ಹೊಸ ವರ್ಷ ಬಂತು ಅಂತ ಬೀಗಬೇಡಿ ಕಾದಿದೆ ಗಂಡಾಂತರ , ಬಾಬಾ ವಾಂಗಾ ಅವರ 2023 ಭವಿಷ್ಯವಾಣಿ ಕೇಳಿದರೆ ಎಂತವರಿಗಾದ್ರು ಮೈ ನಡುಕ ಶುರು ಆಗುತ್ತೆ… ಅಷ್ಟಕ್ಕೂ ಅಂತದ್ದು ಏನು ಆಗುತ್ತೆ ಗೊತ್ತ ..

94
baba vanga 2023 predictions in hindi baba vanga 2023 predictions baba vanga 2023 predictions in english baba vanga 2023 predictions list in hindi baba vanga 2023 predictions in telugu baba vanga 2023 predictions list baba vanga 2023 predictions in bengali baba vanga 2023 predvidjanja baba vanga 2023 predictions in urdu baba vanga 2023 kannada baba vanga 2023 predictions in hindi baba vanga 2023 hindi baba vanga 2023 predictions baba vanga 2023 india baba vanga 2023 bhavishyavani baba vanga 2023 predictions in english baba vanga 2023 predictions list in hindi baba vanga 2023 predictions in telugu baba vanga 2023 predictions list
baba vanga 2023 predictions in hindi baba vanga 2023 predictions baba vanga 2023 predictions in english baba vanga 2023 predictions list in hindi baba vanga 2023 predictions in telugu baba vanga 2023 predictions list baba vanga 2023 predictions in bengali baba vanga 2023 predvidjanja baba vanga 2023 predictions in urdu baba vanga 2023 kannada baba vanga 2023 predictions in hindi baba vanga 2023 hindi baba vanga 2023 predictions baba vanga 2023 india baba vanga 2023 bhavishyavani baba vanga 2023 predictions in english baba vanga 2023 predictions list in hindi baba vanga 2023 predictions in telugu baba vanga 2023 predictions list

ಇದೀಗ ಕೋರೋನಾದಿಂದ ತತ್ತರಿಸಿ ಹೋಗಿದ್ದ ಜಗತ್ತು ಸುಧಾರಿಸಿಕೊಳ್ತಾ ಇದೆ ಈ ಹೊತ್ತಲ್ಲೇ ಬಾಬಾ ವಾಂಗಾ ನುಡಿದ್ದಿದ್ದ ಮತ್ತೊಂದು ಭವಿಷ್ಯ ಇದೀಗ ವೈರಲ್ ಆಗಿದೆ ಭೂಮಿಯ ಅಂತ್ಯ ಉಗ್ರರ ದಾಳಿ ಅಮೇರಿಕಾದಲ್ಲಿ ಆರ್ಥಿಕ ದುಸ್ಥಿತಿ ಭಯಾನಕ ಪ್ರವಾಹ ಭೂಮಿಯ ಮೇಲೆ ಅಲ್ಲೋಲ ಕಲ್ಲೋಲ ಆಗುವ ಬಗ್ಗೆ ಹಲವಾರು ವಿಚಾರಗಳ ಬಗ್ಗೆ ಭವಿಷ್ಯ ನುಡಿದಿರುವ ಬಾಬಾ ವಂಗಾ ಇದೀಗ ಭಾರತ ಹಾಗು ಕರ್ನಾಟಕ ಕುರಿತಂತೆಯೂ ಸ್ಪೋಟಕ ಭವಿಷ್ಯ ನುಡಿದಿದ್ದಾರೆ ಹಾಗಾದ್ರೆ ಆ ಸ್ಪೋಟಕ ಮಾಹಿತಿ ಏನು ಆ ಭಯಾನಕ ಭವಿಷ್ಯ ಏನು ಈ ಎಲ್ಲ ಸಮಗ್ರ ಮಾಹಿತಿಯನ್ನ  ನಿಮಗೆ ಕೊಡ್ತಾಯಿದ್ದೀನಿ .

ಅದಕ್ಕಿಂತ ಮೊದಲು ನೀವು ನಮ್ಮ ಚಾನೆಲಗೆ ಹೊಸಬರಾಗಿದ್ದರೆ ದಯವಿಟ್ಟು ಈಗಲೇ ಸಬ್ಸ್ಕ್ರೈಬ್ ಮಾಡಿ ಜೊತೆಗೆ bell icon ಕೂಡ press ಮಾಡಿ ನಮಸ್ಕಾರ್ ಸ್ನೇಹಿತರೆ focus YouTube ಕನ್ನಡ channelಗೆ ಸ್ವಾಗತ ಸುಸ್ವಾಗತ ಬಾಬಾ ವಾಂಗಾ ಬಾಬಾ ವಂಗಾ ನುಡಿದಿದ್ದು ಎನ್ನಲಾಗದ ಮತ್ತೊಂದು ಭವಿಷ್ಯ ಇದೀಗ ವೈರಲ್ ಆಗಿದೆ ಬಾಬಾ ವಂಗಾ ಬಲ್ಗೇರಿಯದ ಕುರುಡು ಮಹಿಳೆ ಅವರು ಹನ್ನೆರಡನೇ ವಯಸಿನಲ್ಲಿ ದೃಷ್ಟಿಯನ್ನ ಕಳೆದುಕೊಂಡರು ಇದಾದ ಬಳಿಕ ಅವರಿಗೆ ದೇವರು ಭವಿಷ್ಯ ಗ್ರಹಿಸುವ ಶಕ್ತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ ಅವರು ಪ್ರಪಂಚದ ಬಗ್ಗೆ ಅನೇಕ ಭವಿಷ್ಯ ವಾಣಿಗಳನ್ನ ಮಾಡಿದ್ದಾರೆ .

ಅವುಗಳಲ್ಲಿ ಹಲವು ನಿಜವೆಂದು ಕೂಡ ಸಾಬಿತಾಗಿದೆ ಅವರು ಹೇಳಿದಂತಹ ಭವಿಷ್ಯಗಳು ಶೇಕಡಾ ತೊಂಬತ್ತರಷ್ಟು ನಿಜವಾಗಿವೆ ಅವರು ಎರಡು ಸಾವಿರದ ಇಪ್ಪತ್ತೆರಡರ ಆರಂಭಿಕ ತಿಂಗಳುಗಳ ಬಗ್ಗೆ ಎರಡು ಭವಿಷ್ಯಗಳನ್ನು ನುಡಿದ್ದಿದ್ದರು ಅದು ನಿಜವೆಂದು ಸಾಬೀತಾಗಿದೆ ಇನ್ನು ಎರಡು ಸಾವಿರದ ಇಪ್ಪತ್ತ ಮೂರಕ್ಕೆ ಸಂಬಂಧಿಸಿದಂತೆ ಅವರು ಮಾಡಿದ ಭವಿಷ್ಯವಾಣಿಗಳಲ್ಲಿ ಭಾರತದ ಬಗ್ಗೆಯೂ ಬಂದಿದೆ ಇದು ಬಹಳ ಅಪಾಯಕಾರಿ ಭವಿಷ್ಯವಾಗಿದೆ ಹೀಗಾಗಿ ಸದ್ಯ ಈ ವಿಚಾರದಲ್ಲಿ ದೇಶಾದ್ಯಂತ ಅಭದ್ರತೆ ಮತ್ತು ಆತಂಕ ವ್ಯಕ್ತವಾಗಿದೆ ಬಲ್ಗೇರಿಯಾದ ಅತೇಂದ್ರಿಯ ಭವಿಷ್ಯಗಾರ್ತಿ ಹಾಗೂ ಗಿಡಮೂಲಿಕೆ ಗಾರ್ತಿಯಾಗಿದ್ದ ,

