HomeKannada Cinema Newsನಾನು ಎಷ್ಟೇ ದುಡ್ಡು ಕೊಟ್ರು ತುಂಡುಡುಗೆ ಧರಿಸೋದಿಲ್ಲ ಇಲ್ಲ ಅಂತ ಹೇಳಿ ಕಡ್ಡಿ ಮುರಿದ ಹಾಗೆ...

ನಾನು ಎಷ್ಟೇ ದುಡ್ಡು ಕೊಟ್ರು ತುಂಡುಡುಗೆ ಧರಿಸೋದಿಲ್ಲ ಇಲ್ಲ ಅಂತ ಹೇಳಿ ಕಡ್ಡಿ ಮುರಿದ ಹಾಗೆ ಹೇಳಿದ ಖ್ಯಾತ ನಟಿ ಯಾರು ಗೊತ್ತ … ಯಾರು ಅಂತ ಗೊತ್ತಾದ್ರೆ ಬಾಯಲ್ಲಿ ಬೆರಳು ಇಟ್ಕೊಳ್ತೀರಾ…

Published on

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಈ ಸಿನಿಮಾ ಇಂಡಸ್ಟ್ರಿ ಪಕ್ಕ glamorous ಲೋಕ ಪರಿಸ್ಥಿತಿ ಇಲ್ಲಿವರೆಗೆ ಬಂದಿದೆ ಅಂದ್ರೆ ಸಿನಿಮಾ heroines ಗಳನ್ನ ಕೇವಲ ದೇಹ ಪ್ರದರ್ಶನಕ್ಕೆಂದೇ ಬಳಸಿಕೊಳ್ಳುವ ಹಂತದವರೆಗೆ ಯಾರ್ ಯಾರು ಇದಕ್ಕೆ ಸೈ ಅಂತಾರೋ ಒಪ್ಪಿಕೊಳ್ತಾರೋ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಸುದೀರ್ಘ ಅವಧಿಯವರೆಗೂ ಕೂಡ ಇರ್ತಾರೆ ಯಾರು ಇದನ್ನ ರಿಜೆಕ್ಟ್ ಮಾಡ್ತಾರೋ ನಮ್ಮ ಪ್ರತಿಭೆಯನ್ನ ನೋಡಿ ನಮ್ಮ ಆಕ್ಟಿಂಗ್ ಅನ್ನ ನೋಡಿ ಅವಕಾಶವನ್ನ ಕೊಡಿ ಅಂತರೋ ಅಂತವರು ಬಹಳ ಬೇಗನೆ ಸಿನಿಮಾ ಇಂಡಸ್ಟ್ರಿ ಇಂದ ದೂರ ಹೋಗುವಂತ ಪರಿಸ್ಥಿತಿ ಎದುರಾಗುತ್ತೆ ಅದರಲ್ಲಿ ನಟಿಯರಂತೂ ಪಕ್ಕ boundary ಯನ್ನ ಹಾಕಿಕೊಂಡಿರುತ್ತಾರೆ ಆ boundary ಯನ್ನ ಯಾವುದೇ ಕಾರಣಕ್ಕೂ ದಾಟೋದಿಲ್ಲ ನಾನು ಕೇವಲ ಆಕ್ಟಿಂಗ್ ಮಾಡ್ತೀನಿ ನನ್ನ ಪ್ರತಿಭೆಯನ್ನ ತೋರಿಸ್ತೀನಿ ಅದರ ಹೊರತಾಗಿ ದೇಹ ಪ್ರದರ್ಶನಕ್ಕೆ ನಾನು ಸಿದ್ದ ಇಲ್ಲ ಅಂತ ಹೇಳಿ ಒಂದಷ್ಟು ನಟಿಯರು ಹಾಗೆ ಕುಳಿತುಕೊಳ್ಳುತ್ತಾರೆ ಅಂದರೆ ಬೌಂಡರಿ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ ಅಂತವರು ಬಹಳ ಬೇಗ ಸಿನಿಮಾ ಇಂಡಸ್ಟ್ರಿ ಇಂದ ದೂರ ಹೋಗುವಂತ ಪರಿಸ್ಥಿತಿ ಎದುರಾಗುತ್ತೆ ಒಂದಷ್ಟು ಜನ ತೀರಾ ಅನಿವಾರ್ಯ ಎನ್ನುವ ಕಾರಣಕ್ಕಾಗಿ ಸಿನಿಮಾ ಇಂಡಸ್ಟ್ರಿ ಹೇಗೆಲ್ಲ ಅವರನ್ನು ಬಳಸಿಕೊಳ್ಳುತ್ತೋ ಅದೆಲ್ಲದಕ್ಕು ಕೂಡ ಸೈ ಅಂತಾರೆ ಬಂಧುಗಳೇ ಇಷ್ಟೆಲ್ಲ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ನಟಿ ಸಾಯಿ ಪಲ್ಲವಿ ಯಾರು ಗೊತ್ತಿಲ್ಲ ಹೇಳಿ ಮಲಯಾಳಂ ಸಿನಿಮಾ ಇಂಡಸ್ಟ್ರಿ ಇಂದ ತಮ್ಮ ಸಿನಿಮಾ ಕರಿಯರ್ ಅನ್ನು ಆರಂಭಿಸಿದ್ದರು ಕೂಡ ಸದ್ಯ ಇಡೀ ಭಾರತೀಯ ಸಿನಿಮಾ ರಂಗದಲ್ಲೇ ತಮ್ಮದೇ ಆದಂತಹ ಅಭಿಮಾನಿಗಳನ್ನ ಗಳಿಸಿದ್ದಾರೆ,

