾ ಮಂದಣ್ಣ ಮಾಡಿದ್ದಾರೆ .

ತುಂಬಾ ಬೇಸರ ಆಗಿದ್ದರೆ ಕನ್ನಡಿಗರು ನನ್ನ ಮೇಲೆ ನಿಗಿ ನಿಗಿ ಕೆಂಡದಂತೆ ಕಿಡಿ ಕಾರಿದ್ದಾರೆ ಅನ್ನೋದು ಗೊತ್ತಾದ ಮೇಲೆ ರಶ್ಮಿಕಾ ಅಪ್ಪುನ ನೆನೆಸಿಕೊಂಡು ಅಪ್ಪು ಪರವಾಗಿ tweetನ್ನ ಮಾಡಿದ್ದಾರೆ ಇದೆಲ್ಲ ನೋಡ್ತಾಯಿದ್ರೆ ರಶ್ಮಿಕಾಗೆ ಬುದ್ದಿ ಬಂದಂಗೂ ಕೂಡ ಕಾಣಿಸ್ತಾ ಇದೆ ಅದಕ್ಕೆ bucket ಹಿಡಿಯೋ ಕೆಲಸವನ್ನ ರಶ್ಮಿಕಾ ಮಾಡ್ತಿದ್ದಾಳೆ ಅನ್ನೋದು ಕೂಡ ಗೊತ್ತಾಗ್ತಾ ಇದೆ ಗೊತ್ತಿಲ್ಲ ಮುಂದಿನ ದಿನಗಳಲ್ಲಿ ಏನೆಲ್ಲಾ ಬೆಳವಣಿಗೆ ಆಗುತ್ತೆ ಅಂತ ಕಾದು ನೋಡಬೇಕಿದೆ ಇನ್ನು ರಶ್ಮಿಕಾ ಬಗ್ಗೆ ಸಾಯಿ ಪಲ್ಲವಿಯ ಬಗ್ಗೆ ನಿಮಗೆ ಏನು ಅನಿಸುತ್ತೆ ಅನ್ನೋದನ್ನ ನೀವು ಕೂಡ ಕಾಮೆಂಟ್ ಮಾಡಬಹುದು

LEAVE A REPLY

Please enter your comment!
Please enter your name here