ಬಹುಭಾಷ ನಟಿಗೆ ಇದೆಂತಾ ಪಾಡು ಬಂತು ನೋಡಿ|ರಶ್ಮಿಕಾ ಈಗ ಐಟಂಸಾಂಗ್ ಡ್ಯಾನ್ಸರ್|ತಟ್ಟಿತಾ ಆ ಶಾಪ

125
Rashmika after ban from kannada cinema she is doing item song
Rashmika after ban from kannada cinema she is doing item song

ನಮಸ್ಕಾರ ಪ್ರೀತಿಯ ಸ್ನೇಹಿತರೆ ರಶ್ಮಿಕಾ ಮಂದಣ್ಣ ಸದ್ಯ ವೃತ್ತಿಜೀವನದ ಅತಿ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ ಅಂದ್ರೆ ತಪ್ಪಾಗೊದಿಲ್ಲ ಯಾಕಂದ್ರೆ ರಶ್ಮಿಕಾ ಮಂದಣ್ಣ ಪರಿಸ್ಥಿತಿ ಏನಾಗಿದೆ ಅಂದ್ರೆ ಮಾಡಿದ್ದು ಉಂಟೋ ಮಾರಾಯ ಅನ್ನುವ ರೀತಿಯಾಗಿದೆ ಈಗಾಗಲೇ ಸಾಲು ಸಾಲು ಸಂಕಷ್ಟವನ್ನ ಎದುರಿಸುತ್ತಿರುವಂತಹ ರಶ್ಮಿಕಾ ಮಂದಣ್ಣ ಹಲವಾರು ಸೋಲುಗಳನ್ನ ಮೇಲಿಂದ ಮೇಲೆ ಎದುರು ನೋಡ್ತಿದ್ದಾರೆ ಇತ್ತೀಚಿನ ಯಾವ ಸಿನಿಮಾವು ಕೂಡ success ಕಾಣದೆ ಇರೋದ್ರಿಂದ ಸಹಜವಾಗಿ ಸಿಕ್ಕಿದ ಪಕ್ಕದ ಆಫರ್ ಗಳನ್ನ ಕೂಡ ಒಪ್ಪಿಕೊಳ್ಳುವಂತಹ ಸ್ಥಿತಿಗೆ ಬಂದಿದೆ ತಾನು ಮಾಡಿದ ತಪ್ಪಿನಿಂದಾಗಿನೇ ತಾನು ತೋರಿದ ಅಹಂನಿಂದಾಗಿ success ನೋಡಿದ ತಕ್ಷಣ ಮದುವೆ ಏರಿದ ಆನೆಯ ರೀತಿ ವರ್ತನೆ ಮಾಡಿರುವುದರಿಂದ ಈ ರೀತಿಯ ಸ್ಥಿತಿ ನಿರ್ಮಾಣ ಆಗಿದೆ ಸದ್ಯ ಅವರ ಪರಿಸ್ಥಿತಿ ಯಾವ ರೀತಿ ಆಗಿದೆ ಅಂತ ಹೇಳಿದರೆ ಯಾವುದಾದರು ಒಂದು ಆಫರ್ ಬಂದರೆ ಸಾಕಪ್ಪ ಅದರಲ್ಲಿ ನಾನು ಆಕ್ಟ್ ಮಾಡ್ತೀನಿ ಅನ್ನುವ ಸ್ಥಿತಿಗೆ ಬಂದು ನಿಂತಿದೆ ,

ಸದ್ಯ ಈಗ ಪುಷ್ಪ two ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ ಆದರೆ ಈ ಒಂದು ಚಿತ್ರದ agreement ಮುಂಚಿತವಾಗಿಯೇ ಆಗಿದ್ದ ಕಾರಣದಿಂದಾಗಿ ಅನಿವಾರ್ಯವಾಗಿ ಪುಷ್ಪ two ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮುಂದುವರೆದಿದ್ದಾರೆ ಆದರೆ ಇದಾದ ಬಳಿಕ ರಶ್ಮಿಕಾ ಕಥೆ ಏನಪ್ಪಾ ಅನ್ನುವ ಪ್ರಶ್ನೆ ಉದ್ಭವವಾಗಿದೆ ಅದಕ್ಕೋಸ್ಕರ item song ಆದರೂ okay ಒಂದು ಚಿಕ್ಕ roll ಆದರೂ okay ಅನ್ನುವ ರೀತಿಗೆ ಬಂದಿದ್ದಾರೆ ಇನ್ನು ಒಂದು ವಿಚಾರ ಅಂದರೆ ಈ ಹಿಂದೆ ತಾನು heroine ಆಗಿ ನಟಿಸಿದಂತಹ ನಾಯಕರ ಜೊತೆಗೇನೆ ಅದೇ ನಾಯಕನ ಮತ್ತೊಂದು ಸಿನಿಮಾದಲ್ಲಿ ಈಗ ರಶ್ಮಿಕಾ ಮಂದಣ್ಣ item dancer ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಇನ್ನೊಬ್ಬರು ಸಿನಿಮಾಗೆ ಹೋಗಿ ಸೊಂಟ ಬೆಳಕಿಸಿ ಬರುವಂತಹ ಅನಿವಾರ್ಯತೆ ನಿರ್ಮಾಣ ಆಗಿದೆ ಅಂದರೆ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅನ್ನುವುದನ್ನು ಸ್ವಲ್ಪ ಯೋಚನೆ ಮಾಡಿ,

item dancer ಆಗಿ ಕಾಣಿಸಿಕೊಂಡಿರುವ ಆ ಸಿನಿಮಾ ಯಾವುದು ಜೊತೆಗೆ ಆ ಸಿನಿಮಾದ ನಟ ಯಾರು ಪ್ರಮುಖವಾಗಿ ಆ ಸಿನಿಮಾದ heroine ಯಾರು ಆಗಿರಬಹುದು ಆ ಒಂದು ವಿಚಾರವನ್ನು ಕೇಳಿದರೆ ನಿಮಗೂ ಕೂಡ ಅಚ್ಚರಿ ಅನಿಸಬಹುದು ಅದೆಲ್ಲದರ ಸಂಪೂರ್ಣ ಮಾಹಿತಿಯನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಅದಕ್ಕಿಂತ ಮುಂಚೆ ನೀವಿನ್ನು ನಮ್ಮ ಚಾನೆಲಗೆ subscribe ಮಾಡಿಲ್ಲ ಅಂದರೆ ತಪ್ಪದೆ ಚಾನೆಲಗೆ subscribe ಮಾಡಿ ಜೊತೆಗೆ ಕೊನೆವರೆಗೂ ಈ storyಯನ್ನ ನೋಡಿ ನಿಮ್ಮ ಅಭಿಪ್ರಾಯವನ್ನ ತಿಳಿಸಿ ಹೌದು ಕಿರಿಕ party ಮೂಲಕ ಪರಿಚಯ ಆದ ಮಂದಣ್ಣ ನ್ಯಾಷನಲ್ ಕ್ರಶ್ ಅಂತಲೂ ಕೂಡ ಕರೆಯಲ್ಪಟ್ಟರು ಈಗಾಗಲೇ ಕನ್ನಡಕ್ಕೆ good bye ಹೇಳಿದ ಬಳಿಕ ದಕ್ಷಿಣ ಭಾರತದ ಇನ್ನಿತರ ಭಾಷೆಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬ್ಯುಸಿಯಾದ ಆಕೆಗೆ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳು ಸಿಗುವಂತಾಯಿತು,

ಹಾಗೆ ಬಾಲಿವುಡ್ನಲ್ಲೂ ಕೂಡ ಆಕೆಯನ್ನು ಕರೆದು ಅವಕಾಶವನ್ನು ಕೊಡುವಂತಹ ಸ್ಥಿತಿ ನಿರ್ಮಾಣವಾಯಿತು ಅದರಲ್ಲೂ ಕೂಡ ಅಮಿತ್ ಬಚನ್ ಅಂತ ಅವರೇ ಕರೆದು ಅವಕಾಶವನ್ನು ಕೊಡುತ್ತಾರೆ ಅಂತ ಹೇಳಿದರೆ ನೀವೇ ಊಹೆ ಮಾಡಬಹುದು ಯಾವ ಮಟ್ಟಿಗೆ ರಶ್ಮಿಕಾ ತಲುಪಿದ್ರು ಅಂತ ಹೇಳಿ ಆದ್ರೆ ಇದನ್ನ ಉಳಿಸಿಕೊಳ್ಳೋದಕ್ಕೆ ಆ ಹುಡುಗಿಗೆ ಬರಲಿಲ್ಲ ಯಾವಾಗ ಹತ್ತಿದ ಏಣಿಯನ್ನ ಓದಿಯುವಂತ ಕೆಲಸವನ್ನ ಮಾಡಿದ್ರೋ ಅವತ್ತೇ ಶಾಪಗಳು ತಟ್ಟೋಕೆ ಶುರುವಾಯಿತು ಅದರಲ್ಲೂ ಯಾವಾಗ ಮಾತೃಭಾಷೆ ಕನ್ನಡವನ್ನ ಮೊದಲಿಸುವಂತ ಕೆಲಸವನ್ನ ಮಾಡಿದರು ಆಕೆ ಕಥೆ ಮುಗಿತು ಅಂತ ಸಾಕಷ್ಟು ಜನ ಭವಿಷ್ಯವನ್ನ ನುಡಿದಿದ್ದರು ಹಲವಾರು ಬಾರಿ ಇದರ ಬಗ್ಗೆ ರಶ್ಮಿಕಾ ಮಂದಣ್ಣಗೆ ಎಚ್ಚರಿಕೆಯನ್ನ ಕೊಟ್ಟಿದ್ದರು ಆದರೆ ಅದು ಯಾವುದನ್ನು ಕೂಡ ಆಕೆ ತಲೆಗೆ ಹಾಕಿಕೊಳ್ಳಲಿಲ್ಲ ಕನ್ನಡಿಗರು ಸರಿ ಹೇಳಿದ್ರು ,

ಕೂಡ ಅದು ಯಾವುದನ್ನೂ ಆಕೆ ಕೇಳ ಲೇ ಇಲ್ಲ don’t care ಅಂತಾನೆ ಮುಂದೆ ಬಂದ್ರು ಇನ್ನು ಕಳೆದ ಒಂದು ವಾರದ ಹಿಂದಷ್ಟೇ ಬೇರೆಯವರದ್ದೇ ತಪ್ಪು ಅನ್ನುವ ರೀತಿನಲ್ಲಿ ಒಂದು ಪೋಸ್ಟನ್ನು ಹಾಕಿದ್ದರು ಎಷ್ಟು ಟ್ರೋಲ್ ಮಾಡ್ತಿರೋ ಮಾಡಿ ಎಷ್ಟು ನನ್ನ ಕಾಲನ್ನು ಎಳೆಯುತ್ತಿರೋ ಎಳೆಯಿರಿ ಈ ರೀತಿಯಾಗಿ ಹೇಳಿ ಟ್ರೋಲ್ ಮಾಡಿದವರದ್ದೆ ತಪ್ಪು ಅನ್ನುವ ರೀತಿಯಲ್ಲಿ ಹೇಳುತ್ತಾ ಬಂದರು ಆದರೆ ಎಲ್ಲೂ ಕೂಡ ಆಯ್ಕೆ ಮಾಡಿದ್ದು ತಪ್ಪು ಅನ್ನುವ ಅರಿವು ಆಕೆಗೆ ಆಗಲೇ ಇಲ್ಲ ಅನ್ನುವುದು ನಿಜಕ್ಕೂ ದುರದೃಷ್ಟಕರ ಸಂಗತಿ ಈ ನಡುವೆ ದಕ್ಷಿಣ ಭಾರತ ಅದರಲ್ಲೂ ತಮಿಳು ತೆಲುಗು ಹಾಗೆ ಬಾಲಿವುಡ್ ಈ ರೀತಿಯಾಗಿ ಹಲವಾರು ಸಿನಿಮಾಗಳಲ್ಲಿ ಅವಕಾಶಗಳು ಸಿಗುತ್ತಾ ಹೋಗುತ್ತೋ ಈಕೆ ತಲೆಗೆ ಅಹಂಕಾರ ಕೂಡ ತುಂಬುತ್ತ ಹೋಯಿತು ಈ ಅಹಂಕಾರ ತುಂಬಿದಂತಹ ಪರಿಣಾಮ ಒಂದು ಸಲ ಈ ಅಹಂಕಾರದ ಪಾಪದ ಕೊಡ ತುಂಬಿದ ಮೇಲೆ ಅದು ಹೊಡಿಲೇ ಬೇಕಲ್ವಾ ಇದೆ ರೀತಿಯಾದಂತಹ ಸ್ಥಿತಿಗೆ ಇದೀಗ ರಶ್ಮಿಕಾ ಮಂದಣ್ಣ ಕೂಡ ತಲುಪಿದ್ದಾರೆ ಈಗಾಗಲೇ ರಶ್ಮಿಕಾ ಮಂದಣ್ಣ ಗ್ರಾಫ್ ಇಳಿಯೋದಕ್ಕೆ ಶುರುವಾಗಿದೆ ಈಗಾಗಲೇ ಪ್ರತಿಷ್ಠಿತ jewelry ಕಂಪನಿ ಆದಂತಹ ಖಜಾನ jewelry companyಯ brand amassider ಆಗಿದ್ದಂತಹ ರಶ್ಮಿಕಾ ಮಂದಣ್ಣ ಅವರನ್ನ ಕಿತ್ತೊಗೆದಿದ್ದಾರೆ.

