ವಾಮಾಚಾರ ಹೇಗೆ ಮಾಡುತ್ತಾರೆ ಇದರ ಹಿನ್ನಲೆ ಹಾಗು ಮಾಡುವ ವಿಧಾನ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ… ನಿಮ್ಮ ಆತ್ಮೀಯರೇ ನಿಮಗೆ ಗೂಟ ಇಡಬಹುದು ಸ್ವಲ್ಪ ಹುಷಾರಾಗಿರಿ…

ದಿನಕರ ಕೆರೆ ಈ ಸ್ವಾತಂತ್ರ ಓಂ ಹಾಯ್ ಫ್ರೆಂಡ್ಸ್ ಹೇಗಿದ್ದೀರಾ ಮಾತೆ ಮಂತ್ರ ಎಂಬ ಮಾತನ್ನ ಕೇಳೇ ಇರುತ್ತೀರಾ ನಾವು ಮಾತನಾಡುವ ಮಾತುಗಳಿಗೆ ಬೀಜಾಕ್ಷರಗಳನ್ನ ಜೊತೆ ಮಾಡಿ rhythmic ಆಗಿ ಉಚ್ಚರಿಸಿದರೆ ಅದೇ ಮಂತ್ರವಾಗುತ್ತೆ ಬೀಜಾಕ್ಷರಗಳು ಅಂದರೆ ಅಹಿಂ ಇಮ್ ಕ್ಲೀನ್ ಗಳು ಅಂತವು ಆ ಮಂತ್ರಗಳಿಂದ energy produce ಆಗುತ್ತೆ energy ಎಂಬುದು ಒಂದು current ನಂತದ್ದು current wire ಅನ್ನ ತಗೊಂಡು ಬಂದು ಒಬ್ಬ ಮನುಷ್ಯನಿಗೆ ತಾಗಿಸಿದರೆ ಆ ಮನುಷ್ಯ ಸತ್ತು ಹೋಗುತ್ತಾನೆ .

ಹಾಗಂತ current ಅನ್ನು negative ಅಂತ ಹೇಳೋಕೆ ಆಗಲ್ಲ ಅದೇ current ನಮಗೆ ಬೆಳಕನ್ನ ನೀಡುತ್ತೆ ಮೊಬೈಲನಲ್ಲಿ internet ಕೊಡುತ್ತೆ ಮನೆ luxury ಅನ್ನು ಕೊಡುತ್ತೆ ಆಗಂತ ಅದನ್ನು positive ಅಂತ ಕೂಡ ಹೇಳುವುದಕ್ಕೆ ಆಗಲ್ಲ energy ಎಂಬುದು energy ಅಷ್ಟೇ ಅದನ್ನು ಬಳಸುವ ಮನುಷ್ಯರ ಆಧಾರದ ಮೇಲೆ ಅದನ್ನು ಬಳಸುವ ವಿಧಾನದ ಮೇಲೆ ಅದಕ್ಕೆ positive ಅಥವಾ negative ಎಂಬ ಹೆಸರನ್ನು ಇಡುತ್ತೇವೆ energy ಯನ್ನ ಒಳ್ಳೆಯವರು use ಮಾಡಿದರೆ ಅದು positive energy ಆಗುತ್ತೆ .

ಅದೇ energy ಯನ್ನ ಕೆಟ್ಟವರು ಕೆಟ್ಟ ಕೆಲಸಗಳಿಗೆ use ಮಾಡಿದರೆ ಅದು negative energy ಆಗುತ್ತೆ ಮಂತ್ರ ಎಂಬುದು ಮೂರು ಸಾವಿರ ವರ್ಷಗಳ ಹಿಂದಿನಿಂದಲೇ ಇದೆ ನಮಗೆ ಗೊತ್ತಿರುವ ಮೊದಲ ಮಂತ್ರ ಓಂ ಇದನ್ನೇ ನಾವು ಪ್ರಣವ್ ಮಂತ್ರ ಎಂದು ಕರೆಯುತ್ತೇವೆ ಓಂ ನಮೋ ನಾರಾಯಣ ಇದು ಅಷ್ಟಾಕ್ಷರಿಯ ಮಂತ್ರ ಇದನ್ನೇ ನಾವು reverse ಅಲ್ಲಿ ಉಚ್ಚರಿಸಿದರೆ ಓಂ ನಮಃ ಶಿವಾಯ ಇದು ಪಂಚಾಕ್ಷರಿ ಮಂತ್ರ ಇದನ್ನೇ reverse ಅಲ್ಲಿ ಉಚ್ಚರಿಸಿದರೆ ಇದು ರಾಕ್ಷಸ ಮಂತ್ರ ಒಂದು direction ಅಲ್ಲಿ ಓದಿದರೆ ಅದು ದೈವ ಪೂಜೆ ಆಗುತ್ತೆ ಅದನ್ನೇ reverse direction ಅಲ್ಲಿ ಓದಿದರೆ ಅದು ಕ್ಷುದ್ರ ಪೂಜೆ ಆಗುತ್ತೆ .

