WhatsApp Logo

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ SSLC ಮಾರ್ಕ್ಸ್ ಎಷ್ಟು ಗೊತ್ತಾ.. ಎಲ್ಲ ವಿಷಯದಲ್ಲೂ ಸೇಮ್

By Sanjay Kumar

Published on:

Do you know the SSLC marks of challenging star Darshan.. Same in all subjects

Celebrityಗಳ ಬಗ್ಗೆ ಪ್ರತಿಯೊಂದು ವಿಷಯವನ್ನು ತಿಳಿದುಕೊಳ್ಳುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ ಆದರೆ ಸೆಲೆಬ್ರಿಟಿಗಳು ಕೆಲವು ವಿಷಯಗಳನ್ನು ತಮ್ಮಲ್ಲೇ ಗೌಪ್ಯವಾಗಿ ಇಟ್ಟುಕೊಂಡಿರುತ್ತಾರೆ ಅದರಲ್ಲೂ ಅವರ ಶಿಕ್ಷಣ ಪಡೆದ ಅಂಕಗಳು ಎಷ್ಟು ಅನ್ನುವುದನ್ನು ಅಪ್ಪಿ ತಪ್ಪಿಯೂ ಬಾಯಿ ಬಿಡಲ್ಲ ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗಲ್ಲ ಅವರ ವಿದ್ಯಾಭ್ಯಾಸ ಹಿನ್ನಲೆ ತೀರಾ ರಹಸ್ಯವಾಗಿ ಏನು ಉಳಿದಿಲ್ಲ ಅದೆಷ್ಟೋ ಬಾರಿ ಅವರೇ ಓದಿದ್ದೆ SSLC ಅಂತ ಹೇಳಿಕೊಂಡಿದ್ದಾರೆ ಹೀಗಾಗಿ ಡಿ ಬಾಸ್ ಫ್ಯಾನ್ಸಗೆ ತಮ್ಮ ನೆಚ್ಚಿನ ನಟ ಹತ್ತನೇ ತರಗತಿಯಲ್ಲಿ ಎಷ್ಟು ಮಾರ್ಕ್ಸ್ ಪಡೆದಿರಬಹುದು ಅನ್ನೋದನ್ನ ಕೆದಕೋಕೆ ಹೋಗಿರಲಿಲ್ಲ ಆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ ಸರ್ಕಾರಿ ಶಾಲೆಯನ್ನು ಉಳಿಸುವ ಸಂದೇಶ ಹೊತ್ತು ಕ್ರಾಂತಿ ಮಾಡಲು ಹೊರಟಿದ್ದಾರೆ.

ಇದೆ ಸಿನಿಮಾದ ಪ್ರಚಾರದ ವೇಳೆ ದರ್ಶನ್ ಸರ್ಕಾರಿ ಶಾಲೆಯಲ್ಲಿ ಓದಿರುವ ಬಗ್ಗೆ SSLC ಪಡೆದ ಅಂಕ ಎಷ್ಟು ಅನ್ನುವುದನ್ನು ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ reveal ಮಾಡಿದ್ದಾರೆ ಅದರ ಫುಲ್ ಡೀಟೇಲ್ಸ್ ಇಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಚ್ಚು ಓದಿಲ್ಲ ಓದಿದ್ದೆ ಹತ್ತನೇ ತರಗತಿ ಅನ್ನೋದು ರಹಸ್ಯವಾಗಿ ಉಳಿಸಿಕೊಂಡಿಲ್ಲ ಇನ್ನು ಸರ್ಕಾರಿ ಶಾಲೆಯ ಹಿನ್ನಲೆ ಇಟ್ಟುಕೊಂಡೆ ಸಿನಿಮಾ ಮಾಡುತ್ತಿರುವುದರಿಂದ ತಾವು ಓದಿ ಶಾಲೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ನಾನು ಸರ್ಕಾರಿ ಶಾಲೆ ಹುಡುಗನೇ ಮೈಸೂರಿನಲ್ಲಿ ಓದಿದ್ದು ಮೊದಲು terraceian ಸ್ಕೂಲನಲ್ಲಿ ಓದಿದ್ದೆ ಜೆಎಸ್ಎಸ್ ಒಂದು ವರ್ಷ ಓದಿದ ಆ ಮೇಲೆ ವೈಶಾಲಿಯಲ್ಲಿ ಓದಿದ ಹತ್ತನೇ ತರಗತಿವರೆಗೂ ಮೈಸೂರಿನಲ್ಲಿ ಓದಿದ್ದು ತರಗತಿಲಿ ಕೊನೆಯಂದು ದರ್ಶನ ಹೇಳಿಕೊಂಡಿದ್ದಾರೆ ನಾನು ತುಂಬಾನೇ average student ಇದ್ದೆ ಒಂದು ವಿಷಯ ಅಂತ ಅಲ್ಲ ಎಲ್ಲದನ್ನು ನೋಡಿದರು .