ಇದಾದ ಮೇಲೆ ಆಕೆಗೆ ಕನ್ನಡದಲ್ಲಿ ಈಗಾಗಲೇ ಬ್ಯಾನ್ ಮಾಡಬೇಕು. ಬೈಕಟ್ ಮಾಡಬೇಕು ಅನ್ನುವ ಅಭಿಯಾನ ಕೂಡ ನಡಿತಾ ಇದೆ. ಇನ್ನೊಂದು ಕಡೆ ಯಾವುದೇ ಸಿನೆಮಾಗಳಲ್ಲಿ ಅವಕಾಶಗಳು ಸಿಗುತ್ತಾ ಇಲ್ಲ. ಜೊತೆಗೆ ಯಾವ ನಿರ್ದೇಶಕರು ಕೂಡ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಟಿಯಾಗಿ ಇರಲಿ ಅಂತ ಹೇಳುವುದಕ್ಕೆ ಬಯಸುತ್ತಿಲ್ಲ. ಈ ಕಾರಣದಿಂದ ರಶ್ಮಿಕಾ ಮಂದಣ್ಣ ಹೊಟ್ಟೆಪಾಡಿಗೋಸ್ಕರನೋ, ಅಥವಾ ಅನಿವಾರ್ಯವಾಗಿನೋ, ಸ್ಕ್ರೀನ್ ಮೇಲೆ ಅನ್ನೋ ಕಾರಣಕ್ಕೋಸ್ಕರನೋ ಚಿಕ್ಕಪುಟ್ಟ ಪಾತ್ರ ಯಾವುದಾದರೂ ಇರಲಿ ಯಾವುದಾದರೂ ಒಂದು ಪಾತ್ರ ಮಾಡಿದರೆ ಸಾಕಪ್ಪ ಅನ್ನೋ ಸ್ಥಿತಿಗೆ ಬಂದು ತಲುಪಿದ್ದಾರಾ ಅಂತ ಅನುಮಾನ ಕಾಡುವುದಕ್ಕೆ ಶುರುವಾಗಿದೆ ಸದ್ಯ ರಶ್ಮಿಕಾ ಮಂದಣ್ಣ ಒಂದು item song ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಸೊಂಟ ಬೆಳಗಿಸೋಕೆ ready ಆಗಿದ್ದಾರೆ ಅನ್ನುವ ಮಾಹಿತಿ ಬಹಿರಂಗ ಆಗಿದೆ ಅಸಲಿಗೆ ರಶ್ಮಿಕಾ ಮಂದಣ್ಣ item songಗೆ green signal ನೀಡಿತ್ತು ಯಾಕೆ ಅಂತ ಕೇಳಿದರೆ ಜೊತೆಗೆ ಯಾರ ಜೊತೆ ಅನ್ನೋದನ್ನ ಕೇಳಿದರೆ ಬಹುಶಃ ,

ನಿಮಗೂ ಕೂಡ ಅಚ್ಚರಿ ಅನಿಸುತ್ತೆ ಇದಕ್ಕೆ ಕಾರಣ ಅಂತಹೇಳುದ್ರೆ ಈ ಮೊದಲು ಇದೆ ನಟನ ಜೊತೆಗೆ heroine ಆಗಿ screen share ಮಾಡಿದ ರಶ್ಮಿಕಾ ಇವತ್ತು ಅದೇ ನಟನ ಸಿನೆಮಾಗೆ item songಗೆ ಹೋಗಿ dance ಮಾಡಿ ಮನೆಗೆ ಬರಬೇಕು ಅಂತ ಹೇಳಿದ್ರೆ ಯಾವ ಸ್ಥಿತಿ ಅಲ್ವಾ ಸ್ವಾಮಿ ಸದ್ಯ ಇದೆ ಸ್ಥಿತಿಯಲ್ಲಿ ರಶ್ಮಿಕಾ ಇದ್ದಾರೆ ಮಹೇಶ್ ಬಾಬು ನಟನೆಯ ಮುಂದಿನ ಸಿನಿಮಾ ಈ ಸಿನಿಮಾಗೋಸ್ಕರ item song