ಇದನೆಲ್ಲ ಯಾಕೆ ಹೇಳ್ತ ಇದೀನಿ ಅಂದ್ರೆ ಇಂದಿನ ನಮ್ಮ topic ವಾಮಾಚಾರ ಅಂದ್ರೆ black magic ವಾಮಾಚಾರ ಎಂಬುದು ಇದೆಯಾ ಇಲ್ವಾ ನಿಜಾನಾ ಸುಳ್ಳ ಎಂಬ ತಿಳಿದುಕೊಳ್ಳೋಕೆ ನಾನು ಬಹಳಷ್ಟು research ಮಾಡಿದೀನಿ ವಾಮಾಚಾರ ಮಾಡುವವರನ್ನ ಕೂಡ ಭೇಟಿ ಆಗಿದೀನಿ so ವಾಮಾಚಾರದ mystery ಯನ್ನ ಇವತ್ತು ನಾನು ಈ ವಿಡಿಯೋದಲ್ಲಿ ವಿವರಿಸಲಿದ್ದೇನೆ ಈ video ಕೊನೆಯಲ್ಲಿ ವಾಮಾಚಾರ ನಿಜಾನಾ ಸುಳ್ಳ ಇದಿಯಾ ಇಲ್ವಾ ಎಂಬ complete clarity ಯನ್ನ ಕೂಡ ಕೊಡ್ತೀನಿ so video ತುಂಬಾ ತುಂಬಾ interesting ಆಗಿ ಇರುತ್ತೆ ಎಲ್ಲೂ skip ಮಾಡದೇ ಕೊನೆವರೆಗೂ ನೋಡಿ .

ಹಾಗೆಯೇ video ಇಷ್ಟ ಆದ್ರೆ ಖಂಡಿತ್ ಒಂದು like ಕೊಟ್ಟು ನಮ್ಮನ್ನ support ಮಾಡೋದನ್ನ ಮಾತ್ರ ಮರೀಬೇಡಿ so late ಮಾಡದೆ lets get it to the video ಅಥರ್ವ ವೇದದಲ್ಲಿ ವಾಮಾಚಾರವನ್ನ ಹೇಗೆ ಮಾಡಬೇಕು ಎಂಬುದು ಇರುತ್ತೆ ಅಂತ ಬಹಳಷ್ಟು ಜನ ಅಂದುಕೊಳ್ಳುತ್ತಾರೆ ಆದರೆ ಅಥರ್ವ ವೇದದಲ್ಲಿ ವಾಮಾಚಾರ ಹೇಗೆ ಮಾಡಬೇಕು ಎಂಬುದು ಇರಲ್ಲ energy ಯನ್ನ ಹೇಗೆ manipulate ಮಾಡಬಹುದು ಎಂಬುದು ಇರುತ್ತೆ ವಾಮಾಚಾರ ಅಂದರೆ ಜಾಸ್ತಿ .

negative energy ಯನ್ನ ಒಬ್ಬ ವ್ಯಕ್ತಿಗೆ ಹಾನಿಯನ್ನ ಉಂಟು ಮಾಡುವ ಸಲುವಾಗಿ ಆತನ ಮೇಲೆ ಪ್ರಯೋಗಿಸುವುದು ಎಂದು ಅರ್ಥ ಹೀಗೆ ಮಾಡುವವರನ್ನ ತಾಂತ್ರಿಕರು ಎಂದು ಕರೆಯುತ್ತಾರೆ ಗೋವಾ ಹತ್ಯೆಗೆ ನಲವತ್ತು ಕಿಲೋಮೀಟರ್ ದೂರದಲ್ಲಿ ಮಾಯಾಂಗ್ ಎಂಬ ಒಂದು ಹಳ್ಳಿ ಇದೆ ಇದನ್ನೇ land of black magic ಎಂದು ಕರೆಯುತ್ತಾರೆ ಅಲ್ಲಿನ ತಾಂತ್ರಿಕರು ಮನುಷ್ಯನನ್ನ ಅವರ ಮಂತ್ರಗಳಿಂದ ಕಾಣಿಸದ ಹಾಗೆ ಮಾಡಬಲ್ಲರು ಎಂದು ಹೇಳುತ್ತಾ ಇರುತ್ತಾರೆ.

ನಂತರ ನಮ್ಮ ದೇಶದಲ್ಲಿ ಅತಿ ಹೆಚ್ಚು powerful ತಾಂತ್ರಿಕರು ಇರುವುದು ಕೇರಳ ರಾಜ್ಯದಲ್ಲಿಯೇ. ವಾಮಾಚಾರ ಎಂಬುದು ಭಾರತ ದೇಶದಲ್ಲಿ ಅಷ್ಟೇ ಅಲ್ಲ, ಪ್ರಪಂಚವೆಲ್ಲಾ ಇದೆ. ಇದನ್ನೇ ಕೆಲವು ದೇಶಗಳಲ್ಲಿ which craft ಎಂದು black magic ಎಂದು ಗುಡು ಎಂದು ಕರೆಯುತ್ತಿರುತ್ತಾರೆ. ಹೆಸರುಗಳು ಎಷ್ಟಿದ್ದರೂ ಮಾಡುವ practice and purpose ಮಾತ್ರ ಒಂದೇ, ಪ್ರಪಂಚದಲ್ಲಿ ಇದು ಮೊಟ್ಟಮೊದಲ ಬಾರಿಗೆ ಆಫ್ರಿಕಾ ದೇಶದಲ್ಲಿ ಶುರುವಾಗಿದೆ ಎಂದು ಹೇಳುತ್ತಾ ಇರುತ್ತಾರೆ. ನೀವು ಎಲ್ಲಾದರೂ ಗಮನಿಸಿದ್ದೀರಾ? ಹಳೆ ಕಾಲದ ಸಿನಿಮಾದಲ್ಲಿಯೇ ದೇವತೆಗಳು ಬಾಣವನ್ನು ಪ್ರಯೋಗಿಸುವ ಆ ಬಾಣವನ್ನ ತಾಗಿಸಿ ಒಂದು ಮಂತ್ರವನ್ನ ಜಪಿಸಿ ಆ ಬಾಣವನ್ನ ಪ್ರಯೋಗಿಸ್ತಾಯಿದ್ರು ಆಗ ಅದು ಗಾಳಿಯಲ್ಲಿ ಹೋಗ್ತಾಯಿದ್ದಂತೆ ವಿವಿಧ ರೀತಿಯ energy ಆಗಿ ಬದಲಾಗಿ ಶತ್ರುವಿನ ಮೇಲೆ attack ಮಾಡ್ತಾಯಿತ್ತು.

