ನಡುವೆ ಭಿನ್ನಾಭಿಪ್ರಾಯ ಇರ್ಬಹುದು ಆದ್ರೆ ಸದಾ ದರ್ಶನ್ ಪರ ಎಂದ ಕಿಚ್ಚ ಸುದೀಪ್ ಬಗ್ಗೆ ದಿನಕರ್ ಬಿಚ್ಚಿಟ್ಟ ಸತ್ಯವೇನು ದರ್ಶನ್ ಬೆಂಬಲಕ್ಕೆ ನಿಂತ ಸುದೀಪ್

89
There may be differences between them but what is the truth revealed by Dinkar about Sudeep, who is always in favor of Darshan? Sudeep stands by Darshan
There may be differences between them but what is the truth revealed by Dinkar about Sudeep, who is always in favor of Darshan? Sudeep stands by Darshan

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ನಟ ದರ್ಶನ್ ಕ್ರಾಂತಿ ಸಿನಿಮಾ ಪ್ರಮೋಷನ್ ಮಾಡುವ ಸಂದರ್ಭದಲ್ಲಿ ಒಂದಷ್ಟು ಕಿಡಿಗೇಡಿಗಳು ಅವರ ಕಡೆಗೆ ಚಪ್ಪಲಿಯನ್ನು ಎಸೆಯುವ ಮೂಲಕ ಅವರೆಲ್ಲರೂ ಕೂಡ ಖುಷಿ ಪಟ್ಟರು ವಿಕೃತ ಆನಂದವನ್ನು ಪಟ್ಟರು ಅವರೆಲ್ಲರೂ ಕೂಡ ಅಂದುಕೊಂಡರು ನಾವು ನಟ ದರ್ಶನ್ ಅವರನ್ನು ಅವಮಾನಿಸಿ ಬಿಟ್ಟಿರಿ ಅವರನ್ನು ಕುಗ್ಗಿಸಿ ಬಿಟ್ಟಿರಿ ಹೊಸಪೇಟೆಯಿಂದ ಓಡಿಸಿ ಬಿಟ್ಟಿವಿ ನಾವೇ ಗೆದ್ದವಿ ಅಂತ ಅವರು ತಮ್ಮ ಭುಜವನ್ನು ತಾವೇ ತಟ್ಟಿಕೊಂಡಿರಬಹುದು ಆದರೆ ಅದೆಲ್ಲವು ಕೂಡ ಉಲ್ಟಾ ಆಗಿದೆ ಈ ಘಟನೆ ನಡೆಯುತ್ತಿದ್ದ ಹಾಗೆ ಯಾರು ಕೂಡ ನಿರೀಕ್ಷೆ ಮಾಡದ ಲೆವೆಲಗೆ ದರ್ಶನ್ ಅವರಿಗೆ ಬೆಂಬಲ ಸಿಗ್ತಾ ಇದೆ ನೀವು ಸೋಶಿಯಲ್ ಮೀಡಿಯಾವನ್ನ ಓಪನ್ ಮಾಡಿ ಅಥವಾ Facebook ಅಥವಾ ಇನ್ನೊಂದು ಯಾವುದೋ ಓಪನ್ ಮಾಡಿ ಕಂಪ್ಲೀಟ್ ದರ್ಶನ್ ಅವರ ಪರವಾಗಿರುವಂತ ಒಂದಷ್ಟು ಪೋಸ್ಟ್ ಗಳು ನಿಮಗೆ ಕಾಣ್ತಾ ಹೋಗುತ್ತೆ ಅದಕ್ಕೂ ಮಿಗಿಲಾಗಿ ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿ ಈ ವಿಚಾರದಲ್ಲಿ ಒಂದಾಗಿದೆ.

ಕನ್ನಡ ಸಿನಿಮಾ ಇಂಡಸ್ಟ್ರಿ ಒಗ್ಗಟ್ಟನ್ನ ಪ್ರದರ್ಶಿಸುತ್ತಿದೆ ನಟ ಶಿವಣ್ಣ ಅವರಿಂದ ಹಿಡಿದು ಬಹುತೇಕ ನಟ ನಟಿಯರು ಎಲ್ಲರೂ ಕೂಡ ದರ್ಶನ್ ಅವರನ್ನ ಬೆಂಬಲಿಸಿ ಟ್ವೀಟ್ ಮಾಡ್ತಿದ್ದಾರೆ ಅಥವಾ ಬೇರೆ ಬೇರೆ ರೀತಿಯಲ್ಲಿ ಪೋಸ್ಟ್ಗಳನ್ನ ಹಾಕ್ತಾ ಇದ್ದಾರೆ ಅವರೆಲ್ಲರೂ ಕೂಡ ದರ್ಶನ್ ಅವರ ಪರವಾಗಿ ನಿಂತುಕೊಂಡಿದ್ದಾರೆ ಹಾಗೆ ಇನ್ನೊಂದು ಮಾತು ಹೇಳ್ತಿನಿ ಈ ಘಟನೆ ಇದೆಯಲ್ಲ ಒಂದು ರೀತಿಯಲ್ಲಿ ಕ್ರಾಂತಿ ಸಿನಿಮಾಗೆ ಅಥವಾ ದರ್ಶನ್ ಅವರಿಗೆ ಪ್ಲಸ್ ಆಯಿತು ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಅಭಿಮಾನಿಗಳು ಈಗಾಗಲೇ ತುಂಬಾ ಭಾವುಕರಾಗಿ ತೆಗೆದುಕೊಂಡಿದ್ದರು ಕ್ರಾಂತಿ ಸಿನಿಮಾವನ್ನ ಆದರೆ ಈ ಘಟನೆ ನಡೆದ ನಂತರ ಇನ್ನಷ್ಟು ಭಾವುಕರಾಗಿ ಬಿಟ್ಟಿದ್ದಾರೆ ಕ್ರಾಂತಿ ಬರಿ ಸಿನಿಮಾಗೆ ಉಳಿದುಕೊಂಡಿಲ್ಲ ಕ್ರಾಂತಿ ಇದೀಗ ಒಂದು ಭಾವನೆ ಆಗಿಬಿಟ್ಟಿದೆ ಹಾಗೆ ಏನಾಗಿಬಿಟ್ಟಿದೆ ಅಂದರೆ ಕ್ರಾಂತಿ ಸಿನಿಮಾದ ಪ್ರಚಾರ ಯಾವ ಲೆವೆಲಗೆ ಹೋಗುತ್ತಾ ಇದೆ.

