ಸ್ವಂತ ವಿಮಾನ ಹೊಂದಿದ ಕನ್ನಡದ ನಟಿಯರು! ನಿಜಕ್ಕೂ ಯಾರು ಅಂತ ಗೊತ್ತಾದ್ರೆ ಶಾಕ್ ಆಗುತ್ತೆ

73

ಎಲ್ಲರಿಗೂ JK ಚಾನೆಲಗೆ ಸ್ವಾಗತ ಸ್ನೇಹಿತರೆ ಸ್ವಂತ ವಿಮಾನ ಹೊಂದಿರುವ ಕನ್ನಡದ ಸ್ಟಾರ್ ನಟಿಯರು ಯಾರೆಂದು ಮೊದಲ ಬಾರಿಗೆ ನೋಡೋಣ ಬನ್ನಿ ಅದಕ್ಕೂ ಮುನ್ನ ನೀವಿನ್ನು ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿಕೊಂಡಿಲ್ಲ ಅಂದರೆ ಈ ಕೂಡಲೇ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹೌದು ಎಲ್ಲರಿಗೂ ತಮ್ಮ ತಮ್ಮ ಜೀವನದಲ್ಲಿ ಒಂದು ಬಾರಿ ಆದರೂ ವಿಮಾನ ಏರಬೇಕು ಎನ್ನುವ ಕನಸು ಆಸೆ ಇರುತ್ತದೆ.

ಆದರೆ ವಿಮಾನದಲ್ಲಿ ಪ್ರಯಾಣಿಸುವುದು ಎಂದರೆ ಅದು ಸುಲಭದ ಮಾತಲ್ಲ ಏಕೆಂದರೆ ಇದಕ್ಕೆ ಸಾಕಷ್ಟು ಹಣವು ಬೇಕಾಗುತ್ತದೆ ಆದರೆ ಕೆಲವರು ಸ್ವಂತ ವಿಮಾನವನ್ನೇ ಖರೀದಿಸ ಇವರ ಬಳಿ ಎಷ್ಟು ಹಣ ಇರಬೇಕು ಎಂದು ಯೋಚನೆ ಮಾಡಿ ನೋಡಿ ಹೌದು ನಮ್ಮ ಭಾರತದಲ್ಲಿ ಅದರಲ್ಲೂ ಕನ್ನಡದ ಸ್ಟಾರ್ ನಟಿಯರು ಯಾರು ಸ್ವಂತ ವಿಮಾನವನ್ನ ಖರೀದಿ ಮಾಡಿದ್ದಾರೆ.

ಎಂಬ ಮಾಹಿತಿಯನ್ನ ನೋಡೋಣ ಬನ್ನಿ ಹೌದು ಕನ್ನಡದ ಖ್ಯಾತ ಸ್ಟಾರ್ ನಟಿ KR ವಿಜಯ್ ಅವರು ನವೆಂಬರ್ ಮೂವತ್ತು ಸಾವಿರದ ಒಂಬೈನೂರ ನಲವತ್ತೆಂಟರಂದು ತಿರುವನಂತಪುರಂನಲ್ಲಿ ಜನಿಸಿದರು ಇವರಿಗೆ ಈಗ ಎಪ್ಪತ್ತು ಮೂರೂ ವರ್ಷಗಳಾಗಿವೆ ವಿಜಯ ಅವರು ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಆಗಿನ ಕಾಲದ ಟಾಪ್ ನಟಿಯಾಗಿ ಮಿಂಚಿದವರು .

ಇವರು ತಮ್ಮ ಸಿನಿಮಾ ಕೆರಿಯರ್ ಅನ್ನ ಸಾವಿರದ ಒಂಬೈನೂರ ಅರವತ್ಮೂರರಲ್ಲಿ ಶುರು ಮಾಡಿಕೊಂಡು ಸುಮಾರು ಐವತ್ತು ವರ್ಷಗಳ ಕಾಲ ಸಿನಿಮಾ ಅವಧಿಯನ್ನ ಕಳೆದಿದ್ದಾರೆ ಇನ್ನು ಇವರು ಸಾವಿರದ ಒಂಬೈನೂರ ಅರವತ್ತ ಮೂರರಲ್ಲಿ ತಮಿಳಿನ ಕರ್ಪಂಗಂ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಗೆ ಕಾಲಿಟ್ಟರು ಹಾಗೆ ನಮ್ಮ ಕನ್ನಡದಲ್ಲಿ ಸಾವಿರದ ಒಂಬೈನೂರ ಎಂಬತ್ತು ಮೂರರಲ್ಲಿ ಚಿನ್ನದಂತ ಮಗ ಚಿತ್ರದ ಮೂಲಕ ಸ್ಯಾಂಡಲವುಡ್ ಗೆ ಪಾದಾರ್ಪಣೆ ಮಾಡಿದರು.

ತದನಂತರ ಮಾಯಾಶಕ್ತಿ ಮಾಯೆ ಓಂ ಮುತ್ತಿನಂತ ಹೆಂಡತಿ ಒಂದಾಗೋಣ ಬಾ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ ಇವರು ಎಪ್ಪತ್ತು ಎಂಬತ್ತು ತೊಂಬತ್ತರ ಸಮಯದಲ್ಲಿ ಟಾಪ್ ನಟಿಯಾಗಿ ಸಾಕಷ್ಟು ದೊಡ್ಡ ದೊಡ್ಡ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ ಇನ್ನು ಇವರ ಬಳಿ ಸ್ವಂತ ವಿಮಾನ ಮತ್ತು ಸಾಕಷ್ಟು ಸ್ವಂತ ಹೋಟೆಲ್ ಗಳಿವೆ ವಿಜಯಾ ಮತ್ತು ಅವರ ಪತಿ ವೇಲಾಯುಧನ್ ನಾಯರ್ ಅವರು ದೊಡ್ಡ ಸಂಭ್ರಮಗಳಿಗೆ ,