so ಇಲ್ಲಿ ನಡೀತಾಯಿರೋದು ಏನಂದ್ರೆ ಆ ಬಾಣದ ಮೂಲಕ energy ಯನ್ನ manipulate ಮಾಡಿ ಪ್ರಯೋಗಿಸ್ತಾರೆ ಇದನ್ನೇ ಶಸ್ತ್ರ ಪ್ರಯೋಗ ಅಂತ ಕರೀತಾರೆ ನಂತರ ಇದೆ process ಅನ್ನ modify ಮಾಡಿ ಡೈರೆಕ್ಟ್ ಆಗಿ ಅಲ್ಲದೆ indirect ಆಗಿ attack ಮಾಡುವ ಸಲುವಾಗಿ ವಾಮಾಚಾರ ಅಂದ್ರೆ black magic ಅನ್ನ ಕಂಡು ಹಿಡಿದಿದ್ದಾರೆ so ಇದಕ್ಕಾಗಿ ವಾಮಾಚಾರ ಮಾಡುವ ತಾಂತ್ರಿಕರಣ ಮತ್ತು ಪರಿಹಾರವನ್ನು ಕೊಡುವ ಭೂತ ವೈದ್ಯರನ್ನು ಕೂಡ ಕೇಳಿದಾಗ ಅವರು ಏನು ಹೇಳಿದರು ಮತ್ತು ಅವರು ಹೇಳುವುದರಲ್ಲಿ ಎಷ್ಟು ನಿಜ ಇದೆ ಎಷ್ಟು ಸುಳ್ಳು ಇದೆ ಎಂಬುದನ್ನ scientific ಆಗಿ ನಿಮಗೆ prove ಮಾಡುತ್ತೇನೆ so ಒಬ್ಬ ತಾಂತ್ರಿಕ ಏನು ಹೇಳುತ್ತಿದ್ದಾನೆ ಅಂದರೆ ವಾಮಾಚಾರ ಮಾಡುವುದಕ್ಕೆ ನನ್ನ ಒಬ್ಬನಿಂದ ಮಾತ್ರ ಸಾಧ್ಯವಿಲ್ಲ ನನಗೆ ಸಹಾಯ ಮಾಡುವುದಕ್ಕೆ ಯಾರಿಗೆ ವಾಮಾಚಾರ ಮಾಡಬೇಕು ಅಂತ ಅಂದುಕೊಳ್ಳುತ್ತೀವೋ ಆತನಿಗೆ close ಆಗಿರುವ ಇನ್ನೋಬ್ಬ ವ್ಯಕ್ತಿ ಅಂದರೆ ಆತನ ಸ್ನೇಹಿತನಾದರೂ ಆಗಿರಬಹುದು ಅಥವಾ relative ಆದರೂ ಆಗಿರಬಹುದು.

ಯಾರಾದರೂ ಒಬ್ಬರ ಸಹಾಯ ನನಗೆ ಬೇಕು ಎಂದು ಹೇಳಿದ್ದಾನೆ so ಮೊದಲು ಕೂದಲು ಅವರ ಬಟ್ಟೆಗಳು ಮತ್ತು ಅವರು ತುಳಿದಿರುವ ಮರಳು ತಗೊಂಡು ಆ ಮರಳನ್ನ ಅಕ್ಕಿಯ ಹಿಟ್ಟಿನ ಜೊತೆ mix ಮಾಡಿ ಅದರಿಂದ ಒಂದು ಗೊಂಬೆ ಮಾಡಿ ಆ ಗೊಂಬೆಗೆ ಈ ಕೂದಲುಗಳನ್ನ ಚುಚ್ಚಿ ಅದಕ್ಕೆ ಅವರ ಬಟ್ಟೆಗಳನ್ನ ಸುತ್ತಿ ಆ ತಾಂತ್ರಿಕ ಬಟ್ಟೆಗಳಿಲ್ಲದೆ ನಗ್ನವಾಗಿ ಆ ಗೊಂಬೆಗೆ ಕೆಲವು ದಿನಗಳವರೆಗೆ ಪೂಜೆಗಳನ್ನ ಮಾಡ್ತಾನಂತೆ ಆಗ ಪೂಜೆಗೆ ಇಟ್ಟಿರುವ ನಿಂಬೆಕಾಯಿಗಳನ್ನ ಮತ್ತು ಮೆಣಸಿನಕಾಯಿಗಳನ್ನ ಒಂದು ಬಟ್ಟೆಯಲ್ಲಿ ಸುತ್ತಿ ಆ ವ್ಯಕ್ತಿ ಯಾವ ಜಾಗದಲ್ಲಿ ತಿರುಗಾಡ್ತಾ ಇರ್ತಾನೋ ಅದಕ್ಕೆ ಹತ್ತಿರದಲ್ಲಿ ಮರಳಿನಲ್ಲಿ ಹೂತು ಹಾಕ್ಬೇಕಂತೆ ಆಗ ಅದರಿಂದ ಬರುವ ನೆಗೆಟಿವ್ ಎಫೆಕ್ಟ್ ಗೆ ಆ ವ್ಯಕ್ತಿ ಪ್ರತಿ ದಿನ ಕ್ಷೀಣಿಸುತ್ತ ಅಂದರೆ weak ಆಗುತ್ತಾ ಬರುತ್ತಾನಂತೆ.