ಅಂದರೆ ಈ ಘಟನೆ ಆದ ನಂತರ ಇನ್ನೊಂದು ಹಂತವನ್ನು ತಲುಪಿ ಬಿಟ್ಟಿದೆ ಒಂದು ಕಡೆಯಿಂದ ಅವರ ಅಭಿಮಾನಿಗಳಂತೂ ನೂರಕ್ಕೆ ನೂರರಷ್ಟು ಸಿನಿಮಾವನ್ನ ನೋಡೇ ನೋಡುತ್ತಾರೆ ಮತ್ತೊಂದು ಕಡೆಯಿಂದ ದರ್ಶನ ವಿರೋಧಿಸುವಂತವರು ಕೂಡ ಈ ಸಿನಿಮಾದಲ್ಲಿ ಏನಿದೆ ನೋಡಲೇ ಬೇಕು ಎನ್ನುವಂತ ಕುತೂಹಲವನ್ನ ಈಗಿನಿಂದಲೇ ಇಟ್ಟುಕೊಂಡಿದ್ದಾರೆ ಇದೆಲ್ಲವು ಕೂಡ ಒಂದು ಕಡೆಯಿಂದ ಆದರೆ ಮತ್ತೊಂದು ಯಾರು ನಿರೀಕ್ಷೆ ಮಾಡದಂತಹ ಒಂದು ಒಳ್ಳೆ ಬೆಳವಣಿಗೆ ಆಗಿದೆ ಬೇರೆ ಬೇರೆ ನಟರಿಂದ ಟ್ವೀಟ್ ಬಂತು ಕೂಡ ಬೇರೆ ಬೇರೆ ನಟರಿಂದ ಒಂದಷ್ಟು ಪೋಸ್ಟ್ಗಳು ಬಂದ್ರು ಕೂಡ ಒಂದಷ್ಟು ಜನ ಕಾಯ್ತಿದ್ದಿದ್ದು ಒಂದು ಕಾಲದ ದರ್ಶನ್ ಅವರ ಕುಚುಕು ಗೆಳೆಯನಾಗಿದ್ದಂತ ಸುದೀಪ್ ಅವರ ಟ್ವೀಟ್ ಗೆ ನಿರೀಕ್ಷೆಯನ್ನ ಇಟ್ಟುಕೊಂಡಿದ್ದರು ಒಂದಷ್ಟು ಜನ ಸುದೀಪ್ ಅವರು ಇಂತ ಸಂದರ್ಭದಲ್ಲಿ tweet ಮಾಡಬಹುದು ಅಂತ ಹೇಳಿ ಯಾಕಂದ್ರೆ ಬೇರೆ ಬೇರೆ ಸಂದರ್ಭದಲ್ಲಿ ಈ ರೀತಿಯ ಬೆಂಬಲಕ್ಕೆ ನಿಂತ್ಕೊಂಡಿದ್ರು ಸುದೀಪ್ ಅವ್ರು ಈ ಕಾರಣಕ್ಕಾಗಿ ಇನ್ನೊಂದಷ್ಟು ಜನ ಅನ್ಕೊಂಡಿದ್ರು ಸಾಧ್ಯವೇ ಇಲ್ಲ ಸುದೀಪ್ ಅವ್ರು ಟ್ವೀಟ್ ಗೀಟ್ ಏನು ಮಾಡೋದಿಲ್ಲ.

ಅಂತ ಹೇಳಿ ಆದ್ರೆ ಇದ್ದಕಿದ್ದ ಹಾಗೆ ಬಂತು ನೋಡಿ ಒಂದು ಟ್ವೀಟ್ ಸಾಕಷ್ಟು ವಿಚಾರಗಳನ್ನ ಪ್ರಸ್ತಾಪ ಮಾಡಿದ್ದಾರೆ ಟ್ವೀಟ್ ನಲ್ಲಿ ಇದು ನಿಜವಾಗ್ಲೂ ಪ್ರತಿಯೊಬ್ಬರಿಗೂ ಕೂಡ ಖುಷಿ ಕೊಡುವಂತ ವಿಚಾರ ಗೆಳೆತನ ಮುಂಚೆ ಇತ್ತು ಈಗಿಲ್ಲದೆ ಇರಬಹುದು ಅಥವಾ ಅವರ ನಡುವೆ ಏನೇ ಸಮಸ್ಯೆ ಆಗಿರಬಹುದು ಆದರೆ ಕಷ್ಟದಲ್ಲಿ ಇದ್ದಂತ ಸಂದರ್ಭದಲ್ಲಿ ನೆರವಿಗೆ ಬರೋದು ಇದೆಯಲ್ಲ ಕಷ್ಟದಲ್ಲಿ ಇದ್ದಂತಹ ಸಂದರ್ಭದಲ್ಲಿ ಧೈರ್ಯ ತುಂಬೋದು ಇದೆಯಲ್ಲ ಅದು ದೊಡ್ಡ ವಿಚಾರ ಈ ಹಿಂದೆ ಏನಾಗಿತ್ತು ನಡೀತಾ ಇದ್ದಹಾಗೆ ನಟ ದರ್ಶನ್ ಅವರು ಹೋಗ್ಲಿ ಬಿಡು ಚಿನ್ನ ಎನ್ನುವ ಮೂಲಕ ದೊಡ್ಡತನವನ್ನ ಮೆರೆದಿದ್ದರು ಇದೀಗ ದರ್ಶನ್ ಅವರಿಗೆ ಬೆಂಬಲವನ್ನ ಕೊಡುವ ಮೂಲಕ ಸುದೀಪ್ ಅವರು ಕೂಡ ದೊಡ್ಡತನವನ್ನ ಮೆರೆದಿದ್ದಾರೆ ಈ ಕಾರಣಕ್ಕಾಗಿ ಹೇಳೋದು ಇವರೆಲ್ಲರೂ ಕೂಡ ಮೇರು ವ್ಯಕ್ತಿತ್ವವನ್ನ ಹೊಂದಿರುವಂತ ನಟರು ಅಂತ ಹೇಳಿ ಅಪ್ಪಿತಪ್ಪಿ ಪುನೀತ್ ರಾಜಕುಮಾರ್ ಅವರು ದೈಹಿಕವಾಗಿ ನಮ್ಮ ಜೊತೆಗೆ ಇದ್ದಿದ್ರು ಕೂಡ ಇವರೆಲ್ಲರಿಗಿಂತ ಮೊದಲು ಪುನೀತ್ ರಾಜಕುಮಾರ್ ಅವರೇ ಇಂತದೊಂದು ಕೆಲಸವನ್ನ ಮಾಡ್ತಾಯಿದ್ದರು.

