WhatsApp Logo

ನಟಿ ಹೇಮಾ ಚೌದಲಿ ಮಗನನ್ನು ನೊಡಿದರೆ ಯಾರಿಗಾದರೂ ತುಂಬ ನೋವಾಗುತ್ತದೆ. ಗಂಡ ಯಾರು ಗೊತ್ತ…

By Sanjay Kumar

Published on:

Durga Prabha, known by her stage name, Hema Chaudhary is an Indian actress who has predominantly acted in Kannada, Telugu, Malayalam and Tamil films

ಸ್ನೇಹಿತರೆ ಅಂದುಕೊಂಡಂತೆ ಎಲ್ಲಾ ಹಿರಿಯ ನಟಿಯರ ತರ ಹೇಮಾ ಚೌದರಿ ಅವರ ವೈಯಕ್ತಿಕ ಜೀವನ ಇಲ್ಲ ನೋವಿನ ನಡುವೆಯೇ ಜೀವನ ಸಾಗಿಸ್ತಾ ಇದ್ದಾರೆ ಒಂದು ಕಾಲದ ಟಾಪ್ ನಟಿ ಹೇಮಾ ಚೌದರಿ ಅವರು ಹಾಗಾದರೆ ಏನು ನಡೆದಿದೆ ಈ ನಟಿಯ ಬಾಳಲ್ಲಿ ಸಂಪೂರ್ಣ ಮಾಹಿತಿಯನ್ನ ಈ ವಿಡಿಯೋದಲ್ಲಿ ನೋಡೋಣ ಬನ್ನಿ ಅದಕ್ಕೂ ಮುನ್ನ ಈ ನಟಿಯ ಆಕ್ಟಿಂಗ್ ನಿಮಗೂ ಕೂಡ ಇಷ್ಟವಾಗಿದ್ದರೆ ತಪ್ಪದೆ ಈ ವಿಡಿಯೋವನ್ನ ಲೈಕ್ ಮಾಡಿ ಹಾಗೆ ನಮ್ಮ ಚಾನೆಲ್ ಅನ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಸ್ನೇಹಿತರೆ,

ಒಂದು ಕಾಲದ ಕನ್ನಡ ಚಿತ್ರರಂಗದ top ನಟಿಯರಲ್ಲಿ ಹೇಮಾ ಚೌದರಿ ಕೂಡ ಒಬ್ಬರು ಕನ್ನಡ ಸೇರಿದಂತೆ ತೆಲಗು ತಮಿಳು ಮಲಯಾಳಂ ಭಾಷೆಗಳಲ್ಲಿ ನಟಿಸುವ ಮೂಲಕ ಬಹುಭಾಷಾ ತಾರೆಯಾಗಿ ಗುರುತಿಸಿಕೊಂಡಿದ್ದಾರೆ ತೆಲುಗು ಚಿತ್ರ ಒಂದರಲ್ಲಿ leading ರೋಲನಲ್ಲಿ ನಟಿಸುವ ಮೂಲಕ ಸಾವಿರದ ಒಂಬೈನೂರ ಎಪ್ಪತ್ತಾರರಲ್ಲಿ ಬಣ್ಣದ ಲೋಕಕ್ಕೆ entry ಕೊಟ್ಟರು ಹೆಚ್ಚಾಗಿ ಖಳನಾಯಕಿ ಪಾತ್ರಗಳಿಂದಲೇ ಕೂಡ ಕನ್ನಡ ಚಿತ್ರರಂಗದಲ್ಲಿ ಮಿಂಚಿ ಇರುವವರು ಇವರು ಗಾಳಿ ಮಾತು ದೇವರ ದುಡ್ಡು ನೀವರೆದ ಕಾದಂಬರಿ,

