ನಟಿ ಮೇಘನಾ ರಾಜ್ ಅವರು ಹೊಸ YouTube ಚಾನೆಲ್ ಶುರು ಮಾಡಿದ್ದಾರೆ ಅಭಿಮಾನಿಗಳಿಗೆ ಒಂದು surprise ನೀಡುವುದಕ್ಕೆ ಅವರು ಡಿಸೆಂಬರ್ ಇಪ್ಪತ್ತನಾಲ್ಕರಂದು ಕೇಳಿದ್ದರು ಅದೇನು ಎಂದು ಕಾದಿತಾ ಅಭಿಮಾನಿಗಳಿಗೆಲ್ಲ ಇಂದು ಉತ್ತರ ಸಿಕ್ಕಿದೆ ಇದೇ ಮೊದಲ ಬಾರಿಗೆ ಮೇಘನಾ ರಾಜ್ ಅವರು ತಮ್ಮ YouTube ಚಾನೆಲ ಆರಂಭಿಸಿದ್ದಾರೆ.
ಆ ಮೂಲಕ ಅವರು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರ ಆಗಿದ್ದಾರೆ ಮೊದಲ ವಿಡಿಯೋದಲ್ಲಿ ಅವರು ಈ ಬಗ್ಗೆ announce ಮಾಡಿದ್ದೆ ಹೊಸ ಕಾರ್ಯಕ್ಕೆ ಕೈ ಹಾಕಿರುವವರಿಗೆ ಫ್ಯಾನ್ಸ್ ಅಭಿನಂದನೆ ತಿಳಿಸುತ್ತಿದ್ದಾರೆ ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭ ಇದ್ದಾರೆ ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಮೇಘನಾರಾಜ್ ಸಕ್ರಿಯರಾಗಿದ್ದಾರೆ ನೀವು ಯಾವಾಗ ನಿಮ್ಮ YouTube ಚಾನೆಲ ಆರಂಭಿಸುತ್ತೀರಿ .
ಎಂದು ಅಭಿಮಾನಿಗಳು ಆಗಾಗ ಪ್ರಶ್ನೆ ಕೇಳುತ್ತಿದ್ದರು ಹಾಗಾಗಿ ಕ್ರಿಸ್ಮಸ್ ಹಬ್ಬದ ಶುಭಸಂದರ್ಭದಲ್ಲಿ ಮೇಘನಾ ರಚಕರು YouTube ಲೋಕಕ್ಕೆ entry ನೀಡಿದ್ದಾರೆ ಪುತ್ರ ರಾಯನ್ದ್ರ ಸಜ್ಜನ್ ತಂದೆ ತಾಯಿಗಳಾದ ಪ್ರಮೀಳಾ ಜೋಷಾಯಿ ಹಾಗೂ ಸುಂದರ ಜೊತೆ ಇರುವ ವೀಡಿಯೋ ತುಣುಕನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ ಈ ಡಿಜಿಟಲ್ ಯುಗದಲ್ಲಿ ಬಹುತೇಕ ಸೆಲೆಬ್ರಿಟಿಗಳು ತಮ್ಮ YouTube ಚಾನೆಲ್ ಹೊಂದಿದ್ದಾರೆ.
ತಮ್ಮ ಸಿನಿಮಾಗಳ ಬಗ್ಗೆ ಪ್ರಚಾರ ಮಾಡಲು ಹೊಸ ವಿಚಾರಗಳನ್ನು ತಿಳಿಸಲು ದಿನಚರಿ ಬಗ್ಗೆ ಅಪ್ಡೇಟ್ ನೀಡಲು ಈ ಚಾನೆಲ್ ಬಳಕೆ ಆಗುತ್ತದೆ ಮೇಘನಾ ರಾಜ್ ಕೂಡ ತಮ್ಮ YouTube ಚಾನೆಲ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರ ಆಗುವುದಾಗಿ ಭರವಸೆ ನೀಡಿದೆ ಮೇಘನಾ ರಾಜ್ ಅವರಿಗೆ ನೀವು ಸಹ comment ಮಾಡಿ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸಿ
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.