ಇನ್ನು ಕೊನೆಯದಾಗಿ ಒಂದು ಬಾರಿಗೆ ಕಡ್ಡಿಯಿಂದ ಆ ಗೊಂಬೆಯ ಮೇಲೆ ಚುಚ್ಚುತ್ತಾನೆ so ಆ ಕಡ್ಡಿ ಆ ಗೊಂಬೆಗೆ ಚುಚ್ಚಿಕೊಂಡ ಹದಿನೈದು ದಿನಗಳಿಂದ ಒಂದು ತಿಂಗಳ ಒಳಗೆ ಆ ವ್ಯಕ್ತಿ ಸತ್ತು ಹೋಗುತ್ತಾನೆ ಅಂತೆ ಆದರೆ ಇದರಲ್ಲಿ ಕೆಲವು conditions ಇವೆ ಅವುಗಳಲ್ಲಿ first one ಯಾರಿಗೆ ವಾಮಾಚಾರ ಮಾಡಬೇಕೋ ಆ ವ್ಯಕ್ತಿ ಮತ್ತು ಆ ವಾಮಾಚಾರ ಮಾಡುವ ವ್ಯಕ್ತಿ ಒಂದೇ ಊರಿನಲ್ಲಿ ಇರಬೇಕು ಇವರಿಬ್ಬರ ಮಧ್ಯೆ ನದಿಗಳು ಹಳ್ಳಗಳು ಇರಬಾರದು ಹಾಗಿದ್ದರೆ ಇವರು ಮಾಡುವ ವಾಮಾಚಾರ ಕೆಲಸ ಮಾಡಲ್ಲ ಚಂದ್ರ ಕಾಣಿಸುವ ದಿನಗಳಲ್ಲಿ ಚಂದ್ರನಿಂದ ಬರುವ radiation ಕಾರಣದಿಂದ ಇವರು ಕಲಿಸುವ negative energy disturb ಆಗುತ್ತಂತೆ ಈ ರೀತಿ ಒಬ್ಬರಿಗೆ ವಾಮಾಚಾರ ಮಾಡುವ ಸಲುವಾಗಿಯೇ ಹತ್ತು ಸಾವಿರದಿಂದ ಐವತ್ತು ಸಾವಿರ ರೂಪಾಯಿಗಳವರೆಗೆ ಹಣವನ್ನು ಪಡೆಯುತ್ತೇನೆ ಅಂತ ಹೇಳಿದ್ದಾನೆ .

so ಇನ್ನೊಬ್ಬ ತಾಂತ್ರಿಕ ಏನೆಂದು ಹೇಳುತ್ತಿದ್ದಾನೆ ಅಂದರೆ ವಾಮಾಚಾರದಲ್ಲಿ ಇನ್ನೊಂದು ವಿಧ ಇರುತ್ತೆ ಅದೇ ವಶೀಕರಣ ಅಂದರೆ ಯಾರನ್ನಾದರೂ ವಶೀಕರಣ ಮಾಡಿಕೊಳ್ಳಬೇಕು ಅಂದುಕೊಂಡರೆ ಅವರು ತಿನ್ನುವ ಊಟದಲ್ಲಿ ಔಷಧಿಯನ್ನು ಬೆರೆಸುವುದು ಇಲ್ಲಿ ಔಷಧಿ ಎಂದರೆ ನಮ್ಮ ದೇಹದಿಂದ ಒಂದು ಉಗುರಿನಷ್ಟು ಮಣ್ಣನ್ನು ತೆಗೆದುಕೊಂಡು ನಮ್ಮ ದೇಹದಿಂದ ಯಾವುದಾದರೂ ಒಂದು ದ್ರವವನ್ನು ತಗೊಂಡು ಇವೆರಡನ್ನು ಒಂದು ರೀತಿಯ ಪೌಡರ್ ನಲ್ಲಿ ಬೆರೆಸಿ ಏಕಾಂತವಾಗಿದ್ದಾಗ ಯಾವುದಾದರೂ ಅಡುಗೆಯಲ್ಲಿ ಬೆರೆಸಿ ತಿನ್ನಿಸುತ್ತಾರೆ ಈ ರೀತಿ ಮಾಡಿದರೆ ಅವರು ತಮ್ಮ ಜೀವನ ಪರ್ಯಂತ ಅವರ ಮಾತುಗಳನ್ನೇ ಕೇಳುತ್ತಾರಂತೆ for example ಒಂದು ಮೊಟ್ಟೆಯ ಕರಿಯ ಜೊತೆ ಅದನ್ನು ಬೆರೆಸಿ ತಿನ್ನಿಸಿದರೆ ಅದು ಎಷ್ಟು ವರ್ಷಗಳು ಆದರೂ ಕೂಡ digest ಆಗದೆ ಹೊಟ್ಟೆಯಲ್ಲಿ ಹಾಗೆ ಇದ್ದುಬಿಡುತ್ತಂತೆ.

