ಅಫಘಾನಿಸ್ತಾನ್ ಹೋಗಿದ್ದ ನಮ್ಮ ಹೆಮ್ಮೆಯ ಪುತ್ರ ಡಾಕ್ಟರ್ ಬ್ರೋ ಗೆ ಏನಾಗಿದೆ ನೋಡಿ … ನಿಜಕ್ಕೂ ಗೊತ್ತಾದ್ರೆ ಬೇಜಾರಾಗುತ್ತೆ ಕಣ್ರೀ ,

62

ದುಬೈಯಲ್ಲಿ ಈಗ ಮಧ್ಯರಾತ್ರಿ ಹನ್ನೆರಡುವರೆ ನನ್ನ ಹತ್ತಿರ ಯೋಚನೆ ಮಾಡೋಕೆ ಇನ್ನ ಮೂರು hour ಇದೆ ಇಲ್ಲಿ ಇವರೆಲ್ಲ ಒಂದು ನಾನು ಮಾತ್ರ ಬೇರೆ ಅಂತ ಅನ್ನಿಸ್ತಾಯಿದೆ ಅಜಿತ್ ಅಂತ ದೇಶದಲ್ಲಿ ಕೆಲಸ ಮಾಡ್ತಾ ಇರುವಂತ ಒಂದೇ ಒಂದು ಏರ್ ಲೈನ್ ಮೂರು ಗಂಟೆ ಅದು ಹೆಂಗೆ ಕಳೆದು ಹೋಯಿತು ಗೊತ್ತೇ ಆಗಲಿಲ್ಲ ನೀವು ನನ್ನ ಏನ್ ಅನ್ಕೊಂಡಿದೀರಾ ನಾನು ಒಬ್ಬೊಬ್ನೆ ತಿರ್ಗೋದ್ ನೋಡಿ ನೀವ್ ನನ್ನ ಧೈರ್ಯವಂತ ಶೂರವಂತ ಶಕ್ತಿವಂತ ಅಂತ ತಿಳ್ಕೊಂಡಿರಬಹುದು ನಿಜ ಹೇಳ್ಬೇಕಂದ್ರೆ ನೀವ್ ಅನ್ಕೊಂಡಿರೋ ಅಷ್ಟು ಧೈರ್ಯ ನನಗಿಲ್ಲ ಸುಮ್ನೆ ಏನಾಗುತ್ತೆ ನೋಡಣ ಏನಾಗುತ್ತೋ ನೋಡೋಣ ನಡಿ ನಡಿ ಅನ್ಕೊಂಡು ಕಳ್ದರ್ಯ ಮಾಡ್ಕೊಂಡು ಹಂಗೆ trip ಹೊಡಿತಾ ಇದೀನಿ .

ಇಲ್ಲಿಗೂ ಅದೇ ಧೈರ್ಯ ಮಾಡ್ಕೊಂಡು ಬಂದಿರೋದು ಮುಂದೆ ಏನಾಗುತ್ತೋ ಗೊತ್ತಿಲ್ಲ ಬೆಳಗ್ಗೆ ಬೆಳಗ್ಗೆ ಬಾವುಟ ದರ್ಶನ ಜಗತ್ತನ್ನ ಒಂದು ಸಲ ನಡುಗಿಸಿದಂತಹ ಬಾವುಟ ನೀವಿಂದೇ ನೋಡ್ತಾಯಿರೋದು ಕಾಬುಲ್ನ airport ಆಫ್ಘಾನಿಸ್ಥಾನದ main city ಕಾಬುಲು ಈ ಕಾಬುಲ್ ಏರ್ಪೋರ್ಟಲ್ಲಿ ಬಂದು ಇಳಿದಿದೀವಿ ದೇವರು welcome to ಅಫ್ಘಾನಿಸ್ತಾನ್ ಈ Afghanistan ನ capital cabul ನ city ಲಿ ಬಂದು ಇಳಿದಿದ್ದೀವಿ ನಾವೀಗ correct ಆಗಿ ಒಂದು ವರ್ಷದ್ ಹಿಂದೆ ಒಂದೇ ಒಂದು ವರ್ಷದ್ ಹಿಂದೆ ಈ ಜಾಗ ನಾವೇನ್ ನೋಡ್ತಾಯಿದೀವಿ fullಉ ಜನ ತುಂಬ್ಕೊಂಡ್ ಬಿಟ್ಟಿದ್ರು ಎಲ್ಲ airport ಒಳಗಡೆ ಹೋಗ್ಬಿಟ್ಟು escape ಆಗ್ಬಿಟ್ಟು ಬೇರೆ ದೇಶಕ್ಕೆ ಹಾರಿಬಿಟ್ಟು ಹೋಗ್ಬಿಡ್ಬೇಕು ಅಂತ ಲಕ್ಷಾಂತರ ಜನ ಈ ಜಾಗ್ದಲ್ಲಿ ನಿಂತ್ಕೊಂಡಿದ್ರು ನೂರಾರ್ ಜನ ಕಾಲ್ ತುಳಿತಕ್ಕೆ ಸತ್ತೋದ್ರು,

