ಉಪೇಂದ್ರ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು – ಉಸಿರಾಟದ ಸಮಸ್ಯೆಯಿಂದ‌ ಒದ್ದಾಟ ಇವಾಗ ಹೇಗಿದ್ದಾರೆ .

80

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಪುನೀತ್ ರಾಜಕುಮಾರ್ ಅವರ incident ಆದ ಬಳಿಕ ಯಾವುದಾದರು ನಟರಿಗೆ ಸ್ವಲ್ಪ ಆರೋಗ್ಯದಲ್ಲಿ ಏರು ಪೇರು ಅಂದರು ಕೂಡ ಅಭಿಮಾನಿಗಳು ಸಹಜವಾಗಿ ಆತಂಕಗೊಳ್ಳುತ್ತಾರೆ ಯಾಕೆಂದರೆ ಪುನೀತ್ ರಾಜಕುಮಾರ್ ಅವರ ವಿಚಾರದಲ್ಲಿ ಕೂಡ ಹಾಗೆ ಆಗಿದ್ದು ಬೆಳಗ್ಗೆ ಮುಂಚೆ ನಾವೆಲ್ಲರೂ ಕೂಡ ಏನು ಸುದ್ದಿ ಕೇಳಿದ್ವಿ ಅಂದರೆ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರು ಪೇರು ಆಗಿದೆ ಅಂತ ಹೇಳಿ ಯಾವುದೇ ನ್ಯೂಸ್ ಚಾನೆಲಗಳಲ್ಲೂ ಕೂಡ ತೀರಾ hype ಆಗಲಿಲ್ಲ ಸುದ್ದಿ ಎಲ್ಲದರಲ್ಲೂ ಕೂಡ ಬ್ರೇಕಿಂಗ್ ಹೋಗ್ತಾ ಇತ್ತು ಅಷ್ಟೇ ಪುನೀತ್ ರಾಜಕುಮಾರ್ ಅವರ ಆರೋಗ್ಯದಲ್ಲಿ ಏರು ಪೇರು ಆಸ್ಪತ್ರೆಗೆ ದಾಖಲು ಅಂತ ಇದ್ದಕ್ಕಿದ್ದ ಹಾಗೆ ಒಂದು ಸುದ್ದಿ ಬರ ಪುನೀತ್ ರಾಜಕುಮಾರ್ ಅವರಿಗೆ ಲಘು ಹೃದಯಾಘಾತ ಆಗಿದೆ,

ಅಂತ ಹೇಳಿ ಆ ನಂತರ ಬಂದಂತಹ ಸುದ್ದಿ ನಿಮ್ಮೆಲ್ಲರಿಗೂ ಕೂಡ ಬಹಳ ಚೆನ್ನಾಗಿ ಗೊತ್ತಿದೆ ಯಾಕೆಂದರೆ ಒಂದು ಸಣ್ಣ ಸುಳಿವು ಕೂಡ ಇರಲಿಲ್ಲ ಇದ್ದಕ್ಕಿದ್ದ ಹಾಗೆ ಇಂತಹ ಸುದ್ದಿಗಳನ್ನು ಕೇಳಿ ದಿಡೀರ್ ಅಂತ ಹೇಳಿ ಅವರ ಪರಿಸ್ಥಿತಿ ಏನಾಯ್ತು ಅಂತ ಎಲ್ಲರಿಗೂ ಕೂಡ ಗೊತ್ತಿರುವ ವಿಚಾರ ಈ ಕಾರಣಕ್ಕಾಗಿ ಸದ್ಯ ಯಾರಿಗೆ ಹಾಗಾದರೂ ಕೂಡ ಸ್ವಲ್ಪ ಏನಾದರು ಆರೋಗ್ಯದಲ್ಲಿ ಏರು ಪೇರು ಆಯಿತು ಅಂದರು ಕೂಡ ಎಲ್ಲರೂ ಟೆಂಶನ್ ಆಗುವುದು ಸಹಜ ನಟ ಉಪೇಂದ್ರ ವಿಚಾರದಲ್ಲು ಕೂಡ ಹಾಗೆ ಆಯ್ತು ಉಪೇಂದ್ರ ಅವರು ಮೋಹನ್ B ಕೆರೆ ಸ್ಟುಡಿಯೋ ಇದೆ ನೋಡಿ ಆ ಸ್ಟುಡಿಯೋದಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಯು ಐ ಸಿನಿಮಾದ ಚಿತ್ರೀಕರಣ ಬಹಳ ನಿರೀಕ್ಷೆಯನ್ನ ,

ಇಟ್ಕೊಂಡಿರುವಂತ ಸಿನಿಮಾ ಅದು ತುಂಬಾ ನ್ಯಾಚುರಲ್ ಆಗಿ ಬರೋದಿಕ್ಕೆ ಒಂದಷ್ಟು ನ್ಯಾಚುರಲ್ ಆಗಿರುವಂತ ಸೆಟ್ ಗಳನ್ನೇ ಹಾಕಲಾಗ್ತಾ ಇದೆ ಈ ಮೋಹಂಡಿ ಕೆರೆ ಸ್ಟುಡಿಯೋ ಒಳಗಡೆ ಏನಾಗಿ ಬಿಟ್ಟಿತ್ತು ಅಂದ್ರೆ ಕಂಪ್ಲೀಟ್ ಸ್ಟುಡಿಯೋ ಕ್ಲೋಸ್ ಇರುವಂತ ಕಾರಣಕ್ಕಾಗಿ ಒಳಗಡೆ ಸರಿಯಾದ ರೀತಿಯಲ್ಲಿ ಆಕ್ಸಿಜನ್ ಕೂಡ ಪೂರೈಕೆ ಆಗೋದಿಲ್ಲ ಉಸಿರಾಡೋದಕ್ಕೆ ಕೂಡ ಸ್ವಲ್ಪ ಸಮಸ್ಯೆ ಎನ್ನುವಂತ ಸ್ಥಿತಿ ಆ ಸ್ಟುಡಿಯೋದ ಒಳಗಡೆ ಇದೆ ಉಪೇಂದ್ರ ತುಂಬಾ ಆಕ್ಟಿವ್ ಆಗಿ ತಮ್ಮನ್ನ ತಾವು ಶೂಟಿಂಗ್ ಅಲ್ಲಿ ತೊಡಗಿಸಿಕೊಂಡಿದ್ದರು ಆಗ ಇದ್ದಕ್ಕಿದ್ದ ಹಾಗೆ ಅವರಿಗೆ ಉಸಿರಾಟದ ಸಮ ಕಾಣಿಸಿಕೊಂಡಿದೆ ಅದು ಪ್ರಮುಖವಾದಂತಹ ಕಾರಣವೇನೆಂದರೆ ಆ ಸ್ಟುಡಿಯೋದ ಒಳಗಡೆ ಸರಿಯಾದ ರೀತಿಯಲ್ಲಿ ಆಕ್ಸಿಜನ್ ಪೂರೈಕೆಯು ಕೂಡ ಆಗಿಲ್ಲ .

ಮತ್ತೊಂದು ಕಡೆಯಿಂದ ಅವರಿಗೆ ಡಸ್ಟ್ ಅಲರ್ಜಿ ಆಗಿದೆ ಆ ಕ್ಷಣಕ್ಕೆ ದಿಢೀರ್ ಅಂತ ಹೇಳಿ ಅವರ ದೇಹದ ಒಳಗಡೆ dust ಹೋದಂತ ಕಾರಣಕ್ಕಾಗಿ dust allergy ಆಗಿದೆ ಹೀಗಾಗಿ ತಕ್ಷಣಕ್ಕೆ ಒಂದು ರೀತಿಯಲ್ಲಿ ತೀವ್ರ ಉಸಿರಾಟದ ಸಮಸ್ಯೆ ಎನ್ನುವ ರೀತಿಯಲ್ಲಿ ಉಪೇಂದ್ರ ಅವರಿಗೆ ಆಯಿತು ದಿಢೀರ ಅವರು ಕೆಮ್ಮುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಅವರ ಹತ್ತಿರ ಇದ್ದಂತವರು ಹೇಳಿದಂತ ವಿಚಾರ ಹೀಗಾಗಿ ಸುತ್ತ ಮುತ್ತ ಇದ್ದಂತವರು ತೀವ್ರ ಆತಂಕಕ್ಕೆ ಒಳಗಾಗುತ್ತಾರೆ ತಕ್ಷಣವೇ ಅವರನ್ನು ನೆಲಮಂಗಲ ಆಸ್ಪತ್ರೆಗೆ ದಾ ಅಲ್ಲಿಯವರೆಗೆ ಪ್ರಾರ್ಥಮಿಕ ಚಿಕಿತ್ಸೆಯನ್ನ ಕೊಡ್ತಾರೆ ಚಿಕಿತ್ಸೆ ಆದ ಮೇಲೆ ಒಂದು ಹಂತಕ್ಕೆ ಎಲ್ಲರಿಗೂ ಕೂಡ ಕ್ಲಾರಿಟಿ ಸಿಗುತ್ತೆ ಅಂತಹ ಯಾವುದೇ ಗಂಭೀರ ಸಮಸ್ಯೆಯು ಕೂಡ ಇಲ್ಲ,

ಒಂದು ಸಣ್ಣದಾಗಿ dust allergy ಅಷ್ಟೇ ಆಗಿದೆ ಅಂತ ಹೇಳಿ ಅವರು ಆಸ್ಪತ್ರೆಯಿಂದ ರಿಲೀಸ್ ಕೂಡ ಆಗ್ತಾರೆ back to pavilion ಎನ್ನುವ ರೀತಿಯಲ್ಲಿ ಮತ್ತೊಮ್ಮೆ ತಮ್ಮನ್ನ ತಾವು ಶೂಟಿಂಗ್ ಅಲ್ಲೂ ಕೂಡ ತೊಡಗಿಸಿ ಕೊಂಡಿದ್ದಾರೆ ಮತ್ತೆ UI ಸಿನಿಮಾದ ಚಿತ್ರೀಕರಣವು ಕೂಡ ನಡಿತಾ ಇದೆ ಯಾವುದೇ ರೀತಿಯಲ್ಲೂ ಕೂಡ ಸಮಸ್ಯೆ ಇಲ್ಲ ಆದರೆ ಅವರನ್ನ ಆಸ್ಪತ್ರೆಗೆ ದಾಖಲಿಸಿದ ಕಾರಣಕ್ಕಾಗಿ ಎಲ್ಲರು ಕೂಡ ಟೆಂಶನ್ ಆಗಿದ್ದರು ಅವರು ತಕ್ಷಣ ಸ್ಟುಡಿಯೋದಿಂದ ಹೊರಗಡೆ ಬಂದು ಸ್ವಲ್ಪ ಹೊತ್ತಿಗೆ ಸುಧಾರಿಸಿಕೊಂಡಿದ್ರೆ ಯಾರು ಕೂಡ ಅಷ್ಟರಮಟ್ಟಿಗೆ ಆತಂಕಗೊಳ್ಳುತ್ತಿರಲಿಲ್ಲ ಆದರೆ ಆಸ್ಪತ್ರೆಗೆ ದಾಖಲಿಸುವ ವರೆಗೆ ಅಂತದ್ದು ಏನು ಆಗಿಬಿಟ್ಟಿದೆ ಅಂತಪ್ಪ ಪ್ರತಿಯೊಬ್ಬರೂ ಕೂಡ ಆತಂಕಕ್ಕೆ ಒಳಗಾದರು ಎಲ್ಲಾ ನ್ಯೂಸ್ ಚಾನೆಲಗಳಲ್ಲಿ ಕೂಡ ಬರುವುದಕ್ಕೆ ಶುರುವಾಯಿತು ಉಪೇಂದ್ರ ಅವರ ಆರೋಗ್ಯದಲ್ಲಿ ತೀವ್ರ ಏರು ಪೇರು ,

ಅಂತ ಹೇಳಿ ಒಂದಷ್ಟು ಜನ ಬೈಯಬಹುದು ಏನ್ರೀ ಸಣ್ಣ ಸಮಸ್ಯೆಗೆ ತೀವ್ರ ಏರು ಪೇರು ಅಂತ ಯಾಕೆ ಹಾಕಿದ್ರಿ ಅಂತ ಯಾಕೆಂದರೆ ಆ ಕ್ಷಣಕ್ಕೆ ಹಾಗೆ ಆಗಿತ್ತು ಉಪೇಂದ್ರ ಅವರ ಜೊತೆಗೆ ಇದ್ದಂತವರಿಗೆ ಕರೆ ಮಾಡುವ ವಿಚಾರಿಸಿದಾಗ ಅವರು ಅದೇ ಮಾತನ್ನು ಹೇಳಿದರು ಆ ಕ್ಷಣಕ್ಕೆ ನಾವೆಲ್ಲರೂ ಕೂಡ ಆತಂಕ ಆಗಿಬಿಟ್ಟಿದ್ದೇವೆ ನಾವು ಕೂಡ ಅದೇ ರೀತಿಯಾಗಿ ಹೊರಗಡೆ ವಿಚಾರವನ್ನು ಹೇಳಿದ್ವಿ ಕಾರಣಕ್ಕಾಗಿ news channel ಗಳಲ್ಲೂ ಕೂಡ ಆ ರೀತಿಯಾಗಿ ಸುದ್ದಿ ಬಂತು ತಕ್ಷಣಕ್ಕೆ ಅವರ ಆರೋಗ್ಯದಲ್ಲಿ ತೀವ್ರ ಏರು ಪೇರು ಆಗಿದ್ದು ಅಂತೂ ಹೌದು ಆದರೆ ಆಸ್ಪತ್ರೆಗೆ ಹೋದ ಸಂದರ್ಭದಲ್ಲಿ ನಮಗೆ ಕ್ಲಾರಿಟಿ ಸಿಕ್ತು ಅವರಿಗೆ ಯಾವುದೇ ರೀತಿಯಲ್ಲೂ ಕೂಡ ಸಮಸ್ಯೆ ಆಗಿಲ್ಲ ಅಂತ ಹೇಳಿ ಬಂಧುಗಳೇ ,

ಇಲ್ಲಿ ಒಂದು ವಿಚಾರವನ್ನು ಹೇಳಬೇಕಾಗುತ್ತೆ ಇಂತಹ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡುವ ಸಂದರ್ಭದಲ್ಲಿ ಅದೆಷ್ಟೇ ಎಚ್ಚರಿಕೆಯಿಂದ ಇದ್ದರು ಕೂಡ ಸಾಲದು ಸ್ವಲ್ಪ ಎಡವಟ್ಟು ಆದರೂ ಕೂಡ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದೆಲ್ಲದಕ್ಕೂ ಕೂಡ ಪ್ರಮುಖವಾದಂತಹ ಕಾರಣ ಅಂದರೆ ಕೋರೋನಾ ಕೋರೋನಾ ಬಂದು ಹೋದನಂತರ ಸಣ್ಣ ಸಣ್ಣ ಡಸ್ಟ್ ಅಲರ್ಜಿ ಕೂಡ ಬೇರೆ ಬೇರೆ turn ಆಗುವಂತ ಸಾಧ್ಯತೆಗಳು ಕೂಡ ಇದೆ ಯಾಕಂದ್ರೆ ನಮ್ಮ lungs ಎಲ್ಲವೂ ಕೂಡ ಸಿಕ್ಕಾಪಟ್ಟೆ weak ಆಗ್ಬಿಟ್ಟಿದೆ ತುಂಬಾ ಜನರಿಗೆ ಈಗ ಕೋರೋನಾ ಆದ ನಂತರ ಈ ಎದೆನೋವು ಶುರುವಾಗುವಂತ ಸಮಸ್ಯೆ ಕಾಣಿಸ್ಕೊಳ್ತಾಯಿದೆ ಅದು lungs infection ಇಂದಾಗಿ ಈ ಕಾರಣಕ್ಕಾಗಿ ಒಂದು ಸ್ವಲ್ಪ dust ಏನಾದ್ರು ದೇಹದೊಳಗಡೆ ಹೋಯ್ತು ಅಂದ್ರೆ ನಮಗೆ dust ಅಲರ್ಜಿ ರೀತಿಯಲ್ಲಿ ಆಗುತ್ತೆ ಉಸಿರಾಡೋದಕ್ಕೆ ಒದ್ದಾಡುವಂತ ಪರಿಸ್ಥಿತಿ ಎದುರಾಗುತ್ತೆ ಆ ಸುತ್ತ ಮುತ್ತ ಎಲ್ಲ ಬಾಗಿಲು ಕಿಟಕಿ ಹಾಕೊಂಡು ,

