ಅಪ್ಪು ರೂಂ ನಲ್ಲಿ ಅಶ್ವಿನಿ ಮಲಗಿದ್ದ ವೇಳೆ ಕಿಟಕಿ ಬಳಿ ನಡೆದಿದ್ದೇನು ? ಕಣ್ಣೀರಿಟ್ಟ ಅಶ್ವಿನಿ ! ಶಾಕಿಂಗ್

42
What happened near the window when Ashwini was sleeping in Appu's room Ashwini in tears! Shocking
What happened near the window when Ashwini was sleeping in Appu's room Ashwini in tears! Shocking

ಕ್ರೂರವಿಧಿ ಅಟ್ಟಹಾಸ ಮೆರೆಯದೆ ಹೋಗಿದ್ದರೆ ಅದೃಷ್ಟ ಕೈಕೊಡದೆ ಹೋಗಿದ್ದರೆ ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ತಮ್ಮ ಇಪ್ಪತ್ತೆರಡನೆ ವರ್ಷ ಪೂರೈಸಿ ಮಕ್ಕಳ ಜೊತೆ ಖುಷಿಯಿಂದ ಜೀವನ ನಡೆಸುತ್ತಿದ್ದರು ಆದರೆ ದುರ್ವಿಧಿಯ ಲೆಕ್ಕಾಚಾರವೇ ಬೇರೆಯಾಗಿತ್ತು ಕಾಲನ ಕರೆಗೆ ಓ ಗೊಟ್ಟು ಬಾರದ ಲೋಕಕ್ಕೆ ಪುನೀತ್ ರಾಜಕುಮಾರ್ ದಿಡೀರನೆ ತೆರಳೇ ಬಿಟ್ಟರು ದಿನನಿತ್ಯ ಅಶ್ವಿನಿ ಅವರ ಅಪ್ಪು ಫೋಟೋ ಮುಂದೆ ಕುಳಿತು ಕಣ್ಣೀರು ಹಾಕುತ್ತಿದ್ದಾರೆ .

ಆದರೆ ಅಶ್ವಿನಿ ಅವರು ಮನೆಯಲ್ಲಿ ಮಲಗ ವೇಳೆ ವಿಚಿತ್ರ ಘಟನೆ ಒಂದು ನಡೆದಿದೆ ಹಾಗಾದರೆ ಏನಿದು ಘಟನೆ ನೋಡೋಣ ಬನ್ನಿ ಹೌದು ನಿನ್ನೆ ರಾತ್ರಿ ಅಶ್ವಿನಿ ಅವರು ಪತಿ ಅಪ್ಪು ಅವರ ರೂಮನಲ್ಲಿ ಮಲಗಿದ್ದ ವೇಳೆ ರೂಮನಲ್ಲಿ ಇಟ್ಟಿದ್ದ ಪುನೀತ್ ರಾಜಕುಮಾರ್ ಫೋಟೋ ಮುಂದೆ ಪಾರಿವಾಳ ಬಂದು ಕುಳಿತುಕೊಂಡಿತ್ತಂತೆ ಬೆಳಗಿನ ಜಾವ ಅಶ್ವಿನಿ ಅವರು ಎದ್ದಾಗ ಆ ಬಿಳಿ ಪಾರಿವಾಳ ಕಂಡು ಆಶ್ಚರ್ಯ ಪಟ್ಟಿದ್ದಾರೆ ಅಶ್ವಿನಿ ಅವರು ಬಿಳಿ ಪಾರಿವಾಳಕ್ಕೆ ಕಾಳು ಹಾಕಿದ್ದಾರೆ.

ಆದರೆ ಅದು ಕಾಳು ತಿನ್ನದೆ ಅಶ್ವಿನಿ ಅವರನ್ನು ನಂತರ ಕಿಟಕಿ ಮೂಲಕ ಹಾರಿಹೋಗಿದೆ ಇದನ್ನು ನೋಡಿ ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ ಅಪ್ಪು ಅವರೇ ಪಾರಿವಾಳ ರೂಪದಲ್ಲಿ ಅಶ್ವಿನಿ ಅವರನ್ನು ನೋಡಲು ಬಂದಿರಬೇಕು ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಆದರೆ ಆ ಪಾರಿವಾಳ ಯಾಕೆ ಬಂತು ಎಲ್ಲಿಂದ ಬಂತು ಅಂತ ಎಲ್ಲರಿಗೂ ಆಶ್ಚರ್ಯ ಮೂಡಿದೆ ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರನ್ನು ಅಚ್ಚರಿಯಲ್ಲಿ ತೇಲಿಸಿದೆ ಈ ವೀಡಿಯೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here