ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಈ ಸೋಶಿಯಲ್ ಮೀಡಿಯಾದಿಂದ ಎಷ್ಟು ಪ್ರಯೋಜನ ಇದಿಯೋ ಸ್ವಲ್ಪ ಎಡವಟ್ಟಾದರೂ ಕೂಡ ನಿಮ್ಮ ಬದುಕೇ ಸರ್ವನಾಶವಾಗುತ್ತೆ ಇತ್ತೀಚೆಗೆ ಒಂದು ಧಂದೆ ಶುರುವಾಗಿತ್ತು ನೀವೆಲ್ಲರೂ ಕೂಡ ಗಮನಿಸಿರಬಹುದು ಒಂದಷ್ಟು ವೀಡಿಯೋ ಕಾಲ್ ಗಳನ್ನ ಮಾಡಲಾಗುತ್ತಿತ್ತು ಆ ವೀಡಿಯೋ ಕಾಲ್ ಗಳನ್ನ ರಿಸೀವ್ ಮಾಡಿದರೆ ಆ ಕಡೆ ಇದ್ದಂತ ಹೆಣ್ಣು ಮಕ್ಕಳು ಬೆತ್ತಲಾಗಿ ಕುಳಿತುಕೊಂಡು ಇರುತ್ತಿದ್ದರು ಆ ವಿಡಿಯೋವನ್ನ ನೀವು ಹತ್ತು ಸೆಕೆಂಡ್ ಇಪ್ಪತ್ತು ಸೆಕೆಂಡ್ ನೋಡಿದ್ರಿ ಅಂತ ಆದರೆ ಸಾಕು ಆಕಸ್ಮಿಕವಾಗಿ ಉದ್ದೇಶಪೂರ್ವಕವಾಗಿಯೋ ನೀವು ವೀಡಿಯೋ ಕಾಲ್ ಅನ್ನ ಕಟ್ ಮಾಡುವುದರ ಒಳಗಾಗಿ ನಿಮ್ಮ ಮೆಸೇಜ್ ಒಂದು ಮೆಸೇಜ್ ಬರ್ತಾ ಇತ್ತು ನೀವು ಇಲ್ಲಿಯವರೆಗೆ ಆ ವೀಡಿಯೋ ಕಾಲ್ ನ ನೋಡಿದ್ರಲ್ಲ ಆ ವೀಡಿಯೋ ರೆಕಾರ್ಡ್ ಆಗಿದೆ ಅದನ್ನ ನಿಮ್ಮ ಆತ್ಮೀಯರಿಗೆ ಕಳುಹಿಸಿ ಕೊಡ್ತೀವಿ ನೀವು ಇಂತಿಷ್ಟು ಹಣವನ್ನ ಹಾಕಬೇಕು ಅಂತ ಒಂದಷ್ಟು ಜನ ಹಣವನ್ನ ಹಾಕಿದ್ರು ಇನ್ನೊಂದಷ್ಟು ಜನ ಸೈಬರ್,
ಸ್ಟೇಷನಗೆ ಹೋಗಿ ದೂರನ್ನ ಕೊಟ್ರು ಇನ್ನೊಂದಷ್ಟು ಜನ ಮಾನಸಿಕವಾಗಿ ಹಿಂಸೆಯನ್ನ ಅನುಭವಿಸಿದರು ಇನ್ನು ಒಂದಷ್ಟು ಮಂದಿ ಆತ್ಮಹತ್ಯೆಗೆ ಶರಣಾಗಿ ಬಿಟ್ರು ಅಷ್ಟರಮಟ್ಟಿಗೆ ಈ ಸೋಶಿಯಲ್ ಮೀಡಿಯಾವನ್ನ ತಂದೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಸ್ವಲ್ಪ ಎಡವಟ್ಟು ಆದರೂ ಕೂಡ ನಿಮ್ಮ ಪ್ರಾಣಕ್ಕೆ ಕಂಟಕ ಎದುರಾಗುತ್ತೆ ನಿಮ್ಮ ಬದುಕೇ ಸರ್ವನಾಶವಾಗುತ್ತೆ ಇವತ್ತು ಅಂತದೇ ಒಂದು story ಯನ್ನ ಹೇಳ್ತಿನಿ ಕೇಳಿ ನಿಮ್ಮಲ್ಲಿ ಜಾಗೃತಿ ಮೂಡಿಸುವಂತ ಉದ್ದೇಶದಿಂದ ಈ ವಿಚಾರವನ್ನ ನಾನು ನಿಮ್ಮ ಮುಂದೆ ಇಡ್ತಾ ಇದೀನಿ ಆಕೆಯ ಹೆಸರು ಮಂಜುಳಾ ಅಂತ ಹಾಸನದ ಚನ್ನರಾಯಪಟ್ಟಣದ ದಾಸರಹಳ್ಳಿಯವಳು ಆಕೆ ಇನ್ನು ಆತನ ಹೆಸರು ಪರಮೇಶ್ವರ್ ಹಿಪ್ಪರಗಿ ಅಂತ ಈ ವಿಜಯಪುರ ಸಿಂದಗಿ ಪಟ್ಟಣದವನು ಆಕೆ ಒಂದು ಮೂಲೆಯವಳಾದ್ರೆ ಈತ ಇನ್ನೊಂದು ಕಡೆಯವನು ಇನ್ನು ಈ ಪರಮೇಶ್ವರ್ ಕಟ್ಟಡ ಕಾರ್ಮಿಕರ ಸೂಪರ್ವೈಸ್ ಆಗಿ ಹೈದ್ರಾಬಾದ್ ನಲ್ಲಿ ಕೆಲಸವನ್ನ ಮಾಡ್ತಾಯಿದ್ದ ಈತನಿಗೆ ತಿಂಗಳಿಗೆ ಮೂವತ್ತು ಸಾವಿರ ಸಂಬಳ ಇದೆ ಸಂದರ್ಭದಲ್ಲಿ ಏನಾಗುತ್ತೆ ಆತನಿಗೆ ,
ಮಂಜುಳಾ ಕಡೆಯಿಂದ ಫ್ರೆಂಡ್ ರಿಕ್ವೆಸ್ಟ್ ಬರುತ್ತೆ ಆತ ತಕ್ಷಣವೇ ಆ ಫ್ರೆಂಡ್ ರಿಕ್ವೆಸ್ಟ್ ನ ಅಕ್ಸೆಪ್ಟ್ ಮಾಡ್ತಾನೆ ಅದಕ್ಕೆ ಕರಣ ಏನಪ್ಪಾ ಅಂದ್ರೆ ಆ ಮಂಜುಳ ಡಿಪಿಯಲ್ಲಿ ಸುಂದರವಾದಂತ ಹುಡುಗಿಯ ಫೋಟೋವನ್ನ ಹಾಕಿರ್ತಾಳೆ ಯಾರ್ ಫೋಟೋ ಅಂದ್ರೆ ತೆಲುಗಿನ ಖ್ಯಾತ ನಟಿಯಾಗಿರುವಂತ ಕೀರ್ತಿ ಸುರೇಶ ಫೋಟೋವನ್ನ ಸ್ವಲ್ಪ ಆಲ್ಟರ್ ಮಾಡಿ ಆಕೆ ಹಾಕಿರ್ತಾಳೆ ಇದು ಇವನಿಗೆ ಗೊತ್ತಾಗ್ಲಿಲ್ಲ ಈ ಪರಮೇಶ್ವರ್ ಗೆ ಪರಮೇಶ್ವರ್ ಹೈದೆರಾಬಾದ್ ಅಲ್ಲೇ ಕೆಲಸ ಮಾಡ್ತಾ ಇದ್ದಿದ್ದು ಅಲ್ಲಿಯೇ ಸಾಕಷ್ಟು ಪ್ರಖ್ಯಾತಿಯನ್ನ ಪಡೆದಿರುವಂತೆ ಕೀರ್ತಿ ಸುರೇಶ್ ಫೋಟೋವನ್ನ ಅವತ್ತು ಇರ್ಲಿಲ್ಲ ಅನ್ಸುತ್ತೆ ಲೈಫ್ ಅಲ್ಲಿ ಅಥವಾ ಆಕೆ ಸಿನಿಮಾವನ್ನೇ ನೋಡಿರಲಿಲ್ಲ ಅನ್ಸುತ್ತೆ ಅಥವಾ ಕೀರ್ತಿ ಸುರೇಶ ಅಂತ ಒಬ್ಬ ನಟಿ ಇದಾಳೆ ಅಂತಾನೆ ಅವನಿಗೆ ಗೊತ್ತಿರ್ಲಿಲ್ಲ ಅನ್ಸುತ್ತೆ ಹೀಗಾಗಿ ಅವನು ಏನು ಅನ್ಕೊಂಡು ಬಿಟ್ಟಿದಾನೆ .
ಈ ಮಂಜುಳಾ ನಿಜವಾದಂತ ಫೋಟೋ ಇದು ಮಂಜುಳಾ ಇಷ್ಟೊಂದು ಸುಂದರವಾಗಿ ಇದ್ದಾಳೆ ಅಂತ ಹೇಳಿ ಆತ friend request ಅನ್ನ accept ಮಾಡ್ಕೊಳ್ತಾನೆ ತಕ್ಷಣವೇ ಆಕೆ ಕಡೆಯಿಂದ ಅವನಿಗೆ ಒಂದು ಹಾಯ್ ಅಂತ ಮೆಸೇಜ್ ಬರುತ್ತೆ ಈತನು ಕೂಡ ರಿಪ್ಲೈ ಮಾಡ್ತಾನೆ ಅದಾದ ನಂತರ ಅವರಿಬ್ಬರ ನಡುವೆ ಹೀಗೆ ಮೆಸೇಜ್ ನಲ್ಲಿ ಮಾತುಕತೆ ಎಲ್ಲವೂ ಕೂಡ ಬೆಳೆಯುತ್ತೆ ಸ್ನೇಹಕ್ಕೆ ತಿರುಗುತ್ತೆ ಸಲುಗೆಯ ಹಂತದವರೆಗೂ ಕೂಡ ಹೋಗುತ್ತೆ ಇವು ಸ್ವಲ್ಪ್ ದಿನ ಆಗ್ತಾ ಇದ್ದಹಾಗೆ ಮಂಜುಳಾ ಏನ್ ಮಾಡ್ತಾಳೆ ಮೊದಲು ಈತನ ಬಳಿ ಒಂದು ಏಳು ನೂರು ರೂಪಾಯಿ ಹಣವನ್ನ phone pay ಮಾಡು ಅಂತ ಕೇಳ್ತಾಳೆ ನನ್ನ ತಾಯಿಗೆ ಹುಷಾರಿಲ್ಲ ಅರ್ಜೆಂಟ್ ಆಗಿ ಏಳುನೂರು ರೂಪಾಯಿ ಹಣ ಬೇಕು ಅಂತ ಕೇಳ್ತಾಳೆ ಬರಿ ಏಳು ನೂರು ರೂಪಾಯಿ ಅಲ್ಲ ಅಂತ ಹೇಳಿ ಇವನು ಕೂಡ ಫೋನ್ pay ಮಾಡ್ತಾನೆ ಅದಾದ ನಂತರ ಇಬ್ಬರ ನಡುವೆ ಈ ಸಲ್ಯೂಗೆ ಜಾಸ್ತಿ ಆಗ್ತಾ ಹೋಗುತ್ತೆ ಎಲ್ಲಿವರೆಗೆ ಅಂದ್ರೆ ಈ ಪ್ರೀತಿ ಪ್ರೇಮದ ಹಂತದವರೆಗೂ ಕೂಡ ಹೋಗಿ ಬಿಡುತ್ತೆ ಅಂದ್ರೆ ಆ ಕಡೆಯಿಂದ ಮಂಜುಳಾ ಚೆನ್ನಾಗಿ ನಾಟಕ ಮಾಡ್ತಾ ಬರ್ತಾಳೆ ಈತನನ್ನ ನಂಬಿಸೋದಕ್ಕೆ ಏನೇನು ಮಾಡಬೇಕು ಎಲ್ಲ ಕೆಲಸವನ್ನು ಕೂಡ ಆಕೆ ಮಾಡ್ತಾ ಬರ್ತಾಳೆ ಅನಂತರ ಏನು ಸುಳ್ಳು ಹೇಳ್ತಾಳೆ ಅವಳು ನಾನು UPSC ಇದನ್ನ pass ಆಗಿಬಿಟ್ಟರೆ ನಾನು DC ಆಗ್ತೀನಿ ನಾನು DC ಆದರೆ ಇಬ್ಬರು ಆರಾಮಾಗಿ ಬದುಕು ಸಾಗಿಸಬಹುದು ನೀನು ಎಲ್ಲೋ ಹೋಗಿ ಕೆಲಸ ಮಾಡುವಂತ ಅವಶ್ಯಕತೆನು,
ಇಲ್ಲ ನೀನು ಆರಾಮಾಗಿ ಮನೆಯಲ್ಲೇ ಇರಬಹುದು ಅಂತ ಹೇಳಿ ಬಣ್ಣ ಬಣ್ಣದ ಮಾತುಗಳನ್ನ ಆಡ್ತಾರೆ ಇದನ್ನ ಚೆನ್ನಾಗಿ ಈತ ನಂಬಿಕೊಂಡು ಬಿಡ್ತಾನೆ ಅಷ್ಟಕ್ಕೇ ಆಕೆ ಸುಮ್ಮನಾಗೋದಿಲ್ಲ ನಾನು UPSC ಪರೀಕ್ಷೆಯನ್ನ ಬರೀಬೇಕು pass ಆಗಬೇಕು ಅಂದ್ರೆ ನನಗೆ ಒಂದು ಸ್ವಲ್ಪ amount ಬೇಕಾಗುತ್ತೆ ಅಂತ ಹೇಳಿ ಹಂತ ಹಂತವಾಗಿ ಅವನಿಂದ amount ಅನ್ನ ತರಿಸಿಕೊಳ್ತಾ ಹೋಗ್ತಾಳೆ ಆತ ಮನೆಯಲ್ಲಿ savings ಅಂತ ಇಟ್ಟಿದಂತ ಐದು ಲಕ್ಷ ಹಣ ಅದನ್ನ ಹಾಕಿ accountಗೆ ಹಾಕ್ತಾನೆ ಅದಾದ ನಂತರ ಒಂದು ಫ್ಲಾಟ್ ಅನ್ನ ಕೂಡ ಆತ ಖರೀದಿ ಮಾಡಿದ್ದ ಆ ಫ್ಲಾಟ್ ಅನ್ನ ಕೂಡ ಮಾರಾಟ ಮಾಡಿ ಅದರಿಂದ ಬಂದಂತ ಹಣವನ್ನ ಆಕೆಗೆ ಹಾಕ್ತಾನೆ ಮನೆಯಲ್ಲಿ ಒಂದಷ್ಟು ಚಿನ್ನಾಭರಣವನ್ನ ಇಟ್ಟಿದ್ದ future ಗಾಗಲಿ ಸಹಾಯ ಆಗುತ್ತೆ ಅಂತ ಹೇಳಿ ಅದನ್ನು ಕೂಡ ಮಾರಾಟ ಮಾಡಿ ಆಕೆಯ ಅಕೌಂಟಗೆ ಹಾಕ್ತಾನೆ ಹೀಗೆ ಅಮೌಂಟ್ ಹಾಕ್ತಾ ಹಾಕ್ತಾ ಹಾಕ್ತಾ ಹೆಚ್ಚು ಕಡಿಮೆ ನಲವತ್ತೊಂದು ಲಕ್ಷದಷ್ಟು ಹಣವನ್ನ ಆಕೆಯ ಅಕೌಂಟಗೆ ಹಾಕ್ತಾನೆ ಇಷ್ಟು ಆದಮೇಲೂ ಕೂಡ ಆಕೆ ಹಣವನ್ನ ಕೇಳ್ತಾನೆ ಇರ್ತಾಳೆ ಈತ ನನ್ನ ಕೈಯಲ್ಲಿ ಆಗೋದು ಇಷ್ಟೇ ಅಂತ ಹೇಳಿ ಇನ್ನು ಬೇರೆ ಬೇರೆ ಕಡೆಗಳಲ್ಲಿ ಎಲ್ಲ ಹಣ ಹೊಂದಿಸೋದಿಕ್ಕೆ ಸಾಧ್ಯನೋ ಅಲ್ಲೆಲ್ಲ ರೀತಿಯಲ್ಲೂ ಕೂಡ ಆತ ಹಣವನ್ನ ಹಂಚ್ತಾ ಇರ್ತಾನೆ,
ನೋಡಿ ಆತನಿಗೆ ಬರ್ತಿದ್ದ ಸಂಬಳ ಮೂವತ್ತು ಸಾವಿರ ರೂಪಾಯಿ ಹಣ ಆದ್ರೆ ಹುಡುಗಿಯ ಮೋಹಕ್ಕೆ ಒಳಗಾಗಿ ಇಲ್ಲಿವರೆಗೂ ಕೂಡಿಟ್ಟಿದ್ದಂತ ಎಲ್ಲ ಹಣವನ್ನು ತೆಗೆದು ಆಕೆಗೆ ಹಾಕ್ತಾನೆ ಹೋಗ್ತಾ ನಿರಂತರವಾಗಿ ಇಷ್ಟು ಆದ ನಂತರವು ಕೂಡ ಆಕೇನಾ ನೋಡಬೇಕು ಆಕೆ ಹೇಗಿದ್ದಾಳೆ ಅಂತ ತಿಳ್ಕೊಳ್ಬೇಕು ಅದು ಯಾವುದೇ ಪ್ರಯತ್ನವನ್ನು ಕೂಡ ಈ ದಡ್ಡ ಪರಮೇಶ್ವರ್ ಮಾಡಲೇ ಇಲ್ಲ ಒಂದೇ ಒಂದು video call ಅನ್ನ ಮಾಡಿ ಆಕೆಯನ್ನ ನೋಡಿಲ್ಲ ಅಥವಾ ಆಕೆಯನ್ನ ಭೇಟಿ ಮಾಡುವಂತ ಪ್ರಯತ್ನವನ್ನ ಕೂಡ ಮಾಡಿಲ್ಲ ಕಳಿಸು ಅಂದಾಗಲೆಲ್ಲ ಆಕೆ ಏನು ಮಾಡುತ್ತಿದ್ದಳು ಈ ಕೀರ್ತಿ ಸುರೇಶರ ಬೇರೆ ಬೇರೆ ಬಂಗಿಯ ಫೋಟೋಗಳು ಎಲ್ಲವನ್ನು ಕೂಡ ಹಾಕಿ ಇವನಿಗೆ ಕಳಿಸ್ತಾ ಹೋಗ್ತಾಳೆ ಈತ ಅದೆಲ್ಲವನ್ನು ಕೂಡ ನಂಬಿಕೊಂಡು ಬಿಡ್ತಾನೆ ಈತನಿಗೆ ಕೀರ್ತಿ ಸುರೇಶು ಆಕೆ heroine ಅವಳ ಫೋಟೋವನ್ನ ಇವಳು ಕಳಿಸ್ತಾ ಇದ್ದಾಳೆ ಒಂದು ವಿಚಾರವು ಕೂಡ ಇವನಿಗೆ ಗೊತ್ತೇ ಆಗಲಿಲ್ಲ ಚೆನ್ನಾಗಿ ನಂಬಿಕೊಂಡು ಬಿಡ್ತಾನೆ ಒಂದು ದಿನವು ಆಕೆಯ ಮುಖವನ್ನ ಈತ ನೋಡಲೇ ಇಲ್ಲ ನೋಡಿ ಎಷ್ಟು blind ಇರ್ತಾರೆ ಅಂದ್ರೆ ಆಕೆಯ ಮುಖವನ್ನೇ ನೋಡದೆ ಆಕೆ ಯಾರು ಏನು ಎತ್ತ ಅಂತ ಸ್ವಲ್ಪಾನು ಗೊತ್ತಿಲ್ಲದೆ Facebookನಲ್ಲಿ ಪರಿಚಯ ಆದ್ರು ಚೆನ್ನಾಗಿದ್ದಾರೆ DP ಅನ್ನುವ ಕಾರಣಕ್ಕಾಗಿ ಇಲ್ಲಿಯವರೆಗೂ,
ಇಟ್ಟಿದಂತ ಅಷ್ಟು amount ಅನ್ನ ಕೂಡ ಆತ ಹಾಕಿದಾನೆ ಆತನ ಅಪ್ಪ ಅಮ್ಮ ಕೇಳಿದಾಗ ಒಂದು ರೂಪಾಯಿ ಕೊಟ್ಟಿದ್ನೋ ಇಲ್ವೋ ಗೊತ್ತಿಲ್ಲ ಅಥವಾ ಮನೆಗೆ ಏನನ್ನು ತಗೊಂಡು ಬಾ ಅಂತ ಸಂದರ್ಭದಲ್ಲಿ ಆತ ತಗೊಂಡು ಬಂದಿದ್ದ ಇಲ್ಲೋ ಗೊತ್ತಿಲ್ಲ ಆದರೆ ಹುಡುಗಿ ಎನ್ನುವಂತ ಕಾರಣಕ್ಕಾಗಿ ಆಕೆ ಕೇಳಿದಷ್ಟು ಹಣ ಎಲ್ಲವನ್ನು ಕೂಡ ಆತ ಹಾಕಿದಾನೆ ಎಲ್ಲಿವರೆಗೂ ಹೋಗಿ ಬಿಡುತ್ತೆ ಅಂದ್ರೆ ಆಕೆ ಮಂಜುಳಾ ಈತನ ಹಣವನ್ನ ಬಳಸಿಕೊಂಡು ನೋಡಿ ಎಂತ ಚಾಲಾಕಿ ಅಂತ ಈತನ ಹಣವನ್ನ ಬಳಸಿಕೊಂಡು ಊರಲ್ಲಿ ಒಂದು ದೊಡ್ಡದಾದಂತ ಮನೆಯನ್ನ ಕಟ್ಟುತ್ತಾಳೆ ಅಷ್ಟು ಮಾತ್ರ ಅಲ್ಲ ಒಂದು ಹುಂಡೈ ಕಾರು ತೆಗೆದುಕೊಳ್ಳುತ್ತಾಳೆ ಒಂದು ನೂರು ಗ್ರಾಂ ಬ ಹಾಕಿ ಖರೀದಿ ಮಾಡ್ತಾಳೆ ಒಂದು ಒಳ್ಳೆ ಮನೆ ಕಾರು ಬಂಗಾರ ಎಲ್ಲವನ್ನು ಕೂಡ ಈತನ ಹಣದಲ್ಲಿ ಆಕೆ ಖರೀದಿ ಮಾಡ್ತಾಳೆ ಇದೆಲ್ಲದಕ್ಕೂ ಕೂಡ ಸಾಥ್ ಕೊಟ್ಟಿದ್ದು ಆಕೆಯ ಗಂಡ ಗಂಡ ಹೆಂಡತಿ ಸೇರಿಕೊಂಡು ಚೆನ್ನಾಗಿ ನಾಟಕ ಆಡಿ ಇವನಿಗೆ ಮೋಸ ಮಾಡಿ ಐಷಾರಾಮಿ ಜೀವನವನ್ನ ಅವರಿಬ್ಬರೂ ಕೂಡ ಸಾಗಿಸ್ತಾ ಇರ್ತಾರೆ ಇನ್ನು ಮನೆ ಅಷ್ಟೆಲ್ಲ ಕಟ್ಟಾದ್ಮೇಲೆ ಮನೆಗೆ ಒಂದು final touch ಕೊಡಬೇಕಲ್ಲ ಅದಕ್ಕೆ ಮಂಜುಳಾ ಹತ್ತಿರ ದುಡ್ಡು ಇರಲಿಲ್ಲ ಅದಕ್ಕೂ ಕೂಡ ಈತನ ಬಳಿಯೇ ಆಕೆ ದುಡ್ಡಗೆ ಆಗಿ ಪೀಡಿಸ್ತಾ ಇರ್ತಾಳೆ ,
ಆತ ಬರ್ತಾ ಬರ್ತಾ ಎಲ್ಲವನ್ನು ಮಾರಿ ಮಾರಿ ಮಾರಿ ಹಣ ಇಲ್ಲಾ ಅಂತ ನನ್ನ ಹತ್ತಿರ ಹಣ ಇಲ್ಲ ಎನ್ನುವಂತ ಮಾತನ್ನ ಹೇಳ್ತಾನೆ ಅಷ್ಟಾದ ಮೇಲೆ ನೋಡು ಒಂದಿನ ಚಾಲಕಿ ಏನ್ ಮಾಡ್ತಾಳೆ ಅಂದ್ರೆ ಆತನಿಗೆ ಹೇಳ್ತಾಳೆ ನೀನು ಸ್ನಾನ ಮಾಡ್ತಿರು ಅಂತ ಒಂದು ಬೆತ್ತಲೆ ವಿಡಿಯೋವನ್ನ ಮಾಡಿ ಕಳಿಸು ನಾನು ನಿನ್ನ ನೋಡಬೇಕು ಅಂತ ಹೇಳಿ ರೊಚ್ಚಿಗೆದ್ದಂತ ಈತ ತನ್ನ ಬೆತ್ತಲೆ ವಿಡಿಯೋವನ್ನ ಮಾಡಿ ಆಕೆಗೆ ಕಳುಹಿಸಿಕೊಡುತ್ತಾನೆ ಕಳಿಸಿಕೊಟ್ಟ ಆದ ಮೇಲೆ ಆಕೆ ಕೈಗೆ ಇವನ ಮೂಗು ದಾರ ಸಿಕ್ಕ ಹಾಗೆ ಆಗುತ್ತೆ ಆಕೆ ಆ ನಂತರ ಬೇರೆ ರೀತಿಯಾದಂತ ಆಟವನ್ನ ಆಡೋದಕ್ಕೆ ಶುರು ಮಾಡಿಕೊಳ್ಳುತ್ತಾಳೆ ಆಕೆಯ ಅಸಲಿ ಮುಖವನ್ನ ಈತನಿಗೆ ತೋರಿಸಿ ಬಿಡುತ್ತಾಳೆ ಈತ ಶಾಕ್ ಆಗಿ ಹೋಗಿ ಬಿಡುತ್ತಾನೆ ಈತ ಅಂದುಕೊಂಡಿದ್ದು ಆ ಕೀರ್ತಿ ಸು photo ಇರುತ್ತಲ್ಲ ಅದು ಯಾಕೆ original photo ಅಂತ ಹೇಳಿ ಆದರೆ ಹಾಕಿ original ಮುಖ ನೋಡುತ್ತಾ ಇದ್ದಹಾಗೆ ಈತ ಬೆಚ್ಚಿ ಬೀಳುತ್ತಾನೆ ಅದಾದ ನಂತರ ಮಂಜುಳಾ ಏನು ಮಾಡುತ್ತಾಳೆ ಇಷ್ಟು ದಿನಗಳ ಕಾಲ ನೀನು ಹಣ ಹಾಕಿದ್ದು okay ಇನ್ನು ಮುಂದೇನು ನೀನು ಹಣ ಹಾಕಲೇ ಬೇಕು ನೀನು ಹಣ ಹಾಕಿಲ್ಲ ಅಂತ ಅಂದರೆ ಈ ಬೆತ್ತಲೆ ವಿಡಿಯೋವನ್ನ ನಾನು ಎಲ್ಲ ಕಡೆಗಳಲ್ಲೂ ಶೇರ್ ಮಾಡ್ತೀನಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತೀನಿ ,
ಅಂತ ಬೆದರಿಕೆಯನ್ನ ಹಾಕೋದಕ್ಕೆ ಶುರು ಮಾಡಿಕೊಳ್ಳುತ್ತಾಳೆ ನೋಡಿ ಇಲ್ಲಿಯವರೆಗೂ ಒಂದು ರೀತಿಯಾದಂತಹ ಚಾಲಾಕಿತನ ನಾಟಕ ಇದಾದ ನಂತರ ಆತನಿಗೆ ಧಮ್ಕಿ ಹಾಕೋದಕ್ಕೆ ಶುರು ಮಾಡಿಕೊಳ್ಳುತ್ತಾನೆ ಮತ್ತೆ ಈತನಿಗೆ ಭಯ ಶುರುವಾಗುತ್ತೆ ಈತ ಮತ್ತೆ ಅಲ್ಲಿ ಇಲ್ಲಿ ಅಂತ ಹೇಳಿ ಹಣವನ್ನ ಆಕೆಗೆ ಹಾಕೋದಕ್ಕೆ ಶುರು ಮಾಡ್ಕೊಳ್ತಾನೆ ಹಿಂಗೇ ಹೋಗ್ತಾ ಹೋಗ್ತಾ ಅದು ಲಕ್ಷಾನುಗಟ್ಟಲೆ ಆದ್ಮೇಲೆ ಈತನಿಗೆ ತಲೆ ಕೆಟ್ಟು ಹೋಗಿ ಬಿಡುತ್ತೆ ಹೀಗೆ ಹಣವನ್ನ ಹಾಕ್ತಾ ಹೋಗ್ಬಿಟ್ರೆ ನಾನು ಮನೆ ಮಠ ಎಲ್ಲವನ್ನು ಕೂಡ ಕಳೆದುಕೊಳ್ಳಬೇಕಾಗುತ್ತೆ ಬದುಕನ್ನೇ ಸರ್ವನಾಶ ಮಾಡಿ ಕೊಳ್ಳಬೇಕಾಗುತ್ತೆ ಅಂತ ಹೇಳಿ ಅಂತಿಮವಾಗಿ ವಿಜಯಪುರ ಪೊಲೀಸ್ ಸ್ಟೇಷನಗೆ ಹೋಗಿ ದೂರನ್ನ ಕೊಡ್ತಾರೆ ದೂರನ್ನ ಕೊಟ್ಟದ ನಂತರ ಪೊಲೀಸರು ಸೀದಾ ಆಕೆಯ ಮನೆಗೆ ಹೋಗ್ತಾಯಿದ್ದ ಹಾಗೆ ಅವರೆಲ್ಲರೂ ಕೂಡ ಶಾಕ್ ಆಗಿಬಿಡ್ತಾರೆ ಒಂದು ಆಕೆಯನ್ನು ನೋಡಿ ಪೊಲೀಸರು ಬೆಚ್ಚಿ ಬೀಳ್ತಾರೆ ಮತ್ತೊಂದು ಹಾಕಿ ಕಟ್ಟುತ್ತಿದ್ದಂತ ಮನೆ ಮನೆಗೆ ಬಂದಂತ ಕಾರು ಅಥವಾ ಆಕೆಯ ಐಷಾರಾಮಿ ಜೀವನವನ್ನ ಸಾಗಿಸುತ್ತಿದ್ದ ,
ಎಲ್ಲವನ್ನು ಕೂಡ ನೋಡಿ ಪೊಲೀಸರು ಬೆಚ್ಚಿ ಬೀಳುತ್ತಾರೆ ಹಾಗೆ ಪೊಲೀಸರು shock ಆಗುವುದಕ್ಕೆ ಇನ್ನೊಂದು ಕಾರಣ ಏನಪ್ಪಾ ಅಂದರೆ ಅದಕ್ಕೂ ಮುಂಚೆ ಆಕೆ ಬಳಿ ಏನೇನು ಇರಲಿಲ್ಲ ಸಣ್ಣ ಒಂದು ಗುಡಿಸಲಲ್ಲಿ ಆಕೆ ವಾಸ ಮಾಡುತ್ತಿದ್ದಳು ಆಕೆ ಗಂಡನಿಗೂ ಸರಿಯಾಗಿ ಕೆಲಸ ಇರಲಿಲ್ಲ ಈಕೆಗೂ ಸರಿಯಾದ ಕೆಲಸ ಇರಲಿಲ್ಲ ತೀರಾ ಕಡುಬಡತನ ಎನ್ನುವಂತ ಪರಿಸ್ಥಿತಿ ಆಕೆಯದ್ದು ಆಗಿತ್ತು ಆ ಕಾರಣಕ್ಕಾಗಿ ಗಂಡ ಹೆಂಡತಿ ಸೇರಿಕೊಂಡು ಚೆನ್ನಾಗಿ ಪ್ಲಾನ್ ಮಾಡಿ ಒಬ್ಬ ಬಲಿಕ ಬಕ್ರನ ಹುಡುಕಿ ಅವರಿಬ್ಬರೂ ಕೂಡ ತಮ್ಮ ಜೀವನವನ್ನ settle ಮಾಡಿಕೊಳ್ಳುವುದಕ್ಕೆ ಹೊರಟಿದ್ದರು ನೋಡಿ ಇದು Facebookನಲ್ಲಿ ಆದಂತಹ ಮೋಸದ ಕಥೆ arrest ಆಗಿದ್ದಾಳೆ ಮುಂದೆ ಹಣವನ್ನ recovery ಮಾಡುತ್ತಾರೆ ಏನು ಕಥೆನೋ ಗೊತ್ತಿಲ್ಲ ಯಾಕೆಂದರೆ ಆಕೆ ಇವನು ಕಳಿಸಿದ ಹಣದಲ್ಲಿ ದೊಡ್ಡದಾದದ್ದು ಮನೆಯನ್ನ ಕಟ್ಟಿಬಿಟ್ಟಿದ್ದಾಳೆ ಇವನು ಇನ್ನು ಹೋಗಿ ಈ ಮನೆ ನಂದೇ ಅಂತ ಕೂತ್ಕೋಬೇಕು ಅಷ್ಟೇ ಬೇರೆ option ಇಲ್ಲ ಆದರೆ ಸೋಶಿಯಲ್ ಮೀಡಿಯಾ ನೋಡಿ ಸ್ವಲ್ಪ ಎಡವಟ್ಟು ಆದರೂ ಕೂಡ ಹೆಂಗೆಂಗೆ ಮೋಸ ಹೋಗುತ್ತಾರೆ ಮೋಸ ಮಾಡುವವರು ಹೇಗೆ ಇರುತ್ತಾರೆ ಅಂತ ಹೇಳಿ ಆದಷ್ಟು ಎಚ್ಚರಿಕೆಯಿಂದ ಇರಲೇಬೇಕು ಬಂಧುಗಳೇ ನಿಮಗೆ ಏನು ಅನಿಸುತ್ತೆ ಕಮೆಂಟ್