ಕದ್ದು ಮುಚ್ಚಿ ತನ್ನ ಹಲವು ವರುಷದ ಆಸೆಯನ್ನ ತೀರಿಸಿಕೊಂಡ ರಚಿತಾರಾಮ್ … ಅಷ್ಟಕ್ಕೂ ಮಾಡಿದ್ದೂ ಏನು ಅಂತ ಗೊತ್ತಾದ್ರೆ ಬಾಯಲ್ಲಿ ಬೆರಳು ಇಟ್ಕೊಳ್ತೀರಾ…

129
kranthi kannada, kranthi darshan, kranthi meaning, kranthi release date, kranthi kumar, kranthi kannada movie cast, kranthi kannada director, kranthi film, kranthi kannada ringtones, kranthi kannada cinema photos, kranthi ringtone, kranthi release date, kranthi kannada movie Kranti -2023 film, kranthi darshan, kranti trailer, kranti budget, kranthi budget, rachita ram kannada wikipedia, rachita ram kannada movies list, rachita ram kannada kotyadipathi, rachita ram kannada sharechat, murali rachita ram kannada movie, rachita ram puneeth rajkumar kannada movie, rachita ram puneeth rajkumar kannada song, kannada rachita ram biography, kannada actress rachita ram instagram, sharechat kannada rachita ram photos, rachita ram kranti, rachita ram story, rachita ram breast size, rachita ram date of birth, rachita ram first movie, rachita ram instagram, rachita ram cast, Rachita Ram-Indian actress, rachita ram latest movies, rachita ram facebook, rachita ram birthday,

ರಚಿತಾ ರಾಮ್ ಅಂದರೆ ಕನ್ನಡ ಚಿತ್ರರಂಗದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ರಚಿತಾ ರಾಮ್ ಎಂದೊಡನೆ ಲವಲವಿಕೆಯ ಗುಳಿ ಕೆನ್ನೆ ತುಂಬಿದ ಮುಖ ಮುಂದೆ ಬರಲೇಬೇಕು ಅಷ್ಟೊಂದು ಜನರ ಮನಸೂರೆಗೊಂಡಿರುವ ಈ ನಾಯಕಿ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು ಏಳು ವರ್ಷಗಳಾಗಿದೆ ಈ ಏಳು ವರ್ಷಗಳಲ್ಲಿ ಸುಮಾರು ಹದಿನೇಳು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಇವರು ಈಗಲೂ ಕೂಡ ಕನ್ನಡದ ನಂಬರ್ ಒನ್ ನಟಿ ಈಗಲೂ ಕೂಡ ಕನ್ನಡದ ಸ್ಟಾರ್ ನಾಯಕ ನಟರಿಗೆ ಈ ನಟಿಯೇ ಬೇಕು ಎನ್ನುತ್ತಾರೆ ಕನ್ನಡ ಅಷ್ಟೇ ಅಲ್ಲದೆ ತೆಲುಗು ರಂಗದಲ್ಲೂ ಕೂಡ ನಟಿಸುತ್ತಿದ್ದಾರೆ.

ರಚಿತಾ ram ನಿರಂತರವಾಗಿ ಕಾರ್ಯನಿರತರಾಗಿದ್ದಾರೆ. ಇನ್ನು ಚಿತ್ರರಂಗಕ್ಕೆ ಸಿಕ್ಕ ಅನಿರೀಕ್ಷಿತ break ಎಂದರೆ ಕೋರೋನಾ ಲಾಕ್ ಡೌನ್. ಇಂತಹ ಕೋರೋನಾ ಲಾಕ್ ಡೌನ್ ನಲ್ಲಿಯು ಸಮಯವನ್ನು ಸರಿಯಾಗಿ ಬಳಸಿಕೊಂಡಿರುವ ರಚಿತಾ ರಾಮ್ ಅವರು ತಮ್ಮ ಮನದಾಸೆಯನ್ನು ಕದ್ದು ಮುಚ್ಚಿ ತೀರಿಸಿಕೊಂಡಿದ್ದಾರೆ. ಹೌದು. ಏನಿದು ಅಂತ ಆಸೆ ಕದ್ದು ಮುಚ್ಚಿ ತೀರಿಸಿಕೊಂಡರು ಅಂತ ಗೊತ್ತಾದರೆ, ನೀವು ಖಂಡಿತ shock ಆಗುತ್ತೀರಾ. ಹಾಗಾದರೆ ಅದೇನು ಅಂತ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ. ವಿಡಿಯೋವನ್ನು skip ಮಾಡದೆ ಪೂರ್ತಿಯಾಗಿ ನೋಡಿ.

