ಸಿಗಂದೂರು ಚೌಡೇಶ್ವರಿ ದೇವಿಯ ಪವಾಡಕ್ಕೆ ಕಳ್ಳರ ಪರಿಸ್ಥಿತಿ ಏನಾಯಿತು ನೋಡಿ

673
What is the special of Sigandur?,Which river is in Sigandur?,How to visit Sigandur?,Who is God Chowdeshwari?,,sigandur chowdeshwari temple near sagar,sigandur chowdeshwari donation,sigandur chowdeshwari temple official website,how to reach sigandur chowdeshwari temple,sigandur chowdeshwari temple which district,sigandur chowdeshwari temple phone number,sigandur chowdeshwari temple history,sigandur chowdeshwari temple miracles,sigandur chowdeshwari temple,Shigandur - Village in India,sigandur temple,sigandur temple timings,sigandur to kollur,sigandur launch,Sri Kshetra Siganduru Chowdeshwari Temple Valagere, Karnataka,sigandur which district,sigandur launch timings,sigandur temple rooms,sigandur chowdeshwari photos,sigandur chowdeshwari temple phone number,Sigandur Shigandur - Village in India,sigandooreshwari,sigandur to kollur mookambika distance,sigandur temple timings,sigandooreshwari hotel,sigandur launch,Sri Kshetra Siganduru Chowdeshwari Temple Valagere, Karnataka,sigandur temple rooms,sigandur launch timings,sigandur chowdeshwari photos,sigandur near places,sigandur chowdeshwari temple,Shigandur Village in India,sigandur to kollur mookambika distance,Q sigandur temple timings,sigandur launch,Sri Kshetra Siganduru Chowdeshwari Temple Valagere, Karnataka,sigandur temple rooms,Q sigandur launch timings,Qsigandur chowdeshwari photos,asigandur near places,asigandur chowdeshwari temple address,asigandur bridge,

ಆಸ್ತಿಯ ವಿಚಾರ ಅಥವಾ ಬೆಲೆ ಬಾಳುವ ವಸ್ತುಗಳು ಕಳೆದು ಕೊಂಡಾಗ ಹೆಚ್ಚಾಗಿ ಭಕ್ತರು ಈ ದೇವಿಯ ಮೊರೆಗೆ ಹೋಗುತ್ತಾರೆ ಸ್ಥಳೀಯರು ಹೇಳುವ ಪ್ರಕಾರ ಲಕ್ಷಕ್ಕೂ ಹೆಚ್ಚು ಜನರು ತಮ್ಮ ಸಮಸ್ಯೆಗಳನ್ನ ಈ ದೇವಿಯಿಂದ ಪರಿಹರಿಸಿಕೊಂಡಿದ್ದಾರೆ ಕೆಲವರು ತಮ್ಮ ಜಾಗಕ್ಕೆ ಕಳ್ಳರಿಂದ ರಕ್ಷಣೆ ಪಡೆಯಬೇಕು ಅಂದರೆ ಈ ತಾಯಿಯ ಮೊರೆ ಹೋಗುತ್ತಾರೆ ತನ್ನನ್ನು ಹುಡುಕಿಕೊಂಡು ಬರುವ ಭಕ್ತರಿಗೆ ಇಲ್ಲ ಎನ್ನದೆ ಅವರ ಆಶೆ ಆಕಾಂಕ್ಷೆಗಳನ್ನ ಪಾಲಿಸುತ್ತಾಳೆ ಹೌದು ಅವಳೇ ಸಿಗಂದುರು ಚೌಡೇಶ್ವರಿ ಹಾಗೆಯೇ ಈ ಚಿಗಂದೂರು ಚೌಡೇಶ್ವರಿಯ ಪವಾಡಗಳು ಕೂಡ ಅಷ್ಟೇ ಪ್ರಚಲಿತವಾಗಿವೆ ಬನ್ನಿ ಸ್ನೇಹಿತರೆ ಇವತ್ತಿನ ಈ ವಿಡಿಯೋದಲ್ಲಿ ಆ ದೇವಿಯ ಒಂದು ಆಶ್ಚರ್ಯ ಪವಾಡದ ಬಗ್ಗೆ ಮಾಹಿತಿಯನ್ನ ಕೊಡ್ತಾಯಿದ್ದೀನಿ.

ಅದಕ್ಕಿಂತ ಮೊದಲು ನೀವು ನಮ್ಮ ಚಾನೆಲಗೆ ಹೊಸಬರು ಆಗಿದ್ದರೆ ದಯವಿಟ್ಟು ಈಗಲೇ ಸಬ್ಸ್ಕ್ರೈಬ್ ಮಾಡಿ ಜೊತೆಗೆ ಬೆಲ್ ಐಕಾನ್ ಕೂಡ ಪ್ರೆಸ್ ಮಾಡಿ ನಮಸ್ಕಾರ್ ಸ್ನೇಹಿತರೆ focus YouTube ಕನ್ನಡ channelಗೆ ಸ್ವಾಗತ ಸುಸ್ವಾಗತ ಅಪಾರ ಮಹಿಮೆಯುಳ್ಳ ದೈವ ಶಕ್ತಿ ಪೀಠಗಳಲ್ಲಿ ಶ್ರೀ ಸಿಗಂದುರು ಚೌಡೇಶ್ವರಿ ಅಮ್ಮನವರ ಕ್ಷೇತ್ರವು ಒಂದು ಇಲ್ಲಿನ ದೇವಿಯ ದರ್ಶನವನ್ನು ಪಡೆಯಲು ದೇಶ ವಿದೇಶಗಳಿಂದ ಭಕ್ತರು ಭೇಟಿ ನೀಡುತ್ತಾರೆ ಶ್ರೀ ಸಿಗಂಧೂರು ಚೌಡೇಶ್ವರಿ ದೇವಸ್ಥಾನವು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಬಳಿ ಕಸವಳ್ಳಿಯಲ್ಲಿದೆ ಈ ದೈವಿಕ ದೇವಾಲಯವು ಸಿಗಂದುರು ಗ್ರಾಮದ ಪ್ರಮುಖ ಆಕರ್ಷಣೆಯ ಶಕ್ತಿ ಕೇಂದ್ರವು ಆಗಿದೆ ಈ ದೇವಾಲಯವನ್ನ ಚೌಡೇಶ್ವರಿ ಎಂದು ಕರೆಯಲ್ಪಡುವ ಚಿಗಂದೇಶ್ವರಿ ದೇವಿಗೆ ಸಮರ್ಪಿಸಲಾಗಿದೆ.

ಮುನ್ನೂರು ವರ್ಷಗಳ ಹಿಂದೆ ಪವಿತ್ರ ಶರಾವತಿ ನದಿಯ ದಡದಲ್ಲಿ ಈ ದೇವಿಯ ವಿಗ್ರಹ ಕಂಡು ಬಂದಿತ್ತು ಎಂದು ಹೇಳಲಾಗುತ್ತಿದೆ.ಚಿಗಂದೂರ್ ಅನ್ನು ತಲುಪಲು ಜನರು ಎರಡೂವರೆ ಕಿಲೋಮೀಟರ್ ಉದ್ದದ ನೀರನ್ನು ದಾಟಲು ಸಣ್ಣ ದೋಣಿ ಅಂದರೆ ಲಾಂಚ್ ಅನ್ನು ಬಳಸಿ ಹೋಗುತ್ತಾರೆ ಇಷ್ಟಾದರು ಕೂಡ ಕರ್ನಾಟಕದಿಂದ ಹಲವಾರು ಕಡೆಯಿಂದ ಜನರು ಇಲ್ಲಿಗೆ ಧಾವಿಸುತ್ತಾರೆ ಹೀಗಿರುವಾಗ ಸಿಗಂದೂರು ಚೌಡೇಶ್ವರಿ ತಾಯಿಯ ಬಗ್ಗೆ ಕೇಳಿದ್ದ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಜೋಗಿಹಳ್ಳಿ ಗ್ರಾಮದ ನಿವಾಸಿ ಮಲ್ಲಪ್ಪ ಇತ್ತೀಚಿಗೆ ತಮ್ಮ ಹೊಲದ ವಿಚಾರವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರು ಇದಕ್ಕೆ ಪರಿಹಾರಕ್ಕಾಗಿ ಹಲವಾರು ದೇವಸ್ಥಾನಗಳಿಗೂ ಕೂಡ ಮಲ್ಲ ಭೇಟಿ ನೀಡಿದ್ದರು ಆದರೂ ಕೂಡ ಅವರಿಗೆ ಸಮಸ್ಯೆ ಪರಿಹಾರ ಸಿಕ್ಕಿರಲಿಲ್ಲ ಕೊನೆಗೆ ಅವರ ಸ್ನೇಹಿತರು ಒಬ್ಬರು ಸಿಗಂದುರು ಚೌಡೇಶ್ವರಿ ಬಗ್ಗೆ ಹೇಳುತ್ತಾರೆ ಹಾಗೂ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಬೇಕೆಂದರೆ ಆ ತಾಯಿ ಮಾತ್ರ ಕರುಣಿಸಬಹುದು ಎಂದು ಹೇಳಿದಾಗ ಮಲ್ಲಪ್ಪ ಮರುದಿನವೇ ಸಿಗಂದೂರಿಗೆ ಪ್ರಯಾಣ ಮಾಡುತ್ತಾರೆ.

ದಾರಿಯಲ್ಲಿ ಸಿದ್ದಾಪುರ ಇದೆ ಹಿಂದೆ ತಾವು ತೆಗೆದುಕೊಂಡಿದ್ದ ಮೂವತ್ತು ಸಾವಿರ ರೂಪಾಯಿ ಸಾಲವನ್ನು ತಮ್ಮ ಸ್ನೇಹಿತರಿಗೆ ವಾಪಸ್ಸು ಕೊಟ್ಟು ಬರಲು ಇದೇ ಸಮಯದಲ್ಲಿ ಮನಸ್ಸು ಮಾಡುತ್ತಾರೆ ಯಾವುದಕ್ಕೂ ಮೊದಲು ದೇವಿಯ ದರ್ಶನ ಪಡೆದು ಸಿದ್ದಾಪುರಕ್ಕೆ ಹೋದರಾಯಿತು ಎಂದು ಮಲ್ಲಪ್ಪ ನಿರ್ಧಾರ ಮಾಡುತ್ತಾರೆ ಮುಂದೆ ಸಾಗರಕ್ಕೆ ತೆರಳಿ ಅಲ್ಲಿಂದ ಬಸ್ ಮೂಲಕ ಸಿಗಂದುರು lanuch ಹತ್ತಿ ಸಿಗಂದುರು ದೇವಸ್ಥಾನಕ್ಕೆ ತಲುಪುತ್ತಾರೆ ಅಲ್ಲಿಗೆ ಹೋಗಿ ತಾಯಿಯ ದರ್ಶನ ಪಡೆದು ತಮ್ಮ ಕಷ್ಟಗಳನ್ನು ಹಾಗೂ ಜಮೀನಿನ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲು ಬೇಡಿಕೊಳ್ಳುತ್ತಾರೆ ದೇವಿಯ ಆಶೀರ್ವಾದ ಹಾಗೂ ಪ್ರಸಾದವನ್ನು ತೆಗೆದುಕೊಂಡು ಬರುವಷ್ಟರಲ್ಲಿ ಸಾಯಂಕಾಲದ ಸಮಯವಾಗಿತ್ತು ಮುಂದೆ ಬಸ್ಸು ಹತ್ತಿ ಸಾಗರಕ್ಕೆ ಬರುತ್ತಾರೆ ಸಾಗರದಿಂದ ಹೇಗ ಸಿದ್ದಾಪುರಕ್ಕೆ ಹೋಗಬೇಕೆಂದು ನಿರ್ಧಾರ ಮಾಡುತ್ತಾರೆ ಆದರೆ ಬಸ್ ಸ್ಟಾಪ್ ಗಳಲ್ಲಿ ಬಸ್ಸುಗಳೇ ಇರುವುದಿಲ್ಲ ಬಸ್ ಸ್ಟಾಂಡ್ ನ ಆಚೆ ಸಿದ್ದಾಪುರ ಸಿದ್ದಾಪೂರ ಅಂತ ಕೂಗುತ್ತಿರುತ್ತಾರೆ ಅಲ್ಲಿ ಹೋಗಿ ನೋಡಿದಾಗ .

ಅದು ಒಂದು ಟಾಟಾ ಸುಮವಾಗಿತ್ತು ಮಲ್ಲಪ್ಪ ಆ ಟಾಟಾ ಸುಮಾ ಹತ್ತಿ ಕುಳಿತುಕೊಳ್ಳುತ್ತಾರೆ ಸಾಗರದಿಂದ ಹೊರಟಾಗ ಆ ಟಾಟಾ ಸುಮೋ ದಲ್ಲಿ ಮೊದಲು ಏಳು ಜನ ಇರುತ್ತಾರೆ ಬರ ಬರುತ್ತಾ ಹಳ್ಳಿಗಳು ಬಂದ ಹಾಗೆ ಕೆಲವರು ಇಳಿದುಕೊಳ್ಳುತ್ತಾರೆ ಆ ಮೇಲೆ ಕೇವಲ ಅದರಲ್ಲಿ ಮೂವರು ಜನರು ಮಾತ್ರ ಇರುತ್ತಾರೆ ಅದು ರಾತ್ರಿಯ ಸಮಯ ದಟ್ಟ ಅರಣ್ಯ ಪ್ರದೇಶ ಕೂಡ ಮಲ್ಲಪ್ಪನವರಿಗೆ ಆ ಡ್ರೈವರ್ ಸಿದ್ದಾಪುರಕ್ಕೆ ಹೋಗಲು ದುಡ್ಡು ಕೇಳುತ್ತಾನೆ ಮಲ್ಲಪ್ಪ ತಮ್ಮ ಜೇಬಿನಲ್ಲಿದ್ದ ದುಡ್ಡನ್ನು ತೆಗೆಯುವಾಗ driver ಅವರ ಹತ್ತಿರ ಇದ್ದ ಜಾಸ್ತಿ ದುಡ್ಡನ್ನು ನೋಡುತ್ತಾನೆ ಸ್ವಲ್ಪ ಸಮಯದ ನಂತರ ಆ driver ಗಾಡಿಯನ್ನ ನಿಲ್ಲಿಸಿ ತನಗೆ ಮೂತ್ರ ವಿಸರ್ಜನೆ ಮಾಡಬೇಕೆಂದು ಹೇಳುತ್ತಾನೆ ಜೊತೆಗೆ ಅವನ ಜೊತೆಗಿದ್ದಂತಹ ಸ್ನೇಹಿತನನ್ನು ಅವನ ಜೊತೆ ಕರೆಯುತ್ತಾನೆ ಇಬ್ಬರು ಮಲ್ಲಪ್ಪನ ಹತ್ತಿರ ಇರುವ ದುಡ್ಡನ್ನು ಬಗ್ಗೆ ಮಾತನಾಡುತ್ತಾರೆ ಹೇಗಾದರೂ ಮಾಡಿ ಅದನ್ನು ಹೊಡೆಯಲು ಯೋಚನೆ ಹಾಕುತ್ತಾರೆ ವಾಪಸು ಬಂದು ಗಾಡಿಯಲ್ಲಿ ಹತ್ತಿ ಎರಡು ಕಿಲೋಮೀಟರ್ ದೂರ ಹೋದನಂತರ ಗಾಡಿಯನ್ನು ನಿಲ್ಲಿಸಿ ಮಲ್ಲಪ್ಪರನ್ನ ಸರಿಯಾಗಿ ತಳಿಸಿ ಅವರ ಹತ್ತಿರ ಇರುವ ದುಡ್ಡನ್ನು ಎತ್ತಿಕೊಂಡು ಅವರನ್ನು ತಾಳಗೊಪ್ಪ ಹತ್ತಿರ ಇರುವ ರೈಲ್ವೆ ಟ್ರ್ಯಾಕ್ ಮೇಲೆ ಮೂರ್ಛೆ ಇದ್ದ ಸ್ಥಿತಿಯಲ್ಲಿ ಬಿಟ್ಟು ಹೋಗುತ್ತಾರೆ.

ಹಾಗೂ ದುಡ್ಡನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗುತ್ತಾರೆ ಅದು ರಾತ್ರಿಯ ಸಮಯ ಮಳೆ ಕೂಡ ಜಿನುಗುತ್ತಾ ಇತ್ತು ಇನ್ನೇನು ಆ ದಾರಿಯಲ್ಲಿ ಕೊನೆಯ ಟ್ರೈನ್ ಬರುವ ಸಮಯ ಮಲ್ಲಪ್ಪನವರಿಗೆ ಸ್ವಲ್ಪವೂ ಪ್ರಜ್ಞೆ ಇರುವುದಿಲ್ಲ ಆದರೆ ಅವರಿಗೆ ಜೋರಾಗಿ ರೈಲ್ವೆ ಬರುವ ಸದ್ದು ಸ್ವಲ್ಪ ಕೇಳಿಸುತ್ತದೆ ಇದ್ದಕ್ಕಿದ್ದ ಹಾಗೆ ಎಚ್ಚರಗೊಂಡಾಗ ರೈಲ್ವೆ ಟ್ರೇನು ಕೇವಲ ಹದಿನೈದು ಅಡಿ ದೂರದಲ್ಲಿತ್ತು ಇನ್ನೇನು ಅಲ್ಲಿಂದ ಎದ್ದು ಬರುವಷ್ಟು ಸ್ಥಿತಿಯಲ್ಲಿ ಮಲ್ಲಪ್ಪ ಇರಲಿಲ್ಲ ತಮ್ಮ ಕಥೆ ಮುಗಿತು ಎಂದು ಕಣ್ಣು ಮುಚ್ಚಿ ಬಿಟ್ಟಿದ್ದರು ಆದರೆ ಈ ಟ್ರೈನ್ ಇದ್ದಕ್ಕಿದ್ದ ಹಾಗೆ ಕೇವಲ ಎರಡು ಅಡಿ ದೂರದಲ್ಲಿ ನಿಂತಿತ್ತು ಆ ಮೇಲೆ ಆ ಟ್ರೈನ್ ನ ಚಾಲಕ ಅವರನ್ನು ಎಬ್ಬಿಸಿ ತಮ್ಮ ಟ್ರೈನ್ ನಲ್ಲಿ ಹಾಕಿಕೊಂಡು ಆ ಮೇಲೆ ತಾಳಗೊಪ್ಪದ ಒಂದು ಆಸ್ಪತ್ರೆಗೆ ಸೇರಿಸಿದಾಗ ಮಲ್ಲಪ್ಪ ನಡೆದ ವಿಷಯವನ್ನು ಆ ರೈಲ್ವೆ ಚಾಲಕನಿಗೂ ವೈದ್ಯರಿಗೂ ಅಲ್ಲಿ ನೆರೆದಿದ್ದ ಪೊಲೀಸರಿಗೆ ಸಂಪೂರ್ಣವಾಗಿ ಹೇಳುತ್ತಾನೆ ಪೊಲೀಸರು ಆ ಕಳ್ಳರನ್ನು ಹಿಡಿಯುವ ಆಶ್ವಾಸನೆಯನ್ನು ಕೂಡ ಕೊಡುತ್ತಾರೆ.