ಬಾಬಾ ವಂಗ ನುಡಿದಿದ್ದ ಭವಿಷ್ಯಗಳೆಲ್ಲವೂ ಈ ಹಿಂದೆ ನಿಜವಾಗಿದೆ ಎಂದು ಬಹುತೇಕರು ನಂಬುತ್ತಾರೆ ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ ಬಾಬಾ ವಂಗಾ ಮೃತ ಪಟ್ಟಿದ್ದರು ಅವರು ಐದು ಸಾವಿರದ ಎಪ್ಪತ್ತೊಂಬತ್ತರವರೆಗೆ ಭೂಮಿಯ ಮೇಲೆ ನಡೆಯುವ ಪ್ರಮುಖ ಘಟನೆಗಳ ಭವಿಷ್ಯ ಬರೆದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ ಉಗ್ರರು Americaದ ಮೇಲೆ ನಡೆಸಿದ ದಾಳಿ corona virus, princes ಡಯಾನಾ ಸಾವು ಎರಡು ಸಾವಿರದ ನಾಲ್ಕರ ಥೈಲ್ಯಾಂಡ್ ಸುನಾಮಿ ನರೇಂದ್ರ ಮೋದಿ ಪ್ರಧಾನಿಯಾಗುವುದು ನಮ್ಮ ನೆಚ್ಚಿನ ನಟ ಪುನೀತ್ ರಾಜಕುಮಾರ್ ಸಾವು ಇಂತಹ ಹತ್ತು ಹಲವು ಘಟನೆಗಳನ್ನ ಬಹಳ ಮುಂಚೆಯೇ ಬಾಬಾ ವಂಗಾ ನುಡಿದಿದ್ದರು.

ಎನ್ನಲಾಗಿದೆ ಎರಡು ಸಾವಿರದ ನಲವತ್ತಾರರಲ್ಲಿ ಮಾನವರು ನೂರು ವರ್ಷಗಳಿಂದ ಹೆಚ್ಚು ಕಾಲ ಬದುಕಲು ಸಾಧ್ಯವಾಗುತ್ತದೆ ಎಂದು ವಾಂಗಾ ಅವರ ಭವಿಷ್ಯವಾಣಿ ಸೂಚಿಸುತ್ತದೆ ಎರಡು ಸಾವಿರದ ನೂರರ ಹೊತ್ತಿಗೆ ಕತ್ತಲೆಯು ಹೋಗಲಿದೆ ಮತ್ತು ಭೂಮಿಯ ಮೇಲೆ ಇತರ ಪ್ರದೇಶಗಳು ಪ್ರಕಾಶವಾಗುತ್ತದೆ ಎಂದು ಬಾಬಾ ವಂಗ ಸೂಚಿಸಿದ್ದಾರೆ ಎನ್ನಲಾಗಿದೆ ಭಾರತದ ಬಗ್ಗೆ ಬಾಬಾ ವಂಗೆ ಆತಂಕಕಾರಿ ಭವಿಷ್ಯ ನುಡಿದಿದ್ದಾರೆ Wanga ಅವರ ಭವಿಷ್ಯವಾಣಿಯ ಪ್ರಕಾರ ಭಾರತದ ಅನೇಕ ನಗರಗಳು ನೀರಿನ ಕೊರತೆಯನ್ನ ನೋಡುತ್ತವೆ ಇದರ ಮೇಲೆ ಈ ರಾಜಕೀಯ ಪರಿಣಾಮವೂ ಕೂಡ ಆಗಲಿದೆ ಎಂದು ಬಾಬಾ ವಂಗಾ ನುಡಿದಿದ್ದಾರೆ .

ಭಾರತದಲ್ಲಿ ತಾಪಮಾನವು ಐವತ್ತು ಡಿಗ್ರಿಯನ್ನು ತಲುಪುತ್ತದೆ ಮತ್ತು ಮಿಡತೆಗಳು ಬೆಳೆಯನ್ನು ಹಾನಿಗೊಳಿಸುತ್ತದೆ ಎಂದು ಬಾಬಾ ವಂಗ ಹೇಳಿದ್ದಾರೆ ಇನ್ನು ಆಸ್ಟ್ರೇಲಿಯಾ ಮತ್ತು ಏಷ್ಯಾದಲ್ಲಿ ತೀವ್ರ ಪ್ರಮಾಣದ ಪ್ರವಾಹಗಳು ಕಾಣಿಸುತ್ತವೆ ಮತ್ತೆ ಸುನಾಮಿ ಹೇಳುವ ಬಗ್ಗೆಯೂ ಬಾಬಾವಂಗ ಭವಿಷ್ಯ ನುಡಿದಿದ್ದಾರೆ ಎರಡು ಸಾವಿರದ ಇಪ್ಪತ್ತು ಮೂರರಲ್ಲಿ ಭೂಮಿಯ ಕಕ್ಷೆಯು ಬದಲಾಗುತ್ತದೆ