ಈ ಕಾರಣಕ್ಕಾಗಿ ನಾನು ಪ್ರತಿ ವಿಡಿಯೋದಲ್ಲಿ ಹೇಳ್ತಿನಿ ಯಾರೋ ಕಿಡಿಗೇಡಿಗಳು ಮಾಡಿರುವಂತ ಕೆಲಸಕ್ಕೆ ಪುನೀತ್ ರಾಜಕುಮಾರ್ ಅವರ ಹೆಸರನ್ನ ಎಳೆದು ತರಬೇಡಿ ಅಂತ ಹೇಳಿ ಈಗ ಟ್ವೀಟ್ ವಿಚಾರಕ್ಕೆ ಸಾಕಷ್ಟು ವಿಚಾರಗಳನ್ನು ಪ್ರಸ್ತಾಪ ಮಾಡ್ತಾ ಹೋಗಿದ್ದಾರೆ ಅದರಲ್ಲಿ ಒಂದು ವಿಚಾರವನ್ನು ಹೇಳ್ತಾರೆ ದರ್ಶನ್ ಮತ್ತು ನನ್ನ ನಡುವೆ ಒಂದಷ್ಟು ಭಿನ್ನಾಭಿಪ್ರಾಯ ಇರಬಹುದು ಆದರೆ ದರ್ಶನ್ ಈ ಇಂಡಸ್ಟ್ರಿಗೆ ಸಾಕಷ್ಟು ಕೊಡುಗೆಯನ್ನು ಕೊಟ್ಟಿದ್ದಾರೆ ಹಾಗೆ ಸಾರ್ವಜನಿಕವಾಗಿ ಈ ರೀತಿಯಾಗಿ ಓರ್ವ ನಟನಿಗೆ ಅವಮಾನಿಸುವುದು ಯಾವುದೇ ಕಾರಣಕ್ಕೂ ಸರಿಯಲ್ಲ ಪುನೀತ್ ರಾಜಕುಮಾರ್ ನಮ್ಮ ಜೊತೆಗೆ ಇದ್ದಿದ್ದರೆ ಈ ಘಟನೆಯನ್ನು ಯಾವುದೇ ಕಾರಣಕ್ಕೂ ಬೆಂಬಲಿಸುತ್ತಾ ಇರಲಿಲ್ಲ ನೀವೆಲ್ಲರೂ ಕೂಡ ಪುನೀತ್ ರಾಜಕುಮಾರ್ ಹೆಸರಿಗೆ ಮಸಿ ಬಳಿಯುವಂತ ಕೆಲಸವನ್ನು ಮಾಡುತ್ತಿದ್ದೀರಿ ನಾನು ಇಬ್ಬರಿಗೂ ಕೂಡ ಹತ್ತಿರವಾಗಿದ್ದವನು ,

ಪುನೀತ್ ರಾಜಕುಮಾರ್ ಗು ಹತ್ತಿರವಾಗಿದ್ದವನು ದರ್ಶನಗೂ ಕೂಡ ಹತ್ರವಾಗಿದ್ದೋನು ಈ ಕಾರಣಕ್ಕಾಗಿ ಇಂತದೊಂದು ಟ್ವೀಟ್ ಅನ್ನ ಮಾಡ್ತಾಯಿದ್ದೀನಿ ಅಂತ ಹೇಳಿ ಸಾಕಷ್ಟು ವಿಚಾರವನ್ನ ಆ ಟ್ವೀಟ್ ನಲ್ಲಿ ಪ್ರಸ್ತಾಪ ಮಾಡ್ತಾ ಹೋಗಿದ್ದಾರೆ ಇದು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಒಂದು ಒಳ್ಳೆ ಬೆಳವಣಿಗೆ ಒಂದು ಕಾಲದಲ್ಲಿ ಹೀಗೆ ಇರಲಿಲ್ಲ ಯಾರಾದರು ನಟ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಾಗ ಅಥವಾ ಯಾವುದೊ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗ ಯಾರು ಕೂಡ ಬೆಂಬಲಕ್ಕೆ ಬರ್ತಾಯಿರಲಿಲ್ಲ ಆದರೆ ಈಗ ನಿಧಾನಕ್ಕೆ ಬದಲಾಗೋದಕ್ಕೆ ಶುರುವಾಗಿದೆ ಉದಾಹರಣೆಗೆ ದರ್ಶನ್ ಅವರ ವಿಚಾರದಲ್ಲಿಯೇ ಸುದೀಪ್ ಅವರಿಂದ ಹಿಡಿದು ಬಹುತೇಕರು ಎಲ್ಲರು ಕೂಡ ಇದೀಗ ಬೆಂಬಲಕ್ಕೆ ನಿಂತುಕೊಳ್ಳುತ್ತಿದ್ದಾರೆ ಮತ್ತೊಂದು ಒಂದಷ್ಟು ವಿಕೃತ ಮನಸ್ಸುಗಳು ಸದಾ ಬಯಸ್ತಾನೆ ಇದ್ದವು ದರ್ಶನ್ ಮತ್ತು ಸುದೀಪ್ ಯಾವುದೇ ಕಾರಣಕ್ಕೂ ಒಂದಾಗಬಾರದು ಅವರಿಬ್ಬರ ನಡುವೆ ಯಾವುದೇ ರೀತಿಯಲ್ಲೂ ಕೂಡ ಒಂದಾಗುವಂತ ಒಂದಷ್ಟು ಪ್ರಸಂಗಗಳು ಕೂಡ ನಡಿಬಾರದು ಅಂತ ಹೇಳಿ ಆದರೆ ಆ ವಿಕೃತ ಮನಸ್ಸುಗಳಿಗೆ ಇವತ್ತು ಬೇಜಾರ್ ಆಗಿರುತ್ತೆ ಕಾರಣ ಸುದೀಪ್ ಮತ್ತು ದರ್ಶನ್ ಎಲ್ಲ ಬೆಳವಣಿಗೆಯನ್ನ ನೋಡ್ತಾ ಇದ್ರೆ ಒಂದಲ್ಲ ಒಂದು ದಿನ ಶೀಘ್ರದಲ್ಲೇ ಒಂದಾಗೆ ಆಗ್ತಾರೆ.