ಯಾವದಾದ್ರು ರೂಮಲ್ಲಿ ಇದ್ದೀವಿ ಅಂದ್ರೆ ಆಗಲು ಕೂಡ ನಮಗೆ ಒಂದು ರೀತಿಯಲ್ಲಿ ಉಸಿರಾಡೋದಕ್ಕೆ ಆ ಸಮಸ್ಯೆ ರೀತಿಯಾದಂತ ಪರಿಸ್ಥಿತಿ ಎದುರಾಗುತ್ತೆ ಇದೆಲ್ಲದಕ್ಕೂ ಕೂಡ ಕಾರಣ ಕೋರೋನಾ ನಿಮ್ಮಲ್ಲಿ ತುಂಬಾ ಜನ ಇಂತದೊಂದು ಸಮಸ್ಯೆಯನ್ನ ಎದುರಿಸುತ್ತ ಇರಬಹುದು ನಾನು ಉಪೇಂದ್ರ ಅವರ ಸುದ್ದಿಯನ್ನ ಹೇಳ್ತಾನೆ ಇದೊಂದು ವಿಚಾರವನ್ನು ಕೂಡ ನಿಮ್ಮ ಮುಂದೆ ಇಟ್ಟುಬಿಡ್ತೀನಿ ಇದು ತುಂಬಾ ಜನರಿಗೆ ಅನ್ನಿಸುತ್ತಿರುತ್ತೆ ನಿದಾನಕ್ಕೆ ಒಂದು ರೀತಿಯಲ್ಲಿ ಎದೆನೋವು ಕಾಣಿಸಿಕೊಳ್ಳುತ್ತಾ ಇರುತ್ತೆ ಒಂದು ಕಡೆಯ ಕೈ ಸಾಧಾರಣವಾಗಿ ಎಡಗೈ ಇದೆಯಲ್ಲ ಒಂದು ರೀತಿಯಲ್ಲಿ ಹಿಡಿದುಕೊಂಡ ರೀತಿಯಲ್ಲಿ feel ಆಗುತ್ತಾ ಇರುತ್ತೆ ನಾವೆಲ್ಲರೂ ಕೂಡ ಅದನ್ನ ಕ್ಯಾಸ್ಟ್ರಿಕ್ ಸಮಸ್ಯೆ ಅಂದುಕೊಳ್ಳುತ್ತೇವೆ,

