ಬಹಳ ವರ್ಷಗಳ ಕಾಲ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟಿ ಹರಿಪ್ರಿಯಾ… ಹುಡುಗ ಯಾರು ..

Sanjay Kumar
By Sanjay Kumar Kannada Cinema News 63 Views 2 Min Read
2 Min Read

ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಎಲ್ಲರಿಗು ಸ್ವಾಗತ ಸ್ಯಾಂಡಲವುಡನ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಈಗ ಮದುವೆ ಸಂಭ್ರಮ ಒಬ್ಬೊಬ್ಬರಾಗಿ ನಟ ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಅದೇ ರೀತಿ ಇಂದು ನಟಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಇದರ ಬೆನ್ನಲ್ಲೇ ಇದೀಗ ನಟಿ ಹರಿಪ್ರಿಯಾ ಮದುವೆ ವಿಚಾರ ಕೂಡ ವೈರಲ್ ಆಗಿದೆ ಖ್ಯಾತ ನಟಿ ಹರಿಪ್ರಿಯಾ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ ಹರಿಪ್ರಿಯಾ ಮದುವೆ ಸುದ್ದಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡ್ತಾ ಇದ್ದು ಹರಿಪ್ರಿಯಾ ಮದುವೆ ಸುದ್ದಿ ವೈರಲ್ ಆಗ್ತಾ ಇದ್ದಂತೆ ಹುಡುಗ ಯಾರು ಯಾವಾಗ ಮದುವೆ ಅನ್ನುವ ಚರ್ಚೆ ಕೂಡ ಜೋರಾಗಿತ್ತು .

ಸದ್ಯ ಈ ಬಗ್ಗೆ ಮಾಹಿತಿ ಇದೀಗ ರಿವೀಲ್ ಆಗಿದ್ದು ಆಪ್ತ ಮೂಲಗಳು ಹೇಳಿರುವ ಪ್ರಕಾರ ನಟಿ ಹರಿಪ್ರಿಯಾ ಮದುವೆಗೆ ಸಜಾಗಿದ್ದು ಹುಡುಗ ಕೂಡ ಫಿಕ್ಸ್ ಆಗಿದ್ದಾರೆ ಇತ್ತೀಚಿಗೆ ನಟಿ ಹರಿಪ್ರಿಯಾ ಮೂಗು ಚುಚ್ಚಿಕೊಂಡಿರುವ ವೀಡಿಯೋ ಒಂದು ವೈರಲ್ ಆಗಿತ್ತು ಆಗಲೇ ಹರಿಪ್ರಿಯಾ ಹಸೆಮಣೆ ಏರುವುದು ಕಂಫಾರ್ಮ್ ಅನ್ನುವ ಮಾತುಗಳು ಕೂಡ ಕೇಳಿ ಬಂದಿತ್ತು ಇದೀಗ ಆ ನಿಜ ಅನ್ನುತ್ತಿವೆ ಮೂಲಗಳು ಹೌದು ಬಹುಭಾಷಾ ನಟಿ ಹರಿಪ್ರಿಯಾ ಮದುವೆ ಆಗುತ್ತಿರುವ ಹುಡುಗ ಮತ್ಯಾರು ಅಲ್ಲ .

ನೀವು ಈಗಾಗಲೇ ಟೈಟಲ್ ನಲ್ಲಿ ನೋಡಿರಬಹುದು ಹೌದು ವಸಿಷ್ಠ ಸಿಂಹ ಸ್ಯಾಂಡಲ್ವುಡನ ಖ್ಯಾತ ನಟ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಜೊತೆ ನಟಿ ಹರಿಪ್ರಿಯಾ ಹಾಸೆಮಣೆ ಏರೋಕೆ ಸಜ್ಜಾಗಿದ್ದಾರೆ ಅನ್ನುವ ಮಾತುಗಳು ಕೇಳಿಬಂದಿದೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರದ್ದು ಲವ್ ಮ್ಯಾರೇಜ್ ಇಬ್ಬರು ತುಂಬಾನೇ ಆಪ್ತರಾಗಿದ್ದಾರೆ ಆಗಾಗ ಡಾನ್ಸ್ share ಮಾಡಿಕೊಳ್ಳುತ್ತಿರುತ್ತಾರೆ.

ಅಷ್ಟೇ ಅಲ್ಲದೆ partner ಅಂತ ಕೂಡ ಕರೆದುಕೊಳ್ಳುತ್ತಾರೆ. ಆದರೆ ಇದರಲ್ಲಿ ಎಲ್ಲಿಯೂ ಕೂಡ ಪ್ರೀತಿ ಬಗ್ಗೆ ವಿಚಾರವನ್ನ ಬಿಟ್ಟುಕೊಟ್ಟಿರಲಿಲ್ಲ. ಈಗ ಇವರಿಬ್ಬರ ಪ್ರೀತಿಯ ವಿಚಾರ ಬಹಿರಂಗವಾಗಿದೆ. ಅಂದ ಹಾಗೆ ಈ ವಿಚಾರ reveal ಆಗಿದ್ದು, ಹರಿಪ್ರಿಯಾ ಅವರ ಮೂಗು ಚುಚ್ಚುವ ವೇಳೆ, ಇತ್ತೀಚಿಗಷ್ಟೇ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದರು. ವಿಡಿಯೋವನ್ನು ಕೂಡ ಶೇರ್ ಮಾಡಿಕೊಂಡಿದ್ದರು. ಆ ವೇಳೆ ಹರಿಪ್ರಿಯಾ ಜೊತೆ ವಸಿಷ್ಠ ಸಿಂಹ ಕೂಡ ಜೊತೆಯಲ್ಲಿಯೇ ಇದ್ದರು. ಮೂಗು ಎಲ್ಲಿ ಚುಚ್ಚಿಸಬೇಕು.

ಅಂತ ಗುರುತು ಮಾಡಿದೆ ವಸಿಷ್ಠ ಸಿಂಹ ಮೂಗು ಚುಚ್ಚಿದ ಬಳಿಕ ವಸಿಷ್ಠ ಸಿಂಹ ಹರಿಪ್ರಿಯಾಗೆ ಮುತ್ತನ್ನ ನೀಡಿ ಸಮಾಧಾನವನ್ನ ಮಾಡಿದರು ಸ್ವತಃ ಹರಿಪ್ರಿಯಾ ಅವರೇ ಈ ವಿಡಿಯೋವನ್ನ ಹಂಚಿಕೊಂಡಿದ್ದರು ಆದರೆ ಈ ವಿಡಿಯೋದಲ್ಲಿ ವಸಿಷ್ಠ ಸಿಂಹ ಅವರ ಮುಖವನ್ನ ಎಲ್ಲೂ ಕೂಡ reveal ಮಾಡಿರಲಿಲ್ಲ ಇದೀಗ ಹರಿಪ್ರಿಯಾ ಅವರ ಜೊತೆ ಇದ್ದದ್ದು ವಸಿಷ್ಠ ಸಿಂಹ ಅನ್ನೋದು ಗೊತ್ತಾಗಿದೆ ಒಟ್ಟಿನಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡೋದು ನಿಜ ಅಂತಿವೆ ಮೂಲಗಳು ಈ ಬಗ್ಗೆ ನೀವೇನಂತೀರಾ ತಪ್ಪದೆ ನಿಮ್ಮ ಅನಿಸಿಕೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ಹಾಗೆ ತಪ್ಪದೆ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡೋದನ್ನ ಮರೀಬೇಡಿ ಧನ್ಯವಾದಗಳು

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.