ಇದೆಲ್ಲದಕ್ಕೂ ಕೂಡ ಕಾರಣ ಸಾಯಿ ಪಲ್ಲವಿ ಅವರ ನ್ಯಾಚುರಲ್ ಲುಕ್ ಅಂದ್ರೆ ತುಂಬಾ ನ್ಯಾಚುರಲ್ ಆಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಕಾರಣಕ್ಕಾಗಿ ಮತ್ತೊಂದು ಅವರಲ್ಲಿ ಇರುವಂತಹ ಆ ಮುಗ್ದತೆ ಆ ಪ್ರಾಮಾಣಿಕತೆ ಅದೆಲ್ಲವು ಕೂಡ ಅಥವಾ ಸರಳತೆ ಅಭಿಮಾನಿಗಳನ್ನ ಅವರ ಕಡೆಗೆ ಸೆಳೆದು ಬಿಟ್ಟಿದೆ ಈ ಕಾರಣಕ್ಕಾಗಿ ಸಾಯಿ ಪಲ್ಲವಿ heroinesಗಳಲ್ಲಿ ಸೂಪರ್ ಅಂತ ಕರೆಸಿಕೊಳ್ಳುತ್ತಾರೆ ಆದರೆ ಇಂತಹ ಸಾಯಿ ಪಲ್ಲವಿ ತಮಗೆ ಒಂದಿಷ್ಟು boundary ಅನ್ನು ಹಾಕಿಕೊಂಡಿದ್ದಾರೆ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವಂತಹ ವಿಚಾರ ಅದೇನು boundary ಅನ್ನೋದನ್ನ ನಾನು ಹೇಳುತ್ತೇನೆ ಇದೀಗ ಸಾಯಿ ಪಲ್ಲವಿ ಸಿನಿಮಾ ಲೋಕದಲ್ಲಿ star ಅಂತ ಕರೆಸಿಕೊಳ್ಳುವ ಸಂದರ್ಭದಲ್ಲಿಯೇ ಬರಿ ಮೂವತ್ತು ವರ್ಷ ವಯಸ್ಸಿಗೆ ಸಿನಿಮಾ ಇಂಡಸ್ಟ್ರಿ ಇಂದ ದೂರ ಹೋಗುತ್ತಿದ್ದಾರೆ ಸಿನಿಮಾ ಇಂಡಸ್ಟ್ರಿಗೆ goodbye ಹೇಳ್ತಾ ಇದ್ದಾರೆ ಹಾಗಾದರೆ ಸಾಯಿ ಪಲ್ಲವಿ ಯಾಕೆ ಸಿನಿಮಾ ಇಂಡಸ್ಟ್ರಿ ಇಂದ ದೂರ ಹೋಗುತ್ತಿದ್ದಾರೆ ಹಾಗಾದರೆ ಮುಂದೆ ಏನು ಮಾಡುತ್ತಾರೆ,

ಆ ಎಲ್ಲ ವಿಚಾರವನ್ನು ಕೂಡ ಹೇಳುತ್ತಾ ಹೋಗುತ್ತೇನೆ ಕೇಳಿ ಬಂಧುಗಳೇ ಸಾಯಿ ಪಲ್ಲವಿ ಹುಟ್ಟಿದ್ದು ಸಾವಿರದ ಒಂಬೈನೂರ ತೊಂಬತ್ತೆರಡರಲ್ಲಿ ಆ ಪ್ರಕಾರವಾಗಿ ಅವರ ವಯಸ್ಸು ಮೂವತ್ತು ಹುಟ್ಟಿದ್ದು ತಮಿಳು ನಾಡಿನಲ್ಲಿ ಬಡಗ ಫ್ಯಾಮಿಲಿಯಲ್ಲಿ ಬಡಗ ನಿಮಗೆ ತುಂಬಾ ಜನಕ್ಕೆ ಗೊತ್ತಿಲ್ಲ ಅನ್ಸುತ್ತೆ ಅದು ಕನ್ನಡದ ರೀತಿಯಲ್ಲಿಯೇ ಕೇಳಿಸುತ್ತೆ ಆ ಬಡಗ ಎನ್ನುವಂತ ಭಾಷೆ ಈ ಕಾರಣಕ್ಕಾಗಿ ಸಾಯಿ ಪಲ್ಲವಿಗೆ ಕನ್ನಡ ಬಹಳ ಸುಲಭವಾಗಿದ್ದು ಇತ್ತೀಚಿಗೆ ಗಾರ್ಗಿ ಸಿನಿಮಾವನ್ನ ಮಾಡುವ ಸಂದರ್ಭದಲ್ಲಿ ನೀವು ಬಡಗ ಭಾಷೆಯನ್ನ ನೋಡಿಲ್ಲ ಅಂತಂದರೆ ಒಮ್ಮೆ YouTubeನಲ್ಲಿ ಹೋಗಿ search ಮಾಡಿ ಬಡಗ language ಅಂತ ಹೇಳಿ same to same ಕನ್ನಡದ ರೀತಿಯಲ್ಲಿ ಆ ಭಾಷೆ ಕೂಡ ಇದೆ ಇನ್ನು ಸಾಯಿ ಪಲ್ಲವಿ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಅಮೇರಿಕಾದ ಜಾರ್ಜ್ ದಲ್ಲಿ MBBS ಅನ್ನ ಕೂಡ ಪೂರ್ಣಗೊಳಿಸಿದ್ದಾರೆ ಅದಾದ ನಂತರ ಬಾಲ್ಯದಿಂದಲೂ ಕೂಡ ಅವರಿಗೆ ಡಾನ್ಸ್ ಬಗ್ಗೆ ವಿಪರೀತವಾದಂತ ಆಸಕ್ತಿ ಇರುತ್ತೆ ಬೇರೆ ಬೇರೆ ಡಾನ್ಸ್ ಶೋ ಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿರುತ್ತಾರೆ ಅದರಲ್ಲಿ ಪ್ರಮುಖವಾಗಿ ಪ್ರಭುದೇವ ಎನ್ನುವಂತ ಒಂದು ಡಾನ್ಸ್ ಶೋ ಮೂಲಕ ಪ್ರಖ್ಯಾತಿಯನ್ನ ಪಡೆದುಕೊಳ್ಳುತ್ತಾರೆ.

ವಿಜಯ TVಯಲ್ಲಿ ಬರ್ತಿದ್ದಂತ ಶೋ ಎರಡು ಸಾವಿರದ ಎಂಟರಲ್ಲಿ ಅದಾದ ನಂತರ the ultimate ಡಾನ್ಸ್ ಶೋ ಎನ್ನುವಂತ ಒಂದು ರಿಯಾಲಿಟಿ ಶೋ ಎರಡು ಸಾವಿರದ ಒಂಬತ್ತರಲ್ಲಿ ಬಂದಂತ ಶೋ ಅದರಲ್ಲಿ ಫೈನಲಿಸ್ಟ್ ಕೂಡ ಆಗಿರ್ತಾರೆ ಇದು ಸಾಕಷ್ಟು ಪ್ರಖ್ಯಾತಿಯನ್ನ ಅವರಿಗೆ ತಂದು ಕೊಡುತ್ತೆ ಅದಾದ ನಂತರ ಮತ್ತೆ ಸಾಯಿ ಪಲ್ಲವಿ ತಮ್ಮ ಎಜುಕೇಶನ್ ಕಡೆಗೆ ಗಮನವನ್ನ ಕೊಟ್ಟಿರ್ತ್ತಾರೆ ಇದೆ ಸಂದರ್ಭದಲ್ಲಿ ಎರಡು ಸಾವಿರದ ಹದಿನಾಲ್ಕರಲ್ಲಿ ಮಳೆ ಬಂದಂತಹ ಪ್ರೇಮಂ ಸಿನಿಮಾಗೆ ಆಯ್ಕೆಯಾಗುತ್ತಾರೆ ಮಲಾರ್ ಎನ್ನುವಂತಹ ಆ ಕ್ಯಾರೆಕ್ಟರ್ ಯಾವ ಪರಿಯಾಗಿ ಸಾಯಿಪಲ್ಲವಿಗೆ ಅದು ಪ್ರಖ್ಯಾತಿಯನ್ನು ತಂದುಕೊಡುತ್ತದೆ ಎಂದರೆ ಇಡೀ ಭಾರತಕ್ಕೆ ಸಾಯಿ ಪಲ್ಲವಿ reach ಆಗಿ ಬಿಡುತ್ತಾರೆ ಬಹುತೇಕರು ಎಲ್ಲರು ಕೂಡ ಈ ಪ್ರೇಮಂ ಸಿನಿಮಾವನ್ನು ನೋಡಿದ್ದಾರೆ ನೋಡಿದಂತವರು ಎಲ್ಲರೂ ಕೂಡ ಬೋಲ್ಡ್ ಆಗಿದ್ದು ಸಾಯಿ ಪಲ್ಲವಿ ಅವರ ನಟನೆಗೆ ಯಾವುದೇ makeup ಇಲ್ಲದೆ ತುಂಬಾ ನ್ಯಾಚುರಲ್ ಆಗಿ ಕಾಣಿಸಿಕೊಂಡಿದ್ದರು ಅವರ ಆ smile ಅವರ ಆ acting ಎಲ್ಲರನ್ನು ಕೂಡ ಅವರ ಕಡೆಗೆ ಸೆಳೆಯುವಂತೆ ಮಾಡಿತ್ತು ಅದಾದ ನಂತರ ಪಲ್ಲವಿಗೆ ಸಾಲು ಸಾಲು ಅವಕಾಶಗಳು ಸಿಗೋದಿಕ್ಕೆ ಶುರುವಾಯ್ತು ಅದಾದ ನಂತರ ಕಲಿ ಎನ್ನುವಂತ ಸಿನಿಮಾ ಬರುತ್ತೆ .

ದುಲ್ಕರ್ ಸಲ್ಮಾನ್ ಜೊತೆಗೆ ತೆಲುಗು ಸಿನಿಮಾ ಇಂಡಸ್ಟ್ರಿಗೆ ಬರ್ತಾರೆ ಫಿದಾ ಎನ್ನುವಂತ ಸಿನಿಮಾ ಮೂಲಕ ಹಾಗೆ ಮಿಡ್ಲ್ ಕ್ಲಾಸ್ ಅಬ್ಬಾಯಿ ತಮಿಳ್ ನಲ್ಲಿ ಮಾರಿ two ಆಗಿರಬಹುದು NGK ಆಗಿರಬಹುದು ಶ್ಯಾಮ್ ಸಿಂಗ್ ರಾಯ್ ಆಗಿರಬಹುದು ಇತ್ತೀಚಿಗೆ ವಿರಾಟಪರ್ವ ಆಗಿರಬಹುದು ಕೊನೆಯದಾಗಿ ಗಾರ್ಗಿ ಸಿನಿಮಾ ಇದು ಸಾಯಿ ಪಲ್ಲವಿ ಅವರ ಸಿನಿಮಾ ಕೆರಿಯರ್ ಮಾಡಿದ್ದು ಕೆಲವೇ ಕೆಲವು ಸಿನಿಮಾಗಳು ಆದರೂ ಕೂಡ ಬಹುತೇಕರಿಗೆ ಸಾಯಿ ಪಲ್ಲವಿ ಅಂದ್ರೆ ಯಾರು ಅಂತ ಗೊತ್ತು ಜೊತೆಗೆ ಸಾಯಿ ಪಲ್ಲವಿ ಅವರಿಗೆ ಅಭಿಮಾನಿ ಬಳಗವು ಕೂಡ ಇದೆ ನಾನು ಆರಂಭದಲ್ಲೇ ಹೇಳ್ತಾಯಿದ್ದ ಹಾಗೆ ಒಂದು ಅವರ ಪ್ರತಿಭೆಗೆ ಬೆಲೆ ಕೊಟ್ಟು ಅಭಿಮಾನಿಗಳಾಗಿದ್ದರೆ ಮತ್ತೊಂದು ಕಡೆಯಿಂದ ಅವರು ಸಾರ್ವಜನಿಕವಾಗಿ ತಮ್ಮನ್ನ ತಾವು ತೋರಿಸಿಕೊಳ್ಳುವಂತ ರೀತಿಗೆ ಯಾವುದೇ ಅಹಂ ಅವರಲ್ಲಿ ಕಾಣಿಸೋದಿಲ್ಲ .