ಅವರು ಬದುಕಿದ್ದು ನಿಜಕ್ಕೂ ಆ ಚೌಡೇಶ್ವರಿಯ ಪವಾಡ ಎಂದು ಅವರಿಗೆ ಅನಿಸುತ್ತದೆ ಮರುದಿನ ಆಸ್ಪತ್ರೆಯಲ್ಲಿ ಇದ್ದಾಗ ತಾವು ಹತ್ತಿದ ಟಾಟಾ ಸುಮು ಸಿದ್ದಾಪುರದ ಹತ್ತಿರ ದುರ್ಘಟನೆ ಆಗಿ ಅದರಲ್ಲಿದ್ದ ಚಾಲಕ ಹಾಗು ಅವನ ಸ್ನೇಹಿತ ಮೃತಪಟ್ಟಿದ್ದರು ಎಂದು ಪತ್ರಿಕೆಯಲ್ಲಿ ಗೊತ್ತಾಗುತ್ತದೆ ಈ ಎಲ್ಲಾ ಘಟನೆಯನ್ನು ಕಂಡು ಮಲ್ಲಪ್ಪನವರಿಗೆ ನಿಜಕ್ಕೂ ಇದು ಚೌಡೇಶ್ವರಿ ತಾಯಿಯ ಪವಾಡವೆಂದೇ ಅನಿಸುತ್ತದೆ ನೋಡಿದಿರಾ ಸ್ನೇಹಿತರೆ ಆ ತಾಯಿ ಚೌಡೇಶ್ವರಿಯ ಪವಾಡಗಳು ಹೇಗಿರುತ್ತದೆ ಅಂತ ಅಂದ ಹಾಗೆ ಈ ಘಟನೆ ನಡೆದಿದ್ದು ಎರಡು ಸಾವಿರದ ಹದಿನೇಳು ಸೆಪ್ಟೆಂಬರ್ ಮಧ್ಯಭಾಗದಲ್ಲಿ ಇಂತಹ ಹಲವಾರು ಪವಾಡಗಳು ತಾಯಿ ಇಂದು ಕೂಡ ಮಾಡುತ್ತಿದ್ದಾಳೆ ಎಂದು ಹಲವಾರು ಭಕ್ತರು ಹೇಳಿಕೊಳ್ಳುತ್ತಾರೆ ನಿಮಗೆ ಒಂದು ವೇಳೆ ಚೌಡೇಶ್ವರಿ ತಾಯಿಯಲ್ಲಿ ನಂಬಿಕೆ ಇದ್ದರೆ ಕಮೆಂಟ್ ಬಾಕ್ಸಲ್ಲಿ ನಿಮ್ಮ ಅನುಭವಗಳನ್ನು ದಯವಿಟ್ಟು ಹಾಕಿ ಇಂತಹದೇ ಪವಾಡಗಳ ಬಗ್ಗೆ ಇಂತಹದೇ miracles ಗಳ ಬಗ್ಗೆ ಮುಂದಿನ ಮತ್ತಷ್ಟು ತರುತೇನೆ ಅಲ್ಲಿಯವರೆಗೆ ಜೈ ಹಿಂದ್ ಜೈ ಕರ್ನಾಟಕ keep watching focus ಕನ್ನಡ