ಸೂಪರ್ ಸ್ಟಾರ್ ನಟನ ಮುದ್ದು ಹೆಂಡತಿ ಇವತ್ತು ರೋಡಿನಲ್ಲಿ ತರಕಾರಿಯನ್ನ ಮಾರುತ್ತಾ ಇದ್ದಾರೆ … ನಿಜಕ್ಕೂ ಯಾಕೆ ಈ ತರ ಆಯಿತು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ..

60

ಸ್ನೇಹಿತರ ಜೀವನದಲ್ಲಿ ಏನು ಬೇಕಾದರೂ ಆಗಬಹುದು ಇವತ್ತು ದೊಡ್ಡ ಶ್ರೀಮಂತ ಆಗಿರುವಂತಹ ವ್ಯಕ್ತಿ ನಾಳೆ ತುಂಬಾ ಸಣ್ಣ ಬಡ ವ್ಯಕ್ತಿ ಕೂಡ ಆಗಬಹುದು ಆದರೆ ಅವನು ಯಾವ ರೀತಿಯಾಗಿ ಸಮಾಜದಲ್ಲಿ ಇರುತ್ತಾನೆ ಎನ್ನುವುದರ ಮೇಲೆ ಡಿಪೆಂಡ್ ಆಗಿರುತ್ತದೆ ಅದೇ ರೀತಿಯಾಗಿ ಇವತ್ತು ನಾವು ಒಂದು ವಿಶೇಷವಾದ ಮಾಹಿತಿ ತಂದಿದ್ದೇವೆ ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ದೊಡ್ಡ ವ್ಯಕ್ತಿಯಾಗಿ ದಂತಹ ಹಾಗೂ ಸೂಪರ್ಸ್ಟಾರ್ ಆಗಿರುವಂತಹ ಒಬ್ಬ ಹೆಂಡತಿ ಇವತ್ತು ರೋಡಿನಲ್ಲಿ ತರಕಾರಿಯನ್ನು ಮಾರುತ್ತಿದ್ದಾರೆ ಹಾಗಾದರೆ ಆ ನಟನ ಹೆಂಡತಿಯಾದರೂ ಯಾರು ಹಾಗೂ ಆ ನಟ ಆದರೂ ಯಾರೂ ಅದರ ಬಗ್ಗೆ ಇವತ್ತು ನಾವು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ಬನ್ನಿ.

ಸ್ನೇಹಿತರೆ ಹೆಂಗಸಿನ ಬಗ್ಗೆ ಹೇಳುವುದಾದರೆ ಇವರು ಪ್ರಸ್ತುತ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂ ಎನ್ನುವಂತಹ ಒಂದು ಪ್ರದೇಶದಲ್ಲಿ ರೋಡಿನಲ್ಲಿ ಅದರಲ್ಲೂ ಬಿಸಿಲಿನಲ್ಲಿ ತರಕಾರಿಯನ್ನು ಮಾರುತ್ತಿದ್ದಾರೆ ಆದರೆ ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿಯೇ ಸೂಪರ್ಸ್ಟಾರ್ ಅಂತ ಅನಿಸಿಕೊಂಡ ಅಂತಹ ರಾಮಕೃಷ್ಣ ಎನ್ನುವಂತಹ ವ್ಯಕ್ತಿಯ ಅವರ ಧರ್ಮಪತ್ನಿ ಕೂಡ ಆಗಿದ್ದರು.ಸ್ನೇಹಿತರ ಸುಮಾರು ಇನ್ನೂರಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡುತ್ತಾ ಸಾವಿರ 980 ರಲ್ಲಿ ಸಿನಿಮಾಕೆ ಬಂದು ಸಿಕ್ಕಾಪಟ್ಟೆ ಹೆಸರನ್ನು ಮಾಡಿದಂತಹ ವ್ಯಕ್ತಿ ರಾಮಕೃಷ್ಣ ಅವರು.ಆ ಸಂದರ್ಭದಲ್ಲಿ ರಾಮಕೃಷ್ಣ ಅವರು ನೋಡುವುದಕ್ಕೆ ತುಂಬಾ ಚೆನ್ನಾಗಿ ಇರುತ್ತಾರೆ .

ಆ ಸಂದರ್ಭದಲ್ಲಿತನ್ನ ಹಳ್ಳಿಯಲ್ಲೇ ಸುಖವಾದ ಸಂಸಾರವನ್ನು ಮಾಡುತ್ತಿರುತ್ತಾರೆ ತದನಂತರ ಸಿನಿಮಾದಲ್ಲಿ ನಟನೆಯನ್ನ ಮಾಡಬೇಕು ಎನ್ನುವಂತಹ ಹುಮ್ಮಸ್ಸಿನಲ್ಲಿ ರಾಮಕೃಷ್ಣ ಅವರು ಮದರಾಸಿಗೆ ಹೋಗುತ್ತಾರೆ. ಆದರೆ ಹೀಗೆ ಮದರಾಸಿಗೆ ಹೋಗುವಂತಹ ಸಂದರ್ಭದಲ್ಲಿ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗುವುದಿಲ್ಲ.ಹೀಗೆ ಸಿನಿಮಾ ಪ್ರಪಂಚಕ್ಕೆ ಹೋದಾಗ ಅವರಿಗೆ ಗೀತಾಂಜಲಿಯನ್ನು ಅವರ ಮೇಲೆ ಪ್ರೀತಿಯಾಗುತ್ತದೆ ತದನಂತರ ರಾಮಕೃಷ್ಣ ಅವರು ಗೀತಾಂಜಲಿಯನ್ನು ಮದುವೆಯಾಗಿ ತಮ್ಮ ಪಾಡಿಗೆ ತಾವಿರುತ್ತಾರೆ ಆದರೆ ಹಳ್ಳಿಯಲ್ಲಿ ಹೆಂಡತಿಯನ್ನು ಮರೆತುಬಿಡುತ್ತಾರೆ. ಹಾಗೂ ತಾನು ಇಷ್ಟಪಟ್ಟ ಅಂತಹ ಗೀತಾಂಜಲಿ ಎನ್ನುವಂತಹ ಹುಡುಗಿಯ ಜೊತೆಗೆ ಸುಖ ಸಂಸಾರವನ್ನು ಮದರಾಸಿನಲ್ಲಿ ಮಾಡುತ್ತಾರೆ.

ಹೀಗೆ ಸಿಕ್ಕಾಪಟ್ಟೆ ಕಷ್ಟದಲ್ಲಿ ಹಳ್ಳಿಯಲ್ಲಿ ತರ ಜೀವನವನ್ನು ಮಾಡುತ್ತಿರುವಂತಹ ಹೆಂಡತಿಯನ್ನು ರಾಮಕೃಷ್ಣ ಅವರು ಬಿಟ್ಟು ಹೋಗುತ್ತಾರೆ ಮೊದಲನೇ ಹೆಂಡತಿ ಗಂಡನನ್ನು ಕಳೆದುಕೊಂಡು ಹೇಗಾದರೂ ಮಾಡಿ ಹೊಟ್ಟೆಪಾಡು ಕಟ್ಟಿಕೊಳ್ಳಬೇಕು ಎನ್ನುವಂತಹ ನಿಟ್ಟಿನಲ್ಲಿ ತನ್ನ ಜೀವನವನ್ನು ನಡೆಸಲು ಈಕೆಬೀದಿಯಲ್ಲಿ ತರಕಾರಿಯನ್ನು ಮಾರಿಕೊಂಡು ಜೀವನವನ್ನು ಮಾಡುತ್ತಿದ್ದಾರೆ ನನಗೆ ಎಷ್ಟೇ ಕಷ್ಟ ಬಂದರೂ ಪರವಾಗಿಲ್ಲ ನನಗೆ ಏನು ಬೇಡ ನನ್ನನ್ನ ಮದುವೆಯಾಗಿ ಇರುವಂತಹ ನನ್ನ ಗಂಡ ತುಂಬಾ ಚೆನ್ನಾಗಿ ಇರಲಿ ಎನ್ನುವಂತಹ ಹೃದಯವಂತಿಕೆಯ ಆತರ ಹೆಂಡತಿಯಲ್ಲಿ ಇದೆ ಯಾವುದೇ ಕಾರಣಕ್ಕೂ ಮುಂದೆ ಬಂದು ನನಗೆ ಮೋ”ಸ ಮಾಡಿದ್ದಾರೆ ಎನ್ನುವಂತಹ ಮಾತನ್ನ ಇಲ್ಲಿವರೆಗೂ ಕೂಡ ಇವರು ಹೇಳಿಲ್ಲ.