ನಾರದ ವಿಜಯ್ ಗರುಡ ರೇಖೆ ಸೇರಿದಂತೆ ನೂರಾ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಆದರೆ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ಹೇಮಾ ಚೌದರಿ ಅವರ ವೈಯಕ್ತಿಕ ಜೀವನ ನಾವು ಅಂದುಕೊಂಡಂತೆ ಇಲ್ಲ ಹೌದು ನಿಜ ಜೀವನದಲ್ಲಿ ಅವರು ತುಂಬಾ ಕಷ್ಟ ಪಟ್ಟಿದ್ದಾರೆ ನಿಜ ಜೀವನದಲ್ಲಿ ತುಂಬಾ ಕಷ್ಟ ಪಟ್ಟಿರುವ ಇವರಿಗೆ ಪುರೋಹಿತ್ ಎಂಬ ಮಗನಿದ್ದಾನೆ ಆದರೆ ಪುತ್ರ ಪುರೋಹಿತ್ ಗೆ ಕಣ್ಣು ಕಾಣಿಸುವುದಿಲ್ಲ ಎಲ್ಲ ರೀತಿಯ ಚಿಕಿತ್ಸೆ ಕೊಡಿಸಿದರು ಸಹ ಉಪಯೋಗವಾಗಿಲ್ಲ ಸಿನಿಮಾಗಳಲ್ಲಿ ಅಮೋಘವಾಗಿ ನಟಿಸುವ ಇವರು ತಮ್ಮ ವೈಯಕ್ತಿಕ ಜೀವನದಲ್ಲಿ ತುಂಬಾನೇ ನೋವನ್ನ ಅನುಭವಿಸಿದ್ದಾರೆ .

ಎಂಬತ್ತರ ದಶಕದಲ್ಲಿ supporting actingಗಳಲ್ಲಿ ಮಿಂಚಿರುವ ಇವರು ರಾಜಕುಮಾರ್ NTR ವಿಷ್ಣುವರ್ಧನ್ ಕಮಲಹಾಸನ್ ಚಿರಂಜೀವಿ ರಜನೀಕಾಂತ್ ಶಂಕರ್ ನಾಗ್ ಸೇರಿದಂತೆ ಖ್ಯಾತ ಮೇರು ನಟರ ಜೊತೆ ನಟಿಸಿದ್ದಾರೆ ಇನ್ನು ನಟಿ ಹೇಮಾ ಚೌದರಿ ಅವರು ಕೇವಲ್ ನಟನೆ ಮಾತ್ರವಲ್ಲದೆ ಕೂಚುಪುಡಿ ನೃತ್ಯದಲ್ಲೂ ಪ್ರವೀಣರಾಗಿದ್ದರೆ ಸಾವಿರದ್ ಒಂಬೈನೂರ ಐವತ್ತೈದರಲ್ಲಿ ಚೆನ್ನೈನಲ್ಲಿ ಹುಟ್ಟಿದ ಇವರು ಈಗ ನೆಲೆಸಿರುವುದು ಬೆಂಗಳೂರಿನಲ್ಲಿ ಆದರೆ ತನ್ನ ಮಗ ಪುರೋಹಿತ್ ನನ್ನು ಅಷ್ಟಾಗಿ ಹೊರಗಡೆ ಕರೆದುಕೊಂಡು ಬರುವುದಿಲ್ಲ.

xಸದ್ಯ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅದ್ಭುತ ನಟಿ ಹೇಮಾ ಚೌದರಿ ಸ್ನೇಹಿತರೆ ಎಲ್ಲಾ ನಟ ನಟಿಯರ ಜೀವನ ನಾವು ಕೊಂಡಂತೆ ವೈಭವ ಪೂರಿತವಾಗಿ ಇರೋದಿಲ್ಲ ತೆರೆ ಮೇಲೆ ಇರುವ ಹಾಗೆ ನಿಜ ಜೀವನದಲ್ಲಿ ಇರೋದಿಲ್ಲ ಇಷ್ಟೆಲ್ಲ ನೋವಿನ ನಡುವೆಯು ನಟಿಸಿ ಮನೋರಂಜನೆ ನೀಡುತ್ತಿರುವಂತಹ ಕಲಾವಿದರು great ಅಲ್ವಾ ಸ್ನೇಹಿತರೆ ಇದರ ಬಗ್ಗೆ ನೀವು ಏನು ಅಂತೀರಾ ತಪ್ಪದೆ ನಿಮ್ಮ ಅನಿಸಿಕೆಗಳನ್ನ comment ಮಾಡಿ ತಿಳಿಸಿ ಧನ್ಯವಾದಗಳು

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment