ತೆರೆ ಮೇಲೆ ಬರಲಿದೆ ರತನ್ ಟಾಟಾ ಬಯೋಪಿಕ್: ಟಾಟಾ ಪಾತ್ರಕ್ಕೆ ಜೀವ ತುಂಬುವ ಆ ನಟ ಯಾರು?

45
Ratan Tata biopic to hit the screens Who is the actor who will bring Tata's character to life
Ratan Tata biopic to hit the screens Who is the actor who will bring Tata's character to life

Commercial cinema ನಡುವೆಯೇ ಇತ್ತೀಚಿನ ವರ್ಷಗಳಲ್ಲಿ ದಿಗ್ಗಜರು ಎನಿಸಿದ ಸಾಧಕರ biopic ಅಥವಾ ಜೀವನಾಧಾರಿತ ಕಥೆಗಳನ್ನ ಆಧರಿಸಿದ ಕಥೆಗಳು ಸಹ ಸಿನಿಮಾ ಆಗಿ ಜನರ ಮೆಚ್ಚುಗೆ ಪಡೆದು ಯಶಸ್ಸನ್ನ ಪಡೆದುಕೊಳ್ಳುತ್ತಿವೆ ಈಗ ಅದೇ ಹಿನ್ನಲೆಯಲ್ಲಿ ದೇಶದ ಪ್ರಮುಖ ಉದ್ಯಮಿ ಹಾಗು ಜನರ ಅಪಾರವಾದ ಗೌರವವನ್ನ ಪಡೆದುಕೊಂಡಿರುವ ರತ್ನ ಟಾಟಾ ಅವರ ಜೀವನ ಸಿನಿಮಾವಾಗಿ ತೆರೆಯ ಮೇಲೆ ಬರಲು ಸಜ್ಜಾಗಿದೆ ಎನ್ನುವ ವಿಷಯ ಎಲ್ಲರ ಗಮನವನ್ನ ಸೆಳೆದಿದೆ ಈ ಹೊಸ update ಹೊರ ಬಂದ ಮೇಲೆ ಸಿನಿ ಪ್ರೇಮಿಗಳು excite ಆಗಿದ್ದು ಈ ಹೊಸ ಸಿನಿಮಾ ಬಗ್ಗೆ ತಿಳಿಯಲು ಕುತೂಹಲವನ್ನ ವ್ಯಕ್ತಪಡಿಸಿದ್ದಾರೆ ಸೂರ್ಯ ರೈ ಪೊಟ್ರು ಸಿನಿಮಾ ನಿರ್ದೇಶನದ ಮೂಲಕ ನಿರ್ದೇಶಕಿ ಸುಧಾ ಕೊಂಗಾರ ದೊಡ್ಡ ಜನಪ್ರಿಯತೆಯನ್ನ ತನ್ನದಾಗಿಸಿಕೊಂಡಿದ್ದಾರೆ.

ಇದೀಗ ದಕ್ಷಿಣದಲ್ಲಿ ಸೂಪರ್ ಹಿಟ್ ಆದ ಸೂರ್ಯ ರೈ ಪೊಟ್ರು ಸಿನಿಮಾವನ್ನ ಅವರು ಇಂದಿಗೂ ಸಹ ರಿಮೇಕ್ ಮಾಡುತ್ತಿದ್ದು ಅದರ ನಡುವೆಯೇ ಈಗ ಸುಧಾ ಕೊಂಗಾರ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಅವರ ಹೊಸ ಸಿನಿಮಾದ update ಹೊರಬಂದಿದ್ದು ಭಾರತ ಮಾತ್ರ ಅಲ್ಲದೆ ವಿಶ್ವದಾದ್ಯಂತ ಜನಪ್ರಿಯತೆಯನ್ನ ಕೊಂಡಿರುವ ರತ್ನ ಟಾಟಾ ಅವರ ಜೀವನವನ್ನ ಆದರಿಸಿದ biophic ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ ಹಿಂದಿಯಲ್ಲಿ ಸುಧಾ ಕುಂಗಾರ ಅವರು ನಿರ್ದೇಶನ ಮಾಡುತ್ತಿರುವ ಸೂರ reporter ಸಿನಿಮಾದ ರಿಮೇಕ್ ನಲ್ಲಿ ನಟ ಅಕ್ಷಯ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಅದಾದ ನಂತರ ದೇಶದ ಪ್ರಮುಖ ಹಾಗೂ ಹೆಸರಾಂತ ಉದ್ಯಮಿ ರತ್ನ ಟಾಟಾ ಅವರ ಬಯೋಪಿಕ್ ಗೆ ನಿರ್ದೇಶಕಿ ಚಾಲನೆ ನೀಡಿದ್ದಾರೆ ರತ್ನ ಟಾಟಾ ಅವರ ಜೀವನವನ್ನು ಸಿನಿಮಾ ಮಾಡುವುದು ಖಂಡಿತ ಒಂದು ಹೆಮ್ಮೆಯ ವಿಷಯವಾಗಿದೆ ಅಲ್ಲದೆ ಈ ಸಿನಿಮಾ ಮೂಲಕ ಟಾಟಾ ಅವರ ಜೀವನ ಕುರಿತಾಗಿ ಜನರಿಗೆ ತಿಳಿಯದೆ ಇರುವ ಒಂದಷ್ಟು ವಿಶೇಷ ವಿಚಾರಗಳನ್ನ ಜನರ ಮುಂದೆ ತರುವ ಪ್ರಯತ್ನ ಸಹ ಮಾಡಲಾಗಿದೆ ಅಂತ ಹೇಳಿದ್ದಾರೆ.

ಟಾಟಾ ಅವರ ಬಗ್ಗೆ ಸಮಾಜಕ್ಕೆ ಗೊತ್ತಿರದ ಒಂದಷ್ಟು ವಿಚಾರಗಳನ್ನ ತಿಳಿಸುವುದು ಸಿನಿಮಾ ಉದ್ದೇಶವಾಗಿದೆ. ಪ್ರಸ್ತುತ ಸಿನಿಮಾ ಸ್ಕ್ರಿಪ್ಟ್ ಕೆಲಸವೂ ಪ್ರಗತಿಯಲ್ಲಿದೆ. ಆದರೆ ಎಲ್ಲಾದಕ್ಕೂ ಹೆಚ್ಚು ಆಸಕ್ತಿಯನ್ನ ಮೂಡಿಸಿರುವ ಪ್ರಶ್ನೆ ರತ್ನ ಟಾಟಾ ಅವರ ಪಾತ್ರವನ್ನ ಪೋಷಿಸಲಿರುವ ನಟ ಯಾರು? ಎನ್ನುವುದಾಗಿದೆ. ಮಾಹಿತಿಗಳ ಪ್ರಕಾರ ನಿರ್ದೇಶಕಿ ಸುಧಾ ಕೊಂಗರ್ ಅವರ ಆಯ್ಕೆ ತಮಿಳು ನಟ ಸೂರ್ಯ ಅಥವಾ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಇಬ್ಬರಲ್ಲಿ ಒಬ್ಬರು ಎನ್ನಲಾಗುತ್ತಿದ್ದು ಯಾರು ರತ್ನ ಟಾಟಾ ಪಾತ್ರಕ್ಕೆ ಜೀವ ತುಂಬುತ್ತಾರೆ ಎನ್ನುವುದಕ್ಕೆ ಅಧಿಕೃತವಾಗಿ ಘೋಷಣೆ ಬರುವವರೆಗೆ ಸದ್ಯ ಕಾಯಬೇಕಾಗಿದೆ

LEAVE A REPLY

Please enter your comment!
Please enter your name here