ಈ ಘಟನೆ ನಡೆದ ನಂತರ ಅಂದ್ರೆ ಎರಡು ಸಾವಿರದ ಹದಿನೇಳರಲ್ಲಿ ಅವರಿಬ್ಬರೂ ಕೂಡ ಫ್ರೆಂಡ್ಶಿಪ್ breakup ಆಯ್ತು ಅದಾದ ನಂತರ ದರ್ಶನ್ ಇಲ್ಲಿವರೆಗೂ ಕೂಡ ಸುದೀಪ್ ಅವರ ಹೆಸರನ್ನ ಪ್ರಸ್ತಾಪ ಮಾಡಿರಲಿಲ್ಲ ಆದರೆ ಮೊನ್ನೆ ಒಂದು ಸಂದರ್ಶನದಲ್ಲಿ ಮಾತನಾಡುವಾಗ ರಚಿತಾ ರಾಮ್ ವಿಚಾರ ಪ್ರಸ್ತಾಪವಾಗುವಾಗ ಸುದೀಪ್ ಅವರ ಜೊತೆಗು ಕೂಡ ರಚಿತಾ ರಾಮ್ act ಮಾಡಿದ್ದಾರೆ ಅಂತ ಹೇಳಿ ಅವರ ಬಾಯಲ್ಲಿ ಸುದೀಪ್ ಅವರ ಹೆಸರು ಬಂತು ಇದೀಗ ಸುದೀಪ್ ಅವರು ದರ್ಶನ ಅವರನ್ನ ಬೆಂಬಲಿಸಿ ಸುದೀರ್ಘವಾದಂತ tweet ಮಾಡಿದ್ದಾರೆ ಇದೆಲ್ಲವನ್ನು ಕೂಡ ಗಮನಿಸುತ್ತಾ ಇದ್ದರೆ ಅವರಿಬ್ಬರೂ ಒಂದಾಗುವಂತಹ ಎಲ್ಲ ಲಕ್ಷಣಗಳು ಕೂಡ ಕಾಣಿಸುತ್ತಿದೆ ಅವರಿಬ್ಬರೂ ಒಂದಾದರೆ ಅದು ಸಿನಿಮಾ industryಗೂ ಕೂಡ ಒಳ್ಳೆಯ ಬೆಳವಣಿಗೆ ಬಂಧುಗಳೇ ಇಬ್ಬರು ಕೂಡ ಒಟ್ಟೊಟ್ಟಿಗೆ ಹೆಚ್ಚು ಕಡಿಮೆ ಸಿನಿಮಾ ಇಂಡಸ್ಟ್ರಿಗೆ entry ಕೊಟ್ಟಂತವರು ಇಬ್ಬರ ಸಿನಿಮಾಗಳು ಕೂಡ ಸಾಕಷ್ಟು ಸಂದರ್ಭದಲ್ಲಿ ಮುಖಾಮುಖಿಯಾಗುತ್ತಿತ್ತು ಹೀಗಾಗಿ ಆರಂಭದ ದಿನಗಳಲ್ಲಿ ಅವರಿಗೆ ಕೂಡ ಒಂದು ರೀತಿಯಲ್ಲಿ ಎಲ್ಲರೂ ಹೇಗೆ ನೋಡುತ್ತಾ ಇದ್ದರು.

ಅಂದರೆ competitor ಎನ್ನುವ ರೀತಿಯಲ್ಲಿ ನೋಡುತ್ತಾ ಇದ್ದರು ಆದರೆ ಬರುತ್ತಾ ಬರುತ್ತಾ ಅವರು ಇಬ್ಬರು ಕೂಡಾ ತುಂಬಾ ಆತ್ಮೀಯರು ಆಗುವುದಕ್ಕೆ ಶುರು ಆಗುತ್ತಾರೆ ಅವರಿಬ್ಬರೂ ಕ್ಲೋಸ್ ಆಗಲೇಬೇಕಾದಂಥ ಪರಿಸ್ಥಿತಿ ಕೂಡಾ ಆಗಿತ್ತು ಕಾರಣ ಒಂದಷ್ಟು ಮಂದಿ ಮಾತ್ರ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಾ ಇದ್ದರು ಯಾರು ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಾ ಇದ್ದರೋ ಅಂತವರಿಗೆ ಸೆಡ್ಡನ್ನು ಹೊಡೆದಂಥವರು ಅಂದರೆ ಇವರಿಬ್ಬರು ಧೈರ್ಯವಾಗಿ ಇಬ್ಬರು ಕೂಡಾ ನಿಂತುಕೊಳ್ಳುತ್ತಾರೆ ಯಾಕೆಂದರೆ ಇಬ್ಬರಿಗೂ ಕೂಡಾ ಅಚಲವಾದಂಥ ಧೈರ್ಯ ಇತ್ತು ಇಬ್ಬರಿಗೂ ಕೂಡಾ ತಮ್ಮ ಪ್ರತಿಭೆಯ ಬಗ್ಗೆ ನಂಬಿಕೆ ಇತ್ತು ಅದಕ್ಕೆ ತಕ್ಕದಂತಹ ಶ್ರಮ ಹಾಕುತ್ತಾ ಅವರು ಇಬ್ಬರು ಅಂದುಕೊಂಡಿದ್ದರು ಯಾರು ಏನೇ ಮಾಡಿದರೂ ನಮ್ಮನ್ನು ಏನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಅಂತ ಹೇಳಿ ಹೀಗಾಗಿ ಅವರಿಬ್ಬರೂ ಒಂದು ರೀತಿಯಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಯಾರು ಆಳುತ್ತಿದ್ದರು ಅಥವಾ ತಮ್ಮ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದರು ಅದೆಲ್ಲವನ್ನು ಕೂಡ ಭೇದಿಸುವಂತ ಕೆಲಸವನ್ನು ಇವರಿಬ್ಬರೂ ಕೂಡ ಮಾಡುತ್ತಾರೆ.

ಯಾವಾಗ ಇವರು ಇಬ್ಬರು ಒಂದಾಗುತ್ತಾರೋ ಆಗಲೇ ಒಂದಷ್ಟು ವಿಕೃತ ಮನಸ್ಸುಗಳಿಗೆ ಬೇಸರ ಆಗುವುದಕ್ಕೆ ಶುರುವಾಗುತ್ತೆ ಏನಾದರೂ ಮಾಡಿ ಇವರಿಬ್ಬರನ್ನು ದೂರ ಮಾಡಲೇಬೇಕು ಅಂತ ಹೇಳಿ ನಿರಂತರವಾದಂತಹ ಪ್ರಯತ್ನವನ್ನು ಪಡುತ್ತಿದ್ದಾರೆ ಆದರೆ ಇಬ್ಬರು ಎಷ್ಟರ ಮಟ್ಟಿಗೆ ಆತ್ಮೀಯರಾಗುತ್ತಾ ಹೋಗುತ್ತಾರೆ ಅಂದರೆ ಒಬ್ಬರ ಸಿನಿಮಾಗೆ ಒಬ್ಬರು ಸಹಾಯ ಮಾಡುವುದು ಅಥವಾ ಒಬ್ಬರ ಸಿನಿಮಾ ಒಬ್ಬರು ಮಾಡೋದು ಇಂತವೆಲ್ಲವೂ ಕೂಡ ನಡ್ಕೊಂಡು ಬರುತ್ತೆ ಅದರಿಂದ ಎಷ್ಟು plus ಆಗುತ್ತೆ ಅಂದ್ರೆ ಇಬ್ಬರಿಗೂ ಕೂಡ ಇಬ್ಬರ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗೋದಕ್ಕೆ ಶುರುವಾಗುತ್ತೆ ಆಗ ಹುಳಿ ಹಿಂಡಲೇಬೇಕು ಅಂತ ಒಂದಷ್ಟು ಜನ ಕಾಯ್ತಾ ಇದ್ದರು ಅಂತಿಮವಾಗಿ ದರ್ಶನ್ ಅವರ ಮನಸ್ಸಿನಲ್ಲಿ ಒಂದಷ್ಟು ಜನ ಹುಳಿ ಹಿಂಡುವಂತ ಕೆಲಸವನ್ನ ಮಾಡಿಯೇ ಬಿಟ್ಟರು ಅದರಲ್ಲಿ ಯಶಸ್ವಿಯಾಗಿಯೇ ಬಿಟ್ಟರು ದರ್ಶನ್ ಅವರು ಕೂಡ ಅದನ್ನ ತೆಗೆದುಕೊಂಡು ಬಿಟ್ಟರು .

ಸುದೀಪ್ ಅವರ ಜೊತೆಗೆ ನಾನು ನಿನ್ನ friendship ಇಲ್ಲ ಎನ್ನುವಂತ ಮಾತನ್ನು ಹೇಳಿದರು ಅದಕ್ಕೆ ನೆಪ ಆಗಿದ್ದು ಮಾತ್ರ ಸುದೀಪ್ ಅವರ ಒಂದು statement ಮೆಜೆಸ್ಟಿಕ್ ಸಿನಿಮಾಗೆ ನಾನೇ ಹೆಸರನ್ನು ಸೂಚಿಸಿದ್ದೇ ಅಂತ ಅವರು ಯಾವುದೇ ರೀತಿಯಲ್ಲಿ ಹೇಳಿದರು ಯಾವುದೇ ರೀತಿಯಲ್ಲಿ ತೆಗೆದುಕೊಂಡು ದರ್ಶನ್ ಅವರು ಕೂಡ ಅವರಿಂದ ದೂರ ಆಗಿಬಿಟ್ಟರು ಅದರಿಂದಲೂ ಕೂಡ ಅಭಿಮಾನಿಗಳಿಗೆ ಸಹಜವಾಗಿ ಬೇಸರವಿತ್ತು ಇಬ್ಬರು ಕೂಡ ಯಾವಾಗ ಒಂದಾಗುತ್ತಾರೆ ಯಾವಾಗ ಒಂದಾಗುತ್ತಾರೆ ಅಂತ ಹೇಳಿ ಇದರ ನಡುವೆ ಇನ್ನೊಂದು ವಿಚಾರವನ್ನು ಪ್ರಸ್ತಾಪ ಮಾಡಬೇಕು ಈ ಸಾರಥಿ ಸಿನಿಮಾ ಸಂದರ್ಭದಲ್ಲಿ ದರ್ಶನ್ ಇಂಥದ್ದೇ ಸಂದಿಗ್ದ ಪರಿಸ್ಥಿತಿಯಲ್ಲಿ ಇದ್ದರು ಯಾಕೆಂದರೆ ಅವರ ಪತ್ನಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಜೈಲಿಗೆ ಹೋಗುವ ಪ್ರಸಂಗ ಎದುರಾಯಿತು ಆಗ ಸಾರಥಿ ಸಿನಿಮಾ ಬರುತ್ತಾ ಇತ್ತು ಸಾರಥಿ ಸಿನಿಮಾ ಏನಾದರೂ ಫ್ಲಾಪ್ ಆಗಿದ್ದರೆ ದರ್ಶನ್ ಅವರ ಕಥೆಯು ಕೂಡ ಮುಗಿದೇ ಹೋಯಿತು ಎನ್ನುವ ಪರಿಸ್ಥಿತಿ ಇತ್ತು ಒಂದು ಸಾರಥಿ ಸಿನಿಮಾವೇ ದರ್ಶನ್ ಅವರಿಗೆ ಮರು ಹುಟ್ಟನ್ನ ಕೊಟ್ಟಂತ ಸಿನಿಮಾ ಆದರೆ ಸಾರಥಿ ಸಿನಿಮಾ ಏನೋ ರೆಡಿ ಆಗಿತ್ತು ಆದರೆ ಸರಿಯಾದ ರೀತಿಯಲ್ಲಿ ಪ್ರಮೋಷನ್ ಆಗ್ತಾ ಇರಲಿಲ್ಲ ಸಾರಥಿ ಸಿನಿಮಾನ ಹೇಗೆ ಥಿಯೇಟರಗೆ ತರಬೇಕು ಅನ್ನೋದು ಕೂಡ ಅವರ ಸಹೋದರ ಆಗಿರುವಂತ ದಿನಕರ್ ತೂಗುದೀಪಗೆ ಒಂದು ರೀತಿಯಲ್ಲಿ ತಲೆ ಕೆಡಿಸಿಕೊಳ್ಳುವಂತ ವಿಚಾರ ಆಗಿತ್ತು.

ಆಗ ದಿನಕರ್ ತೂಗುದಪ್ಪಿ ಹೇಳ್ತಾರೆ ನನಗೊಂದು ಕಾಲ್ ಬರುತ್ತೆ ಅಂತ ಹೇಳಿ ಯಾರ ಕಾಲು ಆ ಟೈಂಆಲಿ ನನ್ನ ಸಿನಿಮಾ ಇನ್ನೊಂದು week ಅನಿಸುತ್ತೆ ರಿಲೀಸ್ ಆ ಟೈಮಲ್ಲಿ ನನಗೆ ಒಂದು ಫೋನ್ ಬಂತು ಸುದೀಪ್ ಅವರದು ಬಂದಾಗ ನಾನು unknown ನಂಬರ್ ಯಾಕಂದ್ರೆ ನನಗೆ ಗೊತ್ತಿರಲಿಲ್ಲ ಅವರ ನಂಬರ್ ಇರಲಿಲ್ಲ ಸೊ ಫೋನ್ ಬಂತು ಫೋನ್ ಬಂದ ತಕ್ಷಣ ಮಾತನಾಡಿದೆ ಮಾತಾಡಿದಾಗ ಅರುಣ್ ಸುದೀಪ್ ಮಾತಾಡ್ತಾಯಿದ್ದೀನಿ ನಾನು ಅಸರ್ ಹೇಳಿ ಸರ್ ಸೊ ಅವರು ಏನು ಅನ್ನಿಸ್ತೋ ಗೊತ್ತಿಲ್ಲ ಅವಾಗ ಸಿಕ್ಕಾಪಟ್ಟೆ low ನಾನು ಏನು ಏನಾಗುತ್ತೋ ಲೈಫ್ ಗೊತ್ತಿಲ್ಲ ನನಗೆ ಅನ್ನೋತರ ಯಾಕಂದ್ರೆ ಪ್ರಮೋಷನ್ ಇಲ್ಲ ಸಿನೆಮಾಗೆ ದರ್ಶನದು ಹಿಂಗಿದೆ next ನಾಳೆ ಏನು ಅನ್ನೋದು ದೊಡ್ಡ question ಮಾರ್ಕ್ ನಮಗೆ so ಹಂಗೆ ಇದ್ದಾಗ ಅವರು ಒಂದು ಮಾತು ಹೇಳಿದರು ಎಲ್ಲ ಮಾತಾಡಿಬಿಟ್ಟು ಯೋಚನೆ ಮಾಡಬೇಡ ದೇವರು ಇದ್ದಾನೆ ನಿಜವಾಗಲೂ ನಿಮ್ಮ ಅಣ್ಣ ಆ ನಮಗೆಲ್ಲ ಗೊತ್ತು ತಪ್ಪು ಮಾಡಿಲ್ಲ ಅದು ಮೀಡಿಯಾದವರು ಪಬ್ಲಿಸಿಜ್ ಮಾಡೋವಷ್ಟು ದೊಡ್ಡ ತಪ್ಪು ಅಲ್ಲ ಅವನ ಪರ್ಸನಲ್ ಲೈಫ್ ಅದು ಹೊರಗೆ ಬಂತು ಅಷ್ಟೇ so ಅದು ಇದೆಲ್ಲ ಇದನ್ನ ಡಿಸೈಡ್ ಮಾಡ್ತಾರೆ ಈಗ ದರ್ಶನ್ ಮಾಡಿದ್ದು ಕರೆಕ್ಟ್ ತಪ್ಪ ಅನ್ನೋದು ಜನ ಡಿಸೈಡ್ ಮಾಡ್ತಾರೆ ಅಕಸ್ಮಾತ್ ಈ ಸಿನಿಮಾ ಹೋಗಿಲ್ಲ ಅಂದ್ರೆ ದರ್ಶನ್ ಮಾಡಿದ್ದು ತಪ್ಪು ಅವನು ಲೈಫ್ ಅಲ್ಲಿ ಅದಕ್ಕೆ ಕ್ಷಮೆ ಇರಲ್ಲ ಅಕಸ್ಮಾತ್ ಈ success ಆಯ್ತು ಅಂದ್ರೆ ಜನ ಕ್ಷಮಿಸಿದ್ದಾರೆ ಒಂದು ಪರ್ಸನಲ್ ಲೈಫ್ ಅದರಬಗ್ಗೆ ನಮಗೆ ಚಿಂತೆ ಇಲ್ಲಾ ಅಂತ ಆಗುತ್ತೆ ಮತ್ತೆ ಇಡೀ ಗಾಂಧಿನಗರ ನಿನ್ನ ನಿಮ್ಮ ಅಣ್ಣನ ತಲೆ ಮೇಲೆ ಕಾಲು ಹಿಡಿದುಕೊಂಡು ನಿಂತುಕೊಂಡು ಬಿಟ್ಟಿದ್ದಾರೆ.

ನೀವು ಕೆಳಗೆ ಇದ್ದೀರಾ ಫುಲ್ ಬಟ್ ಒಂದು ತಿಳಿಕೋ ಕೆಳಗೆ ಇರುವವರು ಎದ್ದು ನಿಂತುಕೊಂಡರೆ ನಿಮ್ಮ ಮೇಲೆ ಯಾರ್ ಯಾರು ಕಾಲು ಹಿಡಿದುಕೊಂಡಿದ್ದಾರೋ ಅವರ ಬ್ಯಾಲೆನ್ಸ್ ತಪ್ಪದೆ ಬೀಳುತ್ತಾರೆ ಅವರು so ಯೋಚನೆ ಮಾಡಬೇಡ ಸಿನಿಮಾ ರಿಲೀಸ್ ಮಾಡು ಅಂದರು ಅವಾಗ ಒಂದು ಚೂರು confidence ಬಂತು ಕರೆಕ್ಟ್ ಅಲ್ವಾ ಇದು ಅದು so ಆ ಟೈಂಆಲಿ ತುಂಬಾ confidence ಕೊಟ್ಟರು ಸುದೀಪ್ ನೋಡಿದ್ರಲ್ಲಾ ಇದು ಸ್ವತಃ ದಿನಕರ್ ತೂಗುದೀಪ್ ಹೇಳಿದಂತ ಮಾತು ಸುದೀಪ್ ಅವರ ಕಾಲ್ ಬರುತ್ತೆ ನನಗೆ ನೈತಿಕ ಸ್ಥೈರ್ಯ ತುಂಬುವಂತ ಕೆಲಸವನ್ನ ಮಾಡ್ತಾರೆ ಬೆಂಬಲಕ್ಕೆ ನಿಂತ್ಕೊಳ್ತಾರೆ ಅಂತ ಹೇಳಿ ಆಗ ನಿಮ್ಮಲ್ಲಿ ಎಷ್ಟೋ ಜನರಿಗೆ ಗೊತ್ತಿಲ್ಲ ಸಾರಥಿ ಸಿನಿಮಾಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುವಂತ ಕೆಲಸವನ್ನ ಸುದೀಪ್ ಅವರು ಕೂಡ ಮಾಡಿದ್ರು ಜೊತೆಗೆ ಆಗ ದರ್ಶನ್ ಅವರ ಪರವಾಗಿ batting ಅನ್ನ ಕೂಡ ಮಾಡಿದ್ರು ಆದ್ರೆ ದರ್ಶನ್ ಅವರು ಜೈಲಿಗೆ ಹೋದಾಗ ತುಂಬಾ ಜನ ಅದೇ ಪ್ರಸನ್ನ ಬಳಸಿಕೊಂಡು ದರ್ಶನ್ ಅವರನ್ನ ಟೀಕಿಸುವಂತ ಕೆಲಸವನ್ನ ಮಾಡ್ತಾಯಿದ್ರು ಆದ್ರೆ ಸುದೀಪ್ ಅವರು ತುಂಬಾ matured ಆಗಿ ಆ ಮಾತನ್ನ ಆಡಿದ್ರು ಯಾಕೆ ದರ್ಶನ್ ಜೈಲಿಗೆ ಹೋಗುವಂತ ಪ್ರಸಂಗ ಎದುರಾಯಿತು ಏನು ಎತ್ತ ಅಂತ ಹೇಳಿ ಈ ರೀತಿಯಾಗಿ ಪರೋಕ್ಷವಾಗಿ ದರ್ಶನ್ ಅವರ ಬೆಂಬಲಕ್ಕೆ ಸುದೀಪ್ ಅವ್ರು ನಿಂತ್ಕೊಂಡಿದ್ರು ಆಗ ಮತ್ತೊಂದು ಕಡೆಯಿಂದ ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದು.

ಅಂದ್ರೆ ಅಭಿಮಾನಿಗಳು ಎಲ್ರಿಗೂ ಕೂಡ ಗೊತ್ತಿರೋ ಹಾಗೆ ಸಾರಥಿ cinema super duper hit ಆಯ್ತು ಅಂದ್ರೆ ಅದಕ್ಕೆ ನೂರರಷ್ಟು ನೂರಕ್ಕೆ ನೂರಷ್ಟು ಕಾರಣ ಅಭಿಮಾನಿಗಳೇ ಮತ್ತೊಂದು ಕಡೆಯಿಂದ ದರ್ಶನ್ ಅವರ ಸುದೀಪ್ ಅವರ ಸಣ್ಣ ಸಹಾಯವೂ ಕೂಡ ಇತ್ತು ಇಷ್ಟರ ಮಟ್ಟಿಗೆ ಅವರಿಬ್ಬರೂ ಕೂಡ ಆತ್ಮೀಯರಾಗಿ ಇದ್ದಂತವರು ಒಳ್ಳೆ ಬಾಂದವ್ಯ ಎಲ್ಲವೂ ಕೂಡ ಇತ್ತು ಯಾರೋ ಹುಲಿ ಹಿಂಡಿದಂತ ಕಾರಣಕ್ಕಾಗಿ ಇಬ್ಬರು ಕೂಡ ದೂರ ದೂರ ಆಗುವಂತ ಪರಿಸ್ಥಿತಿ ಎದುರಾಯಿತು ಒಟ್ಟಾರೆಯಾಗಿ ಒಂದು ಮಾತನ್ನ ಹೇಳ್ತಿನಿ ಬಂಧುಗಳೇ ಅವರಿಬ್ಬರೂ ದೂರ ಆಗಿದ್ದರಿಂದ ಅವರಿಗೆ loss ಬಿಟ್ರೆ ಆ ವಿಕೃತ ಮನಸ್ಸುಗಳಿಗೆ ಯಾವುದೇ ರೀತಿಯಲ್ಲೂ ಕೂಡ loss ಆಗಲಿಲ್ಲ ಅವರೆಲ್ಲರೂ ಕೂಡ ಖುಷಿ ಪಡ್ತಾ ಇದ್ದಾರೆ ಈ ಕಾರಣಕ್ಕಾಗಿ ಅವರಿಬ್ಬರೂ ಮತ್ತೊಮ್ಮೆ ಒಂದಾಗಬೇಕಾಗುತ್ತೆ ಸಿನಿಮಾ ಇಂಡಸ್ಟ್ರಿಯಲ್ಲಿ ಇದು ಒಳ್ಳೆ ಬೆಳವಣಿಗೆ ಅಲ್ಲ ಯಾಕಂದ್ರೆ ಮನುಷ್ಯ ಎಷ್ಟು ದಿನ ಇರ್ತಾನೋ ಯಾರಿಗೂ ಕೂಡ ಗೊತ್ತಿಲ್ಲ ಪುನೀತ್ ರಾಜಕುಮಾರ್ ಅವರು ಉದಾಹರಣೆ ತೆಗೆದುಕೊಳ್ಳುವುದಾದರೆ ಎಷ್ಟು ಮನುಷ್ಯ ಇದ್ದಕ್ಕಿದ್ದ ಹಾಗೆ ನಮ್ಮೆಲ್ಲರನ್ನೂ ಕೂಡ ಬಿಟ್ಟು ಹೋಗಿ ಬಿಟ್ಟರು ಇಂತಹ ಸಂದರ್ಭದಲ್ಲಿ ಯಾಕೆ ಬೇಕು ಈ ರೀತಿಯಾಗಿ ದೂರ ದೂರ ಆಗಿರುವುದು,

