ಜೀವನ ನಡೆಸುವದಕ್ಕೆ ಆಟೋ ಓಡಿಸುತ್ತಿರೋ ಈ ಖ್ಯಾತ ನಟಿ ಯಾರು ಗೊತ್ತ … ಕಷ್ಟಗಳ ಸರಮಾಲೆ ಅನುಭವಿಸುತ್ತಿರೋ ಈ ನಟಿ ಬಗ್ಗೆ ಗೊತ್ತಾದ್ರೆ ಕಣ್ಣಲ್ಲಿ ನೀರು ಬರುತ್ತೆ..

114

ಏನು ನಿಂತ್ರು ನಮ್ಮ ಸಮಯ ನಿಲ್ಲೋದಿಲ್ಲ ಅದರ ಜೊತೆ ಓಡುವ ನಮ್ಮ ಜೀವನ ಕೂಡ ನಿಲ್ಲೋದಿಲ್ಲ ಹಾಗಾಗಿ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ನಾವು ಯಾವುದಾದರು ಕೆಲಸವನ್ನ ಮಾಡಲೇಬೇಕು ಹೀಗೆ ಪರಿಸ್ಥಿತಿಗಳನ್ನ ಎದುರಿಸಿ ತಾವು stars ಎನ್ನುವ ಮನೋಭಾವವನ್ನ ಪಕ್ಕಕ್ಕೆ ಇಟ್ಟು ಹೆಚ್ಚಾಗಿ ಗಂಡಸರೇ ಓಡಿಸುವ ಆಟೋರಿಕ್ಷಾ ಓಡಿಸಿ ತಮ್ಮ ಕುಟುಂಬವನ್ನ ಪೋಷಿಸುತ್ತಿರುವ ನಟಿಯರು ಯಾರು ಎಂಬುದನ್ನ ಈ ವಿಡಿಯೋದಲ್ಲಿ ನೋಡೋಣ ಬನ್ನಿ.

ಮಲಯಾಳಂ ಚಿತ್ರರಂಗದಲ್ಲಿ ಹಲವಾರು ಸಿನಿಮಾ ನಟಿಸಿರುವ ಈ ನಟಿ ಅನಿಸ್ ಆಕ್ಟಿಂಗ್ ಇಲ್ಲದೆ ಬಿಡು ಬಿದ್ದ ದಿನಗಳಲ್ಲಿ ಆಟೋರಿಕ್ಷಾ ಓಡಿಸಿ ಒಂದಷ್ಟು ಹಣವನ್ನು ಸಂಪಾದನೆ ಮಾಡ್ತಾ ಇದ್ದಾರೆ ಮಕ್ಕಳನ್ನ ಓದಿಸೋಕೆ ಅವರಿಗೆ ಉತ್ತಮ ಜೀವನ ರೂಪಿಸೋಕೆ ಸಿನಿಮಾ ನಟನೆಯಿಂದ ಬರುವ ಹಣ ಸಾಕಾಗೋದಿಲ್ಲ ಅಂತ ಭಾವಿಸಿದ ಈ ನಟಿ ಕೊಚ್ಚಿ ನಗರದಲ್ಲಿ ಆಟೋರಿಕ್ಷಾ ಓಡಿಸುತ್ತಾ ಮಕ್ಕಳಿಗೆ ಒಳ್ಳೆಯ ಕಡೆ ವಿದ್ಯಾಭ್ಯಾಸ ಕೊಡುಸ್ತಾ ಇದ್ದಾರೆ ತಮ್ಮ ಕುಟುಂಬ ಪೋಷಣೆಗಾಗಿ ಆರೋಗ್ಯ ಸಮಸ್ಯೆಯಲ್ಲಿ ಸಿಲುಕಿರುವ ತಮ್ಮ ಅಕ್ಕನನ್ನ ನೋಡಿಕೊಳ್ಳೋಕೆ ಆಟೋ ರಿಕ್ಷಾ ಓಡಿಸುತ್ತಿರುವ ಈ ಮರಾಠಿ ನಟಿಯ ಹೆಸರು ಲಕ್ಷ್ಮಿ ಸುಮಾರು ವರ್ಷಗಳಿಂದ ಹಲವಾರು ಸೀರಿಯಲ್ ಗಳು ಮತ್ತು ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಿ ಒಳ್ಳೆಯ ಹೆಸರನ್ನ ಗಳಿಸಿದರು.