ಅಥವಾ ತುಂಬಾ ಆರ್ಟಿಫಿಷಿಯಲ್ ಆಗಿರುವಂತ ನಡೆತ ಯಾವುದು ಕೂಡ ಕಾಣಿಸೋದಿಲ್ಲ ತಾವು ಹೇಗಿದ್ದೀವೋ ಅದೇ ರೀತಿಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಾರೆ ಬಹುತೇಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವಂತ ಸಂದರ್ಭದಲ್ಲೂ ಕೂಡ ತುಂಬಾ decent ಆಗಿ ನಾಲ್ಕು ಜನಕ್ಕೆ ಮಾದರಿ ಆಗುವ ರೀತಿಯಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಾರೆ ಇತ್ತೀಚಿಗೆ ಎಲ್ಲಿಯವರೆಗೆ ಬಂದು ಬಿಟ್ಟಿದೆ ಅಂದರೆ ನೋಡ್ತಾ ಇರ್ತೀವಿ ಮಾತನಾಡೋದಿಕ್ಕೆ ಅವರವರ ಮಾತೃಭಾಷೆ ಬಂದ್ರು ಕೂಡ ಅದನ್ನ ಬೇರೆ ರೀತಿಯಲ್ಲಿ ಮಾತನಾಡೋದಕ್ಕೆ ಪ್ರಯತ್ನವನ್ನ ಪಡೋದು ಅಥವಾ ಒಂದು ಅದು ಹೇಗೆ ಹೇಳ್ಬಹುದು ಅಂದ್ರೆ ಒಂತರ artificial accidentನ ಬಳಸೋದು ಇಂತವೆಲ್ಲವೂ ಕೂಡ ಮಾಡ್ತಾರೆ ಆದ್ರೆ ಸಾಯಿ ಪಲ್ಲವಿ ಅದ್ಯಾವುದನ್ನು ಕೂಡ ಮಾಡೋದಿಲ್ಲ ಇನ್ನು ಡ್ರೆಸ್ ವಿಚಾರದಲ್ಲು ಕೂಡ ಆಗಿರಬಹುದು ಸಾರ್ವಜನಿಕ ವೇದಿಕೆಗಳು ಕಾಣಿಸಿಕೊಳ್ಳುವಾಗ ತುಂಬಾ ಎಚ್ಚರಿಕೆಯನ್ನ ವಹಿಸ್ತಾರೆ ಸಾಯಿ ಪಲ್ಲವಿ ಈ ಕಾರಣಕ್ಕಾಗಿ ಅವರಿಗೆ ಬಹಳ ದೊಡ್ಡ ಅಭಿಮಾನಿ ಬಳಗವು ಕೂಡ ಇದೆ ಇದೆಲ್ಲವು ಕೂಡ ಒಂದು ವಿಚಾರ ಆದರೆ ಇದೀಗ ಸಾಯಿ ಪಲ್ಲವಿ ಸಿನಿಮಾ ಇಂಡಸ್ಟ್ರಿಗೆ goodbye ಹೇಳ್ತಾಯಿದ್ದಾರೆ.

ಸಿನಿಮಾದಿಂದ ಕಂಪ್ಲೀಟ್ ದೂರ ಆಗ್ತಾ ಇದ್ದಾರೆ. ಕೊನೆಯದಾಗಿ ಅವರು ನಟಿಸಿದಂತ ಎರಡು ಸಿನಿಮಾಗಳು ಕೂಡ ಸೋಲನ್ನು ಕಂಡವು. ಒಂದು ವಿರಾಟಪರ್ವಂ ಮತ್ತೊಂದು ಗಾರ್ಗಿ ಸಿನಿಮಾ. ಎರಡು ಕೂಡ ಬಹಳ ನಿರೀಕ್ಷೆಯನ್ನ ಹುಟ್ಟು ಹಾಕಿದಂತ ಸಿನಿಮಾ. ಆದ್ರೆ ಎರಡು ಸಿನೆಮಾವು ಕೂಡ ನೆಲಕಚ್ಚುವಂತ ಪರಿಸ್ಥಿತಿ ಎದುರಾಯ್ತು. ಅದಕ್ಕೆ ಪ್ರಮುಖವಾದಂತ ಕಾರಣ ಅಂದ್ರೆ ಸಾಯಿ ಪಲ್ಲವಿ ಇತ್ತೀಚಿಗೆ ಕೊಟ್ಟಂತ ಒಂದು statement. ಈ ಕಾಶ್ಮೀರ್ ಫೈಲ್ಸ್ ಸಿನೆಮಾಗೆ ಸಂಬಂಧಪಟ್ಟ ಹಾಗೆ ಮಾತನಾಡುವಾಗ ಈ ಗೋಹತ್ಯೆ ವಿಚಾರ ಅದೆಲ್ಲವನ್ನು ಕೂಡ ಅವರು ಪ್ರಸ್ತಾಪ ಮಾಡಿದ್ರು. ಇದು ಒಂದಷ್ಟು ವಿರೋಧಕ್ಕೂ ಕೂಡ ಕಾರಣ ಆಗಿತ್ತು.