ಮಾಡಬೇಕಾದಂತಹ ಸ್ಥಿತಿ ರಶ್ಮಿಕಾ ಅವರಿಗೆ ಬಂದಿದೆ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಜೊತೆಗೆ ಸ್ಟಾರ್ ನಿರ್ದೇಶಕರಾಗಿ ಪ್ರಖ್ಯಾತಿ ಪಡೆದಿರುವಂತಹ ವಿಕ್ರಂ ಶ್ರೀನಿವಾ ಅವರು ನಿರ್ದೇಶನ ಮಾಡುತ್ತಿರುವಂತಹ SSLB twenty-eight ಅಂದರೆ ಈ ಸಿನಿಮಾಗೆ ಇನ್ನು ಕೂಡ ಹೆಸರು ಇಟ್ಟಿಲ್ಲ ಆದರೆ ಸಿನಿಮಾ ಈಗಾಗಲೇ ತಯಾರಿ ಹಂತದಲ್ಲಿದೆ ಇನ್ನು ಈ ಒಂದು ಚಿತ್ರಕ್ಕೆ ನಟಿಯರಾಗಿ ಪೂಜಾ ಹೆಗಡೆ ಹಾಗೆ ಕನ್ನಡದ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ,

ನಿಮಗೆ ಈಗ shock ಆಗಿರಬೇಕು ಅಲ್ವಾ ಹೌದು ನಮ್ಮ ಕನ್ನಡದ ನಟಿ ಶ್ರೀಲೀಲಾನೆ ಈ ಸಿನಿಮಾದ ನಾಯಕಿ once again Mahesh Babu ಅವರ ಜೊತೆಗೆ act ಮಾಡುತ್ತಾ ಇರೋದು ಕೂಡಾ ಕನ್ನಡದವರೇ ಒಂದು ಪೂಜಾ ಹೆಗಡೆ ಮತ್ತೊಂದು ಶ್ರೀ ಲೀಲಾ ಪೂಜಾ ಕರಾವಳಿಯ ಬೆಡಗೆ ಶ್ರೀ ಲೀಲಾ ಬೆಂಗಳೂರಿನ ಬೆಡಗಿ ಇವರಿಬ್ಬರು ನಾಯಕಿಯಾಗಿ ನಟಿಸುತ್ತಿರುವಂತಹ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಈಗ item dance ಒಂದನ್ನು ಮಾಡುತಿದ್ದಾರೆ ಈಕೆಯು ಕೂಡ ಕನ್ನಡದ ನಟಿ ಅನಿವಾರ್ಯವಾಗಿ ಕನ್ನಡದ ಹುಡುಗಿ ಅಂತಾನೆ ಹೇಳಬೇಕು ಈ ಮೂವರು ಕೂಡ ಕನ್ನಡದ ಹುಡುಗಿಯರು ಅನ್ನೋದು ಒಂದು ಕಡೆ ಹೆಮ್ಮೆಯಾದರೆ ಇದೆ ಕನ್ನಡದ ಹುಡುಗಿ ಈಗ item songಗೆ dance ಮಾಡಬೇಕಾದಂತಹ ಸ್ಥಿತಿ ಬಂದಿದೆ ಅದು ಮಹೇಶ್ ಬಾಬು ಸಿನಿಮಾದಲ್ಲಿ ಇನ್ನು ವೀಕ್ಷಕರೇ ನಿಮಗೆ ನೆನಪಿರಬಹುದು ಸರಿಲಿ ಇರು ಅನ್ನುವ ಸಿನಿಮಾದಲ್ಲಿ ಮಹೇಶ್ ಬಾಬುಗೆ, ಅನಿಲ್ ರವಿ ಪೋಡಿ ಅವರು ನಿರ್ದೇಶನವನ್ನ ಮಾಡಿದ್ದರು.

ಈ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದರು. ಆ ಒಂದು ಹಂತದಲ್ಲಿ ರಶ್ಮಿಕಾ ನಟಿಸಿದ ಸಿನಿಮಾ ಎಲ್ಲವೂ ಕೂಡ hit ಆಗುತಿತ್ತು. ಆಕೆ ನಟಿಸಿದ ಸಿನಿಮಾ ಎಲ್ಲವೂ ಕೂಡ hit ಆಗುತ್ತೆ ಅಂತಲೇ ಎಲ್ಲರೂ ಅಂದುಕೊಳ್ಳುತ್ತಾ ಇದ್ದರು.ಸಹಜವಾಗೀನೇ, ಮಹೇಶ್ ಬಾಬು ಅವರ ಜೊತೆಗೆ ನಟಿಸಿದ ಸಿನಿಮಾ ಕೂಡ hit ಆಗಿದೆ. ಅದು ರಶ್ಮಿಕಾನಿಂದ ಅನ್ನುವ ಭಾವನೆ ಹಲವರಲ್ಲಿ ಇತ್ತು. ಅಂತಹ ತಪ್ಪು ಭಾವನೆಯನ್ನು ಇಟ್ಟುಕೊಳ್ಳುವುದು ಬೇಡ. ಅದು hit ಆಗಿದ್ದು ಮಹ ಬಾಬು ಅವರಿಂದ ಅನ್ನೋದನ್ನ ಬಾಯಿ ಬಿಟ್ಟು ಹೇಳಬೇಕಾಗಿಲ್ಲ ಅಲ್ವಾ ಹಾಗಾದರೆ ಈ item dance ಅನ್ನ ರಶ್ಮಿಕಾ ಒಪ್ಪಿಕೊಳ್ಳುವುದಕ್ಕೆ ಕಾರಣ ಏನು ಈ ರೀತಿಯಾದಂತಹ ಸ್ಥಿತಿಗೆ ರಶ್ಮಿಕಾ ಮಂದಣ್ಣ ತಲುಪಿದ್ದು ಯಾಕೆ ಇವೆಲ್ಲವನ್ನ ನೋಡುವುದಾದರೆ ಬಹುಶಃ ನಿಮಗೆ ನೆನಪಿರಬಹುದು .

ಈಗ ಸದ್ಯಕ್ಕೆ ಪುಷ್ಪ two ಸಿನಿಮಾ ಬಿಟ್ಟರೆ ರಶ್ಮಿಕಾ ಕೈಯಲ್ಲಿ ಬೇರೆ ಯಾವುದೇ ಸಿನಿಮಾ ಇಲ್ಲ ಪುಷ್ಪ two ಗಾಗಿ ಈಗಾಗಲೇ ರಷ್ಯಾಗೆ ಹೋಗಿರುವಂತಹ ರಶ್ಮಿಕಾ ಹಾಗೆ ಅಲ್ಲೂ ಅರ್ಜುನ್ ಈಗಾಗಲೇ ಸಿನಿಮಾ ತಂಡ shooting ಮುಗಿಸುವ ಹಂತಕ್ಕೆ ತಲುಪಿದ್ದಾರೆ ಈ ಶೂಟಿಂಗ್ ಮುಗಿದ ಮೇಲೆ ರಶ್ಮಿ ಬಳಿ ಬೇರೆ ಯಾವುದೇ ಕನ್ನಡ ಆಗಲಿ ತೆಲುಗು ಸಿನಿಮಾ ಆಗಲಿ ಅಥವಾ ತಮಿಳು ಸಿನಿಮಾ ಆಗಲಿ ಬಾಲಿವುಡ್ ಸಿನಿಮಾ ಆಗಲಿ ಯಾವುದು ಕೂಡ ಇಲ್ಲ ಒಂದೊಂದು ಕಡೆ ನಟಿಸಿದಂತಹ ಎಲ್ಲ ಸಿನಿಮಾಗಳು ಕೂಡ ತೋಪಾಗಿವೆ ಒಂದಾದ ಮೇಲೆ ಒಂದರಂತೆ ಸೋಲು ಕಂಡಿವೆ ಇಂತಹ ಸಂದರ್ಭದಲ್ಲಿ ಯಾವುದಾದರೂ ಒಂದು ಅವಕಾಶಗಳು ಇರಲೇಬೇಕು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲೇಬೇಕು ಯಾಕೆಂದರೆ ಬಣ್ಣದ ಬದುಕು ಅಷ್ಟು update ಆಗಿದೆ ನಟಿಯರ ಬದುಕು ಅಥವಾ ನಟರ ಬದುಕು ಹೇಗಿರುತ್ತೆ ಅಂತ ಹೇಳಿದರೆ ಒಂದೆರಡು ವರ್ಷ ಸೈಲೆಂಟ್ ಆದರೂ ಒಂದೆರಡು ವರ್ಷ ಯಾಕೆ ಅದರಲ್ಲೂ ಕೂಡ ಮುಖ್ಯವಾಗಿ ನಟಿಯರು ಒಂದೆರಡು ವರ್ಷನು ಬೇಡ ಒಂದೆರಡು ತಿಂಗಳು ಸೈಲೆಂಟ್ ಆದರು ಸ್ಕ್ರೀನ್ ಮೇಲೆ ಕಾಣಿಸಿಕೊಂಡಿಲ್ಲ ಅಂತ ಹೇಳಿದ್ರೆ ಅವರನ್ನ ಜನ ಮರೆತು ಬಿಡ್ತಾರೆ ಹೀಗಾಗಿ ಅನಿವಾರ್ಯವಾಗಿ ಸ್ಕ್ರೀನನಲ್ಲಿ ಕಾಣಿಸಿಕೊಳ್ಳಲೇ ಬೇಕಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ಐಟಂ ಸಾಂಗ್ ಅಥವಾ ಇನ್ನೊಂದು ಮತ್ತೊಂದು ಯಾವುದೇ ಒಂದು ಸಿಕ್ಕಿದರೆ ಸಾಕು ತಾನು ಯಾವುದಕ್ಕಾದರೂ ರೆಡಿ ಅನ್ನುವ ಸ್ಥಿತಿಗೆ ತಲುಪಿರುವುದು ಸತ್ಯ ಇನ್ನು ಒಂದಷ್ಟು ದಿನಗಳಿಂದಲೂ ಕೂಡ ಜನ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು ಇನ್ನಾದರೂ ರಶ್ಮಿಕಾ ಬದಲಾಗಬೇಕು ರಶ್ಮಿಕಾ ತನನ್ನ ತಾನು ಅರಿತುಕೊಳ್ಳಬೇಕು ಅನ್ನುವ ಸಲಹೆಯನ್ನ ಬಹಳಷ್ಟು ಮಂದಿ ನೀಡಿದರು ಈ ರೀತಿಯಾಗಿ ಆಕೆಗೆ ಸಾಕಷ್ಟು ಅವಕಾಶಗಳನ್ನ ಕೊಟ್ಟರು ಆದರೂ ಕೂಡ ಈ ಹಿಂದೆ ಎರಡು ಮೂರೂ ಸಿನಿಮಾಗಳು ಸೋತಾಗಲೂ ಕೂಡ ಆಕೆ ಬದಲಾಗಬೇಕಿತ್ತು ಆದರೆ ಬದಲಾಗಲಿಲ್ಲ ಇನ್ನು ಬರುಬರುತ್ತಾ ಆಕೆ ಯಾವ ರೀತಿ ಆದರೂ ಅಂತ ಹೇಳಿದರೆ ಅಹಂಕಾರದ ಪರಮಾವಧಿಯನ್ನ ತಲುಪುತ್ತಾರೆ ಎಷ್ಟರ ಮಟ್ಟಿಗೆ ಅಂತ ಹೇಳಿದರೆ ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಒಂದು interview ನಲ್ಲಿ ಕಿರಿಕ್ ಪಾರ್ಟಿಯ ವಿಚಾರವಾಗಿ ಪ್ರಶ್ನೆಯನ್ನು ಕೇಳಿದಾಗ ಆಕೆ ತೋರಿಸಿ,

