Categories
ಭಕ್ತಿ ಮಾಹಿತಿ ಸಂಗ್ರಹ

ಪ್ರಪಂಚದಲ್ಲಿ ಹಳೆಯದಾದ ಅಂತಹ ಶಿವಲಿಂಗದ ಮೂರ್ತಿ ಇಲ್ಲಿದೆ ನೋಡಿ ? ಈ ಸ್ಥಳದ ಬಗ್ಗೆ ವಿವರ ಏನಾದರೂ ನೀವು ತಿಳಿದುಕೊಂಡರೆ ನಿಮ್ಮ ಭಕ್ತಿ ಇನ್ನಷ್ಟು ಹೆಚ್ಚಾಗುತ್ತದೆ !!!!

ನೀವು ನೋಡಿರಬಹುದು ಪುರಾತನ ಕಾಲದಲ್ಲಿ ಹಲವಾರು ರಾಜರು ಬೇರೆ ರಾಜರ ಮನೆತನದ ಮೇಲೆ ದಾಳಿಯನ್ನು ಮಾಡಿದ ನಂತರ ಅಲ್ಲಿನ ಜನರು ತಾವು ಪೂಜೆ ಮಾಡು ವಂತಹ ದೇವರನ್ನು ಹಾಗೂ ತಾವು ಮಾಡಿಕೊಂಡಿರುವ ಅಂತಹ ಬಂಗಾರವನ್ನು ನೆಲದಲ್ಲಿ ಉಳಿದುಕೊಂಡಿರುತ್ತಾರೆ.

ಎನ್ನುವುದರ ಬಗ್ಗೆ ನಿಮಗೆ ಗೊತ್ತಿರಬಹುದು ಅಂದುಕೊಳ್ಳುತ್ತೇನೆ. ಆದರೆ ಕೆಲವೊಂದು ಸಂದರ್ಭದಲ್ಲಿ ಈ ಪ್ರಕೃತಿಯ ವಿಕೋಪದಿಂದ ಹಲವಾರು ದೂರುಗಳು ಹಾಗೂ ದೇವಸ್ಥಾನಗಳು ನೀರಿನಲ್ಲಿ ಹಾಗೂ ನೆಲದಲ್ಲಿ ಮುಳುಗಿ ಹೋಗಿದ್ದವು.

ಈಗಿನ ಕಲಿಗಾಲದಲ್ಲಿ ಯಾವುದಾದರೂ ಮನೆಯ ಕಟ್ಟಡವನ್ನು ಕಟ್ಟಿಸುವ ಬೇಕಾದ ಸಮಯದಲ್ಲಿ ಅಥವಾ ಯಾವುದಾದರೂ ನೆಲವನ್ನು ಕೊಡುವಾಗ ನಮಗೆ ಲಿಂಗಗಳು ವಿಗ್ರಹಗಳು ದೊರಕಿರುವುದು ನಾವು ಸಾಮಾನ್ಯವಾಗಿ ನೋಡಿರುತ್ತೇವೆ.

