WhatsApp Logo

ಬೆಂಗಳೂರಿನ ಒಂದು ಪಾರ್ಕಿನಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್… ಈ ದೃಶ್ಯ ನೋಡಿ ಅಬ್ಬಬ್ಬಾ ಅಂತ ತುಟಿ ಮೇಲೆ ಬೆರಳು ಇಟ್ಟುಕೊಂಡ ನೆಟ್ಟಿಗರು…

By Sanjay Kumar

Updated on:

ರೆಡ್ ಥೀಮ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ದಿವ್ಯಾ ಸುರೇಶ್ ಮಂಜು ಪಾವಗಡ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್!!!ಹೌದು ಕೆಲವೊಂದು ಕಾರ್ಯಕ್ರಮಗಳು ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮೂಡಿಬರುತ್ತಿರುವ ನಂತಹ ಕೆಲವೊಂದು ರಿಯಾಲಿಟಿ ಶೋಗಳು ಮಾತ್ರ ಪ್ರತಿಭಾವಂತರಿಗೆ ಎಷ್ಟು ಉತ್ತಮ ವೇದಿಕೆ ಆಗಿದೆ ಎಂದರೆ ನಿಜಕ್ಕೂ ಖುಷಿಯಾಗುತ್ತದೆ.

ಕೆಲವೊಂದು ಪ್ರತಿಮೆಗಳನ್ನ ನೋಡುತ್ತಿದ್ದರೆ. ಹೌದು ಕೆಲ ಪ್ರತಿಭೆಗಳಿಗೆ ಅತಿಬೇಗ ಅವಕಾಶಗಳು ದೊರೆತು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಉತ್ತಮ ಸಾಧನೆ ಮಾಡ್ತಾರೆ ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ. ಆದರೆ ಇನ್ನೂ ಕೆಲ ಪ್ರತಿಭೆಗಳು ಎಲೆಮರೆ ಕಾಯಿಯಂತೆ ಅವರಲ್ಲಿ ಪ್ರತಿಭೆ ಇದ್ದರೂ ಸಹ, ಅವಕಾಶಗಳು ಸಿಗದೆ ಅವಕಾಶವಂಚಿತರಾಗಿ ತಮ್ಮ ಪ್ರತಿಭೆಯನ್ನು ತಮ್ಮಲ್ಲಿಯೇ ಉಳಿಸಿಕೊಂಡ ಸಮಾಜದಿಂದ ಗುರುತಿಸಲ್ಪಡುವುದಿಲ್ಲಾ.

ಆದರೆ ಮಜಾ ಟಾಕೀಸ್ ಮೂಲಕ ತಮ್ಮ ಪ್ರತಿಭೆಯನ್ನು ಹೊರಹಾಕಿ ಹಳ್ಳಿಯೊಂದರಲ್ಲಿ ಇದ್ದ ಪ್ರತಿಭೆ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದು ಅಂತಹ ಪ್ರತಿಭೆ ಎಂದು ಕನ್ನಡಕದ ಸೆಲೆಬ್ರಿಟಿಯಾಗಿದ್ದಾರೆ ಜನರ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಇವರು ಸದ್ಯ ಯಾರಿಗೆ ಗೊತ್ತಿಲ್ಲ ಅಂತ ಹೇಳಿ ಮಂಜು ಪಾವಗಡ ಅಂದರೆ ಎಲ್ಲರಿಗೂ ಗೊತ್ತಾಗುತ್ತೆ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಅಂತ ಹಾಗೆ ಇವರಿಗೆ ಬಿಗ್ ಬಾಸ್ ಕಾರ್ಯಕ್ರಮವು ಎಷ್ಟು ಯಶಸ್ಸು ತಂದುಕೊಟ್ಟಿದೆ ಹಾಗೆ ಇವರ ಜೀವನದಲ್ಲಿ ಒಳ್ಳೆಯ ಬುನಾದಿ ಹಾಕಿಕೊಟ್ಟಿದ್ದು ಮಜಾ ಟಾಕೀಸ್ ಕಾರ್ಯಕ್ರಮ .

ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ ಖ್ಯಾತಿ ಗಳಿಸಿಕೊಂಡ ಮಂಜು ಪಾವಗಡ ಅವರಿಗೆ ಇನ್ನಷ್ಟು ಅವಕಾಶಗಳನ್ನು ಇನ್ನಷ್ಟು ಜನಪ್ರಿಯತೆಯನ್ನು ಜೀವನದಲ್ಲಿ ಯಶಸ್ಸನ್ನು ತಂದುಕೊಟ್ಟಿದ್ದು, ಬಿಗ್ ಬಾಸ್ ಕಾರ್ಯಕ್ರಮ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಂಜು ಪಾವಗಡ ಅವರಿಗೆ ಸಾಥ್ ನೀಡಿದ್ದು ದಿವ್ಯಾ ಸುರೇಶ್ ಹೌದು ದಿವ್ಯ ಸುರೇಶ್ ಒಬ್ಬ ಮಾಡೆಲ್ ಹಾಗೂ ನಟಿ ಆದರೆ ಇವರಿಗೂ ಕೂಡ ಇವರ ಜೀವನದಲ್ಲಿ ಅಪಾರ ಯಶಸ್ಸು ಜನಪ್ರಿಯತೆ ಖ್ಯಾತಿ ತಂದುಕೊಟ್ಟದ್ದು ಈ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕಾರ್ಯಕ್ರಮ.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು ಆದರೆ ಅವರನ್ನು ಎಷ್ಟೋ ಮಂದಿ ಪ್ರೇಮಿಗಳು ಅಂತ ಅಂದುಕೊಂಡಿದ್ದರು ಆದರೆ ಇನ್ನು ಕೂಡ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಳ್ಳದ ಈ ಜೋಡಿ ಮನೆಯಿಂದ ಹೊರಬಂದ ಮೇಲೆ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಆ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಹೌದು ದಿವ್ಯ ಸುರೇಶ್ ಮನೆಯೊಳಗಿದ್ದಾಗ ಹೆಚ್ಚು ಸಮಯ ಮಂಜು ಪಾವಗಡ ಅವರ ಜೊತೆಗೆ ಕಳೆಯುತ್ತಿದ್ದರೋ ಹಾಗೂ ದಿವ್ಯಾ ಸುರೇಶ್ ಅವರಿಗೆ ಒಬ್ಬ ಒಳ್ಳೆಯ ಗೆಳೆಯ ಆಗಿದ್ದರೂ ಮಂಜು. ಕಾರ್ಯಕ್ರಮದ ವಿಜೇತರು ಮಂಜು ಪಾವಗಡ ಅನ್ನುತ್ತಿದ್ದ ಹಾಗೆ ಎಲ್ಲರಿಗಿಂತ ಜಾಸ್ತಿ ಎಕ್ಸೈಟ್ ಮೆಂಟ್ ಖುಷಿ ದಿನೇಶ್ ಸುರೇಶ್ ಅವರಿಗೆ ಆಗಿತ್ತು ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಇವರು ಮಂಜು ಪಾವಗಡ ಅವರು ಮನೆಯಿಂದ ಹೊರಬಂದ ಮೇಲೆ ಕೇಕ್ ಕಟ್ ಮಾಡಿಸುವ ಮೂಲಕ ಗೆಳೆಯನ ಈ ವಿಜಯವನ್ನು ಆಚರಣೆ ಮಾಡಿದ್ದರು ಹಾಗೆ ಬಹಳಷ್ಟು ಮಂದಿ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಪ್ರೀತಿಸುತ್ತಿದ್ದಾರೆ ಮದುವೆಯಾಗ್ತಾರೆ ಅಂತ ಕೂಡ ಮಾತನಾಡಿಕೊಂಡಿದ್ದರು.

ಮನೆಯಿಂದ ಹೊರಬಂದ ಮೇಲೆ ದಿವ್ಯ ಸುರೇಶ್ ಮತ್ತು ಮಂಜು ಪಾವಗಡ ಅವರು ಮಾಡಿಸಿಕೊಂಡ ಫೋಟೋಶೂಟ್ ಇವರಿಬ್ಬರು ಮದುವೆಯಾಗ್ತಾರೆ ಅಂತ ಅನಿಸಿತ್ತು ಆದರೆ ಯಾವ ವಿಚಾರವನ್ನು ಇನ್ನೂ ಕೂಡ ಈ ಜೋಡಿ ಹೇಳಿ ಕೊಂಡಿಲ್ಲ ಆದರೆ ಇವರಿಬ್ಬರು ಒಳ್ಳೆಯ ಸ್ನೇಹಿತರು ಅಂತ ಮಾತ್ರ ತಿಳಿಯುತ್ತದೆ ಏನಂತೀರಾ ಫ್ರೆಂಡ್ಸ್…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment