ಈ ಹುಡುಗಿ ಮತ್ತು ಟ್ಯಾಕ್ಸಿ ಡ್ರೈವರ್ ಕಥೆ ಇಡಿ ಭಾರತದಲ್ಲಿ ವೈರಲ್ ಆಗುತ್ತಿದೆ … ಅದಕ್ಕೆ ಕಾರಣ ಗೊತ್ತಾದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಾ…

120
lucknow girl viral video, lucknow girl instagram, cab driver lucknow girl name, taxi driver viral video, lucknow girl case update in hindi, lucknow girl hostel, priyadarshini narayan,
lucknow girl viral video, lucknow girl instagram, cab driver lucknow girl name, taxi driver viral video, lucknow girl case update in hindi, lucknow girl hostel, priyadarshini narayan,

ಹಾಯ್ ಫ್ರೆಂಡ್ಸ್ ಈ ಟ್ಯಾಕ್ಸಿ ಡ್ರೈವರ್ ಮತ್ತು ಈ ಹುಡುಗಿಯ ಕತ್ತಿ ಈಗ ಇಡೀ ದೇಶದೆಲ್ಲೆಡೆ ವೈರಲ್ ಆಗುತ್ತಿದೆ ಅಷ್ಟಕ್ಕಲ್ಲಿ ನಡೆದಿದ್ದು ಏನು ಅಂತ ನೀವು ತಿಳಿದುಕೊಳ್ಳುವ ಮುಂಚೆ ನೀವು ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈಗಲೇ ಸಬ್ಸ್ಕ್ರೈಬ್ ಆಗಿ ಹಾಗೆ ಪಕ್ಕದಲ್ಲಿ ಬರುವ bell icon ಕೂಡ click ಮಾಡಿ ಈ ವ್ಯಕ್ತಿಯ ಹೆಸರು ರಾಜುವೀರ್ ಅಂತ ಮೂಲತಃ ಉತ್ತರ ಪ್ರದೇಶದವ ಆದರೆ ಡೆಲ್ಲಿಯಲ್ಲಿ ಹಲವು ವರ್ಷಗಳಿಂದ taxi ಓಡಿಸುತ್ತಿದ್ದ.

ಎಂದಿನಂತೆ ತನ್ನ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ರೋಡಿನ ಬಳಿ ಸುಮಾರು ಐವತ್ತು ಜನರ ಗುಂಪು ಸೇರಿತ್ತು ಅದು ಏನು ಅಂತ ಗಾಡಿ ನಿಲ್ಲಿಸಿ ನೋಡಿದಾಗ ಅಲ್ಲಿ ಒಂದು ಹುಡುಗಿ ಆಕ್ಸಿಡೆಂಟ್ ಆಗಿ ಬಿದ್ದು ತುಂಬಾ ರಕ್ತ ಸವಾಗಿ ಸಾವಿನಂಚಿನಲ್ಲಿ ನರಳುತ್ತಿದ್ದಳು ಆಗ ಯಾರು ಸಹಾಯಕ್ಕೆ ಬಾರದಿದ್ದಾಗ ಸ್ವತಃ ರಾಜ್ ವಿರಾಕಿಯನ್ನು ಟ್ಯಾಕ್ಸಿಯಲ್ಲಿ ಕೂರಿಸಿಕೊಂಡು ದೆಹಲಿಯ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ಕರೆದುಕೊಂಡು.

