ವಿಚ್ಛೇದನ ಪಡೆದ ಕನ್ನಡದ ಸ್ಟಾರ್ ನಟಿಯರು ಯಾರು ನಿಮಗೆ ಗೊತ್ತ .. ಇಲ್ಲಿದೆ ಎಲ್ಲ ಡೀಟೇಲ್ಸ್

1428
Do you know who are the divorced Kannada star actresses.. Here are all the details
Do you know who are the divorced Kannada star actresses.. Here are all the details

ಪಡೆದ ಸ್ಟಾರ್ ನಟ ನಟಿಯರು ಯಾರು ಎಂದು ಈ ವಿಡಿಯೋದಲ್ಲಿ ನೋಡೋಣ ಬನ್ನಿ ನಟಿ ಅನು ಪ್ರಭಾಕರ್ ಇವರು ಜಯಂತಿ ಅವರ ಮಗ ಕೃಷ್ಣಕುಮಾರ್ ಅವರನ್ನು ಎರಡು ಸಾವಿರದ ಎರಡರಲ್ಲಿ ಮದುವೆಯಾದರು ನಂತರ ಕೆಲವು ಕಾರಣಾಂತರಗಳಿಂದ ಎರಡು ಸಾವಿರದ ಹದಿನಾಲ್ಕರಲ್ಲಿ ವಿಚ್ಛೇದನ ಪಡೆದರು ನಂತರ ಎರಡು ಸಾವಿರದ ಹದಿನಾರರಲ್ಲಿ ನಟ ರಘು ಮುಖರ್ಜಿ ಅವರನ್ನು ಮದುವೆಯಾದರು ನಟಿ ಶ್ರುತಿ ಇವರು ಸಾವಿರದ ಒಂಬೈನೂರ ತೊಂಬತ್ತೆಂಟರಲ್ಲಿ yes ಮಹೇಂದ್ರ ಅವರನ್ನ ಮದುವೆಯಾದರು. ನಂತರ ಎರಡು ಸಾವಿರದ ಒಂಬತ್ತರಲ್ಲಿ ಕೆಲವು ಕಾರಣಾಂತರಗಳಿಂದ ವಿಚ್ಛೇದನವನ್ನ ಪಡೆದರು. ನಂತರ ಎರಡು ಸಾವಿರದ ಹದಿಮೂರರಲ್ಲಿ ಚಕ್ರವರ್ತಿ ಚಂದ್ರ ಚೂಡ ಅವರನ್ನ ಎರಡನೇ ಮದುವೆಯಾಗಿ ಎರಡು ಸಾವಿರದ ಹದಿನಾಲ್ಕರಲ್ಲಿ ಇವರಿಂದ ಕೂಡ ವಿಚ್ಛೇದನವನ್ನ ಪಡೆದರು.

ನಟಿ ಪ್ರೇಮ. ಇವರು ಎರಡು ಸಾವಿರದ ಆರರಲ್ಲಿ ಜೀವನ್ ಅಪ್ಪಚ್ಚು ಎಂಬುವವರನ್ನು ಮದುವೆಯಾಗಿ ಎರಡು ಸಾವಿರದ ಹದಿನಾರರಲ್ಲಿ ಇವರಿಂದ ವಿಚ್ಛೇದನ ಪಡೆದರು ನಟಿ ಮಾನ್ಯ ಇವರು ಎರಡು ಸಾವಿರದ ಎಂಟರಲ್ಲಿ ಸತ್ಯ ಪಾಟೀಲ್ ಎಂಬುವವರನ್ನು ಮದುವೆಯಾಗಿ ನಂತರ ಕೆಲವು ಕಾರಣಾಂತರಗಳಿಂದ ವಿಚ್ಛೇದನ ಪಡೆದರು ನಂತರ ಎರಡು ಸಾವಿರದ ಹದಿಮೂರರಲ್ಲಿ ವಿಕಾಸ್ ವಾಜಪೇಯಿ ಎಂಬುವವರನ್ನು ಮದುವೆಯಾದರು ನಟಿ ಮೀರಾ ಜಾಸ್ಮಿನ್ ಇವರು ಎರಡು ಸಾವಿರದ ಹದಿನಾಲ್ಕರಲ್ಲಿ ಅನಿಲ್ ಎಂಬುವವರನ್ನು ಮದುವೆಯಾಗಿ ನಂತರ ಇವರಿಂದ ವಿಚ್ಛೇದನ ಪಡೆದರು ಖ್ಯಾತ ನಟಿ ಅಮಲಾ ಪಾಲ್ ಖ್ಯಾತ ನಿರ್ದೇಶಕ ವಿಜಯ್ ಅವರನ್ನ ಎರಡು ಸಾವಿರದ ಹದಿನಾಲ್ಕರಲ್ಲಿ ಪ್ರೀತಿಸಿ ಮದುವೆಯಾದರು ನಂತರ ಕೆಲವು ಕಾರಣಾಂತರಗಳಿಂದ ಎರಡು ಸಾವಿರದ ಹದಿನಾರರಲ್ಲಿ ವಿಚ್ಛೇದನವನ್ನ ಪಡೆದು ಇವರಿಬ್ಬರು ದೂರವಾದರು ನಟಿ ಜಯಮಾಲಾ ಇವರು ಸಾವಿರದ ಒಂಬೈನೂರ ಎಂಬತ್ತೈದರಲ್ಲಿ ಖ್ಯಾತ ನಟ ಟೈಗರ್ ಪ್ರಭಾಕರ್ ಅವರನ್ನು ಮದುವೆಯಾಗಿ ಸಾವಿರದ ಒಂಬೈನೂರ ಎಂಬತ್ತೆಂಟರಲ್ಲಿ ವಿಚ್ಛೇದನ,

ಪಡೆದರು ನಂತರ ಹೂಂ ರಾಮಚಂದ್ರ ಅವರನ್ನ ಸಾವಿರದ ಒಂಬ ತೊಂಬತ್ತರಲ್ಲಿ ಮದುವೆ ಆದರೂ ನಟಿ ಸುಧಾರಾಣಿ ಇವರು ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ ಡಾಕ್ಟರ್ ಸಂಜಯ್ ಎಂಬುವವರನ್ನು ಮದುವೆಯಾಗಿ ಸಾವಿರದ ಒಂಬೈನೂರ ತೊಂಬತ್ತೆಂಟರಲ್ಲಿ ವಿಚ್ಛೇದನ ಪಡೆದರು ನಂತರ ಎರಡು ಸಾವಿರದ ಇಸವಿಯಲ್ಲಿ ಗೋವರ್ಧನ್ ಎಂಬುವವರನ್ನು ಮದುವೆಯಾದರು ನಟಿ ಅಂಬಿಕಾ ಇವರು ಸಾವಿರದ ಒಂಬೈನೂರ ಎಂಬತ್ತೆಂಟರಲ್ಲಿ ಪ್ರೇಮ್ ಕುಮಾರ್ ಮೆನನಿ ಎಂಬುವವರನ್ನು ಮದುವೆಯಾಗಿ ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ ಇವರಿಂದ ವಿಚ್ಛೇದನವನ್ನು ಪಡೆದರು ನಂತರ ಎರಡು ಸಾವಿರದ ಇಸವಿಯಲ್ಲಿ ರವಿಕಾಂತ್ ಎಂಬುವವರನ್ನು ಮದುವೆಯಾಗಿ ಎರಡು ಸಾವಿರದ ಎರಡರಲ್ಲಿ ಇವರಿಂದ ಕೂಡ ವಿಚ್ಛೇದನವನ್ನು ಪಡೆದರು ನಟಿ ಊರ್ವಶಿ ಇವರು ಎರಡು ಸಾವಿರದ ಇಸವಿಯಲ್ಲಿ ಮನೋಜ್ ಗೆ ಜಯಂತ್ ಎಂಬುವವರನ್ನು ಮದುವೆಯಾಗಿ ಎರಡು ಸಾವಿರದ ಎಂಟರಲ್ಲಿ ಇವರಿಂದ ವಿಚ್ಛೇದನವನ್ನು ಪಡೆದರು ,

ನಂತರ ಎರಡು ಸಾವಿರದ ಹದಿಮೂರರಲ್ಲಿ ಶಿವಪ್ರಸಾದ್ ಎಂಬುವವರನ್ನು ಮದುವೆಯಾದರು ನಟಿ ಸರಿತಾ ಇವರು ಸಾವಿರದ ಒಂಬೈನೂರ ಎಪ್ಪತ್ತೈದರಲ್ಲಿ ವೆಂಕಟ ಸುಬ್ಬಯ್ಯ ಎಂಬುವವರನ್ನು ಮದುವೆಯಾಗಿ ಸಾವಿರದ ಒಂಬೈನೂರ ಎಪ್ಪತ್ತಾರರಲ್ಲಿ ವಿಚ್ಛೇದನವನ್ನು ಪಡೆದರು ನಂತರ ಸಾವಿರದ ಒಂಬೈನೂರ ಎಂಬತ್ತೆಂಟರಲ್ಲಿ ನಟ ಮುಕೇಶ್ ಅವರನ್ನು ಮದುವೆಯಾಗಿ ನಂತರ ಇವರಿಂದ ಎರಡು ಸಾವಿರದ ಹನ್ನೊಂದರಲ್ಲಿ ವಿಚ್ಛೇದನವನ್ನು ಪಡೆದರು ನಟಿ ಸಮಂತ ಇವರು ಎರಡು ಸಾವಿರದ ಹದಿನೇಳರಲ್ಲಿ ನಟ ನಾಗಚೈತನ್ಯ ಅವರನ್ನು ಮದುವೆಯಾಗಿ ಎರಡು ಸಾವಿರದ ಇಪ್ಪತ್ತೊಂದರಲ್ಲಿ ವಿಚ್ಛೇದನವನ್ನು ಪಡೆದರು ಈ ವೀಡಿಯೋ ನಿಮಗೆ ಇಷ್ಟವಾಗಿದ್ದಲ್ಲಿ ಈ ವಿಡಿಯೋವನ್ನ ಲೈಕ್ ಮಾಡಿ ಹಾಗೆ ಶೇರ್ ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ನಮಗೆ ಕಾಮೆಂಟ್ಸ್ ಮೂಲಕ ತಿಳಿಸಿ ಹಾಗೆ ನೀವಿನ್ನು ನಮ್ಮ ಚಾನೆಲನ್ನ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಧನ್ಯವಾದಗಳು

LEAVE A REPLY

Please enter your comment!
Please enter your name here