50 ವರ್ಷ ಆದರು ಈ ವ್ಯಕ್ತಿಯಿಂದ ಇನ್ನೂ ಮದುವೆ ಅಗಿಲ್ಲ ನಟ ಸಿತಾರಾ! ನಿಜಕ್ಕೂ ಯಾರು ಅಂತ ಗೊತ್ತಾದ್ರೆ ಕನ್ನಲ್ಲಿ ನೀರು ಬರುತ್ತೆ…

104

ಇತರೆ ಐವತ್ತು ವರ್ಷ ದಾಟಿದರು ಕೂಡ ನಟಿ ಸೀತಾರಾಮ್ ಮದುವೆ ಆಗದೆ ಇರಲು ಕಾರಣ ಆ ಒಬ್ಬ ವ್ಯಕ್ತಿ ಗೊತ್ತ ಯಾರು ಗೊತ್ತ ಯಾರದು ಸಂಪೂರ್ಣ ಮಾಹಿತಿಯನ್ನ ಈ ವಿಡಿಯೋದಲ್ಲಿ ನೋಡೋಣ ಬನ್ನಿ ಅದಕ್ಕೂ ಮುನ್ನ ನಿಮಗೂ ಕೂಡ ನಟಿ ಸೀತಾರಾಮ ಅವರು ಇಷ್ಟವಾಗಿದ್ದರೆ ತಪ್ಪದೆ ಈ ವಿಡಿಯೋನ ಲೈಕ್ ಮಾಡಿ ಹಾಗೆ ನಮ್ಮ ಚಾನೆಲನ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ .

ಹೌದು ಸ್ನೇಹಿತರೆ ನಟಿ ಸೀತಾರಾಮ ಯಾರಿಗೆ ಗೊತ್ತಿಲ್ಲ ಕನ್ನಡ ಸಿನಿ ಪ್ರೇಕ್ಷಕರಿಗಂತೂ ಮರೆಯದ ಸಿನಿಮಾಗಳ ಭಾಗವಾಗಿದ್ದಾರೆ ಈ ನಟಿ ಮಲಯಾಳಂ ಮೂಲವಾದರೂ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಸ್ಥಾನ ಗಳಿಸಿದ್ದಾರೆ ಇನ್ನು ನಟಿ ಸೀತಾರಾಮ್ ಕೇವಲ ಕನ್ನಡವಷ್ಟೇ ಅಲ್ಲ ತೆಲುಗು ತಮಿಳು ಮಲಯಾಳಂ ಹೀಗೆ ಎಲ್ಲ ಭಾಷೆಗಳಲ್ಲೂ ನಟಿಸಿದ್ದಾರೆ.

ಕೇವಲ ನಟಿಸುವುದು ಮಾತ್ರವಲ್ಲ ಈ ಭಾಷೆಗಳಲ್ಲೂ ಸಹ ಅವರು ಬಹಳ ಖ್ಯಾತ ನಟಿ ಈಗಲೂ ಲಕ್ಷಣವಾಗಿ ಕಾಣುವ ನಟಿ ಸೀತಾರಾಗೆ ಈಗ ಐವತ್ತು ವರ್ಷ ಆದರೆ ಸೀತಾರಾಮ್ ಈವರೆಗೂ ಮದುವೆ ಆಗುವ ಮನಸ್ಸು ಮಾಡಿಲ್ಲ ಕೌಟುಂಬಿಕ ಸಿನಿಮಾಗಳಿಂದಲೇ ಖ್ಯಾತವಾಗಿರುವ ಸೀತಾರಾಗೆ ಮದುವೆಯಾಗಿಲ್ಲ ಎಂಬುದು ಬಹುತೇಕರಿಗೆ ಗೊತ್ತಿಲ್ಲ ತಾವೇಕೆ ಮಾಡುವೆ ಆಗಿಲ್ಲ,

ಎಂದು ಸಂದೇ ಒಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ ಹೌದು ಸ್ನೇಹಿತರೆ ಕೇರಳದ ಸೀತಾರಾಮ್ ಜನನವಾಯಿತು ನಟಿ ಸೀತಾರಾಮನ್ ಕೇರಳದ ಕಿಲಿಮನೂರು ಎಂಬಲ್ಲಿ ಜನಿಸಿದರು ಪೋಷಕರ ಹೆಸರು ಅಂದೇ ತಂದೆಯ ಹೆಸರು ರಾಮೇಶ್ವರನ್ ನಾಯರ್ ಮತ್ತು ತಾಯಿ ವಲ್ಸಲಾ ನಾಯರ್ ಕಾಲೇಜು ಓದುವಾಗಲೇ ಸಿನಿಮಾಕ್ಕೆ ಪ್ರವೇಶಿಸಿದರು ಸೀತಾರಾಮ್ ಕೆಲವೇ ದಿನಗಳಲ್ಲಿ ಖ್ಯಾತರಾಗಿಬಿಟ್ಟರು ಅಪ್ಪನನ್ನ ವಿಪರೀತ ಹಚ್ಚಿಕೊಂಡಿದ್ದ ಸೀತಾರಾಮ್ ಆ ಸಮಯದಲ್ಲೆಲ್ಲ ,