ಅಯ್ಯೋ ನೆನಸ್ಕೊಂಡ್ರೆ ಎದೆ ಡಗ್ ಅನ್ನುತ್ತೆ ಕೈ ಸಾಹೋ ಕಾಬುಲ್ ಏರ್ಪೋರ್ಟಲ್ಲಿ ನೋಡ್ರಿ ಸಿಕ್ಕಾಪಟ್ಟೆ ಜನ ಎಲ್ಲಾ ಅವರವರ guestಗಳನ್ನ pickup ಮಾಡ್ಕೋಳೋಕೆ ಕಾಯ್ತಾ ಅವ್ರೆ ಸಿಕ್ಕಾಪಟ್ಟೆ ಜನ ಮುಂಚೆ ಇಷ್ಟೊಂದು ಜನ ಇರ್ಲಿಲ್ಲ but ದಿನೆ ದಿನೆ ಸ್ವಲ್ಪ ಸ್ವಲ್ಪ ಧೈರ್ಯ ಬರ್ತಿದಂಗೆ ಬರ್ತಿದ್ದಂಗೆ ಈಗ ಜನ ಜಾಸ್ತಿ ಆಗ್ತವರೇ ಗುರು ಬೆಳಗ್ ಬೆಳಗ್ಗೆ ತಾಲಿಬಾದ್ ಹರಿಶಿನ ಇಲ್ಲಿವರೆಗೂ ಚನಾಗಿದೀನಿ ಇದಾದ್ಮೇಲೆ ಏನಾಗುತ್ತೆ ಗೊತ್ತಿಲ್ಲ ನೋಡೋಣ ಏನಾಗುತ್ತೆ ಅಂತ ದೇವರು welcome to Afghanistan ಅಫ್ಘಾನಿಸ್ತಾನದ kabul ನ main city ಅಲ್ಲಿ ಇದೀವಿ ಸಿಕ್ಕಾಪಟ್ಟೆ traffic jam ಗುರು ಇಲ್ಲಿ ಇಲ್ಲಿ ಯಾಕೆ ಇಷ್ಟೊಂದು traffic jam ಅಂತ ಅಂದ್ರೆ ಆ ಯಾವಾಗ್ ಇವರು ಬಂದಿದ್ರಲ್ಲ ನಮ್ಮವರು ತಾಲಿಬಾನ್ ಗಳು ಯಾವಾಗ್ ಅವರು ಇಲ್ಲಿ government ಅವರು ವಶಕ್ಕೆ ತಗೊಂಡ್ರು ಸಿಕ್ಕಾಪಟ್ಟೆ ಜನ ಹೆದರಿಕೊಂಡು .