ಆದರೂ ಕೂಡ ನಟನೆಯಿಂದ ಬರುತ್ತಿದ್ದ ಹಣ ಸಮಸ್ಯೆಯಲ್ಲಿದ್ದ ಕುಟುಂಬವನ್ನ ನಡೆಸೋಕೆ ಸಾಕಾಗಲಿಲ್ಲ ಹಾಗಾಗಿ ಆಕ್ಟಿಂಗ್ ಜೊತೆ ಆಟೋವನ್ನ ಓಡಿಸುತ್ತಿರುವ ಈ ನಟಿ ಲಕ್ಷ್ಮಿ ಅವರು ಸ್ವಾವಲಂಬನೆಯಿಂದ ಮನೆಯವರನ್ನ ಸಂತೋಷವಾಗಿ ಇರಿಸಿದ್ದಾರೆ ರಂಗ ಬದಲತಿ ಹೋದ ನೀ ಚಂದ್ರಗುಪ್ತ ಮೌರ್ಯದಂತಹ ದೊಡ್ಡ ದೊಡ್ಡ ಪ್ರೊಜೆಕ್ಟ್ ಗಳಲ್ಲಿ ಕೆಲಸ ಮಾಡಿರುವಂತಹ ಖ್ಯಾತ ನಟಿ ಯಶಶ್ವಿ ಮೊಸೂರ್ಕರ್ ಕಾರ್ ಸಹವಾಸ ಬೇಡ ಅಂತ ಕಾರನ್ನು ಸೇಲ್ ಮಾಡಿ ಆಟೋ ರಿಕ್ಷಾ ತೆಗೆದುಕೊಂಡಿದ್ದಾರೆ ಶೂಟಿಂಗ್ ಸೆಟ್ ಗಳಿಗೆ ಹಾಗೂ ಇತರ ಸ್ಥಳಗಳಿಗೆ ಆಟೋದಲ್ಲಿ ಹೋಗುವ ಈ ನಟಿ ಮಧ್ಯದಲ್ಲಿ ಯಾರಾದರೂ ಡ್ರಾಪ್ ಕೇಳಿದರೆ ಕೊಡ್ತಾರಂತೆ ಆಟೋ ಓಡಿಸುವಾಗ ಜನರು ಈ ನಟಿಯನ್ನ ವಿಚಿತ್ರವಾಗಿ ನೋಡ್ತಾರಂತೆ.

ಇದು ಯಾವುದಕ್ಕೂ ಲೆಕ್ಕಿಸದೆ ಮುಂಬೈನಲ್ಲಿ ಎಲ್ಲಿಗೆ ಹೋಗಬೇಕು ಅಂದರು ಆಟೋ ಓಡಿಸಿಕೊಂಡೆ ಹೋಗ ಈ ನಟಿ ದುಡಿಯುವುದಕ್ಕೆ ಆಟೋ ಓಡಿಸದೆ ಇದ್ದರು ಕೂಡ ದುಡಿಯುವ ಸ್ಥಳಕ್ಕೆ ಆಟೋ ಓಡಿಸಿಕೊಂಡು ಹೋಗಿ ಕಾರ್ ಮತ್ತು ಕಾರ್ ಡ್ರೈವರ್ ವೆಚ್ಚ ಇಲ್ಲದಂತೆ ಮಾಡಿಕೊಂಡಿದ್ದಾರೆ ಆ ಕಡೆ ನಾಟಕ ಈ ಕಡೆ ಸಿನಿಮಾಗಳಲ್ಲಿ ಯಾವಾಗಲು busy ಇರುತ್ತಿದ್ದ ಮಲಯಾಳಂ ನಟಿ ಮಂಜುಗೆ sudden ಆಗಿ ಬಂದ ಕೋರೋನಾದಿಂದ ಆರ್ಥಿಕ ಸಂಕಷ್ಟ ಎದುರಾಯಿತು ಹಾಗಾಗಿ ಹಿಂದೆ ಮುಂದೆ ನೋಡದೆ ಒಂದು ಆಟೋ ರಿಕ್ಷಾ ತೆಗೆದುಕೊಂಡು ಓಡಿಸುತ್ತಾ ಕೈ ತುಂಬಾ ಹಣವನ್ನು ಸಂಪಾದಿಸುತ್ತಿದ್ದಾರೆ .

ಅಷ್ಟೇ ಅಲ್ಲದೆ ಕಷ್ಟದಲ್ಲಿರುವ ಕಲಾವಿದರಿಗೂ ಕೂಡ ಸಹಾಯ ಮಾಡ್ತಿದ್ದಾರೆ ಈ ನಟಿ auto ಓಡಿಸಿದರೆ ನನ್ನ status ಏನು ಆಗುತ್ತೆ ಅನ್ನೋದನ್ನ ಯೋಚಿಸದೆ ಕೂಡ ಕಷ್ಟದಲ್ಲೂ ಸ್ವಾವಲಂಬಿಯಾಗಿ ಬದುಕುತ್ತಿರುವ ನಟಿ ಮಂಜು ಅವರ ದೈರ್ಯವನ್ನ ಮೆಚ್ಚಲೇಬೇಕು ಕಷ್ಟ ಅಂತ ಕೈ ಕಟ್ಟಿ ಕೂರದೆ auto ಓಡಿಸಿ ಜೀವನದ ಇನ್ನೊಂದು ಬದುಕಿನ ದಾರಿಯನ್ನ ಕಂಡುಕೊಂಡ ಈ ನಟಿಯರ ಆತ್ಮಸ್ಥೈರ್ಯ ನಿಮಗೂ ಕೂಡ ಇಷ್ಟ ಅಂತ ಅನ್ನೋದಾದರೆ ಹಾಗೇನೇ ಈ video ಕೂಡ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಮಾಡಿ ಹಾಗೆ ಇದೆ ರೀತಿಯಾದಂತಹ ಮತ್ತಷ್ಟು ವಿಡಿಯೋಗಳಿಗಾಗಿ ತಪ್ಪದೆ ನಮ್ಮ YouTube ಚಾನೆಲ್ ಅನ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here