ಕನ್ನಡ ಸೀರಿಯಲ್ ನಂಬರ್ 1 ಶ್ರೀಮಂತ ನಟಿ ಯಾರು ಗೊತ್ತ… ನಿಜಕ್ಕೂ ಗೊತ್ತಾದ್ರೆ ನಿಮ್ಮ ತಲೆ ಗರ ಗರ ಅಂತ ತಿರುಗುತ್ತೆ ..

ಇತ್ತೀಚಿಗೆ ಸೀರಿಯಲ್ ನಟಿಯರು ಕೂಡ ಬಹಳಷ್ಟು ಖ್ಯಾತಿಯನ್ನ ಪಡೆಯುತ್ತಿದ್ದು ಸಿನಿಮಾ ನಟಿಯರಷ್ಟೇ ಅಭಿಮಾನಿಗಳನ್ನ ಪಡೆದುಕೊಳ್ಳುತ್ತಿದ್ದಾರೆ ಸೀರಿಯಲ್ ನಟಿಯರು ಕೂಡ ಒಳ್ಳೆಯ ಸಂಭಾವನೆಯನ್ನ ಪಡೆಯುತ್ತಿದ್ದು ಇಲ್ಲಿಯವರೆಗೂ ಎಷ್ಟು ಸಂಪಾದನೆ ಮಾಡಿದ್ದಾರೆ ಮತ್ತು ನಂಬರ್ one ಶ್ರೀಮಂತ ಸೀರಿಯಲ್ ನಟಿ ಯಾರು ಅಂತ ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ colors ಮತ್ತು Zee ವಾಹಿನಿಯ ಧಾರಾವಾಹಿಯ ಅಭಿಮಾನಿಗಳಾಗಿದ್ದರೆ .

ಈಗಲೇ ಈ ವಿಡಿಯೋವನ್ನ ಲೈಕ್ ಮಾಡಿ ಗಿಣಿರಾಮ ಸೀರಿಯಲ್ನ ನಯನಾ ಅವರು ಒಂದು ಎಪಿಸೋಡ್ ಗೆ ಹದಿನೈದು ಸಾವಿರ ಸಂಭಾವನೆ ಪಡೆಯುತ್ತಿದ್ದು ಇಲ್ಲಿಯವರೆಗೂ ಇಪ್ಪತ್ತರಿಂದ ಇಪ್ಪತೈದು ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾರೆ ನಮ್ಮ ಮನೆ ಯುವರಾಣಿ ಸೀರಿಯಲ್ ಅಂಕಿತ ಅಮ್ಮನವರು ಒಂದು ಎಪಿಸೋಡ್ ಗೆ ಹದಿನೈದು ಸಾವಿರ ಸಂಭಾವನೆ ಪಡೆಯುತ್ತಿದ್ದು ಇಲ್ಲಿಯವರೆಗೂ ಮೂವತ್ತರಿಂದ ಮೂವತ್ತೈದು ಲಕ್ಷ ಸಂಪಾದನೆ ಮಾಡಿದ್ದಾರೆ .

ಮುದ್ದುಲಕ್ಷ್ಮಿ ಸೀರಿಯಲ್ ಅಶ್ವಿನಿ ಅವರು ಒಂದು ಎಪಿಸೋಡ್ ಗೆ ಇಪ್ಪತ್ತು ಸಾವಿರ ಸಂಭಾವನೆ ಪಡೆಯ ಇಲ್ಲಿಯವರೆಗೂ ಸುಮಾರು ನಲವತ್ತು ಲಕ್ಷ ಸಂಪಾದನೆ ಮಾಡಿದ್ದಾರೆ ಕಮಲಿ ಸೀರಿಯಲ್ ಅಮೂಲ್ಯ ಗೌಡ ಅವರು ಒಂದು ಎಪಿಸೋಡ್ ಗೆ ಇಪ್ಪತ್ತೈದು ಸಾವಿರ ಸಂಭಾವನೆ ಪಡೆಯುತ್ತಿದ್ದು ಇಲ್ಲಿಯವರೆಗೂ ಸುಮಾರು ಐವತ್ತು ಲಕ್ಷ ಸಂಪಾದನೆ ಮಾಡಿದ್ದಾರೆ ನನ್ನರಸಿ ರಾಧೆ ಸೀರಿಯಲ್ ನ ಕೌಸ್ತುಬಾ ಮಣಿ ಅವರು ಒಂದು ಎಪಿಸೋಡ್ ಗೆ ಹದಿನೈದು ಸಾವಿರ ಸಂಭಾವನೆ ಪಡೆಯುತ್ತಿದ್ದು ಇಲ್ಲಿಯವರೆಗೂ ಮೂವತ್ತು ಲಕ್ಷ ಸಂಪಾದನೆ ಮಾಡಿದ್ದಾರೆ.