ತಂದೆಯೊಂದಿಗೆ ಚಿತ್ರೀಕರಣಕ್ಕೆ ಹೋಗುವುದು ಬರುವುದು ಮಾಡುತ್ತಿದ್ದರು ತಂದೆ ರಾಮೇಶ್ವರನ್ ಅವರನ್ನ ಬಹುವಾಗಿ ಹಚ್ಚಿಕೊಂಡಿದ್ದರು ಸೀತಾರಾಮ ಅವರ ನೆರಳಲ್ಲಿ ಸೀತಾರಾಮ ಇದ್ದರು ನಾಲ್ಕು ಭಾಷೆಗಳಲ್ಲಿ ಹಲವು ಸಿನಿಮಾಗಳನ್ನ ಅವರು ಮಾಡುತ್ತಿದ್ದರು ಅಪ್ಪನ ಅಗಲಿಕೆಯಿಂದ ಆಘಾತಕ್ಕೆ ಒಳಗಾಗಿದ್ದರು ಸೀತಾರಾಮ್ ಆದರೆ ಅಪ್ಪ ತೀರಿಕೊಂಡಾಗ ತೀವ್ರ ಆಘಾತಕ್ಕೆ ಒಳಗಾದ ಸೀತಾರಾಮ್ ಸಿನಿಮಾಗಳಿಂದಲೂ ದೂರ ಉಳಿದುಬಿಟ್ಟರು ,

ಅಷ್ಟೇ ಅಲ್ಲ ಮದುವೆ ಬಗ್ಗೆ ಯೋಚನೆ ಸಹ ಅವರು ಮಾಡಲಿಲ್ಲ ನಂತರವು ಅದೇ ಗುಂಗಿನಲ್ಲಿದ್ದ ಸೀತಾರಾಗೆ ಮದುವೆಯ ಆಲೋಚನೆಯೇ ಬರಲಿಲ್ಲವಂತೆ ಅಪ್ಪ ಇದ್ದಿದ್ದರೆ ಹೀಗಿರುತ್ತಿರಲಿಲ್ಲ ಸೀತಾರಾಮ್ ತಂದೆ ಬದುಕಿದಿದ್ದರೆ ಮಾಡುವೆ ಮಾಡುತ್ತಿದ್ದರೆನೋ ಆದರೆ ಅದು ಆಗಲಿಲ್ಲ ಹಾಗೆಯೇ ಕಾಲ ಸರಿದು ಹೋಯಿತು ಸೀತಾರಾ ಸಹ ಸಿನಿಮಾಗಳಲ್ಲಿ busy ಆದ ಕಾರಣ ಮದುವೆಯತ್ತ ಗಮನವೇ ಹರಿಯಲಿಲ್ಲ.

ಹೀಗೆ ಸಮಯ ಉರುಳಿ ಈಗ ಸೀತಾರಾಮ ಅವರಿಗೆ ಐವತ್ತು ವರ್ಷ ವಯಸ್ಸಾಗಿದೆ ಇನ್ನು ಸೀತಾರಾಮ್ ಸಂದರ್ಶನದಲ್ಲಿ ಅವರೇ ಹೇಳಿದಂತೆ ನನಗೆ ಮದುವೆ ಆಗಿಲ್ಲ ಇದು ಬಹಳ ಜನರಿಗೆ ಗೊತ್ತಿಲ್ಲ ಆದರೆ ನಾನು ಒಂದು ಮದುವೆಯಾದರೆ ಖಂಡಿತ ಅದನ್ನು ಗುಟ್ಟಾಗಿ ಇಡುವುದಿಲ್ಲ ಎಲ್ಲರಿಗು ತಿಳಿಸುತ್ತೇನೆ ಎಂದಿದ್ದಾರೆ ಈ ನಟಿಯ ಬಗ್ಗೆ ನೀವೇನಂತೀರಾ ತಪ್ಪದೆ ಮಾನಸಿಕಗಳನ್ನ ಕಮೆಂಟ್ ಮಾಡಿ

LEAVE A REPLY

Please enter your comment!
Please enter your name here