ಓಡಿ ಹೋಗೋಣ ಅಂತ ಅನಿಸುತ್ತಿತ್ತು ಕ್ಲಾಸ್ ನಿಂದ ಹೊರಗಡೆ ನಿಲ್ಲುತಿದ್ದ ವಿದ್ಯಾರ್ಥಿನಿ ನಾನು ಏನಾದರು ಒಂದು ಕಾರಣಕ್ಕೆ ಹೊರಗಡೆ ನಿಲ್ಲುತ್ತಿದೆ ಆದರೆ ಕನ್ನಡದ ಒಂದು ಕಥೆ ನನಗೆ ತುಂಬಾನೇ ಇಷ್ಟ ಪಟ್ಟು ಓದುತ್ತದೆ ಗೋಪಾಲಕೃಷ್ಣರ ಕಥೆ ಯಾವಾಗಲು ಅದನ್ನೇ ಓದುತ್ತಿದ್ದ ನಮ್ಮ ಅಪ್ಪ ಲವ್ ಯಾವಾಗಲು ಅದೇ ಓದುತ್ತಿದಿಯಲ್ಲೋ ಅಂತ ಹೇಳ ಯಾಕೆಂದರೆ ಹುಲಿ ಬರುತ್ತೆ ಅಲ್ಲಾ ಅಂತ ಓದುತ್ತಿದ್ದೆ ಎಂದು ವಿದ್ಯಾಭ್ಯಾಸದ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ten ಹತ್ತನೇ ತರಗತಿಯಲ್ಲಿ ಎಷ್ಟು ಅಂಕ ಗಳಿಸಿದ್ರು ಎನ್ನುವ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ ಎಲ್ಲ ವಿಷಯಗಳಲ್ಲಿಯೂ ನಾನು ತೆಗೆದಿದ್ದು ಇಷ್ಟೇ ದರ್ಶನ್ ಓದಿದ್ದು ಕೇವಲ ಹತ್ತನೇ ತರಗತಿ ಅನ್ನೋದೇನು ನಿಜ ಆದರೆ SSLC ಅಲ್ಲಿ ದರ್ಶನ್ ಎಷ್ಟು ಅಂಕ ಪಡೆದಿದ್ದರು ಯಾವ ಯಾವ ವಿಷಯಕ್ಕೆ ಎಷ್ಟು ಮಾರ್ಕ್ಸ್ ಅನ್ನೋ ಕುತೂಹಲಕ್ಕೆ ಅವರೇ ತೆರೆ ಎಳೆದಿದ್ದಾರೆ .

ಇನ್ನು ಹತ್ತನೇ ತರಗತಿಯ ನನ್ನ marks ಇನ್ನೂರ ಹತ್ತು ಅವಾಗೆಲ್ಲ ಮೂವತೈದು ಅಲ್ಲದೆ ಹಿಂದಿಗೆ ಮಾರ್ಕ್ಸ್ ಇತ್ತು ಎಲ್ಲ ಒಟ್ಟು ಸೇರಿಸಿದರೆ ಇನ್ನೂರ ಹತ್ತು ಮಾರ್ಕ್ಸ್ ನಮ್ಮ ಮನೆಯವರು ನನ್ನನ್ನು ಕರೆದುಕೊಂಡು ಹೋಗಿ ಮೆಕ್ಯಾನಿಕಲ್ ಡಿಪ್ಲೋಮೋಗೆ ಹಾಕಿದರು JSS politics ನಲ್ಲಿ ಸೇರಿಸಿದ್ದರು ಆರು ತಿಂಗಳು ಹೆಂಗೋ ಕಷ್ಟ ಪಟ್ಟು ಓದಿದೆ ಆ ಮೇಲೆ ನನ್ನ ಕೈಯಲ್ಲಿ ಆಗಲ್ಲ ಇದು ಅಂತ ಕೈ ಮುಗಿದು ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಹೇಳಿಕೊಂಡಿದ್ದಾರೆ ಮಾತನಾಡುತ್ತ ಶಾಲೆಯಲ್ಲಿ ಇವರೇ ನನ್ನ ಮೆಚ್ಚಿನ ಶಿಕ್ಷಕಿ ಎಂದು ಹೇಳಿಕೊಂಡಿದ್ದಾರೆ ದರ್ಶನ್ ಶಿಕ್ಷಕರು ಯಾರು ಸ್ಟ್ರಿಕ್ಟ್ ಇರಲಿಲ್ಲ ಪಿಕೆ ಇದ್ದರು ಅವರು ಬಂದಾಗ ಸ್ವಲ್ಪ ಗಂಭೀರವಾಗಿರುತ್ತಿದ್ದೆವು ಇನ್ನೊಬ್ಬರು ಚಂದ್ರಶೇಖರ್ ಸರ್ ಅಂತ ಇದ್ದರು ಅವರು ಬಂದರೆ ನಾವು ಹೆಸರುತಿದ್ದೆವು ಯಾಕೆಂದರೆ ಮೊದಲು ವಧೆ ಬೀಳುತ್ತಿದ್ದು ನಮಗೇನೇ ಯಾಕೆಂದರೆ ತುಂಬಾ ತೀಟೆ ಮಾಡುತ್ತಿದ್ದೆವು ಆದರೆ ಏಳನೇ ತರಗತಿಯಲ್ಲಿ ಮಾತ್ರ ಚಂಪಕ ಮಿಸ್ ಅಂತ ಇದ್ದರು ಅವರು ಸ್ಕೂಲನಲ್ಲಿ ನನ್ನ ಫೇವರಿಟ್ ಮಿಸ್ ಯಾಕಂದ್ರೆ ಅವರು ತುಂಬಾನೇ ಸಾಫ್ಟ್ ಇದ್ದರು ಇಂದು ಹತ್ತನೇ ತರಗತಿವರೆಗಿನ ಶಿಕ್ಷಣದ ಬಗ್ಗೆ ಮಾತನಾಡಿದ್ದಾರೆ ನಟ ಸ್ಟಾರ್ ದರ್ಶನ್ ಇದಾಗಿದ್ದು ಇವತ್ತಿನ ವಿಶೇಷ ಕಾರ್ಯಕ್ರಮ ನೀವ್ ನೋಡ್ತಾ ಇದೀರಾ ನ್ಯೂಸ್ nine ಕನ್ನಡ ನಾನು ಯಶಸ್ವಿನಿ ದಿನನಿತ್ಯದ ಸುಧಾರಣೆಗಾಗಿ ನೋಡ್ತಾ ಇರಿ ನ್ಯೂಸ್ ಟೈಮ್ ಕನ್ನಡ

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment