ಮಗಳು ಧೃತಿಗೆ ದಿನಾಲೂ ಕಾಲ್ ಮಾಡಿ ಅಪ್ಪು ಏನ ಕೇಳ್ತಾ ಇದ್ರು ಗೊತ್ತಾ

81
Daughter called Dhruti every day, do you know what father was asking
Daughter called Dhruti every day, do you know what father was asking

ಅಪ್ಪು ಅವರು ಇದ್ದಂತಹ ಸಮಯದಲ್ಲಿ ನಿತ್ಯ ಮಗಳು ದೃತಿಯವರಿಗೆ ಕಾಲ್ ಮಾಡ್ತಾ ಇದ್ದರು ಆಫೀಸನಲ್ಲಿ ಕೆಲಸ ಮಾಡುತ್ತಾ ಮಗಳು ನೆನಪಾದಾಗಲೆಲ್ಲ ಕಾಲ್ಮಾಡಿ ವಿಚಾರಿಸುತ್ತಿದ್ದರು ಅದೆಲ್ಲವನ್ನು ಕೂಡ ಈಗ ಮಗಳು ದೃತಿಯವರು ನೆನಪು ಮಾಡಿಕೊಂಡಿದ್ದಾರೆ ನಿಜಕ್ಕೂ ಅಪ್ಪು ಅವರು ಎಷ್ಟು ಅಂದ್ರೆ ಪ್ರತಿಯೊಬ್ಬ ಸ್ನೇಹಿತರಿಗೂ ಕಾಲ್ಮಾಡಿ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು ಅದೇ ರೀತಿ ಕುಟುಂಬದ ಜೊತೆಗು ಕೂಡ ಉತ್ತಮ ಒಡನಾಟವಿತ್ತು.

ಮಗಳ ಯೋಗಕ್ಷೇಮ ವಿಚಾರಿಸಲು ಪ್ರತಿನಿತ್ಯ ಕಾಲ್ಮಾಡಿ ಮಾತನಾಡಿಸುತಿದ್ದರು ಹೇಗಿದೆ ದಿನ ಹೇಗಿತ್ತು ಕ್ಲ ಏನೆಲ್ಲಾ ಮಾಡಿದೆ? ಎಲ್ಲವನ್ನ ವಿಚಾರಿಸಿಕೊಳ್ಳುತ್ತಿದ್ದರು. ಜೊತೆಗೆ ಓದು ಹೇಗೆ ನಡಿತಾ ಇದೆ? ಎಲ್ಲವನ್ನು ಕೂಡ ವಿಚಾರಿಸುತ್ತಿದ್ದರು. ಎಲ್ಲವನ್ನು ಕೂಡ ಈಗ ಮಗಳು ದೃತಿ ಅವರು miss ಮಾಡಿಕೊಳ್ಳುತ್ತಿದ್ದಾರೆ.

ಅಪ್ಪು ಅಪ್ಪ ನನಗೆ ಫೋನ್ ಮಾಡುತ್ತಿಲ್ಲವಲ್ಲ ಅಂತ ನೆನಪು ಮಾಡಿಕೊಳ್ಳುತ್ತಾರೆ. ಅಲ್ಲದೆ ನೀವು ನಂಬುವುದಿಲ್ಲ, ಅಭಿಮಾನಿಗಳಿಗೂ ಕೂಡ call ಮಾಡಿ wish ಮಾಡುತ್ತಾರೆ. ಆ ರೀತಿ ಮನ ಸ್ಥಿತಿ ಅಪ್ಪು ಅವರದ್ದು. ನಿಜಕ್ಕೂ ಅಪ್ಪು great. ಎಷ್ಟು ವರ್ಷಗಳಾದರೂ ಕೂಡ ಅಪ್ಪುವನ್ನು ಮರೆಯಲು ಸಾಧ್ಯವೇ ಇಲ್ಲ. ಈ ರೀತಿಯಾದಂತಹ ಒಬ್ಬ ವ್ಯಕ್ತಿ ಮತ್ತೆ ನಮಗೆ ಕಷ್ಟ ಮಕ್ಕಳು ಅಂದ್ರೆ ಅಷ್ಟು ಇಷ್ಟ ಪಡ್ತಿದ್ರು ಅಪ್ಪು ಅವರು ಫ್ರೀ ಟೈಮ್ ಇದ್ದಾಗಲೆಲ್ಲ ಬೆಳಿಗ್ಗೆ ಕಾಲ್ಮಾಡಿ ಮಾತನಾಡಿಸ್ತಾ ಇದ್ದರು ಫ್ಯಾಮಿಲಿ ಒಟ್ಟಿಗೆ ಸಮಯವನ್ನ ಕಳೆಯುತ್ತಿದ್ದರು ಸ್ನೇಹಿತರೊಡನೆ ಬೆರೆಯುತ್ತಿದ್ದರು ಅಪ್ಪು ಅವರು

LEAVE A REPLY

Please enter your comment!
Please enter your name here