ಮತ್ತು ಎರಡು ಸಾವಿರದ ಇಪ್ಪತ್ತೆಂಟರಲ್ಲಿ ಗಗನ ಯಾತ್ರಿಗಳು ಶುಕ್ರ ಗ್ರಹಕ್ಕೆ ಪ್ರಯಾಣ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ ಎರಡು ಸಾವಿರದ ನಲವತ್ತಾರರಲ್ಲಿ ಅಂಗಾಂಗ ಕಸಿ ತಂತ್ರಜ್ಞಾನದಿಂದ ಜನರು ನೂರು ವರ್ಷಗಳಿಂದ ಹೆಚ್ಚು ಕಾಲ ಬದುಕುತ್ತಾರೆ ಎಂದು ಹೇಳಿದ್ದಾರೆ ಐದು ಸಾವಿರದ ಎಪ್ಪತ್ತೊಂಬತ್ತರಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ದಕ್ಷಿಣ ಭಾರತ ಒಂದು ರಾಜ್ಯಕ್ಕೆ ಒಳ್ಳೆಯ ಭವಿಷ್ಯವಿದೆ. ಇದು ಮುಂದಿನ ದಿನಗಳಲ್ಲಿ ಅದು ಎಲ್ಲ ರಾಜ್ಯಕ್ಕಿಂತ ಮುಂಚೂಣಿಯಲ್ಲಿರುತ್ತದೆ. ಹಾಗೂ ಒಬ್ಬ ತರುಣ ಒಬ್ಬ ಧೀಮಂತ ನಾಯಕನಾಗಿ ಹಾಗೂ ರಾಷ್ಟ್ರ ಆಳುವ ಸಾಮರ್ಥ್ಯ ಹೊಂದುತ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ. ಎರಡು ಸಾವಿರದ ಮೂವತ್ತರವರೆಗೆ ಒಬ್ಬ ವ್ಯಕ್ತಿಯೇ ಇಡೀ ಭಾರತವನ್ನೇ ಆಳುತ್ತಾನೆ ಎಂದು ಕೂಡ ಭವಿಷ್ಯದಲ್ಲಿ ಅವರು ನುಡಿದಿದ್ದಾರೆ.

ಸ್ನೇಹಿತರೆ ನಮ್ಮ ರಾಜ್ಯಗಳಲ್ಲಿ, ನಮ್ಮ ದೇಶಗಳಲ್ಲಿ ಹಲವಾರು ಸ್ವಾಮಿಗಳು, ಬಾಬಾಗಳು ಭವಿಷ್ಯವನ್ನು ನುಡಿಯುತ್ತಾರೆ. ಆದರೆ ಅದರಲ್ಲಿ ಎಷ್ಟು ಸತ್ಯ, ಎಷ್ಟು ಸುಳ್ಳು ಅನ್ನುವುದು ನಿಮಗೆ ಗೊತ್ತ ಆದರೆ ಬಾಬಾ ಅವಂಗಾ ಅವರ ಭವಿಷ್ಯಗಳು ಶೇಕಡಾ ತೊಂಬತ್ತರಷ್ಟು ಸರಿಯಾಗಿದೆ ಅನ್ನೋದಕ್ಕೆ ಹಲವಾರು ಉದಾಹರಣೆಗಳಿವೆ ಒಂದು ವೇಳೆ ಅದೇ ರೀತಿ ಆದರೆ ಮುಂದಿನ ದಿನದಲ್ಲಿ ಆ ಎಲ್ಲ ಭವಿಷ್ಯಗಳು ನಿಜವಾಗುವ ಸಾಧ್ಯತೆಗಳು ಇದೆ ಎಂದು ನಂಬಲಾಗಿದೆ .

LEAVE A REPLY

Please enter your comment!
Please enter your name here