ಇನ್ನೊಂದಷ್ಟು ಜನ ಏನಾದರೂ ಹಾರ್ಟ್ ಗೆ ಏನಾದರೂ ಸಮಸ್ಯೆ ಇರಬಹುದಾ ಅಂತ ಹೇಳಿ ತೀವ್ರ ಆತಂಕಕ್ಕೆ ಒಳಗಾಗುತ್ತಾರೆ ಅದು ಸಮಸ್ಯೆ ಏನಪ್ಪಾ lungs ಇನ್ಫೆಕ್ಷನ್ ಕೋರೋನಾ ಬಂದು ಹೋದ ಬಳಿಕ ತುಂಬಾ ಜನರಲ್ಲಿ ಈ lungs ಇನ್ಫೆಕ್ಷನ್ ಕಾಣಿಸಿಕೊಳ್ಳುತ್ತಿದೆ ನಿಮ್ಮಲ್ಲು ಯಾರಿಗಾದರು ಈ ರೀತಿಯಾಗಿ ಕಾಣಿಸಿಕೊಳ್ಳುತ್ತಿದ್ದರೆ ಕಮೆಂಟ್ ಮಾಡಿ ತಿಳಿಸಿ ಈ ಕಾರಣಕ್ಕಾಗಿ ನಟ ಉಪೇಂದ್ರ ಅವರ ವಿಚಾರದಲ್ಲು ಕೂಡ ಎಲ್ಲರೂ ಆತಂಕಗೊಂಡಿದ್ದು ಇನ್ನು ಆತಂಕಗೊಳ್ಳುವುದಕ್ಕೆ ಪ್ರಮುಖವಾದ ಕಾರಣ ಅಂದರೆ ಮೀನಾ ಅವರ ಗಂಡಗು ಕೂಡ ಇದೇ ರೀತಿಯಾಗಿ ಆಗಿತ್ತು ಅವರಿಗೂ ಕೂಡ lungs infection ಆಗಿದ್ದು ಅವರು ಕೂಡ ಉಸಿರಾಡುವಂತಹ ಸಂದರ್ಭದಲ್ಲಿ best ಅಲರ್ಜಿ ರೀತಿಯಾದಂತಹ ಸಮಸ್ಯೆಯನ್ನು ಕೂಡ ಅವರು ಫೇಸ್ ಮಾಡಿದ್ದರು ಒಂದಷ್ಟು ದಿನಗಳ ಕಾಲ ಅವರು ಯಾವುದೇ ರೀತಿಯಲ್ಲೂ ತಲೆ ಇರಲಿಲ್ಲ ಅದು ಮಾಮೂಲಿ ಸಮಸ್ಯೆ ಅನ್ನೋ ರೀತಿಯಲ್ಲಿ ಅವರು ಇದ್ದರು.

ಆದರೆ ಅದು ತೀರಾ serious ಎನ್ನುವ ಹಂತದವರೆಗೆ ಹೋಗಿ ಕೊನೆಗೆ ಮೀನಾ ಅವರು ತಮ್ಮ ಗಂಡನನ್ನು ಕೂಡ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಯಿತು ಈ ಕಾರಣಕ್ಕಾಗಿ ಉಸಿರಾಟದ ಸಮಸ್ಯೆ dust allergy ಅಂದಾಗ ನಾವು ತೀರಾ ತೀರಾ ಅದನ್ನ neglect ಮಾಡಬೇಕು ಅಂತೂ ಸಾಧ್ಯವೇ ಇಲ್ಲ ಸ್ವಲ್ಪ ಮಟ್ಟಿಗೆ ನಾವು ಕೂಡ care ಮಾಡಬೇಕಾಗುತ್ತೆ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ ಈ ಕಾರಣಕ್ಕಾಗಿ ಉಪೇಂದ್ರ ಅವರ ವಿಚಾರದಲ್ಲಿ ಎಲ್ಲೂ ಕೂಡ neglect ಮಾಡಲಿಲ್ಲ ಯಾಕೆಂದರೆ ಪುನೀತ್ ರಾಜಕುಮಾರ್ ಅವರು ವಿಧಿವಶರಾದ ನಂತರ ನಾವೆಲ್ಲರೂ ಕೂಡ ಚರ್ಚೆ ಮಾಡುವುದಕ್ಕೆ ಶುರು ಮಾಡಿಕೊಂಡು ಬಿಟ್ಟಿವಿ ಓ ಎಲ್ಲಾ ನೆಗ್ಲೆಟ್ ಮಾಡಿ ಬಿಟ್ಟರು ಹಾಗಾಯಿತು ಹೀಗಾಯ್ತು ಅಂತ ನಾವೆಲ್ಲ ಸ್ವಲ್ಪ ಮಾತಾಡೋದಕ್ಕೆ ಶುರುಮಾಡಿಕೊಂಡು ಬಿಟ್ವಿ ಆ ಕಾರಣಕ್ಕಾಗಿ ಉಪೇಂದ್ರ ಅವರ ವಿಚಾರದಲ್ಲಿ ಅಂತ negligence ಎಲ್ಲೂ ಕೂಡ ಕಾಣಿಸಬಾರದು ಎನ್ನುವ ಕಾರಣಕ್ಕಾಗಿ ತಕ್ಷಣವೇ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನ ಕೂಡ ಕೊಡಿಸುವಂತ ಕೆಲಸವನ್ನ ಮಾಡಲಾಗಿದೆ ಇನ್ನು ನಟ ಉಪೇಂದ್ರ ನಿಮಗೆಲ್ಲರಿಗೂ ಕೂಡ ಗೊತ್ತಿರುವ ಹಾಗೆ back ಟು back,

ಸಿನಿಮಾಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುತ್ತಿದ್ದಾರೆ ಕಬ್ಜ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದೆ ಹೈಚೆ ಎಬ್ಬಿಸ್ತಾ ಇದೆ ಬಹಳ ಅದ್ಬುತವಾದಂತಹ response ಆ ಸಿನಿಮಾಗೆ ಬರ್ತಾ ಇದೆ ನೋಡಬೇಕು ಅದು ಪ್ಯಾನಂಡಿ ಮಟ್ಟದಲ್ಲಿ KGF ಕಾಣ್ತಾರೆ sound ಮಾಡುತ್ತಾ UI ಬಹಳ್ ನಿರೀಕ್ಷೆಯನ್ನು ಇಟ್ಟುಕೊಂಡಿರುವ ಸಿನಿಮಾ ಬಹಳ್ ದಿನಗಳು ಆದ ಮೇಲೆ ಮತ್ತೊಮ್ಮೆ direction cap ಅನ್ನ ತೊಟ್ಟಿದ್ದಾರೆ ಹಾಗೆ UI ಸಿನಿಮಾದ ವಿಶೇಷತೆ ಏನಪ್ಪಾ ಅಂದರೆ ತುಂಬಾ natural ಆಗಿ ಆ ಸಿನಿಮಾವನ್ನ ಮಾಡಲಾಗುತ್ತಿದೆ ಯಾವುದೇ ಆರ್ಟಿಫಿಷಿಯಲ್ ಸೆಟ್ ಇಲ್ಲ ಅಥವಾ ಆರ್ಟಿಫಿಷಿಯಲ್ ಆಗಿರುವಂತ ಯಾವುದೇ ಅಭಿನಯವನ್ನು ಕೂಡ ಆಕ್ಟ್ರೆಸ್ಸ್ ಗಳಿಂದ ತೆಗೆಸುತ್ತಿಲ್ಲ ಎಲ್ಲವೂ ಕೂಡ ತುಂಬಾ ನ್ಯಾಚುರಲ್ ಆಗಿ ಬರುವ ರೀತಿಯಲ್ಲಿ ಮಾಡುತಿದ್ದಾರೆ ಮತ್ತೊಂದು ಟ್ರೆಂಡ್ ಸೆಕ್ಟರ್ ಮೂವಿ ಆಗಬೇಕು.

ಅನ್ನುವಂತಹ ಪ್ರಯತ್ನದಲ್ಲಿ ಉಪೇಂದ್ರ ಅವರು ಕೂಡ ಇದ್ದಾರೆ ಈ ಕಾರಣಕ್ಕಾಗಿ ಆ ಸಿನಿಮಾ ಕೂಡ ಉಪೇಂದ್ರ ಸಾಕಷ್ಟು ಶ್ರಮವನ್ನ ಕೂಡ ಹಾಕ್ತಾ ಇದ್ದಾರೆ ಒಟ್ಟಾರೆಯಾಗಿ ಆರೋಗ್ಯದಲ್ಲಿ ಏನಾದ್ರು ಸ್ವಲ್ಪ ಸಮಸ್ಯೆ ಅಂತ ಕಾಣಿಸಿಕೊಂಡಿದ್ದಾರೆ ಆದಷ್ಟು ಬೇಗ ಅವರು ಸುಧಾರಿಸಿಕೊಳ್ಳಲಿ ಜೊತೆಗೆ ಅವರ ಸಿನಿಮಾವು ಕೂಡ ದೊಡ್ಡ ಯಶಸ್ಸನ್ನ ಗಳಿಸಲಿ ಅನ್ನುವಂತ ಆಶಯವನ್ನ ವ್ಯಕ್ತ ಪಡಿಸೋಣ ಇಷ್ಟೆಲ್ಲ ಆದ ಮೇಲೆ ಉಪೇಂದ್ರ ಅವರು ಕೂಡ ಪ್ಯಾನಿಕ್ ಆದರಂತೆ ಆ ಕಾರಣಕ್ಕಾಗಿ ಅವರ ಸುತ್ತ ಮುತ್ತ ಇದ್ದಂತವರು ಅವರಿಗೊಂದು ಸಲಹೆಯನ್ನ ಕೊಟ್ಟರು ನೀವೇ ಸ್ವತಃ ಲೈವ್ ಹೋಗಬೇಡಿ .

ಆಗ ಎಲ್ಲರಿಗು ಕೂಡ ಕ್ಲಾರಿಟಿ ಸಿಗುತ್ತೆ ಅಂತ ಹೇಳಿ ಹೀಗಾಗಿ ಮೋಹನ್ B ಕೆರೆ ಸ್ಟುಡಿಯೋ ಮುಂದೇನೆ ನಿಂತುಕೊಂಡು ಉಪೇಂದ್ರ ಅವರು ಲೈವ್ ಗು ಕೂಡ ಬಂದಿದ್ದಾರೆ ಆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸ್ಪಷ್ಟ ಕೊಟ್ಟರು ಏನಾಗಿತ್ತು ಏನು ಆಯಿತು ಅಂತ ಹೇಳಿ ಜೊತೆಗೆ ನಡೆದು ತೋರಿಸಿದರು ನೋಡಿ ನಾನು ಆರಾಮಾಗಿ ನಮಸ್ಕಾರ ಎಲ್ಲರಿಗೂ ನಮಸ್ಕಾರ ನೋಡಿ ಎಲ್ಲ ತೋರಿಸಿಬಿಡಿ ಒಂದು ಸತಿ ನೋಡಿ ಇಲ್ಲಿ ನೋಡಿ ನಾವು ಇಲ್ಲಿ ಇದ್ದಿವಿ ಮೋಹನ್ ಬಿಕರಿ ಸ್ಟುಡಿಯೋದಲ್ಲಿ ಇದ್ದೀವಿ ನೋಡಿ ಎಲ್ಲ ಮೋಹನ್ ಬಿಕರಿ ಸ್ಟುಡಿಯೋದಲ್ಲಿ ಇದ್ದೀವಿ ನೋಡಿ ಇಲ್ಲಿ ಮ್ಯಾನೇಜರ್ ಎಲ್ಲ ಇದ್ದಾರೆ ನೋಡಿ ನಮ್ಮ ಡೈರೆಕ್ಷನ್ ಡಿಪಾರ್ಟ್ಮೆಂಟ್ ನವರು ನೋಡಿ ಎಲ್ಲ ಇದ್ದಾರೆ ಆರಾಮಗಿದಿನಿ ನಾನು ಏನು ತೊಂದರೆ ಆಗಿಲ್ಲ,

ಏನೋ ಒಂದು ಸಣ್ಣದೊಂದು ನಿಜವಾಗಲೂ ಸ್ವಲ್ಪ dust smoke ಜಾಸ್ತಿ ಇತ್ತು ಕೆಮ್ಮಿದೆ ಅಷ್ಟೇ ಅದು ಏನೇನೋ ಸುದ್ದಿ ಆಗಿದೆ ದಯವಿಟ್ಟು ಅನ್ಯತಾ ಏನು ಸುದ್ದಿಗಳು ಹಬ್ಬಿಸಬೇಡಿ ಆರಾಮಗಿದಿನಿ ನಾನು shooting continue ಮಾಡ್ತೀನಿ ಹೋಗ್ತಾಯಿದಿವಿ ಮತ್ತೆ shootingಗೆ ನೋಡಿ ಹೋಗ್ತಾಯಿದಿವಿ ನಾವು ನೋಡಿ ಇಲ್ಲೇ master ಇದಾರೆ okay ಉಪ್ಪಿ sir super ಆಗವ್ರೆ ಎಲ್ಲ ನೋಡಿ ಇಲ್ಲಿ ಇದಾರೆ okayನ thank you, thank you, thank you

LEAVE A REPLY

Please enter your comment!
Please enter your name here