ದೇಶ ಬಿಟ್ಟು ಬಿಟ್ಟು ದವುಡಾಗಿ ಬಿಟ್ಟರು ದೇಶ ಬಿಟ್ಟಾಗ ಸುಮಾರು ಮನೆಗಳು ಅಂದಂಗೆ ಕಾಲಿ ಆಗಿ ಹೋಯಿತು ಮತ್ತೆ ಅವರು ಬಳಸ್ತಾ ಇದರಲ್ಲಿ car ಹಂಗಂಗೆ road ಅಲ್ಲೇ ನಿಂತು ಹೋಗಿತ್ತು ಅವೆಲ್ಲ ಜನಗಳೆಲ್ಲ ಹಂಗೆ ಜಪ್ತಿ ಮಾಡ್ಕೊಂಡ್ರು ಇಲ್ಲಿ ನೂರಾರು ಕಾರುಗಳು ಓಡಾಡ್ತಾಯಿದೆಯಲ್ಲ ಆ ಎಷ್ಟೊಂದು ಕಾರ್ಗಳಲ್ಲಿ keyನೇ ಇಲ್ಲ ಹಂಗಂಗೆ ಓಡ್ತಾಯಿದೆ ಕೀ ಇಲ್ದೆ ಇರೋ ಕಾರುಗಳು ನೋಡಬಹುದು ನಾವಿಲ್ಲಿ ತುಂಬಾ ಕನ್ನಡ ಹೇ ಕನ್ನಡ ಕನ್ನಡ ಕನ್ನಡ ಮತ್ತೆ ನೋಡ್ರಿ ನಮ್ಮವರ ಬಾವುಟ ನೋಡ್ರಿ ಜಗತ್ತಿನ ಒಂದು ಸಲ ಅಲ್ಲಾಡಿಸಿಬಿಟ್ಟಿತಲ್ಲ ಬಾವುಟ ಆ ಬಾವುಟ ನಮ್ಮವರು ನಮ್ಮವರು ಯಾಕೆ ಅಂತೀನಿ ಅಂದ್ರೆ ಪ್ರತಿ ಸಲ ತಾಲಿಬಾತ್ ಅನ್ನೋಕೆ ಆಗಲ್ವಲ್ಲ ಅದಕ್ಕೆ so ನಾನು ಯಾವಾಗ ನಮ್ಮವರು ನಮ್ಮವರು ಅಂತಿನಿ ಅವಾಗೆಲ್ಲ ನಾನು ತಾಲಿಬಾನ್ ಬಗ್ಗೆ ಮಾತಾಡ್ತಾಯಿದ್ದೀನಿ ಅಂತ ಅರ್ಥ ನಮ್ಮವರು ಅಲ್ವೇ ಅಲ್ಲೋಡ್ರಿ ದೂರದ ಬೆಟ್ಟದ ಮೇಲೆ ಏನೋ ಬರೆದಿದೆ ಕೈ ಕ್ಯಾಲಿಕ ಉಹೆ ಉಸ್ತಾ ಉಪ್ಪರ್ ಅಫ್ಘಾನಿಸಾನ್ ಲೈಕ್ ಅಫ್ಘಾನಿಸ್ತಾನ್ ಅಂತ ಬರ್ದಿದೆಯಂತೆ ನಾವೀಗ ಕಾಬುಲ್ ಮಾರ್ಕೆಟಗೆ ಬಂದಿದೀವಿ ಜನಗಳೆಲ್ಲ ಇಲ್ಲಿ shopping ಮಾಡ್ತಾವರೆ hello ಧನ್ಯಾ ಪುಡಿ ಗುಡ್ಡೆ ಗುಡ್ಡ ಹಾಕೊಂಡು ಮಾರ್ತಾವರೆ .