ಬಾರಮ್ಮ ಸೀರಿಯಲ್ ಅಲ್ಲಿ ನಟಿಸುತ್ತಿದ್ದ ಕವಿತಾ ಗೌಡ ಅವರು ಸುಮಾರು ಎರಡು ಕೋಟಿ ಸಂಪಾದನೆ ಮಾಡಿದ್ದಾರೆ ಮಂಗಳ ಗೌರಿ ಮದುವೆ ಕಾವ್ಯಶ್ರೀ ಗೌಡ ಅವರು ಒಂದು ಎಪಿಸೋಡ್ ಗೆ ಇಪ್ಪತೈದು ಸಾವಿರ ಸಂಭಾವನೆ ಪಡೆಯುತ್ತಿದ್ದು ಇಲ್ಲಿಯವರೆಗೂ ಐವತ್ತರಿಂದ ಅರವತ್ತು ಲಕ್ಷ ಸಂಪಾದನೆ ಮಾಡಿದ್ದಾರೆ ನಾಗಿಣಿಟ್ಟು ನಮ್ರತಾ ಗೌಡ ಅವರು ಒಂದು ಎಪಿಸೋಡ್ ಗೆ ಇಪ್ಪತ್ತೈದು ಸಾವಿರ ಸಂಭಾವನೆ ಪಡೆಯುತ್ತಿದ್ದು ಇಲ್ಲಿಯವರೆಗೂ ಎಂಬತ್ತು ಲಕ್ಷ ಸಂಪಾದನೆ ಮಾಡಿ ಗೀತಾ ಸೀರಿಯಲ್ ಭವ್ಯ ಗೌಡ ಅವರು ಒಂದು ಎಪಿಸೋಡ್ ಗೆ ಹದಿನೈದು ಸಾವಿರ ಸಂಭಾವನೆ ಪಡೆಯುತ್ತಿದ್ದು ಇಲ್ಲಿಯವರೆಗೂ ಸುಮಾರು ಮೂವತ್ತು ಲಕ್ಷ ಸಂಪಾದನೆ ಮಾಡಿದ್ದಾರೆ.

ರಾಧಾ ರಮಣ ಸೀರಿಯಲ್ ಅಲ್ಲಿ ನಟಿಸುತ್ತಿದ್ದ ಶ್ವೇತ ಪ್ರಸಾದ ಅವರು ಸುಮಾರು ಎರಡು ಕೋಟಿ ಸಂಪಾದನೆ ಮಾಡಿದ್ದಾರೆ ಪಾರು ಸೀರಿಯಲ್ ಮೋಕ್ಷಿತಾ ಪೈ ಅವರು ಒಂದು ಎಪಿಸೋಡ್ ಗೆ ಇಪ್ಪತ್ತು ಸಾವಿರ ಸಂಭಾವನೆ ಪಡೆಯುತ್ತಿದ್ದು ಇಲ್ಲಿಯವರೆಗೂ ಎಪ್ಪತ್ತರಿಂದ ಎಂಬತ್ತು ಲಕ್ಷ ಸಂಪಾದನೆ ಮಾಡಿದ್ದ ಗಟ್ಟಿಮೇಳ ಸೀರಿಯಲ್ ನಿಶಾ ಮಿಲದವರು ಒಂದು ಎಪಿಸೋಡ್ ಗೆ ಮೂವತೈದು ಸಾವಿರ ಸಂಭಾವನೆ ಪಡೆಯುತ್ತಿದ್ದು ಇಲ್ಲಿಯವರೆಗೂ ಸುಮಾರು ಒಂದು ಕೋಟಿ ಸಂಪಾದನೆ ಮಾಡಿದ್ದಾರೆ.

ಜೊತೆ ಜೊತೆಯಲ್ಲಿ ಸೀರಿಯಲ್ ಮೇಘ ಶೆಟ್ಟಿ ಅವರು ಒಂದು ಎಪಿಸೋಡ್ ಗೆ ನಲವತ್ತು ಸಾವಿರ ಸಂಭಾವನೆ ಪಡೆಯುತ್ತಿದ್ದು ಇಲ್ಲಿಯವರೆಗೂ ಸುಮಾರು ಎರಡು ಕೋಟಿ ಸಂಪಾದನೆ ಮಾಡಿದ್ದಾರೆ ನಾಗಿಣಿ ಸೀರಿಯಲ್ ಅಲ್ಲಿ ನಟಿಸುತ್ತಿದ್ದ ದೀಪಿಕಾ ದಾಸ್ ಅವರು ಸುಮಾರು ಎರಡು ಕೋಟಿ ಸಂಪಾದನೆ ಮಾಡಿದ್ದಾರೆ ಕನ್ನಡತಿ ಸೀರಿಯಲ್ ರಂಜಿನಿ ರಾಘವನ್ ಅವರು ಒಂದು ಎಪಿಸೋಡ್ ಗೆ ಮೂವತ್ತು ಸಾವಿರ ಸಂಭಾವನೆ ಪಡೆಯುತ್ತಿದ್ದು ಇಲ್ಲಿಯವರೆಗೂ ಸುಮಾರು ನಾಲ್ಕು ಕೋಟಿ ಸಂಪಾದನೆ ಮಾಡಿದ್ದಾರೆ .

ಅಗ್ನಿಸಾಕ್ಷಿ ಸೀರಿಯಲ್ ಅಲ್ಲಿ ನಟಿಸುತ್ತಿದ್ದ ವೈಷ್ಣವಿ ಗೌಡ ಅವರು ಸುಮಾರು ಆರು ಕೋಟಿ ಸಂಪಾದನೆ ಮಾಡಿದ್ದಾರೆ ಸತ್ಯ ಸೀರಿಯಲ್ ಗೌತಮಿ ಜಾದವ್ ಅವರು ಒಂದು ಎಪಿಸೋಡ್ ಗೆ ಮೂವತೈದು ಸಾವಿರ ಸಂಭಾವನೆ ಪಡೆಯುತ್ತಿದ್ದು ಇಲ್ಲಿಯವರೆಗೂ ಇಪ್ಪತ್ತೈದು ಲಕ್ಷ ಸಂಪಾದನೆ ಮಾಡಿದ್ದಾರೆ ಎಲ್ಲಾ ನಟಿಯರಲ್ಲಿ ನಿಮ್ಮ ನೆಚ್ಚಿನ ನಟಿ ಯಾರು ಅಂತ ತಪ್ಪದೆ comment ಮಾಡಿ thank you

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.