ರಾಮಕೃಷ್ಣ ಅವರು ಎಷ್ಟೇ ದೊಡ್ಡ ನಟರು ಆಗಿರಬಹುದು ಹಾಗೂ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳನ್ನ ಮಾಡಿರಬಹುದು ಆದರೆ ಒಳ್ಳೆಯ ಹೃದಯ ಹಾಗೂ ಒಳ್ಳೆಯ ಮನಸ್ಸು ಇರುವಂತಹ ಹೆಂಡತಿಯನ್ನು ಊರಿನಲ್ಲಿ ಬಿಟ್ಟು ಈ ರೀತಿಯಾಗಿ ಮಾಡಬಾರದಿತ್ತು ಸುಖ ಬಂದರೂ ಕೂಡ ಧರ್ಮಪತ್ನಿಯನ್ನು ಈ ರೀತಯಾಗಿ ಒಬ್ಬಂಟಿಯಾಗಿ ಊರಿನಲ್ಲಿ ಬಿಟ್ಟು ಬೇರೆಯವರನ್ನ ಮದುವೆ ಆಗಿದ್ದು ನಿಜವಾಗಲೂ ಕೇಳುವುದಕ್ಕೆ ಒಂತರಾ ಅನಿಸುತ್ತದೆ. ಆತನ ಧರ್ಮಪತ್ನಿ ಏನಾದರೂ ಮನಸ್ಸು ಮಾಡಿದ್ದೆ ಆದಲ್ಲಿ ರಾಮಕೃಷ್ಣ ಅವರ ಘನತೆ ಗೌರವವನ್ನು ಹಾಳು ಮಾಡಬಹುದಿತ್ತು ಹಾಗೂ ಕೋರ್ಟು ಮೆಟ್ಟಿಲೇರಿಅವರು ಸಂಪಾದಿಸಿದ ಹಣವನ್ನು ಅರ್ಧದಷ್ಟು ಮುಟ್ಟುಗೋಲು ಹಾಕಿಕೊಳ್ಳ ಬಹುದಿತ್ತು ಆದರೆ ಒಳ್ಳೆಯ ಮನಸ್ಸಿನ ಹೊಂದಿರುವಂತಹ ಬಂಗಾರದಂತಹ ಹೆಂಡತಿ ಮಾಡುವುದಕ್ಕೆ ಹೋಗುವುದಿಲ್ಲ.ನೀನು ಸ್ನೇಹಿತರೆ ಈ ರೀತಿಯಾದಂತಹ ಜನರು ಕೂಡ ನಮ್ಮ ಸಮಾಜದಲ್ಲಿ ಇರುತ್ತಾರೆ ರೀತಿಯಾದಂತಹ ಪುಣ್ಯ ವ್ಯಕ್ತಿಗಳು ಸಿಗುವುದಕ್ಕೆ ಯಾವುದೇ ಒಬ್ಬ ಗಂಡಸು ಪುಣ್ಯ ಮಾಡಿರಬೇಕು ಆಗುತ್ತದೆ ಆದರೆ ಕೆಲವೊಂದು ಸಾರಿ ವಿಪರ್ಯಾಸ ಅಂತ ಕೂಡ ಅನಿಸುತ್ತದೆ.ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನಾದರೂ ಇದ್ದಲ್ಲಿ ದಯವಿಟ್ಟು ನಮ್ಮೊಂದಿಗೆ ತಿಳಿಸಿಕೊಡಿ.

LEAVE A REPLY

Please enter your comment!
Please enter your name here