ಇಲ್ಲಿ ಈ ತರ ಪುಡಿ ಯಾರ್ ತಗೋತಾರೆ ದೂಳು ಗೀಲು ಎಲ್ಲ ಮೆತ್ತಿಕೊಳ್ಳಲ್ವಾ ಇದರ ಮೇಲೆ ಏನು ಕಥೇನೋ ನಿನ್ನೆ ಶುಕ್ರವಾರ ಅಲ್ವಾ ಜುಮ್ಮಾ ಇಲ್ಲಿ ಮಾರ್ಕೆಟು, ಆಫೀಸ್ ಎಲ್ಲ ಫುಲ್ ಬಂದ್ ಆಗಿತ್ತು ಇವತ್ತು ತಿರುಗ ಶನಿವಾರ ಶನಿವಾರ ಇಲ್ಲಿನ ಶನಿವಾರ ಸೋಮವಾರ ಇದ್ದಂಗೆ ಫುಲ್ again ಮಾರ್ಕೆಟ್ ಬ್ಯುಸಿ ಆಗ್ಬಿಟ್ಟಿದೆ ನಾವೀಗ ಬಂದಿರೋದು ತುಂಬಾ ಹಳೆಯ market ಇದನ್ನ Monday market ಅಂತಾರೆ Sunday ಅಲ್ಲ Monday market ಇದು ನೂರು ವರ್ಷಗಳಿಗಿಂತ ತುಂಬಾನೇ ಹಳೆ market ಮಂಡ್ಯ market ಅಲ್ಲಿ ಏನೇನು ಮಾರುತ್ತಿದ್ದಾರೆ ಸ್ಕೂಲಗಳು ಮಕ್ಕಳು ಆಟ ಆಡುವಂತಹ ಆಟ **** ಆಫ್ಘಾನಿಸ್ತಾನ್ ಪೊರಕೆ ಇದು world famous ಪೊರಕೆ ಇದು ಏನಿದು ಮೂಲಿಕೆಗಳು ಏನೋ ಮಾರುತ್ತಿದ್ದಾರೆ ಎಲ್ಲ ಯಾಕೆ ಹಿಂಗೇ ನೋಡುತ್ತಾ ಇದ್ದಾರೆ ನನ್ನ hello Indian Indian ಹಿಂದುಸ್ತಾನಿ ಹಿಂದುಸ್ತಾನ್ ಹಿಂದುಸ್ತಾನ್ ಅದೇ ಮಸ್ಮಕ್ flavourನ toothpaste ಅಲ್ಲಿ ನಾವು ಹಲ್ಲುಸ್ತೀವಲ್ಲ ಇದು ರಿಯಲ್ ಮಸ್ walk ಇದು ಇದರಿಂದ ಜನ ಹಲ್ಲು ಉಜ್ಜಿಕೊಂಡು ಬಿಡುತ್ತಾರೆ .

ಅದಕ್ಕೆ ಇಲ್ಲಿನ ಜನಗಳ ಹಲ್ಲು ಸಿಕ್ಕಾಪಟ್ಟೆ strong ಈ ನೋಡ್ರಿ ಈ ತರ ಅಂತೂ ಎಲ್ಲೂ ನೋಡಿಲ್ಲ ನಾನು ಇಡೀ ಚರ್ಮ ಚರ್ಮನೇ ಹಂಗಂಗೆ ನೇತು ಹಾಕಿದ್ದಾರೆ ಜಿಂಕೆ ಚರ್ಮ ಗುರು ಜಿಂಕೆ ಚರ್ಮ ನೇತಾಕವರೇ ಅದು ಯಾವ ಚರ್ಮ ಗೊತ್ತಿಲ್ಲ ನಮ್ಮ ಕಡೆ ಹೀಗೆ ಏನಾದರೂ ನೇತಾಕಿದರೆ ನಮ್ಮನ್ನೇ ನೇತಾಕಿ ಬಿಡುತ್ತಾರೆ ಗುಂಪಲ್ಲಿ ಮ್ಯಾಗಿ ಏನೋ ತಿಂತ ಇದ್ದಂಗೆ ಅವ್ರೆ ಇವ್ರು Afghanistan ಸ್ಪೆಷಲ್ ಫೆಗಟಿ ತಿಂತಾವ್ರೆ nice of this ಹಿಂದುಸ್ತಾನ್ ಹಿಂದುಸ್ತಾನ್ take care ಗುರು ಜನಗಳಿಗೆ ಇಲ್ಲಿ ಇಂಟರೆಸ್ಟ್ ನನ್ನ ಹಿಂದೂನ ಮುಸ್ಲಿಂ ಹಿಂದೂನ ಮುಸ್ಲಿಂ ಅಂತ ಹಿಂದೂಸ್ತಾನ್ ಅಂದ್ಬಿಡೋದು ಏನಿದು factory ಕೆಲಸ ಇಲ್ಲೇ ಮಾಡ್ತಾವರೆ ಸಿಕ್ಕಾಪಟ್ಟೆ interesting market ಗುರು ಇದಂತೂ ಎಲ್ಲ ಇಲ್ಲೆಲ್ಲಾ full ಅದೇ ಕೆಲಸ ಎಲ್ಲ ಗುಂಪು ಗುಂಪಾಗಿ ಗುಂಪು ಗುಂಪಾಗಿ shoe ಅಲಿತವ್ರೆ .

