47ವರ್ಷ ಆದರೂ ನಟಿ ನಗ್ತಾ ಮದುವೆ ಮಾಡಿಕೊಂಡಿಲ್ಲ ಯಾಕೆ ಗೊತ್ತಾ.. ನಿಜವಾದ ವಿಚಾರ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ…

Sanjay Kumar
By Sanjay Kumar Kannada Cinema News 70 Views 2 Min Read
2 Min Read

ದಕ್ಷಿಣ ಭಾರತದ ಪಂಜಾಬಿ ಮರಾಠಿ ಚಿತ್ರಗಳಲ್ಲಿಯೂ ಕೂಡ ನಟಿಸಿದ ಮಿಂಚಿನ ಬಳಿ ಖ್ಯಾತ ನಟಿ ನಗ್ಮ ನಗ್ಮ ಅವರು ಡಿಸೆಂಬರ್ ಇಪ್ಪತ್ತೈದು ಸಾವಿರದ ಒಂಬೈನೂರ ಎಪ್ಪತ್ನಾಲ್ಕರಲ್ಲಿ ತಂದೆ ಅರವಿಂದ್ ಪ್ರತಾಪ್ ಸಿಂಗ್ ಮುರಾರ್ಜಿ ಹಾಗು ತಾಯಿ ಸಮಕಾಜಿ ದಂಪತಿಯ ಮಗಳಾಗಿ ಹಿಂದು ಹಾಗೂ ಮುಸ್ಲಿಂ ರಕ್ತವನ್ನ ಹಂಚಿಕೊಂಡು ಹುಟ್ಟಿದ್ರು ನಗ್ಮ ಹಿಂದಿ ಚಿತ್ರರಂಗದಲ್ಲಿ ನಟಿಸುವ ಮೂಲಕ ಚಿತ್ರರಂಗದ ತಟ್ಟಿದರು ನಂತರ ಹಿಂದಿ, ತೆಲುಗು,

ತಮಿಳು, ಮಲಯಾಳಂ, ಕನ್ನಡ, ಪಂಜಾಬಿ ಮರಾಠಿ, ಬೆಂಗಾಲಿ, ಭೋಜಪುರಿ ಹೀಗೆ ಎಲ್ಲ ಈ ಎಲ್ಲ ಭಾಷೆಗಳಲ್ಲಿ ಕೂಡ ನಗ್ನ ಮಿಂಚಿದ್ದಾರೆ. ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ ಕುರುಬನ ರಾಣಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ರು. ಕುರುಬನ ರಾಣಿ ಚಿತ್ರದ ಮೂಲಕ ನಗ್ಮ ಕನ್ನಡ ಪ್ರೇಕ್ಷಕರಿಗೂ ಹತ್ತಿರವಾದರು. ನಂತರ crazy star ರವಿಚಂದ್ರನ್ ಅವರ ರವಿ ಮಾಮ ಚಿತ್ರಕ್ಕೆ ಕನ್ನಡ ಚಿತ್ರ ರಂಗಕ್ಕೆ ಮತ್ತೆ ಬಂದ್ರು. ರವಿ **** ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ರು. ಇದಾದ ನಂತರ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹೃದಯವಂತ ಚಿತ್ರದಲ್ಲಿ ನಟಿಸಿದ್ರು.

ತೆಲುಗಿನ ಬಹುತೇಕ ಸ್ಟಾರ್ ನಟರ ಜೊತೆ ನಗ್ಮ ನಟಿಸಿದ್ದಾರೆ. Bollywoodನಲ್ಲೂ ಸಹ ನಗ್ಮ ಕೆಲವು ಸ್ಟಾರ್ ನಟರ ಜೊತೆ ನಟಿಸಿದ್ದಾರೆ.ತಮಿಳಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆಯಲ್ಲಿ ಕೂಡ ನಗ್ಮ ಅಭಿನಯ ಮಾಡಿದ್ದಾರೆ.

ಇಷ್ಟೆಲ್ಲಾ ಖ್ಯಾತಿ ಹೊಂದಿರುವ nagma ನಲವತ್ತ ವರ್ಷವಾದರೂ ಕೂಡ ಇನ್ನು ಕೂಡ ಮದುವೆಯಾಗಿಲ್ಲ ನಟಿ ನಗ್ಮ ತಮಿಳಿನ ಖ್ಯಾತ ನಟ ಶರತ್ ಅವರನ್ನು ಮದುವೆ ಆಗುತ್ತಾರೆ ಇಬ್ಬರು ಸಹ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು ಆದರೆ ಶರತ ಕುಮಾರ್ ಅವರು ತಮಿಳು ನಟಿ ರಾಧಿಕಾ ಅವರನ್ನು ಇನ್ನು ನಗ್ಮ ಹೆಸರು ಖ್ಯಾತ ಭಾರತೀಯ ಕ್ರಿಕೆಟಿಗ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಜೊತೆ ತಳುಕು ಹಾಕಿಕೊಂಡಿತ್ತು.

ಸಾರ್ವಜನಿಕವಾಗಿ ಸೌರವ್ ಗಂಗೂಲಿ ಹಾಗೂ ನಕ್ಮ ಜೊತೆ ಜೊತೆಯಾಗಿ ಸುತ್ತಾಡುತ್ತಿದ್ದ ದೃಶ್ಯಗಳನ್ನ ಕೆಲವು ಮಾಧ್ಯಮಗಳು ಬಹಿರಂಗ ಪಡಿಸಿದವು ಇನ್ನು…. ನಗ್ಮ ರಾಜಕೀಯಕ್ಕೆ ಪ್ರವೇಶ ಮಾಡಿದ ನಂತರ ಮದುವೆ ಬಗ್ಗೆ ಯೋಚಿಸೋಕೆ ಹೋಗಿಲ್ಲ ನಗ್ಮ ಈಗ ಸಕ್ರಿಯ ರಾಜಕಾರಣದಲ್ಲಿ ತುಂಬಾ busy ಆಗಿದ್ದಾರೆ ಖ್ಯಾತ ನಟಿ nagma ನಿಮಗೂ ಕೂಡ ಇಷ್ಟವಾದಲ್ಲಿ ಈ videoಗೆ like ಕೊಟ್ಟು ಈ ವಿಡಿಯೋವನ್ನ ಎಲ್ಲರಿಗು ಕೂಡ ಶೇರ್ ಮಾಡಿ ಹಾಗೆ ಈ video ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ತಪ್ಪದೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ಹಾಗೆ ನೀವು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಂಡಿಲ್ಲ ಅಂದರೆ ಈ ಕೂಡಲೇ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಧನ್ಯವಾದಗಳು

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.