ಅದಕ್ಕೂ ಮುನ್ನ ನೀವಿನ್ನು ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ವೀಡಿಯೋ ಕೆಳಗಡೆ ಕಾಣುತ್ತಿರುವ ಸಬ್ಸ್ಕ್ರೈಬ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಮಾಡಿ ಸದಾ ಹುಡುಗಾಟದ ಹುಡುಗಿಯಂತೆ ಕಾಣುತ್ತಿದ್ದ ರಚಿತಾ ರಾಮ್ ಗೆ ಕೋರೋನಾ ಲಾಕ್ ಡೌನ್ ಗಂಭೀರವಾದ ಸಾಮಾಜಿಕ ಕಳಕಳಿಯನ್ನು ತುಂಬುವಂತೆ ಮಾಡಿದೆ ಹೌದು ಇವರು ಮಾಡಿದ ಕೆಲಸವನ್ನು ಮೆಚ್ಚಿ ನಮ್ಮ ಕರ್ನಾಟಕದ ಪಾಲಿಗೆ ಅಮ್ಮನೆಂದೇ ಖ್ಯಾತರಾದ ಸುಧಾ ಮೂರ್ತಿಯವರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಹೌದು ಲಾಕ್ ಡೌನ್ ಅಂತಹ ಕಷ್ಟದ ಸಮಯದಲ್ಲಿ ರಚಿತಾ ರಾಮ್ ಅವರು ಸುಮ್ಮನೆ ಮನೆಯಲ್ಲಿ ಕೊಳ್ಳದೆ.

ತಮ್ಮ ಕೈಲಾದಷ್ಟು ಸಹಾಯವನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ಮಾಡಿದ್ದಾರೆ ಆದರೆ ಯಾರಿಗೂ ಹೇಳಿಕೊಂಡಿಲ್ಲ ಮತ್ತು ಇದರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ ತನಗೆ ಇಷ್ಟವಾದ ಈ ಕೆಲಸವನ್ನು ಯಾರಿಗೂ ಗೊತ್ತಾಗದಂತೆ ಮಾಡಿ ಮುಗಿಸಿದ್ದಾರೆ ಇದರ ಬಗ್ಗೆ ಮಾತನಾಡಿದ ರಚಿತಾ ರಾಮ್ ಅವರು ನನಗಂತೂ ಈಗ ತುಂಬಾ ಖುಷಿಯಾಗಿದೆ ಈ ಲಾಕ್ ಡೌನ್ ಸಮಯದಲ್ಲಿ ಜೀವನದ ಬಹುದೊಡ್ಡ ಕನಸೊಂದು ನೆರವೇರಿದೆ ಬಡವರಿಗೆ ನನ್ನ ಕೈಲಾದಷ್ಟು ಸಹಾಯವನ್ನು ಮಾಡಿದ್ದೇನೆ.

ಇದರಿಂದ ನನಗೆ ಯಾವ ಕ್ರೆಡಿಟ್ ಬೇಕಿಲ್ಲ ಏಕೆಂದರೆ ಜನರಿಂದ ನಾನು ಮಟ್ಟಕ್ಕೆ ಬೆಳೆದಿರುವುದು ಜನರು ಬಂದು ಸಿನಿಮಾ ನೋಡಿದರೆ ತಾನೇ ನಮಗೆ ಹೆಸರು ಕೀರ್ತಿ ಮತ್ತು ದುಡ್ಡು ಜನರಿಂದ ಪಡೆದಿರುವ ಹಣವನ್ನು ಇದೀಗ ನಾನು ಜನರಿಗೆ ವಾಪಸ್ ಕೊಟ್ಟಿದ್ದೇನೆ ಅಷ್ಟೇ ಇದರಿಂದ ನಾನು ದೊಡ್ಡ ಉಪಕಾರ ಮಾಡಿದೆ ಎಂದು ಯಾರು ಅಂದುಕೊಳ್ಳಬೇಕಿಲ್ಲ ತಾವು ಮಾಡಿರುವ ಕೆಲಸಕ್ಕೆ ಯಾವುದೇ ಕ್ರೆಡಿಟ್ ಅನ್ನು ಕೂಡ ರಚಿತಾ ರಾಮ್ ಅವರು ತೆಗೆದುಕೊಂಡಿಲ್ಲ ನಿಜಕ್ಕೂ ಇವರ ದೊಡ್ಡ ಕೆಲಸವನ್ನು ಮೆಚ್ಚಲೇಬೇಕು ಹೀಗಾಗಿ ಸುಧಾ ಮೂರ್ತಿ ಅವರು ಕೂಡ ಇವರ ಕಾರ್ಯವನ್ನು ಹೊಗಳಿರುವುದು ಈ ಬಗ್ಗೆ ನೀವು ಏನು ಅಂತೀರಾ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ವೀಡಿಯೋ ಇಷ್ಟವಾಗಿದ್ದರೆ ಲೈಕ್ ಮತ್ತು ಶೇರ್ ಮಾಡಿ

LEAVE A REPLY

Please enter your comment!
Please enter your name here