two ವಲಿಯೋ machine ಇದು ನಾನು ನೋಡೇ ಇರಲಿಲ್ಲ ಬಟ್ಟೆ ಹೊಲಿಯೋ ಮಷೀನ್ ಗಿಂತ different ಆಗಿದೆ ಇದು ಕಾಬುಲ್ ಮಾರ್ಕೆಟ್ ಸಿಕ್ಕಾಪಟ್ಟೆ ಹಳೇದು ಕಾಬುಲ್ ಮಾರ್ಕೆಟಲ್ಲಿ ಈ ಚಿಡಿಯೊಂಕ ಮಾರ್ಕೆಟ್ ಇದೆಯಲ್ಲ ಇದಂತೂ ಸಿಕ್ಕಾಪಟ್ಟೆ ಹಳೇದು ಇನ್ನ ಹಳೇದು ತರತರವಾದಂತಹ ಪಕ್ಷಿಗಳು ನೋಡಬಹುದು ನಾವಿಲ್ಲಿ ಇದು ಯಾವ ಕೋಳಿ ಗುರು ಇದು ಇಂತ ಕೋಳಿನ ಎಲ್ಲು ನೋಡೇ ಇಲ್ಲ ಪೈಪ್ ಮಾಡಿಕೊಂಡು ಐತೆ ಅಲ್ಲಲ್ಲೇ ವೈಟ್ ಕೋಳಿಗಳು situation ಎಷ್ಟೇ ಕರಾಬ್ ಆಗಿದ್ರು Indian ಅಂತ ಹೇಳ್ಕೊಂಡು ಆರಾಮಾಗಿ ಓಡಾಡಬಹುದು ಅದೇ ಖುಷಿ ವಿಚಾರ ಇದು ಪಕ್ಷಿಗಳಿಗೆ ಹಾಕೋವಂತ ಆಹಾರನು ಸಹ ಇಲ್ಲೇ ಇದೆ ನಮ್ಮ ರಾಗಿನು ಇಲ್ಲೇ ಇದೆ ನೋಡಿ ರಾಗಿ ಬೆಳೀತಾರೆ ಆಫ್ಘಾನಿಸ್ತಾನದಲ್ಲಿ ಆಶ್ಚರ್ಯ welcome to ವಾಜೀರ್ ಅಕ್ಬರ್ ಖಾನ್ ನ ಬೆಟ್ಟ ಕಾಬುಲ್ಲ ಹತ್ತಿ ದೊಡ್ಡ ಬೆಟ್ಟ ಕಾಬುಲ್ನ ಮದ್ಯ city ಭಾಗದಲ್ಲಿ ಈ ಬೆಟ್ಟ ಇದೆ ಇಲ್ಲಿಂದ ನೋಡಿ ಸುಂದರವಾದಂತ ಕಾಬುಲ್ ಸಿಟಿ ಆಗಿಯೂ ಅಲ್ಲಿ sun set ಇನ್ನೇನ್ ಆಗೋ moment ಇದೆ.