ಆದರೆ ನಾವು ಇವಾಗ ನಿಮಗೆ ಹೇಳಲೇ ಬೇಕಾದಂತಹ ವಿಚಾರ ಏನಪ್ಪಾ ಅಂದರೆ ಇಲ್ಲಿವರೆಗೂ ಬಂದಿರುವಂತಹ ಎಲ್ಲಾ ವಿಗ್ರಹಗಳ ಗಿಂತಲೂ ಈ ವಿಗ್ರಹ 19 ಎನ್ನುತ್ತಾರೆ ಇಲ್ಲಿನ ಜನ, ಹಾಗಾದರೆ ಆ ಶಿವನ ವಿಗ್ರಹ ವಾದರೂ ಯಾವುದು ಹಾಗೂ ಅದು ಎಲ್ಲಿ ಯಾವ ಪ್ರದೇಶದಲ್ಲಿ ಇದೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಈ ಪ್ರದೇಶ ಇರುವುದಾದರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇದೆ ಇರುವುದು ಆಂಧ್ರಪ್ರದೇಶದಲ್ಲಿ ಇರುವಂತಹ ಗುಡಿ ಮಲ್ಲಮ್ಮ ಇದು ಇರುವುದು ಚಿತ್ತೂರು ಜಿಲ್ಲೆ ಶ್ರೀ ಕಾಳಹಸ್ತಿ ಮಂಡಲದಲ್ಲಿ ಬರುವಂತಹ ಒಂದು ಪುಟ್ಟ ಹಳ್ಳಿ. ಈ ದೇವಸ್ಥಾನವು ಇರುವ ಪ್ರದೇಶ ಚಿಕ್ಕದಾದರೂ ಕೂಡ ಈ ಪ್ರದೇಶವು ಅತಿ ಹೆಚ್ಚು ಭಕ್ತರನ್ನು ಹೊಂದಿರುವಂತಹ ಪ್ರದೇಶವಾಗಿದೆ ಹಾಗೂ ಹಳ್ಳಿಯಾಗಿದೆ.

ಇಲ್ಲಿ ನಡೆಸಿರುವಂತಹ ಪರಶುರಾಮನ ದೇವಸ್ಥಾನ ಇಲ್ಲಿವರೆಗೂ ಕೂಡ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಈ ದೇವಸ್ಥಾನದಲ್ಲಿ ಇರುವಂತಹ ಈ ವಿಗ್ರಹದ ವಿಶೇಷತೆ ಏನಪ್ಪಾ ಅಂದರೆ ಇಲ್ಲಿರುವಂತಹ ಈ ವಿಗ್ರಹ ಏಕಶಿಲಾ ವಿಗ್ರಹವಾಗಿದ್ದು ತುಂಬಾ ಹಳೆಯ ದಂತಹ ವಿಗ್ರಹ ಎಂದು ಹೆಗ್ಗಳಿಕೆಗೆ ಬಂದಿದೆ.

ಇನ್ನೊಂದು ಈ ದೇವಸ್ಥಾನದಲ್ಲಿ ಇರುವಂತಹ ಈ ಲಿಂಗದ ವಿಗ್ರಹ ನೈಸರ್ಗಿಕವಾಗಿ ತಯಾರಾಗಿದ್ದು ಎಂದು ಹೇಳುತ್ತಾರೆ ಯಾವುದೇ ಮನುಷ್ಯನು ಈ ವಿಗ್ರಹವನ್ನು ಕೆತ್ತಿಸಿ ಮಾಡಿಲ್ಲ ಎಂದು ಇಲ್ಲಿನ ಜನರು ಪ್ರತಿ ವಾದಿಸುತ್ತಾರೆ .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಈ ಲಿಂಗವು ಮೂರನೇ ಶತಮಾನದ ಆಗಿತ್ತು, ಇದರ ಸಂಪೂರ್ಣ ಮಾದ ವಿವರ ಇಲ್ಲಿವರೆಗೂ ಕೂಡ ಯಾರಿಗೂ ಸಿಕ್ಕಿಲ್ಲ, ಈ ಗ್ರಾಮವನ್ನು ಜ್ಞಾನಪೀಠ ಎಂದು ಕೂಡ ಕರೆಯುತ್ತಾರೆ, ಹಾಗೆ ಈ ದೇವಸ್ಥಾನದಲ್ಲಿ ಪರಶು ರಾಮನು ಬಿಲ್ಲು ಬಾಣವನ್ನು ಹಿಡಿದುಕೊಂಡಿರುವ ಅಂತಹ ಪರಿಯನ್ನು ನಾವು ನೋಡಬಹುದಾಗಿದೆ.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಇಲ್ಲಿವರೆಗೂ ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಲೈಕ್ ಅನ್ನುವ ಬಟನ್ ಅನ್ನು ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ,

kannada inspiration story and Kannada Health Tips

kalahasti shivan temple