ಮತ್ತು ಬೇರೆ ಪ್ರದೇಶಗಳಿಗೆ ಹೋಗುವುದಕ್ಕೆ ತಮ್ಮ ಸ್ವಂತ ವಿಮಾನವನ್ನ ಉಪಯೋಗಿಸುತ್ತಿದ್ದರು ಆದರೆ ವೇಲಾಯುದನ್ ನಾಯರ್ ಅವರು ಎರಡು ಸಾವಿರದ ಹದಿನಾರರಲ್ಲಿ ನಿಧನ ಆದರೂ ಇನ್ನು ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅವರು ಜೂನ್ ಎಂಟು ಸಾವಿರದ ಒಂಬೈನೂರ ಎಪ್ಪತೈದರಂದು ಮಂಗಳೂರಿನಲ್ಲಿ ಜನಿಸಿದರು ಇವರು ಕನ್ನಡದ ಹುಡುಗಿಯಾಗಿದ್ದರು ಬಾಲಿವುಡ್ ನಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ .

ಇವರ ತಂದೆಯ ಹೆಸರು ಸುರೇಂದ್ರ ಶೆಟ್ಟಿ ಮತ್ತು ತಾಯಿಯ ಹೆಸರು ಸುನಂದಾ ಶೆಟ್ಟಿ ಎಂದು ಇವರು ಕೇವಲ ಹಿಂದಿಯಲ್ಲಿ ಮಾತ್ರವಲ್ಲ ಕನ್ನಡ ತೆಲುಗು ಚಿತ್ರಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ ಇನ್ನು ಶಿಲ್ಪಾ ಶೆಟ್ಟಿಯವರು ಸಾವಿರದ ಒಂಬೈನೂರ ತೊಂಬತ್ತು ಮೂರರಲ್ಲಿ ಹಿಂದಿಯಲ್ಲಿ ಬಾಜಿಗರ್ ಎನ್ನುವ ಚಿತ್ರದ ಮೂಲಕ ಬೆಳ್ಳಿ ತೆರಿಗೆ ಇಟ್ಟರು ಇನ್ನು ಶಿಲ್ಪಾ ಶೆಟ್ಟಿ ಅವರು ಎರಡು ಸಾವಿರದ ಒಂಬತ್ತರಲ್ಲಿ ರಾಜ್ ಕುಂದರ ಎನ್ನುವ ದೊಡ್ಡ ಬಿಸಿನೆಸ್ ಮ್ಯಾನ್ ವಿವಾಹ ಮಾಡಿಕೊಂಡರು .

ಈ ದಂಪತಿಗಳಿಗೂ ಕೂಡ ಸ್ವಂತ ವಿಮಾನ ವಿದ್ಯೆ ಇನ್ನು ಕನ್ನಡದ ಜನಪ್ರಿಯ ನಟಿ ಮಾಧವಿಯವರು ಕನ್ನಡದಲ್ಲಿ ಬಹುತೇಕ ದೊಡ್ಡ ದೊಡ್ಡ ನಟರ ಜೊತೆಗೆ ಅಭಿನಯಿಸಿದ್ದಾರೆ ಇವರು ಸೆಪ್ಟೆಂಬರ್ ಹದಿನಾಲ್ಕು ಸಾವಿರದ ಒಂಬೈನೂರ ಅರವತ್ತೆರಡರಂದು ಜನಿಸಿದರು ಇವರ ತಂದೆಯ ಹೆಸರು ಗೋವಿಂದ ಸ್ವಾಮಿ ಮತ್ತು ತಾಯಿಯ ಹೆಸರು ಶಶಿ ರೇಖಾ ಸ್ವಾಮಿ ಎಂದು ಇವರು ಕನ್ನಡ ಸೇರಿದಂತೆ ತೆಲಗು ಮಲಯಾಳಂ ತಮಿಳು ಮತ್ತು ಹಿಂದಿ ಭಾಷೆ ನಟಿಸಿ ಪಂಚ ಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಮಾಧವಿ ಅವರು ಸಾವಿರದ ಒಂಬೈನೂರ ಎಪ್ಪತ್ತಾರರಲ್ಲಿ ತೆಲುಗಿನ ಒಂದು ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು ಇನ್ನು ಇವರು ಎಲ್ಲಾ ಭಾಷೆಗಳಲ್ಲಿ ಸೇರಿ ಸುಮಾರು ಮುನ್ನೂರಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಇನ್ನು ಇವರು pharmacist ಆಗಿರುವ ರಾಲ್ಪಾ ಶರ್ಮ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ ಇವರಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು ಇವರಿಗೆ ತಮ್ಮದೇ,

ಆದ ಸ್ವಂತ ವಿಮಾನ ಕೂಡ ಇದೆ ಪ್ರಸ್ತುತ ಮಾಧವಿ ಅವರು ತಮ್ಮ ಪತಿಯ companyಯಲ್ಲಿ vice president ಆಗಿ ಕೆಲಸ ಮಾಡು ಇವರ ಬಳಿ ಸ್ವಂತ ವಿಮಾನ ಇರುವುದರ ಜೊತೆಗೆ ಅದನ್ನು ಸ್ವತಃ ಮಾಧವಿ ಅವರು ಓಡಿಸುತ್ತಿರುತ್ತಾರಂತೆ ಈ ಬಗ್ಗೆ ನೀವೇನಂತೀರಾ ತಪ್ಪದೆ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮಾಡಿ

LEAVE A REPLY

Please enter your comment!
Please enter your name here