ಕೇಶವ ಹೇ ಮಾಡ್ತಾವ್ನೆ ಕಡ್ಲೆಬೀಜ ಕಡ್ಲೆಕಾಯಿ ಎಲ್ಲ ಮಾರ್ತವ್ನೆ ಬೆಟ್ಟದ್ಮೇಲೂ ಜನ ವಾಸ ಮಾಡ್ತಾವ್ರೆ ನೋಡಿ ಇಲ್ಲಿ ಏನೋ ಕೆಲ್ಸ ಮಾಡ್ತಾವ್ರೆ ಅಲ್ಲಿ ಹೊಸ ಮನೆ build ಮಾಡ್ತಾವ್ರೆ ಮನೆ ಅವ್ರಿಗೆ ಅವ್ರೆ ಕಟ್ಕೋತಾರೆ ಕುಟುಂಬಸ್ತರೆಲ್ಲ ಸೇರ್ಕೊಂಡು ಅವ್ರ್ ಮನೇಲಿ ಬೆಟ್ಟದ ಮೇಲೆ ಏನೇನೋ ಮರ ಇದಿಯಲ್ಲ ಯಾವ ಮರ ಇದು ಅಫ್ಘಾನಿಸ್ತಾನ್ ಮರ ಈ ಕಾಬುಲ್ ಸಿಟಿಯಲ್ಲಿ ನೀವು ಯಾವ ಮೂಲೆಗೆ ಹೋಗಬೇಕು ಅಂತ ಅಂದರು ಪ್ರತಿ ನಾಲ್ಕು ರೋಡಲ್ಲಿ ಒಂದು ಸಲ ತಾಲಿಬಾನ್ ಚೆಕ್ ಪಾಯಿಂಟ್ ಇದ್ದೆ ಇರುತ್ತೆ ತಾಲಿಬಾನ್ ಗಳು ಗನ್ ಹಿಡಕೊಂಡು ಬರೋ ಹೋಗೋ ಅಂತ ಕಾರುಗಳನ್ನೆಲ್ಲ ಡಿಕ್ಕಿ ಸೀಟ್ ಕೆಳಗಡೆ ಇಂಜಿನ್ ಓಪನ್ ಮಾಡಿ ಎಲ್ಲ ಇಂಚಿಂಚು ಗಾಡಿ ಚೆಕ್ ಮಾಡ್ತಾರೆ .

ಅಷ್ಟೊಂದು ಫುಲ್ ಸ್ಟ್ರಿಕ್ಟ್ ಮಾಡಿ ಬಿಟ್ಟವ್ರೆ ಮುಂಚೆ ಎಲ್ಲ ಅವರೇ ಬಾಂಬ್ ಬ್ಲಾಸ್ಟ್ ಮಾಡ್ತಾ ಇದ್ದರು ಅದಾಗಿ ಯಾವಾಗ ಅವರ ಕೈಗೆ ಗವರ್ಮೆಂಟ್ ತಗೊಂಡು ಆದ್ಮೇಲೆ ಈಗ ಬೇರೆಯವರು ಬಂದು ಇಲ್ಲಿ ಸ್ಪೋಟಕ ವಸ್ತು ಇಂದ ಸ್ಫೋಟ ಮಾಡ್ತಾರೆ ಅದಕ್ಕೆ ಫುಲ್ ಸ್ಟ್ರಿಕ್ಟ್ ಮಾಡಿ ಬಿಟ್ಟಿದ್ದಾರೆ ಎಲ್ಲ ಕಡೆನೂ ಅಚ್ಚ ಕನ್ನಡದಲ್ಲಿ ಮಾತಾಡಿದ್ರೆ ಯಾರಿಗೂ ಗೊತ್ತಾಗಲ್ಲ ಗುರು ಗೋಡೆಯಲ್ಲೂ ಕಿವಿ ಇರುತ್ತೆ ಇದು ನಮ್ಮವರದೇ ಗಾಡಿ ಈ ಗಾಡೀಲಿ ಎಲ್ಲ ಕಡೆ ಸಿಟಿಯಲ್ಲಿ ಬೀಟಾ ಹೊಡಿತಾ ಇರ್ತಾರೆ ಜಿಪಿಎಸ್ ಸಿಸ್ಟಮ್ ಸಿಗಿಸಿಕೊಂಡು ಬಿಟ್ಟಿದ್ದಾರೆ ನೋಡಿ ಇಲ್ಲೂ ಅಷ್ಟೇ ಇದು ನಮ್ಮವರದೇ ಗಾಡಿ ದೇವರು ನಾವೀಗ important ಪ್ಲೇಸಗೆ ಬಂದಿದ್ದೀವಿ ಕಾಬುಲ್ ನಲ್ಲೆ ಅತ್ಯಂತ important place ಯಾವುದು ಅಂತಂದ್ರೆ ಇದೇನೇ ಇಲ್ಲಿ ಅಫ್ಘಾನಿಸ್ತಾನದ ಅತಿದೊಡ್ಡ flag ಇದೆ ನೋಡಿ ಅಲ್ಲಿ ಗುರು ಮುಂಚೆ ಈ ಜಾಗದಲ್ಲಿ Afghanistan official flag ಇತ್ತು ಈಗ ನಮ್ಮೋರ government ಬಂದಾದ,

