ಜೊತೆ ಜೊತೆಯಲ್ಲಿ ನ ಪುಷ್ಪಾ ಅವರ ಗಂಡ ಮಗಳು ಯಾರು ಗೊತ್ತ? ಮಗಳು ಫೇಮಸ್ ನಟಿ! ಶಾಕ್ ಆಗ್ತೀರಾ

42

 

ಸ್ನೇಹಿತರೆ ಜೊತೆ ಜೊತೆಯಲ್ಲಿ ಧಾರಾವಾಹಿಯ ನಟಿ ಪುಷ್ಪ ಅವರ ಸ್ವಂತ ಮಗಳು ಹೇಗಿದ್ದಾರೆ ನೋಡಿ ಹಾಗೂ ಗಂಡ ಯಾರು ಸಂಪೂರ್ಣ ಮಾಹಿತಿಯನ್ನ ಈ ವಿಡಿಯೋದಲ್ಲಿ ನೋಡೋಣ ಬನ್ನಿ ಅದಕ್ಕೂ ಮುನ್ನ ಈ ನಟಿಯ ಆಕ್ಟಿಂಗ್ ನಿಮಗೂ ಕೂಡ ಇಷ್ಟವಾಗಿದ್ದರೆ ತಪ್ಪದೆ ಈ ವಿಡಿಯೋನ ಲೈಕ್ ಮಾಡಿ ಹಾಗೆ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹೌದು ಸ್ನೇಹಿತರೆ ಜೊತೆ ಜೊತೆಯಲ್ಲಿ ಧಾರಾವಾಹಿಯ ಪುಷ್ಪ ಅವರ ಸ್ವಂತ ಮಗಳು ಹೇಗಿದ್ದಾರೆ.

ನೋಡಿ ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಮೂಡಿಬರುತ್ತಿದ್ದು ಯಾವ ಧಾರಾವಾಹಿಗಳು ಸಿನಿಮಾಗಿಂತ ಕಡಿಮೆ ಏನಿಲ್ಲ ಎಂಬ ಇದೆ ಕನ್ನಡದ ಧಾರಾವಾಹಿಗಳು ಹೆಣ್ಣು ಮಕ್ಕಳನ್ನ ಅಷ್ಟೇ ಅಲ್ಲದೆ ಧಾರಾವಾಹಿಗಳು ಎಂದರೆ ಮೂಗು ಮುರಿಯುತ್ತಿದ್ದ ಗಂಡು ಮಕ್ಕಳನ್ನು ಸಹ ತನ್ನತ್ತ ಆಕರ್ಷಿಸುತ್ತಿದೆ ಕನ್ನಡದಲ್ಲಿ ಹಲವಾರು ಧಾರವಾಹಿಗಳು ಸಕ್ಕತ್ ಹಿಟ್ ಆಗಿದ್ದು.

ಇತ್ತೀಚಿನ ದಿನಗಳಲ್ಲಿ ಹಿಟ್ ಧಾರಾವಾಹಿಗಳಾದ ಈಗ ಒಂದು ವರ್ಷದ ಹಿಂದಿನಿಂದ ಪ್ರಸಾರವಾಗುತ್ತಿರುವ ಜೊತೆ ಜೊತೆಯಲ್ಲಿ ಧಾರಾವಾಹಿ ಕೂಡ ಒಂದು ಈ ಧಾರಾವಾಹಿಯಲ್ಲಿ ಮೇಘ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದರೆ ಅನಿರುದ್ಧ್ ಅವರು ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ ಈ ಧಾರಾವಾಹಿಯಲ್ಲಿ ಮೇಘಶೆಟ್ಟಿ ಅವರು ಅನುಪಾ ಅಭಿನಯಿಸುತ್ತಿದ್ದಾರೆ ಇನ್ನು ಈ ಧಾರಾವಾಹಿಯಲ್ಲಿ ಮತ್ತೊಂದು ಪ್ರಮುಖ ಪಾತ್ರವೆಂದರೆ .

ಪುಷ್ಪ ಪುಷ್ಪಾ ಅವರು ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಮೇಘ ಶೆಟ್ಟಿ ಅಂದರೆ ಅನು ಸಿರಿಮನೆಯವರ ತಾಯಿಯಾಗಿ ಹಾಗೂ ಸುಬ್ಬು ಸಿರಿಮನೆಯವರ ಪತ್ನಿಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಇನ್ನು ಪುಷ್ಪಾ ಅವರು ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಸಕ್ಕತ್ತಾಗಿ ನಟನೆ ಮಾಡುತಿದ್ದಾರೆ ಇದಕ್ಕೂ ಮುನ್ನ ಅಪೂರ್ವ ಅವರು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಗಿಣಿ ಧಾರಾವಾಹಿಯಲ್ಲಿ ನಾಯಕನಟನ ಚಿಕ್ಕಮ್ಮನ ಪಾತ್ರದಲ್ಲಿ ಅಭಿನಯ ಮಾಡಿದ್ದರು.

ಅರಗಿಣಿ ಧಾರಾವಾಹಿಯಲ್ಲಿ ಇವರ ಕನ್ನಡ ಮಿಶ್ರಿತ ಇಂಗ್ಲಿಷ್ ಭಾಷೆಯಿಂದ ವೀಕ್ಷಕರ ಗಮನ ಗೆದ್ದಿದ್ದರು ಇನ್ನು ಈಗ Zee ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಅಪೂರ್ವ ಅವರು ಪುಷ್ಪ ಮತ್ತು ಸುಬ್ಬು ಎಂಬ ಜೋಡಿಯ ಮೂಲಕ ಸಕತ್ famous ಕೂಡ ಆಗಿದ್ದಾರೆ .

