ಇದುವರೆಗೂ ಅನುಶ್ರೀ ಸಂಪಾದನೆ ಮಾಡಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ ..! 1 ಎಪಿಸೋಡ್ ಗೆ ಎಷ್ಟು ಸಂಭಾವನೆ! ಗೊತ್ತಾದ್ರೆ ಶಾಕ್ ಆಗ್ತೀರಾ ..

2284
Do you know how much Anushree has earned so far? How much for an episode! You will be shocked if you know ,anushree kannada anchor,anushree kannada anchor wikipedia,kannada anushree biodata,
Do you know how much Anushree has earned so far? How much for an episode! You will be shocked if you know ,anushree kannada anchor,anushree kannada anchor wikipedia,kannada anushree biodata,

ಡ್ರಗ್ ವಿವಾದ ಯಾರನ್ನು ಬಿಡುತ್ತಿಲ್ಲ ಹೌದು ಒಬ್ಬರಲ್ಲ ಒಬ್ಬರಿಗೆ ಅಂಟಿಕೊಳ್ಳುತ್ತಿರುವ ವಿವಾದ ಈಗ ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಅವರ ಬೆನ್ನಿಗೂ ಕೂಡ ಅಂಟಿದೆ ಅನುಶ್ರೀ ಅವರ ಒಂದು ರೌಂಡಿನ ವಿಚಾರಣೆ ಕೂಡ ನಡೆದಿದ್ದು ಮುಂದೆ ಯಾವಾಗ ಕರೆಯುತ್ತಾರೋ ಅಲ್ಲದೆ ಒಂದು ವೇಳೆ ಪೊಲೀಸರಿಗೆ ಸಾಕ್ಷಿ ಸಿಕ್ಕರೆ ಅರೆಸ್ಟ್ ಮಾಡುತ್ತಾರೆ ಎಂಬ ಭಯ ಅನುಶ್ರೀ ಅವರಿಗೆ ಕಾಡುತ್ತಿದೆ ಈ ವಿವಾದಗಳು ಏನೇ ಇದ್ದರು ಕೂಡ ಕನ್ನಡ ಕಿರುತೆರೆಯಲ್ಲಿ ಅನುಶ್ರೀ ಎಂಬ ಹೆಸರು ಜನಜನಿತ ನಾಡಿನುದ್ದಕ್ಕೂ ಅನುಶ್ರೀ ಅವರ ನಿಲು ಮನೆ ಮಾತಾಗಿದೆ ಸೌಂದರ್ಯ ಸಮಯೋಚಿತ ಮಾತುಗಾರಿಕೆ ಸಂದರ್ಭಕ್ಕೆ ಅನುಗುಣವಾಗಿ ತೊಡುವ ವಸ್ತ್ರ

ವಿನ್ಯಾಸ ಡ್ರೆಸ್ ಗಳು ಎಲ್ಲವೂ ವಿಶೇಷವೇ ಅನುಶ್ರೀ ಅವರು ಒಂದು ಎಪಿಸೋಡ್ ನ ನಿರೂಪಣೆ ಮಾಡಲು ಪಡೆಯುವ ಸಂಭಾವನೆ ಎಷ್ಟು ಗೊತ್ತಾ ಇನ್ನು ಇದೀಗ ಕಿರುತೆರೆಯಲ್ಲೇ ದುಡಿದು ಇವರು ಸಂಪಾದನೆ ಮಾಡಿರುವ ಆಸ್ತಿ ಎಷ್ಟು ಕೋಟಿ ಗೊತ್ತಾ ನೋಡೋಣ ಬನ್ನಿ ನೋಡುವ ಮುನ್ನ ವಿವಾದಗಳು ಏನೇ ಇದ್ದರು ಕೂಡ ಅನುಶ್ರೀ ಕನ್ನಡದ ನಂಬರ್ one ನಿರೂಪಕಿ ಅಂತ ನೀವು ಕೂಡ ಅನ್ನುವುದಾದರೆ ಈ ವಿಡಿಯೋಗೆ ಲೈಕ್ ಮಾಡಿ ಅನುಶ್ರೀ ಅವರ TV ನಿರೂಪಣೆ ಆರಂಭವಾಗಿದ್ದು ಮಂಗಳೂರಿನ ನಮ್ಮ TV ಎಂಬ ಚಾನೆಲನಲ್ಲಿ ಅಂತ್ಯಾಕ್ಷರಿ ಕಾರ್ಯಕ್ರಮ ನಡೆಸಿಕೊಡುವ ಮೂಲಕ ತಮ್ಮ ನಿರೂಪಣೆಯನ್ನು ಆರಂಭಿಸಿದರು ಮುಂದೆ ಈ TV ಕನ್ನಡದಲ್ಲಿ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್ ಅನುಶ್ರೀ ಅವರಿಗೆ ಬಹಳಷ್ಟು ಒಳ್ಳೆಯ ಹೆಸರನ್ನು ತಂದು ಕೊಟ್ಟಿದ್ದಲ್ಲದೆ,