ಮೇಲೆ ಇಲ್ಲಿ ತಾಲಿಬಾನ್ flag ಇದೆ ತಾಲಿಬಾನ್ ನ ಅತ್ಯಂತ ದೊಡ್ಡ flag ಇದು afghanistan ಅಲ್ಲೇ ಅಫ್ಘಾನಿಸ್ತಾನದ ಮೂಲೆ ಮೂಲೆಯಲ್ಲೂ ಇವರ flag ಹಾರಾಡಿಸುತ್ತಾರೆ ಇಲ್ಲಿ ಬಿಡುತ್ತಾರಾ ಇಲ್ಲೂ ಹಾರಾಡಿಸುತ್ತಾರೆ ಅಯ್ಯೋ ಎಲ್ಲ ಕಡೆನೂ ಬಂದೂಕು ಇಟ್ಟುಕೊಂಡು ನಿಂತಿರುತ್ತಾರೆ ಇವರು ಕ್ಯಾಮರಾ ಇಟ್ಟುಕೊಂಡು ನಿಂತವರೇ ನಮ್ಮವರು ಯಾರು photographers ಯಾರು ಯಾರು ಗೊತ್ತೇ ಆಗಲ್ಲ ತಾಲಿಬಾನ್ ನ ಅತ್ಯಂತ ದೊಡ್ಡ flag ಇಲ್ಲಿ ಹಾರಾಡ್ತಾ ಇದೆ ರಾಜಾರೋಷವಾಗಿ ಹಾರಾಡ್ತಾ ಇದೆ ಅದೇ ದೀಪ ಹಾರಾಗೋಕ್ಕಿಂತ ಮುಂಚೆ ಚೆನ್ನಾಗಿ ದಗ್ ದಗ ಅಂತ ಉರಿಯುತ್ತಲ್ಲ ಹಂಗೆ ಕಾಣ್ತಾ ಇದೆ ನನಗೂ ಇಲ್ಲಿ ಹೇ ಬಾ ಸಾಲ ಹೋಗಲ ಉದಯ್ ರೆಕಾರ್ಡ್ ಹೆಬ್ಬುಲಿ سپر سٹار ಏನು ಅಂತಂದ್ರೆ ಈಗ ಆಫ್ಘಾನಿಸ್ತಾನದಲ್ಲಿ ನಮ್ಮವರ ಸರ್ಕಾರ ಇದೆ ಇದಕ್ಕಿಂತ ಮುಂಚೆ ಗವರ್ಮೆಂಟ್ ಸರ್ಕಾರ ಇತ್ತು ಅದಕ್ಕಿಂತ ಮುಂಚೆ ಸಾವಿರದ ಒಂಬೈನೂರ,