ಸ್ನೇಹವನ್ನು ಕಡಿದುಕೊಳ್ಳುವುದು ಒಬ್ಬರ ಬಗ್ಗೆ ಒಬ್ಬರು ಮಾತನಾಡದೆ ಇರುವುದು ಇದೆಲ್ಲವೂ ಕೂಡ ಯಾಕೆ ಬೇಕು ಇಬ್ಬರು ಒಂದಾದರು ಅಂತ ಆದರೆ ಇಂಡಸ್ಟ್ರಿಗೆ ಇನ್ನಷ್ಟು ಒಳ್ಳೆಯ ಬೆಳವಣಿಗೆ ಯಾರ್ ಯಾರು ಇವರಿಬ್ಬರು ದೂರ ಆಗಿದ್ದನ್ನು ಖುಷಿ ಪಡುತ್ತಿದ್ದಾರೋ ಅವರೆಲ್ಲರಿಗೂ ಕೂಡ ಒಂದು ರೀತಿಯಲ್ಲಿ ಬುಡಕ್ಕೆ ಬೆಂಕಿ ಇಟ್ಟ ಹಾಗೆ ಆಗುತ್ತೆ ಅದಕ್ಕಾದರೂ ಅವರು ಇಬ್ಬರು ಒಂದಾಗಬೇಕು ಎಲ್ಲಿಯವರೆಗೆ ಹೋಗಿ ಬಿಟ್ಟಿತ್ತು ಅಂದರೆ ಹಿಂದೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಾರೆ ಅಂತ ಹೋಗಿಬಿಟ್ಟಿತ್ತು ಆದರೆ ಅದು ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ ಇಬ್ಬರು ಕೂಡ ದುರಾಗುವಂತ ಪರಿಸ್ಥಿತಿ ಎದುರಾಯಿತು ಅವರಿಬ್ಬರೂ ಒಳ್ಳೆಯದಾಗುವುದು ಸಿನಿಮಾ ಇಂಡಸ್ಟ್ರಿಗೂ ಕೂಡ ಒಳ್ಳೆಯದು ಕನ್ನಡ ಸಿನಿಮಾ ಇಂಡಸ್ಟ್ರಿ ಇನ್ನೊಂದು ಎತ್ತರಕ್ಕೆ ಹೋಗುತ್ತಿದೆಯಲ್ಲ ಅದು ಇನ್ನೊಂದು ಎತ್ತರಕ್ಕೆ ಹೋಗುತ್ತೆ ನೂರಕ್ಕೆ ನೂರಷ್ಟು ಯಾಕೆಂದರೆ,

ಇಬ್ಬರು ಕೂಡ ಸಾಕಷ್ಟು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವಂತ ನಟರು ಅದ್ಭುತವಾದಂತಹ ಪ್ರತಿಭಾನ್ವಿತ ನಟರು ಕೂಡ ಹೌದು ಸದ್ಯ ಸಿನಿಮಾ ಇಂಡಸ್ಟ್ರಿ ಎಲ್ಲಿವರೆಗೂ ಬಂದು ಬಿಟ್ಟಿದ್ದಾರೆ ಅಂದರೆ ಆಗ ಡಾಕ್ಟರ್ ರಾಜಕುಮಾರ್ ಮತ್ತು ವಿಷ್ಣುವರ್ಧನ್ ಇದ್ದರಲ್ಲ ಆ ಲೆವೆಲಗೆ ಬಂದು ಬಿಟ್ಟಿದ್ದಾನೆ ನಾನು compare ಮಾಡುವುದಕ್ಕೆ ಹೋಗುವುದಿಲ್ಲ ಆದರೆ ಆ ಲೆವೆಲಗೆ ಇಬ್ಬರು ಕೂಡ ಬಂದು ನಿಂತುಕೊಂಡಿದ್ದಾರೆ ಇಂತಹ ಸಂದರ್ಭದಲ್ಲಿ ಒಂದಾದರೆ ಇಂಡಸ್ಟ್ರಿ ಅವರಿಬ್ಬರಿಗು ಕೂಡ ನೂರಕ್ಕೆ ನೂರರಷ್ಟು ಒಳ್ಳೆಯದಾಗುತ್ತೆ ಆದಷ್ಟು ಬೇಗ ಒಂದಾಗಲಿ ಅನ್ನುವಂತಹ ಆಶಯವನ್ನ ವ್ಯಕ್ತಪಡಿಸೋಣ ಬಂಧುಗಳೇ ನಿಮಗೇನು ಅನಿಸುತ್ತೆ ಕಾಮೆಂಟ್ ಮಾಡಿ ತಿಳಿಸಿ ನಿಮ್ಮ ಅಭಿಪ್ರಾಯ ಬಹಳ ಮುಖ್ಯ ಆಗುತ್ತೆ ಇಲ್ಲಿಯವರೆಗೆ ಸ್ಟೋರಿ ನೋಡಿದಕ್ಕಾಗಿ ಧನ್ಯವಾದಗಳು

LEAVE A REPLY

Please enter your comment!
Please enter your name here