ಕೈ ಸೊನ್ನೆ ನಿಜಕ್ಕೂ ಅದೊಂದು ಅಹಂಕಾರದ ಪರಮಾವಧಿ ಅನ್ನಬಹುದು ಕಳೆದ ಒಂದು ತಿಂಗಳಿನಿಂದಲೂ ಆ ಒಂದು ವಿಚಾರ ಸಾಕಷ್ಟು ಚರ್ಚೆಯಲ್ಲಿದೆ ಎಲ್ಲರೂ ರಶ್ಮಿಕಾ ಮಂದಣ್ಣ ವಿರುದ್ಧವಾಗಿ ತಿರುಗಿ ಬಿದ್ದಿದ್ದಾರೆ ಇನ್ನು ಸ್ವತಃ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಕೂಡ ಇದಕ್ಕೆ ತೀವ್ರ ವಿರೋಧವನ್ನ ವ್ಯಕ್ತಪಡಿಸಿದ್ದಾರೆ ಇನ್ನು ಇಷ್ಟೆಲ್ಲಾ ಆದ ಮೇಲೂ ಕೂಡ ಬದಲಾಗದ ಹುಡುಗಿ ಇನ್ನ ಮೇಲೆ ಬದಲಾಗಬಹುದಾ ಮತ್ತೊಂದು ಕಡೆ ಆಕೆಯ ಗ್ರಾಫ್ ಇಳಿತಾಯಿದ್ರೆ ಆಕೆ ಯಾರನ್ನ ಹೀಯಾಳಿಸ್ತಾರೋ ಅವರ graph ಮೇಲಕ್ಕೆ ಹೋಗ್ತಾಯಿದೆ ರಶ್ಮಿ ಸಾಲು ಸಾಲು ಸೋಲುಗಳನ್ನ ಕಾಣುತ್ತಿದ್ದಾರೆ ಒಂದಲ್ಲ ಎರಡಲ್ಲ ಸಾಲು ಸಾಲು ಸೋಲುಗಳು ಅವರನ್ನ ಆವರಿಸುತ್ತಿದೆ ಈ ರೀತಿಯಾಗಿ ಹತ್ತಿದ ಏಣಿಯನ್ನೇ ಒಲಿಯುವಂತಹ ಕೆಲಸಗಳನ್ನ ಮಾಡುವುದು ಅಹಂಕಾರದಿಂದ ತನ್ನ ಎಲ್ಲಾ ಸಿನಿಮಾಗಳು ಹಿಟ್ ಆಗುತ್ತಿದೆ .

ನಾನು ದೊಡ್ಡ ದೊಡ್ಡ ಆಕ್ಟರ್ ಗಳ ಜೊತೆಗೆ ಆಕ್ಟ್ ಮಾಡ್ತಿದ್ದೀನಿ ನಾನು ಯಾರ ಜೊತೆ ನಟಿಸಿದರು ನನ್ನ ಸಿನಿಮಾ ಹಿಟ್ ಆಗುತ್ತೆ ಈ ರೀತಿಯಾಗಿ ಹೇಳಿಕೊಂಡು ಕೊಚ್ಚಿಕೊಂಡು ಬಂದಂತಹ ನಟಿಗೆ ಈಗ ಐಟಂ ಸಾಂಗ್ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಇನ್ನು ಮುಂದಿನ ದಿನಗಳು ಯಾವ ರೀತಿ ಇರಬಹುದು ಅನ್ನೋದನ್ನ ನೀವೇ ಊಹೆ ಮಾಡಿಕೊಳ್ಳಿ ಆದರೂ ಕೂಡ ಕನ್ನಡದ ಹುಡುಗಿ ಅನ್ನೋ ಕಾರಣಕ್ಕೋಸ್ಕರ ಆಕೆ ಆ ರೀತಿ ಮಾಡಿದಳು ಅಂತ ನಾವು ಕೂಡ ಆಕೆಯ ರೀತಿನಲ್ಲೇ ಮಾಡಿದರೆ ತಪ್ಪಾಗುತ್ತೆ ಏನೇ ಇದ್ದರು ಕೂಡ ಅವರವರು ಮಾಡಿದ್ದನ್ನ ಅವರವರು ಅನುಭವಿಸಲೇಬೇಕು ತಪ್ಪು ಮಾಡಿದರೆ ಆಕೆ ಅದನ್ನ ಅನುಭವಿಸಲೇಬೇಕು ಅದಕ್ಕೆ ರಶ್ಮಿಕಾ ಮಂದಣ್ಣ ಕೂಡ ಹೊರತಲ್ಲ ಹಾಗಾದರೆ ವೀಕ್ಷಕರೇ ಈ ಒಂದು ಇಡಿಯ ಸನ್ನಿವೇಶದ ಬಗ್ಗೆ ನೀವೇನಂತೀರಾ ಅನ್ನೋದನ್ನ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