ಅರವತ್ತರಲ್ಲಿ ರಷ್ಯಾದವರು ಅಫ್ಘಾನಿಸ್ತಾನದಲ್ಲಿದ್ದಾಗ ರಷ್ಯಾ ಅಲ್ಲ ಸೌವೇತ್ union ರಷ್ಯಾ ಅಫ್ಘಾನಿಸ್ತಾನದಲ್ಲಿದ್ದಾಗ ಇಲ್ಲಿ ರಾಜಕೀಯ ಮಾಡ್ತಾ ಇದ್ದಾಗ ಇಲ್ಲಿ ಸಿಕ್ಕಾಪಟ್ಟೆ ಹಾಸ್ಪಿಟಲ್ ಸ್ಕೂಲ್ ಈ ತರ swimming pool ಎಲ್ಲ ಕಡೆ ಇಡೀ ಅಫ್ಘಾನಿಸ್ತಾನದಲ್ಲಿ ನಾವು ಸುಮಾರು ಕಡೆ ಜಾಗಗಳನ್ನ ನೋಡಬಹುದು ರಷ್ಯಾದವರು nineteen sixty’s ಕಟ್ಟಿದಂತಹ swimming pool ಅತಿದೊಡ್ಡ swimming pool ಇದು ಅಲ್ಲಿ ದೂರದಲ್ಲಿ ಕಾಣ್ತಾ ಇದೆಯಲ್ಲ ಅದು airport ಅದು ಈಗ ತಾನೇ sunset ಆಗಿದೆ ವಾತಾವರಣ ಅಂತೂ ಚೆನ್ನಾಗಿದೆ ಆಚೆಯಿಂದ ತಿಂಡಿ ಆದರೆ ಒಳಗಡೆಯಿಂದ ಫುಲ್ ಬಿಸಿ ಅವಾಗ ಅವಾಗ ಮೀಟರ್ ಆಫ್ ಬೇರೆ ಆಗ್ತಾ ಇರುತ್ತೆ ಓ ಈ ತರ ಅಂತೂ ಜೀವನದಲ್ಲಿ ಯಾವತ್ತೂ ಆಗಿಲ್ಲಪ್ಪ ಮೇಲ್ಗಡೆ ನೋಡೋಕೆ ಚೆನ್ನಾಗೆ ಇರ್ತೀನಿ ಒಳಗಡೆ ಏನು ಇರಲ್ಲ ಗುರು .

ರಷ್ಯಾದವರು ಯಾವಾಗ ಆಫ್ಘಾನಿಸ್ತಾನ ಡೆವೆಲೊಪ್ ಮಾಡ್ತಿದ್ರೋ nineteen sixteen day nineteen seventies ಆ ಟೈಂಆಲಿ ಸಿಕ್ಕಾಪಟ್ಟೆ ಡೆವೆಲೊಪ್ ಮಾಡ್ತಿದ್ರು ಡೆವಲಪ್ಮೆಂಟ್ ನಾವು ಅಲ್ಲಲ್ಲಿ ನೋಡಬಹುದು ಇದನ್ನ ಸಹಿಸಲಾರದಂತಹ ದೊಡ್ಡಣ್ಣ ಅಮೇರಿಕಾ ಇಂತಿಂತ ಗ್ರೂಪ್ ಗಳನ್ನ ಎತ್ತೆತ್ತಿ ಕಟ್ಟುತ್ತಿದ್ದರು ಅದಾದ ಮೇಲೆ ಒಂದು ಗುಂಪು ಯಾರು ಮೀಸೋಕೆ ಆಗದೆ ಇರುವಷ್ಟು ಬೆಳೆದು ಬಿಟ್ಟಿತು ಬೆಳೆದು ಬೆಳೆದು ಬೆಳೆದು ಯಾವ ಮಟ್ಟಕ್ಕೆ ಬೆಳೀತು ಅಂತಂದರೆ ಇಡೀ ಒಂದು ದೇಶಾನೇ ಅವರ ತೆಕ್ಕೆಗೆ ಹಾಕಿಕೊಂಡು ಬಿಟ್ಟು ಹಂಗೆ ಬೆಳೀತು ಆ ಗ್ರೂಪು ಒಟ್ಟಿನಲ್ಲಿ conclusion ಹೇಳಬೇಕು ಅಂತಂದರೆ ಎರಡು ದೊಡ್ಡ ಶಕ್ತಿಗಳ ಮಧ್ಯೆ ಈ ದೇಶ football ಆಗಿ ಹೋಯಿತು ಅದಂತೂ ಹೇಳಬಹು

LEAVE A REPLY

Please enter your comment!
Please enter your name here