ಬಂದ ಆಗ ಡಾಕ್ಟರ್ ಈಕೆಯ ಪರಿಸ್ಥಿತಿ ನೋಡಿ ಈಕೆಗೆ ವಿಪರೀತ ಆಗುತ್ತಾ ಹೋಗಿದೆ ಆದ್ದರಿಂದ ಎರಡು ಬಾಟಲ್ ರಕ್ತದ ಅವಶ್ಯಕತೆ ಇದೆ ಎಂದು ಹೇಳಿದರು ಏನು ಮಾಡಬೇಕು ಎಂದು ತಿಳಿದ ರಾಜ್ವೆರ್ ತಕ್ಷಣ ಎರಡು ಬಾಟಲ್ ತನ್ನ ರಕ್ತವನ್ನು ಆ ಹುಡುಗಿಗೆ ಕೊಟ್ಟ ಅಲ್ಲದೆ ಆ ಹುಡುಗಿ ಆಸ್ಪತ್ರೆಯ ಖರ್ಚಿನ ಮೂವತ್ತೈದು ಸಾವಿರ ರೂಪಾಯಿಯನ್ನು ಕೌಂಟರ್ ನಲ್ಲಿ ಕಟ್ಟಿ ಅಲ್ಲಿಂದ ಹೊರಟು ಹೋದ ಸಂಪೂರ್ಣ ಗುಣಮುಖಳಾದ ಹುಡುಗಿ ಎರಡು ವರ್ಷಗಳ ನಂತರ ಈತನ ಮನೆಗೆ ಬಂದು ಆ ಹಣವನ್ನು ತೀರಿಸಲು ಒಂದೂವರೆ ಲಕ್ಷ ರೂಪಾಯಿಯನ್ನ.

ಕೈಗೆ ಕೊಟ್ಟಳು ಅಲ್ಲದೆ ಆತನಿಗೆ ಹೊಸ ಟ್ಯಾಕ್ಸಿ ಒಂದನ್ನ ಕೊಟ್ಟು ನೀ ಕೊಟ್ಟ ಭಿಕ್ಷೆ ನನ್ನ ಜೀವನ ಅಣ್ಣ ಆದ್ದರಿಂದಲೇ ಇವತ್ತು ನಾನು ಒಂದು ಕಂಪನಿ MD ಆಗಿದ್ದೇನೆ ಅಣ್ಣ ಎಂದು ಕಾಲಿಗೆ ಬಿದ್ದಳು ಯಾರೋ ಗೊತ್ತಿಲ್ಲ ವ್ಯಕ್ತಿ ಬೆಳಿಗ್ಗೆ ತನ್ನ ರಕ್ತವನ್ನ ಕೊಟ್ಟು ತಾನು ದುಡಿದು ಇಟ್ಟುಕೊಂಡಿದ್ದ ದುಡ್ಡನ್ನು ಆಕೆ ಆಸ್ಪತ್ರೆ ಖರ್ಚಿಗೆ ಕೊಟ್ಟ ರಾಘವೇಂದ್ರ ಅಂತ ವ್ಯಕ್ತಿಗಳು ನಮ್ಮಲ್ಲಿ ಇದ್ದಾರೆ ಎಂದರೆ ನಮಗೆ ಆಶ್ಚರ್ಯ ಅನಿಸುತ್ತದೆ ಇಂಥವರಿಗೆ ನಾವು hats off ಹೇಳುತ್ತಾ ನೀವು ಕೂಡ ಕಮೆಂಟ್ ಬಾಕ್ಸಲ್ಲಿ ಗುಡ್ ಡ್ರೈವರ್ ಅಂತ ಕಾಮೆಂಟ್ ಮಾಡಿ ಹಾಗೆ ಎಲ್ಲ ಕಡೆ ಶೇರ್ ಮಾಡಿ ಹಾಗೆ ಇದೆ ರೀತಿ ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲಗೆ ತಪ್ಪದೆ ಸಬ್ಸ್ಕ್ರೈಬ್ ಆಗೋದನ್ನ ಮರೀಬೇಡಿ.

ಇದನ್ನು ಓದಿ : ಈ ಐಎಎಸ್ ಅಧಿಕಾರಿ ಮಾಡಿರುವ ಕೆಲಸ ಸಹಬಾಷ್ ಅಂತೀರಾ ಸದ್ಯಕ್ಕೆ ಇವರು ಮಾಡಿರುವ ಕೆಲಸ ದೇಶದೆಲ್ಲೆಡೆ ಸಖತ್ ವೈರಲ್ ಆಗುತ್ತಿದೆ!!!

LEAVE A REPLY

Please enter your comment!
Please enter your name here