ನಟಿ ಪದ್ಮಪ್ರಿಯಾ ಅವರ ಜೀವನದ ಗಂಡ ದುರಂತ ಕಥೆ ಕೇಳಿದ್ರೆ ನಿಮ್ಮ ಕಣ್ಣಿಂದ ಕಣ್ಣೀರು ಗಳ ಗಳನೆ ಬರುತ್ತೆ!

92
padma priya kannada actress, padma priya apartment Padmapriya Seyon Bengaluru, Karnataka, padma priya movies list, padmapriya complex - padmapriya theatre Prime Stores - Kakinada, Andhra Pradesh, padma priya srinivasan, padma priya instagram, padma priya meaning, padma priya linkedin, padma priya latest, padma priya advocate,
padma priya kannada actress, padma priya apartment Padmapriya Seyon Bengaluru, Karnataka, padma priya movies list, padmapriya complex - padmapriya theatre Prime Stores - Kakinada, Andhra Pradesh, padma priya srinivasan, padma priya instagram, padma priya meaning, padma priya linkedin, padma priya latest, padma priya advocate,

ಹಾಯ್ ಹಲೋ welcome ಟು ಕನ್ನಡ ತಜಾ ಸುದ್ದಿ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಹಾಗೆ ಪಕ್ಕದಲ್ಲಿ ಕಾಣುವ ಬೆಲ್ ಬಟನ್ ಕೂಡ ಮರೆಯದೆ ಪ್ರೆಸ್ ಮಾಡಿ ಪದ್ಮಪ್ರಿಯ ಎಂಬತ್ತರ ದಶಕದಲ್ಲಿ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಸ್ಪುರದ್ರೂಪಿ ನಟಿ ಕನ್ನಡದ ಖ್ಯಾತ ನಟರಾದ ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಅನಂತ್ ನಾಗ್ ಶ್ರೀನಾಥ್ ಮತ್ತು ಲೋಕೇಶ್ ಜೊತೆ ನಟಿಸಿದರು.

ಹಾಗೆ ತಮಿಳಿನ ದಿಗ್ಗಜ ಎಂ ಜೆ ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್ ಜೊತೆ ಕೂಡ ನಾಯಕಿಯಾಗಿ ನಟಿಸಿದರು ಇಂತಹ ಮಹಾನ್ ನಟಿ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ಕಣ್ಮರೆಯಾದರು ಹಾಗಾದರೆ ಪದ್ಮಪ್ರಿಯ ಅವರ ಜೀವನ ಹೇಗಿತ್ತು ಅವರ ಗಂಡ ಮಕ್ಕಳು ಯಾರು ಅದೆಲ್ಲ ಸಂಪೂರ್ಣವಾಗಿ ನೋಡೋಣ ಬನ್ನಿ ಅದಕ್ಕಿಂತ ಮೊದಲು ನಿಮಗೂ ಕೂಡ ಪದ್ಮಪ್ರಿಯ ಅವರ ಅಭಿನಯ ಇಷ್ಟ ಆಗಿದ್ದರೆ ಈಗಲೇ ಈ ವೀಡಿಯೋ ಲೈಕ್ ಮಾಡಿ.

ಹೌದು ಸ್ನೇಹಿತರೆ ತಮ್ಮ ಅದ್ಭುತ ನಟ ಹಾಗು ತಮ್ಮ ಸೌಂದರ್ಯದಿಂದ ದಕ್ಷಿಣ ಭಾರತದ ಕ್ಷೇಮಮಾಲಿನಿ ಎಂದೇ ಕರೆಸಿಕೊಳ್ಳುತ್ತಿದ್ದ ಪದ್ಮಪ್ರಿಯ ಅವರು ಜನಿಸಿದ್ದು ಕರ್ನಾಟಕದಲ್ಲಿ ಬಾಲ್ಯದ ಹೆಸರು ಪದ್ಮಲೋಚನೆ ಸಾವಿರದ ಒಂಬೈನೂರ ಎಪ್ಪತ್ತೈದರಲ್ಲಿ ತೆರೆ ಕಂಡ ತಮಿಳಿನ ಕರೋಟಿ ಕಣ್ಣನ್ ಚಿತ್ರದಿಂದ ಸಿನಿ ಪಯಣ ಆರಂಭಿಸಿದರು ಅದರ ಮುಂದಿನ ವರ್ಷವೇ ವಿಷ್ಣುವರ್ಧನ್ ಅವರ ಜೊತೆ ಬಂಗಾರದ ಗುಡಿ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದರು .

ನಂತರ ತಾಯಿಗೆ ತಕ್ಕ ಮಗ ಶಂಕರ್ ಗುರು ಆಪರೇಷನ್ diamond rocket ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿಯೂ ಖ್ಯಾತಿ ಪಡೆದರು ಪದ್ಮಪ್ರಿಯ ಅವರು ಸಾವಿರದ ಒಂಬೈನೂರ ಎಂಬತ್ತು ಮೂರರಲ್ಲಿ ಶ್ರೀನಿವಾಸನ್ ಎಂಬುವವರನ್ನು ವಿವಾಹವಾದರು ನಂತರ ಪದ್ಮಪ್ರಿಯ ಹಾಗೂ ಶ್ರೀನಿವಾಸನ್ ದಂಪತಿಗಳಿಗೆ ವಸೂಮತಿ ಎಂಬ ಮುದ್ದಾದ ಮಗಳು ಜನಿಸಿದರು ಆದರೆ ದುರಾದೃಷ್ಟ ಎಂದರೆ ವಿವಾಹವಾದ ಒಂದು ವರ್ಷದೊಳಗೆ ದಂಪತಿಗಳು ವಿಚ್ಛೇದನ ಪಡೆದರು .

ನಂತರ ಚೆನೈನ ಟಿ ನಗರದಲ್ಲಿ ತಮ್ಮ ತಂದೆ ತಾಯಿಗಳೊಂದಿಗೆ ವಾಸವಾಗಿದ್ದರು ಸ್ವಲ್ಪ ವರ್ಷಗಳಲ್ಲಿ ಕಿಡ್ನಿ ವೈಫಲ್ಯ ಕಾಣಿಸಿಕೊಂಡಿದ್ದರಿಂದ ಚಿತ್ರರಂಗಕ್ಕೆ ವಿದಾಯ ಹೇಳಿದ ಇವರು ಸಾವಿರದ ಒಂಬೈನೂರ ತೊಂಬತ್ತೈದು ನವೆಂಬರ್ ಹದಿನಾರರಂದು ಹೃದಯಾಘಾತಕ್ಕೆ ತುತ್ತಾಗಿ ಕಣ್ಣು ಮುಚ್ಚಿದರು ಇಂತಹ ಮಹಾನಟಿಯನ್ನು ಕಳೆದುಕೊಂಡ ಚಿತ್ರರಂಗ ಬಡವಾಯಿತು ನೀವು ಸಹ ಪದ್ಮಪ್ರಿಯ ಅವರ ಆತ್ಮಕ್ಕೆ ಶಾಂತಿಸಿಗಲಿ ಅಂತ ಕಮೆಂಟ್ ಮಾಡಿ ತಿಳಿಸಿ ಈ ವೀಡಿಯೋ ಇಷ್ಟ ಆಗಿದ್ದರೆ ಲೈಕ್ ಮಾಡಿ ಹಾಗು ಮತ್ತಷ್ಟು ವಿಡಿಯೋಗಳಿಗಾಗಿ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ

LEAVE A REPLY

Please enter your comment!
Please enter your name here