ಸಿನಿಮಾ ಸೋಲಿಗೆ ಅದೇ statement ಕಾರಣ ಎನ್ನುವಂತ ಮಾತುಗಳು ಕೂಡ ಕೇಳಿ ಬಂತು ಗೊತ್ತಿಲ್ಲ ಅದೇ ಕಾರಣ ಇರಬಹುದು ಅಥವಾ ಬೇರೆ ಬೇರೆ ಕಾರಣಗಳು ಕೂಡ ಇರಬಹುದು ಅದಾದ ನಂತರ ಸಾಯಿ ಪಲ್ಲವಿ ಕ್ಷಮೆಯನ್ನು ಕೂಡ ಕೇಳಿದರು ಆ ಹೇಳಿಕೆಗೆ ಸಂಬಂಧಪಟ್ಟ ಹಾಗೆ ಒಟ್ಟಾರೆಯಾಗಿ ಅಂತದೆಲ್ಲವೂ ಕೂಡ ನಡೆದು ಹೋಗಿ ಬಿಟ್ಟಿತ್ತು ಆ ಎರಡು ಸಿನಿಮಾಗಳು ಕೂಡ ಸೋಲನ್ನು ಕಂಡವು ಆ ಎರಡು ಸಿನಿಮಾಗಳು ಆದ ನಂತರ ಸಾಯಿ ಪಲ್ಲವಿ ಯಾವುದೇ ಸಿನಿಮಾವನ್ನು ಕೂಡ ಒಪ್ಪಿಕೊಂಡಿಲ್ಲ ಅವಕಾಶಗಳು ಬಂದರೂ ಕೂಡ ಅದೆಲ್ಲವನ್ನು ಕೂಡ ರಿಜೆಕ್ಟ್ ಮಾಡಿದ್ದಾರೆ ಇದರ ನಡುವೆ ಒಂದು ಡೆವಲಪ್ಮೆಂಟ್ ಆಯ್ತು ಇತ್ತೀಚಿಗೆ ನಟ ಪವನ್ ಕಲ್ಯಾಣ್ ಅವರ ಸಿನಿಮಾಗೆ ಇಬ್ಬರು heroines ಬೇಕಾಗಿತ್ತು ಓರ್ವ heroine ಆಗಿ ಪೂಜಾ ಹೆಗಡೆ ಆಯ್ಕೆ ಆಗಿರುತ್ತಾರೆ ಇನ್ನೋರ್ವ ನಟಿಗಾಗಿ ಸಾಯಿ ಪಲ್ಲವಿಯನ್ನ suggest ಮಾಡಿರುತ್ತಾರೆ ಪವನ್ ಕಲ್ಯಾಣ್ ಅವರಿಗೆ ಸಾಯಿ ಪಲ್ಲವಿ ಅವರನ್ನು ಈ ಸಿನೆಮಾಗೆ ಹಾಕಿಕೊಳ್ಳಬಹುದು ಅಂತ ಹೇಳಿ ಆದರೆ ಪವನ್ ಕಲ್ಯಾಣ್ ರಿಜೆಕ್ಟ್ ಮಾಡುತ್ತಾರೆ .

ಕಾರಣ ಸಾಯಿ ಪಲ್ಲವಿ glamorous ರೋಲಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಅವರು ತುಂಡುಗೆಯನ್ನು ಧರಿಸುವುದಿಲ್ಲ ತಮ್ಮದೇ ಆದಂತಹ ಬೌಂಡರಿಯನ್ನು ಹಾಕಿಕೊಂಡಿದ್ದಾರೆ ಆ ನಟಿ ಬೇಡ ಎನ್ನುವ ಮಾತನ್ನು ಪವನ್ ಕಲ್ಯಾಣ್ ಎನ್ನುವಂತಹ ದೊಡ್ಡ ಸ್ಟಾರ್ ಹೇಳಿದ್ದ ಈ ವಿಚಾರ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ ಎಲ್ಲ ಬೆಳವಣಿಗೆ ನಡುವೆ ಸಾಯಿ ಪಲ್ಲವಿ ಇದೀಗ ಸಿನಿಮಾ ಇಂಡಸ್ಟ್ರಿ ಇಂದಲೇ ದೂರ ಹೋಗುವಂತ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಅದಕ್ಕೆ ಮತ್ತೊಂದು ಪ್ರಮುಖವಾದಂತ ಕಾರಣ ಅಂದ್ರೆ ಸಾಯಿ ಪಲ್ಲವಿ ಬಹುತೇಕ ಸಿನಿಮಾಗಳಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲೇ ಕಾಣಿಸಿಕೊಳ್ಳುತ್ತಾರೆ ತುಂಬಾ glamorous ಆಗಿರುವಂತ ಡ್ರೆಸ್ ಗಳನ್ನ ಅವರು ಧರಿಸೋದಿಲ್ಲ ತುಂಡು ಹುಡುಗಿಯನ್ನ ಧರಿಸೋದಿಲ್ಲ ದೇಹ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆಯನ್ನ ಕೊಡೋದಿಲ್ಲ ಸಾಯಿ ಪಲ್ಲವಿ ತಮ್ಮ ಪ್ರತಿಭೆ ನೋಡಿ ಅವಕಾಶವನ್ನ ಕೊಡ್ತೀರಾ ಅಂದ್ರೆ ಕೊಡಿ ಅನ್ನುವಂತ ಮಾತನ್ನ ಹೇಳ್ತಾರೆ ಕಂಪ್ಲೀಟ ಆಗಿ ನಂಬಿಕೊಂಡು ಇರೋದು ಕೂಡ ತಮ್ಮ ಪ್ರತಿಭೆಯನ್ನ ಆದರೆ ಇತ್ತೀಚಿಗೆ ಸಿನಿಮಾ ಇಂಡಸ್ಟ್ರಿ ಕಂಪ್ಲೀಟ್ ಆಗಿ ಬದಲಾಗಿಬಿಟ್ಟಿದೆ ಕೇವಲ ಪ್ರತಿಭೆ ಇದ್ದರೆ ಸಾಲದು ಅವರು ಏನೇನು ಹೇಳ್ತಾರೆ.

ಅಂದ್ರೆ ಆ ದೇಹ ಪ್ರದರ್ಶನ ಆಗಿರಬಹುದು ತುಂಡು ಉಡುಗೆ ಧರಿಸುವುದು ಆಗಿರಬಹುದು ಇದೆಲ್ಲದಕ್ಕೂ ಕೂಡ ಓಕೆ ಅಂದವರು ಮಾತ್ರ ಸಿನಿಮಾ ಇಂಡಸ್ಟ್ರಿಯಲ್ಲಿ ಉಳಿದುಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ ಆದರೆ ಸಾಯಿ ಪಲ್ಲವಿ ತನ್ನ ಸಿದ್ಧಾಂತವನ್ನ ಮೀರಿ ನಡೆದುಕೊಳ್ಳೋಕೆ ರೆಡಿ ಇಲ್ಲ ನಾನು ಯಾವುದೇ ಕಾರಣಕ್ಕೂ ಅಂತ ಪಾತ್ರಗಳು ಕಾಣಿಸಿಕೊಳ್ಳೋದಿಲ್ಲ ಅಂತ ಹೇಳಿ ಸಾಯಿ ಪಲ್ಲವಿ ಕೂಡ ಹಠ ಹಿಡಿದು ಕುಳಿತುಕೊಂಡಿದ್ದಾರೆ ಆದರೆ ಅವರಿಗೆ ಅವಕಾಶವನ್ನ ಕೊಡ್ತೀವಿ ಅಂತ ಬರುವಂತವರು ಆಫರ್ ಮಾಡ್ತಿರೋ ಎಲ್ಲರೂ ಕೂಡ ಅಂತಹ ಪಾತ್ರಗಳಿಗೆ offer ಮಾಡ್ತಾ ಇದ್ದಾರೆ ಅಂದ್ರೆ ನೀವು ಸ್ವಲ್ಪ comprove ಆಗಬೇಕು ತುಂಡು ಹುಡುಗಿಯನ್ನ ಧರಿಸಿಕೊಳ್ಳಬೇಕು glamorous ಆಗಿ ಕಾಣಿಸಿಕೊಳ್ಳಬೇಕು ಅಂತ ಹೇಳಿ ಆದರೆ ಕೇವಲ ಆ ಅಲ್ಲಿ ಪ್ರತಿಭೆಗೆ ಅಥವಾ actingಗೆ ಅವಕಾಶ ಇರುವಂತಹ ಪಾತ್ರಗಳನ್ನು ಮಾತ್ರ ನಾನು ಒಪ್ಪಿಕೊಳ್ಳುತ್ತೇನೆ ಅಂತ ಸಾಯಿ ಪಲ್ಲವಿ ಹೇಳುತ್ತಿದ್ದಾರೆ ಈ ಎಲ್ಲ ಒಂದಷ್ಟು ಜಿದ್ದಾಜಿದ್ದಿನ ನಡುವೆ ಸಾಯಿ ಪಲ್ಲವಿ ಇದೀಗ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ.

ನಾನು ಸಿನಿಮಾ ಇಂಡಸ್ಟ್ರಿ ಇಂದ ದೂರ ಹೋಗುತ್ತಿದ್ದೇನೆ ಅಂತ ಈ ಕಾರಣಕ್ಕಾಗಿ ಸದ್ಯ ಯಾವುದೇ ಸಿನಿಮಾಗಳು ಕೂಡ ಸಾಯಿ ಪಲ್ಲವಿ ಕೈಯಲ್ಲಿ ಇಲ್ಲ ಯಾವುದೇ ಸಿನಿಮಾವನ್ನ ಕೂಡ ಒಪ್ಪಿಕೊಂಡಿಲ್ಲ ಹಾಗಾದ್ರೆ ಸಾಯಿ ಪಲ್ಲವಿ ಮುಂದೆ ಏನು ಮಾಡ್ತಾರೆ ಎಲ್ಲರಲ್ಲೂ ಕೂಡ ಇರುವಂತ ಪ್ರಶ್ನೆ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಸಾಯಿ ಪಲ್ಲವಿ MBBS ಅನ್ನ ಮುಗಿಸಿದ್ದಾರೆ ಅದಾದ ನಂತರ ಡಾಕ್ಟರ್ ಆಗಬೇಕು ಅಂತ ಬಹಳ ಆಸೆಯನ್ನು ಕೂಡ ಇಟ್ಟುಕೊಂಡಿದ್ದರು ಇದೀಗ ಆ ತಮ್ಮ ಆಸೆಯನ್ನ ಕಾರ್ಯರೂಪಕ್ಕೆ ತರ್ತಾ ಇದ್ದಾರೆ ಹೌದು ಕೊಯಂಬತ್ತೂರಿನಲ್ಲಿ ಸಾಯಿ ಪಲ್ಲವಿ ಇದೀಗ ಒಂದು ಆಸ್ಪತ್ರೆಯನ್ನ ಕಟ್ಟಿಸ್ತಾ ಇದ್ದಾರೆ ಆ ಆಸ್ಪತ್ರೆ ಅಂದ್ರೆ ದುಡ್ಡು ಮಾಡೋದಿಕ್ಕಲ್ಲ ಅಥವಾ ಯಾವುದೋ ಒಂದು ಹೈಟೆಕ್ ಆಸ್ಪತ್ರೆ ಎನ್ನುವ ರೀತಿಯಲ್ಲಿ ಕೂಡ ಅಲ್ಲ ಆ ಭಾಗದ ಬಡವರಿಗೆ ಸಾಧ್ಯವಾದಷ್ಟು ಕಡಿಮೆ ದುಡ್ಡಿನಲ್ಲಿ ಚಿಕಿತ್ಸೆಯನ್ನ ಕೊಡಿಸೋದಿಕ್ಕೆ ಅಥವಾ ಚಿಕಿತ್ಸೆ ವ್ಯವಸ್ಥೆಯನ್ನ ಮಾಡೋದಿಕ್ಕೆ ಸಾಯಿಪಲ್ಲವೇ ಇದೀಗ ಆಸ್ಪತ್ರೆಯನ್ನ ಕಟ್ಟಿಸುತ್ತಿದ್ದಾರೆ ಅಲ್ಲೇ ವೈದ್ಯರಾಗಿ ಸಾಯಿ ಪಲ್ಲವಿ ಕೂಡ ಕೆಲಸವನ್ನ ಮಾಡಲಿದ್ದಾರಂತೆ ಅಂದ್ರೆ ಸಿನಿಮಾ ಇಂಡಸ್ಟ್ರಿ ಇಂದ ದೂರವಾಗಿ ತಮ್ಮನ್ನ ತಾವು ವೈದ್ಯರಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಒಂದು ಕಡೆಯಿಂದ ಬಡವರಿಗಾಗಿ ಆಸ್ಪತ್ರೆ ಮತ್ತೊಂದು ಕಡೆಯಿಂದ ಆದಷ್ಟು ಕಡಿಮೆ ದುಡ್ಡಿನಲ್ಲಿ ಚಿಕಿತ್ಸೆ ಕೊಡಿಸುವಂತ ವ್ಯವಸ್ಥೆಯನ್ನ ಕೂಡ ಸಾಯಿ ಪಲ್ಲವಿ ಮಾಡ್ತಾ ಇದ್ದಾರೆ ನನಗೆ ಅನ್ಸುತ್ತೆ ಇದಕ್ಕಿಂತ ಮಾದರಿಯುತವಾದಂತ ಯಾವುದು ಕೂಡ ಇಲ್ಲ ಯಾವಾಗಲು ಕೂಡ ಹಿರಿಯರು ಒಂದು ಮಾತನ್ನು ಹೇಳ್ತಾ ಇರ್ತಾರೆ ತಮ್ಮ ಮನಸ್ಸಿಗೆ ತೃಪ್ತಿ ಕೊಡುವಂತಹ ಕೆಲಸ ಮಾತ್ರ ಮಾಡಬೇಕು ಅದನ್ನ ನೀರು ಇನ್ನು ಯಾವುದಾದರೂ ಮಾಡಕ್ಕೆ ಹೋದ್ವಿ ಅಂದ್ರೆ ಯಾವತ್ತೂ ಕೂಡ ನಾವು ಆ ಕ್ಷೇತ್ರದಲ್ಲಿ ಉದ್ದಾರ ಆಗುವುದಕ್ಕೆ ಸಾಧ್ಯವಾಗುವುದಿಲ್ಲ ಅಂತ ಹೇಳಿ ಸೈಫಲ್ಯ ಕೂಡ ಅಷ್ಟೇ ಇಲ್ಲಿಯವರೆಗೆ ಅವರು ನಟನೆ ಮಾಡಿದಂತ ಪಾತ್ರಗಳೆಲ್ಲವೂ ಕೂಡ ಅವರ ಮನಸ್ಸಿಗೆ ತೃಪ್ತಿ ಕೊಟ್ಟಿತ್ತು ಅಂತಹದೇ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದರು ಆದರೆ ಇತ್ತೀಚಿಗೆ ಬರ್ತಾ ಇದ್ದಂತಹ ಎಲ್ಲವೂ ಕೂಡ ಅವರ ಮನಸ್ಸಿಗೆ ವಿರುದ್ಧವಾದಂತಹ ಪಾತ್ರಗಳು ಅದನ್ನು ಮಾಡುವುದಕ್ಕೆ ನಾನು ರೆಡಿ ಇಲ್ಲ ಅಂತ ಹೇಳಿ ಇಂಡಸ್ಟ್ರಿ ಇಂದ ದೂರ ಆಗುತ್ತಿದ್ದಾರೆ.

