ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಸ್ಯಾಂಡಲ್ ವುಡ್ ಸ್ಟಾರ್ ನಟಿಯರು.. ಗೊತ್ತಾದ್ರೆ ನಿಜಕ್ಕೂ ಬೇಜಾರಾಗುತ್ತೆ ಕಂಡ್ರಿ..

ಸ್ಯಾಂಡಲವುಡನಲ್ಲಿ ಸ್ಟಾರ್ ನಟಿಯರಾಗಿ ಮಿಂಚಿದ್ದ ಕೆಲ ನಟಿಯರು ಮದುವೆಯಾದ ಕೆಲವೇ ವರ್ಷಗಳಲ್ಲಿ ತಮ್ಮ ಗಂಡಂದಿರನ್ನ ಕಳೆದುಕೊಂಡಿದ್ದು ಅತಿ ಚಿಕ್ಕ ವಯಸ್ಸಿನಲ್ಲೇ ಪತಿಯರನ್ನು ಕಳೆದುಕೊಂಡ ನಟಿಯರು ಯಾರೆಂದು ಈ ವಿಡಿಯೋದಲ್ಲಿ ತಿಳಿಯೋಣ ಇದಕ್ಕೂ ಮುನ್ನ ನೀವಿನ್ನು ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಚಾನೆಲನ notificationಗಾಗಿ ಪಕ್ಕದಲ್ಲೇ ಇರುವಂತಹ bell icon ಅನ್ನು press ಮಾಡಿ ವಿನಯ್ ಪ್ರಸಾದ್ ವಿನಯ್ ಪ್ರಸಾದ್ ಅವರು ಡೈರೆಕ್ಟರ್ ಆಗಿದ್ದಂತ VRK ಪ್ರಸಾದ್ ಅವರನ್ನು ಸಾವಿರದ ಒಂಬೈನೂರ ಎಂಬತ್ತೆಂಟರಲ್ಲಿ ಮದುವೆಯಾದರು ಆದರೆ VRK ಪ್ರಸಾದ್ ಅವರು ಸಾವಿರದ ಒಂಬೈನೂರ ತೊಂಬತ್ತೈದರಲ್ಲಿ ಮರಣ ಹೊಂದಿದ್ದು ಮದುವೆಯಾಗಿ ಕೇವಲ ಏಳೇ ವರ್ಷಕ್ಕೆ ವಿನಯ್ ಪ್ರಸಾದ್ ಅವರು ಅವರ ಗಂಡನನ್ನು ಕಳೆದುಕೊಂಡಿದ್ದು ತದನಂತರ ,

ಎರಡು ಸಾವಿರದ ಎರಡರಲ್ಲಿ ವಿನಯ್ ಅವರು ಜ್ಯೋತಿ ಪ್ರಕಾಶ್ ಎನ್ನುವವರನ್ನು ಎರಡನೇ ಮದುವೆ ಆದರು ರಾಧಿಕಾ ಕುಮಾರಸ್ವಾಮಿ, ರಾಧಿಕಾ ಕುಮಾರಸ್ವಾಮಿಯವರು ಎರಡು ಸಾವಿರದರಲ್ಲಿ ರತನ್ ಕುಮಾರ್ ಎನ್ನುವವರೊಂದಿಗೆ ಆದರೂ ಮದುವೆಯಾಗಿ ಕೇವಲ ಎರಡೇ ವರ್ಷಕ್ಕೆ ರತನ್ ಕುಮಾರ್ ಅವರು ಹಾರ್ಟ್ ಅಟ್ಯಾಕ್ ನಿಂದಾಗಿ ಮೃತಪಟ್ಟರು ನಂತರ ರಾಧಿಕಾ ಅವರು ಮಾಜಿ ಮುಖ್ಯಮಂತ್ರಿ HD ಕುಮಾರಸ್ವಾಮಿ ಅವರನ್ನು ಎರಡು ಸಾವಿರದ ಆರರಲ್ಲಿ ಮದುವೆಯಾದರು ಈ ದಂಪತಿಗೆ ಶಮಿಕ ಎನ್ನುವ ಮಗಳಿದ್ದಾಳೆ ಮಾಲಾಶ್ರೀ ಕನಸಿನ ರಾಣಿ ಮಾಲಾಶ್ರೀ ಅವರು ನಿರ್ಮಾಪಕ ಕೋಟಿ ರಾಮು ಅವರೊಂದಿಗೆ ಸಾವಿರದ ಒಂಬೈನೂರ ತೊಂಬತ್ತೇಳರಲ್ಲಿ ಮದುವೆಯಾಗಿದ್ದು ಕೋಟಿರಾಮು ಅವರು covid-nineteen ನಿಂದಾಗಿ ಎರಡು ಸಾವಿರದ ಇಪ್ಪತ್ತೊಂದರಲ್ಲಿ ಮರಣ ಈ ದಂಪತಿಗೆ ಅನನ್ಯ ಆರ್ಯನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ ಮೇಘನಾ ರಾಜ್ ಮೇಘನಾರಾಜ್ ಅವರು ಎರಡು ಸಾವಿರದ ಹದಿನೆಂಟರಲ್ಲಿ ಯುವ ಸಾಮ್ರಾಟ ಚಿರಂಜೀವಿ ಸರ್ಜಾ ಅವರೊಂದಿಗೆ ಮದುವೆಯಾದರು ,

ಆದರೆ ಮದುವೆಯಾಗಿ ಕೇವಲ ಎರಡೇ ವರ್ಷಕ್ಕೆ ಚಿರಂಜೀವಿ ಸರ್ಜಾ ಅವರು cardiac arrest ನಿಂದಾಗಿ ಮೃತರಾದರು ಈ ದಂಪತಿಗೆ ರಾಯನ್ ರಾಜ್ ಸರ್ಜಾ ಎನ್ನುವ ಮಗನಿದ್ದಾನೆ ಮೀನಾ south actress ಮೀನಾ ಅವರು ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಆದ ವಿದ್ಯಾಸಾಗರ್ ಅವರು ಎರಡು ಸಾವಿರದ ಒಂಬತ್ತರಲ್ಲಿ ಮದುವೆ ಆದರು ವಿದ್ಯಾಸಾಗರ್ ಅವರು ಎರಡು ಸಾವಿರದ ಇಪ್ಪತ್ತೆರಡರಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಮೃತಪಟ್ಟರು ಈ ದಂಪತಿಗೆ ನೈನಿಕ ಎನ್ನುವ ಮಗಳಿದ್ದಾಳೆ ಅರುಂಧತಿ ನಾಗ್ ಅರುಂಧತಿ ನಾಗ್ ಅವರು ಸಾವಿರದ ಒಂಬೈನೂರ ಎಂಬತ್ತರಲ್ಲಿ ಕರಾಟೆ ಕಿಂಗ್ ಶಂಕರನಾಗ್ ಅವರನ್ನ ಪ್ರೀತಿಸಿ ಮದುವೆ ಆಗುತ್ತಾರೆ ಆದರೆ ಮದುವೆಯಾಗಿ ಕೇವಲ ಹತ್ತೇ ವರ್ಷಕ್ಕೆ ಅರುಂಧತಿ ನಾಗ್ ಅವರು ಶಂಕರನಾಗ್ ಅವರನ್ನು ಕಳೆದುಕೊಂಡಿದ್ದು ಶಂಕರನಾಗ್ ಅವರು ಸಾವಿರದ ಒಂಬೈನೂರ ತೊಂಬತ್ತರಲ್ಲಿ ಕಾರ್ ಆಕ್ಸಿಡೆಂಟ್ ನಲ್ಲಿ ಮೃತರಾದರು ,

ಈ ದಂಪತಿಗೆ ಕಾವ್ಯ ನಾಗ್ ಎನ್ನುವ ಮಗಳಿದ್ದಾರೆ ಡಿಸ್ಕುಶಾಂತಿ ಡಿಸ್ಕುಶಾಂತಿಯವರು ಆಕ್ಟರ್ ಶ್ರೀಹರಿ ಅವರನ್ನು ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ ಮದುವೆಯಾಗಿದ್ದು ಶ್ರೀಹರಿ ಅವರು ಎರಡು ಸಾವಿರದ ಹದಿಮೂರರಲ್ಲಿ ಲಿವರ್ ಖಾಯಿಲೆಯಿಂದ ಮೃತರಾಗಿದ್ದು ಮದುವೆಯಾಗಿ ಹದಿನೇಳು ವರ್ಷಕ್ಕೆ disco ಶಾಂತಿಯವರು ಗಂಡನನ್ನು ಕಳೆದುಕೊಂಡಿದ್ದು ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದು ಒಬ್ಬ ಮಗಳು ಕೇವಲ ನಾಲ್ಕು ತಿಂಗಳ ಮಗುವಾಗಿದ್ದಾಗ ಮೃತರಾಗಿದ್ದು ಮಗಳ ಪಕ್ಕದಲ್ಲಿಯೇ ಶ್ರೀಹರಿ ಅವರನ್ನ ಸಮಾಧಿ ಮಾಡಲಾಗಿದೆ,

B ಸರೋಜಾ ದೇವಿ ಅಭಿನಯ ಸರಸ್ವತಿ B ಸರೋಜಾ ದೇವಿ ಅವರು ಸಾವಿರದ ಒಂಬೈನೂರ ಅರವತ್ತೇಳರಲ್ಲಿ ಭಾರತ ಎಲೆಕ್ಟ್ರಾನಿಕ್ಸ್ ನಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶ್ರೀಹರ್ಷ ಅವರನ್ನು ಮದುವೆಯಾಗಿದ್ದು ಶ್ರೀಹರ್ಷ ಅವರು ಸಾವಿರದ ಒಂಬೈನೂರ ಎಂಬತ್ತಾರರಲ್ಲಿ ಆರೋಗ್ಯ ಸಮಸ್ಯೆಯಿಂದಾಗಿ ಮೃತರಾಗಿದ್ದು ಮದುವೆಯಾಗಿ ಹತ್ತೊಂಬತ್ತು ವರ್ಷಕ್ಕೆ ಸರೋಜಾ ದೇವಿ ಅವರು ಅವರ ಗಂಡನನ್ನು ಕಳೆದುಕೊಂಡರು ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಇದಿಷ್ಟು ಚಿಕ್ಕ ವಯಸ್ಸಿನಲ್ಲೇ ಪತಿಯರನ್ನು ಕಳೆದುಕೊಂಡ ನಟಿಯರ ಬಗ್ಗೆ ವೀಡಿಯೋ ಈ ವೀಡಿಯೋ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.