ನಿರೂಪಕಿಯಾಗಿ ಅನುಶ್ರೀ ಅವರಿಗೆ ಡಿಮ್ಯಾಂಡ್ ಹೆಚ್ಚು ಮಾಡಿತ್ತು ಅವರು ನಿರೂಪಣೆ ಮಾಡುವ ಶೋಗಳು ಕೂಡ ಜನಪ್ರಿಯವಾದವು ಸರಿಗಮಪ ಡಾನ್ಸ್ ಕರ್ನಾಟಕ ಡಾನ್ಸ್ ಕುಣಿಯೋಣ ಬಾರ ನಾಡಿನೆಲ್ಲೆಡೆ ಜನಮನ್ನಣೆ ಕಂಡ ಕಾರ್ಯಕ್ರಮಗಳ ನಿರೂಪಕಿ ಎಂದರೆ ಅದು ಅನುಶ್ರೀ ಮಾತ್ರ ಇಷ್ಟೊಂದು ಡಿಮ್ಯಾಂಡ್ ಇರುವ ನಿರೂಪಕಿ ಸಂಭಾವನೆ ಎಷ್ಟಿರಬಹುದು ಎಂಬ ಪ್ರಶ್ನೆ ನಿಮ್ಮಲ್ಲೂ ಕೂಡ ಇರುತ್ತದೆ ನಿಜಕ್ಕೂ ನಿರೂಪಕಿಯಾಗಿ ಅನುಶ್ರೀ ಅವರು ಪಡೆಯುವ ಸಂಭಾವನೆ ಆಶ್ಚರ್ಯ ಮೂಡಿಸುತ್ತದೆ ಹೌದು.

ಏಕೆಂದರೆ ಅನುಶ್ರೀ ಅವರು ಒಂದು ಎಪಿಸೋಡ್ ಗೆ ಒಂದು ಲಕ್ಷದಿಂದ ಒಂದುವರೆ ಲಕ್ಷದಷ್ಟು ಸಂಭಾವನೆ ಪಡೆಯುತ್ತಾರಂತೆ ಇನ್ನು ಅನುಶ್ರೀ ಅವರು ಕಿರುತೆರೆ ಮಾತ್ರವಲ್ಲದೆ ಬೆಂಕಿ ಪಟ್ಟಣ ಸಿನಿಮಾ ಮೂಲಕ sandalwoodಗು ಕೂಡ entry ಕೊಟ್ಟಿದ್ದು ಅಲ್ಲೂ ಕೂಡ ಅವಾಗ ಅವಾಗ ನಟಿಸುತ್ತಿರುತ್ತಾರೆ ಇನ್ನು ಅನುಶ್ರೀ ಅವರ YouTube ಚಾನೆಲ್ ಕೂಡ ಇದ್ದು ಅಲ್ಲೂ ಕೂಡ ಅನುಶ್ರೀ ಅವರು ಚೆನ್ನಾಗಿ ಸಂಪಾದನೆ ಮಾಡುತಿದ್ದಾರೆ ಒಟ್ಟಿಗೆ ಇವರು sandalwood ನಿರೂಪಣೆ ಮತ್ತು YouTube ಚಾನೆಲನಿಂದ ಇವರು ಸುಮಾರು ಬೆಂಗಳೂರಿನಲ್ಲಿ ಸ್ವಂತ ಫ್ಲಾಟ್ ಸೇರಿದಂತೆ ಎರಡರಿಂದ ಮೂರು ಕೋಟಿ ಆಸ್ತಿ ಸಂಪಾದನೆ ಮಾಡಿದ್ದಾರೆ .

ಎಂದು ಸುದ್ದಿ ಇದೆ ಯಾವುದೇ ಗೂಡ್ಸ್ father ಬೆಂಬಲವಿಲ್ಲದೆ ಕೇವಲ ತನ್ನ ಪ್ರತಿಭೆಯಿಂದಲೇ ಇನ್ನು ಈ ಹಂತಕ್ಕೆ ತಲುಪಿದ್ದಾರೆ ಅನುಶ್ರೀ ಅವರು ಆದಷ್ಟು ಬೇಗ ಇದರಿಂದ ಆಚೆ ಬರಲಿ ತಮ್ಮ number one ನಿರೂಪಣೆಯ ಮೂಲಕ ನಮ್ಮನ್ನೆಲ್ಲ ರಂಜಿಸಲಿ ಎಂದು ಕೇಳಿಕೊಳ್ಳೋಣ ಈ ಬಗ್ಗೆ ನೀವೇನಂತೀರಾ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ

LEAVE A REPLY

Please enter your comment!
Please enter your name here