ಮತ್ತೊಂದು ಕಡೆಯಿಂದ ತಮ್ಮ ಮನಸ್ಸಿಗೆ ಒಪ್ಪುವಂತಹ ಬಡವರಿಗೆ ಉಚಿತವಾದಂತ ಚಿಕಿತ್ಸೆ ಅಥವಾ ಕಡಿಮೆ ರೇಟ್ ನಲ್ಲಿ ಚಿಕಿತ್ಸೆ ಅಥವಾ ಬಡವರ ಸೇವೆ ಅಂತಹದೊಂದು ಕೆಲಸವನ್ನ ಸಾಯಿ ಪಲ್ಲವಿ ಇದೀಗ ಮಾಡ್ತಾ ಇದ್ದಾರೆ ಅವರ ಆ ಆಸ್ಪತ್ರೆಯ ಸಂಪೂರ್ಣವಾದಂತ ಆ ಹೊಣೆಗಾರಿಕೆಯನ್ನ ಅವರ ಸಹೋದರಿ ವಹಿಸಿಕೊಳ್ತಾಯಿದ್ದರೆ ಅಲ್ಲಿ ವೈದ್ಯರಾಗಿ ಸಾಯಿಪಲ್ಲರಿ ಕಾರ್ಯವನ್ನ ನಿರ್ವಹಿಸಲಿದ್ದಾರೆ ಸದ್ಯದಲ್ಲೇ ಆಸ್ಪತ್ರೆಗೆ ಸಂಬಂಧಪಟ್ಟ ಹಾಗೆ ರೂಪುರೇಷೆ ಎಲ್ಲವನ್ನು ಕೂಡ ಸಿದ್ದಪಡಿಸಿ ಅದನ್ನ ಬಹಿರಂಗವಾಗಿ ಸಾಯಿ ಪಲ್ಲವಿ ಘೋಷಣೆ ಮಾಡಲಿದ್ದಾರಂತೆ ಅಲ್ಲಿವರೆಗೂ ಕೂಡ ಸೈಲೆಂಟ್ ಆಗಿ ಆಸ್ಪತ್ರೆಗೆ ಸಂಬಂಧಪಟ್ಟಂತ ಒಂದಷ್ಟು ಕೆಲಸಗಳು ಇದ್ದಾಗ ಒಟ್ಟಾರೆಯಾಗಿ ಹೇಳಬೇಕು ಅಂದ್ರೆ ಪ್ರತಿಯೊಬ್ಬರಿಗೂ ಕೂಡ ಮಾದರಿಯಾಗುವಂತ ನಟಿ ಅಂದ್ರೆ ಸಾಯಿ ಪಲ್ಲವಿ ಇನ್ನಷ್ಟು ಅವರಿಗೆ ಒಳಿತಾಗಲಿ ಅಂತ ಆಶಯವನ್ನ ವ್ಯಕ್ತಿ

Latest articles

More like this

Rashmika Mandanna: ರಶ್ಮಿಕಾ ಮಂದಣ್ಣ ಕಲ್ಯಾಣ್ ಜುವೆಲರ್ಸ್ ಹೊಸ ಮಳಿಗೆ ಓಪನ್ ಮಾಡಲು ತಗೊಂಡ ಸಂಭಾವನೆ ಎಷ್ಟಿರಬಹುದು…

ಭಾರತದ ನ್ಯಾಶನಲ್ ಕ್ರಶ್ ಎಂದೇ ಪರಿಗಣಿತವಾಗಿರುವ ನಟಿ ರಶ್ಮಿಕಾ (Rashmika) ಮಂದನಾ (Rashmika Mandana) ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಹೀರಾತು...