ಇನ್ನು ಇವರು ಮಾತನಾಡುವ ಶೈಲಿ ಇವರು ಜಗಳವಾಗುವ ರೀತಿ ಅಮ್ಮ-ಮಗಳ ಸಂಬಂಧ ಗಂಡ ಹೆಂಡತಿ ಸಂಬಂಧ ಅಭಿಮಾನಿಗಳಿಗೆ ಬಹಳ ಇಷ್ಟ ಒಟ್ಟಾರೆಯಾಗಿ ಹೇಳುವುದಾದರೆ ಸಾಮಾನ್ಯ ಮಹಿಳೆ ಯಾವ ರೀತಿ ವರ್ತಿಸುತ್ತಾರೆಯೋ ಅದೇ ರೀತಿ ಪುಷ್ಪಾ ಅವರು ಕೂಡ ನಟನೆ ಮಾಡುತ್ತಿದ್ದು ಜನರ ಗೆದ್ದಿದ್ದಾರೆ.

ಇನ್ನು ಪುಷ್ಪ ಪಾತ್ರಧಾರಿಯ ನಿಜವಾದ ಹೆಸರು ಅಪೂರ್ವ ಈ ಅಪೂರ್ವ ಅವರಿಗೆ ನಿಜ ಜೀವನದಲ್ಲಿ ಒಬ್ಬ ಮಗಳು ಕೂಡ ಇದ್ದಾರೆ ಇಲ್ಲಿ ಇವರ ಮಗಳು ಹೇಗಿದ್ದಾರೆ ನೋಡೋಣ ಬನ್ನಿ ಸ್ನೇಹಿತರೆ ಅಪೂರ್ವ ಅವರಿಗೆ ಈ ಪುಷ್ಪ ಪಾತ್ರವು ಖ್ಯಾತಿಯನ್ನು ತಂದು ಕೊಟ್ಟಿದೆ ಇವರು ಎಲ್ಲೇ ಹೋದರು ಕೂಡ ಜನ ಇವರನ್ನ ಪುಷ್ಪ ಎಂದು ಗುರುತಿಸುತ್ತಾರೆ.

ಅಷ್ಟರಮಟ್ಟಿಗೆ ಈ ಪಾತ್ರವು ಅಪೂರ್ವ ಅವರಿಗೆ ಖ್ಯಾತಿಯನ್ನು ತಂದು ಕೊಟ್ಟಿದೆ ಈ ಜೊತೆ ಜೊತೆಯಲ್ಲಿ ಧಾರಾವಾಹಿ ಅಷ್ಟೇ ಅಲ್ಲದೆ ಕನ್ನಡದ ಹಲವಾರು ಧಾರಾವಾಹಿಗಳಲ್ಲಿ ಕೂಡ ಬಣ್ಣವನ್ನು ಹಚ್ಚಿ ನಟನೆ ಇವರು ಕಿರುತೆರೆಗೆ ಮಾತ್ರ ಸೀಮಿತವಾಗಿರದೆ ಬೆಳ್ಳಿತೆರೆಯಲ್ಲೂ ಕೂಡ ತಮ್ಮ ನಟನೆಯ ಛಾಪನ್ನು ಮೂಡಿಸಿದ್ದಾರೆ ಇನ್ನು ಇವರಿಗೆ ಒಬ್ಬಳು ಮಗಳಿದ್ದು ಧಾರಾವಾಹಿಯಲ್ಲಿ ಕೂಡ ಒಬ್ಬಳೇ ಮಗಳು ಮತ್ತು ನಿಜ ಜೀವನದಲ್ಲೂ ಕೂಡ ಒಬ್ಬಳೇ ಮಗಳು ಇನ್ನು ಅಪೂರ್ವ ಅವರೇ ಮಗಳೆಂದರೆ ಪಂಚಪ್ರಾಣ ಚಿತ್ರೀಕರಣ ಇರಲಿಲ್ಲ.

ಎಂದರೆ ಸಾಕು ಅಬ್ಬರು ಅವರು ಹೆಚ್ಚಿನ ಸಮಯವನ್ನು ಮಗಳೊಂದಿಗೆ ಕಳೆಯುತ್ತಾರೆ ಹೀಗೆ ತಮ್ಮ ಮಗಳನ್ನು ಇವರು ಬಹಳ ಇಷ್ಟ ಪಡುತ್ತಾರೆ ಇನ್ನು ಇವರ ಮಗಳು ಅಂದರೆ ಪುಷ್ಪ ಅವರ ಮಗಳು ಕೂಡ ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ತೊಡಗಿಕೊಂಡ ಸೈಡ್ ಆಕ್ಟರ್ ಆಗಿ ರೋಲ ಆಗಿ ಮಾಡುತಿದ್ದಾರೆ ಇನ್ನು ಪುಷ್ಪ ಅವರು ತಮ್ಮ ಗಂಡನ ಹೆಸರನ್ನು ಎಲ್ಲೂ ಕೂಡ ಬಾಯಿ ಬಿಟ್ಟಿಲ್ಲ.

ತಮ್ಮ ಗಂಡ ತಮ್ಮನ್ನು ಬಿಟ್ಟಿರುವ ವಿಚಾರವನ್ನು ಮಾತ್ರ ಎಲ್ಲರ ಹತ್ತಿರ ಹೇಳಿಕೊಂಡಿದ್ದಾರೆ ಇನ್ನು ಇವರ ಗಂಡನ ಹೆಸರನ್ನು ಎಲ್ಲೂ ಕೂಡ ಇವರು ಬಾಯಿ ಬಿಟ್ಟಿಲ್ಲ ಈ ಬಗ್ಗೆ ನೀವೇನು ಅಂತೀರಾ ತಪ್ಪದೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ

LEAVE A REPLY

Please enter your comment!
Please enter your name here