Virat Kholi Marks Card: ಸಿಕ್ಕಾಪಟ್ಟೆ ಸುದ್ದಿ ಆಯಿತು ವಿರಾಟ್ ಕೊಯ್ಲಿ 10ನೇ ತರಗತಿಯ ಮಾರ್ಕ್ಸ್ ಕಾರ್ಡ್!…

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ...

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿದು ಎಲ್ಲಾರಿಗೂ ಮುದ ನೀಡಲು ರಶ್ಮಿಕಾ ತಗೊಂಡ ಸಂಬಾವನೆ ಎಷ್ಟು…

ಬಹು ನಿರೀಕ್ಷಿತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮವಾಗಿ ವಿವಿಧ ಡೊಮೇನ್‌ಗಳ ಹಲವಾರು ಸೆಲೆಬ್ರಿಟಿಗಳ ಉಪಸ್ಥಿತಿಗೆ...

Meghana Raj: ಪ್ರತಿಯೊಬರಿಗೂ ಸಿಹಿ ಹಂಚಿ , ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ರು ನೋಡಿ ಮೇಘನಾ ರಾಜ್ .. ಸಂತಸದಲ್ಲಿ ಅಭಿಮಾನಿ ಬಳಗ …

ನಟನೆಗೆ ವಿರಾಮ ನೀಡಿ ಕುಟುಂಬದತ್ತ ಗಮನ ಹರಿಸಿದ್ದ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ (Meghna Raj)ಮತ್ತೆ ಚಿತ್ರರಂಗಕ್ಕೆ...

Niveditha Gowda: ನಿವೇದಿತಾ ಗೌಡ ಗೆ ಕೋಪದಿಂದ ಎಚ್ಚರಿಕೆ ನೀಡಿದ ಡಾಕ್ಟರ್ .. ಅಯ್ಯೋ ಅಷ್ಟಕ್ಕೂ ಏನಾಗಿದೆ ..

ನಿವೇದಿತಾ ಗೌಡ (Nivedita Gowda)ಯುವ ಮತ್ತು ಪ್ರತಿಭಾವಂತ ವ್ಯಕ್ತಿತ್ವವಾಗಿದ್ದು, ಅವರು ಮೊದಲು ಟಿಕ್‌ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಅವರು...

Rakshitha and Darshan : ದರ್ಶನ್ ಅವರು ತಮ್ಮ ಗೆಳತಿ ರಕ್ಷಿತಾ ಅವರ ಹುಟ್ಟಿದಬ್ಬಕ್ಕೆ ಕೊಟ್ಟ ಆ ದುಬಾರಿ ಗಿಫ್ಟ್ ಯಾವುದು ..

ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ (Darshan) ಅವರು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಅತಿ...

Weekend With Ramesh and Prabudeva : ಪ್ರಭುದೇವ ಜನಿಸಿದಾಗ ಅವರನ್ನ ಯಾರು ಕೂಡ ಜಾಸ್ತಿ ಇಷ್ಟಪಡುತ್ತಿರಲಿಲ್ಲವಂತೆ… ಪಾಪ ಕಣ್ಣೀರಿನ ಕಥೆ ನೋಡಿ ..

ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಕಿಂಗ್ ಎಂದೂ ಕರೆಯಲ್ಪಡುವ ಪ್ರಭುದೇವ (Prabhudeva) ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನ. ಮೈಸೂರಿನಲ್ಲಿ ಜನಿಸಿದ...

Rashmika Mandanna: ರಶ್ಮಿಕಾ ಮಂದಣ್ಣ ಒಂದು ಜಾಹೀರಾತನ್ನ ಮಾಡೋದಕ್ಕೆ ಎಷ್ಟು ಹಣ ತಗೊತ್ತಾರೆ ಗೊತ್ತ ..

ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು...

Shivarajkumar & Geetha Age : ನಮ್ಮ ಶಿವಣ್ಣ ಹಾಗು ಗೀತಕ್ಕ ಅವರ ನಡುವೆ ವಯಸ್ಸಿನ ಅಂತರ ಎಷ್ಟು ಇದೆ ಹೇಳಬಲ್ಲಿರಾ..

ಶಿವಣ್ಣ ಎಂದೂ ಕರೆಯಲ್ಪಡುವ ಶಿವರಾಜಕುಮಾರ್ (Shivarajkumar) ಅವರು ಮೂರು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜನಪ್ರಿಯ ಕನ್ನಡ ಚಲನಚಿತ್ರ ನಟ....

Ramya Kannada Actress : ಸಿನೆಮಾಗೆ ಬರಲು ಕಾತುರದಿಂದ ಎದುರು ನೋಡುತ್ತಿರೋ ರಮ್ಯಾ ತಗೊಂಡ ಹೊಸ ಕಾರಿನ ಬೆಲೆ ಎಷ್ಟು ..

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ರಾಣಿ ಎಂದೇ ಖ್ಯಾತರಾಗಿದ್ದ ರಮ್ಯಾ (Ramya) ತಮ್ಮ ಮನಮೋಹಕ ಅಭಿನಯದಿಂದ ಅಭಿಮಾನಿಗಳ ಮನ...