ಆ ತಿಂದ ಆಹಾರದಿಂದ ಬೇರುಗಳು ಹುಟ್ಟಿ ಸ್ವಲ್ಪ ಕಾಲದಲ್ಲಿ ಆ ವ್ಯಕ್ತಿ ಸತ್ತು ಹೋಗುವ ಅಪಾಯವು ಕೂಡ ಇದೆ so ಇದರಲ್ಲಿ ತಾಂತ್ರಿಕರು ಹೇಳಿದ್ದಾರೆ ಅಂತ ಹೇಳಿದ ವಿಷಯವೆಲ್ಲವೂ ಅವರು ಹೇಳಿರೋದನ್ನೇ ನಾನು exact ಆಗಿ ನಿಮಗೆ ಹೇಳಿದ್ದೀನಿ ಹಾಗಾದ್ರೆ ಅವರು ಹೇಳಿದ್ದೆಲ್ಲ ನಿಜಾನಾ ಅಂತ ನೀವು ನನ್ನನ್ನ ಕೇಳಿದ್ರೆ ನಾನಂತೂ point one percent ಕೂಡ ನಂಬಲ್ಲ ಅಂತ ಹೇಳ್ತಿನಿ  ವಾಮಾಚಾರ ಅಂದ್ರೆ ಏನು ಅಂತ research ಮಾಡ್ತಾ ಇರುವಾಗ ಕೆಲವು ಜನ ಆದ್ಯಾತ್ಮಿಕ ಗುರುಗಳು ಹೇಳಿದ ಮಾತು ಏನಂದ್ರೆ ಹೇಗೆ ಅಯಸ್ಕಂತದ ಸುತ್ತಲೂ ನಮಗೆ ಕಾಣಿಸದ ಕಾಂತಕ್ಷೇತ್ರ ಇರುತ್ತೋ ಅದೇ ರೀತಿ ಪ್ರತಿಯೊಬ್ಬ ವ್ಯಕ್ತಿಯ ಸುತ್ತಲೂ ಕೂಡ ನಮಗೆ ಕಾಣಿಸದ ಹಾಗೆ ಒಂದು energy feel ಇರುತ್ತೆ ಅದನ್ನೇ ನಾವು field ಎಂದು ಕರೆಯುತ್ತೇವೆ .

ಪ್ರತಿಯೊಬ್ಬ ವ್ಯಕ್ತಿಗೆ fingerprint ಹೇಗಿರುತ್ತೋ ಅದೇ ರೀತಿ ಪ್ರತಿಯೊಬ್ಬ ವ್ಯಕ್ತಿಗೆ ಅವರ unique ಆಗಿರುತ್ತೆ ನಮ್ಮ ಎಷ್ಟು vibrant and redient ಆಗಿರುತ್ತೋ ಬೇರೆಯವರನ್ನು ಕೂಡ ಅಷ್ಟೇ energy ಇಂದ influence ಮಾಡುತ್ತಂತೆ for example ಚಿಕ್ಕ ಮಕ್ಕಳ ನಗು ಮುಖವನ್ನು ನೋಡಿದಾಗ ಅಥವಾ ಅವರು ಮುದ್ದು ಮುದ್ದಾಗಿ ಆಟವಾಡುತ್ತಿರುವುದನ್ನು ನೋಡಿದಾಗ ನಮಗೆ ಗೊತ್ತಾಗದೇನೆ ನಮ್ಮ ತುಟಿಗಳ ಮೇಲೆ ಮುಗುಳುನಗೆ ಬರುತ್ತೆ ಯಾಕೆಂದರೆ ಚಿಕ್ಕ ಮಕ್ಕಳ ಆರಿಕ್ field ತುಂಬಾ vibrant ಆಗಿರುತ್ತೆ ಅವರ influence ನಮ್ಮ ಮೇಲೆ positive ಆಗಿ act ಮಾಡುತ್ತೆ ಅದಕ್ಕಾಗಿಯೇ ಚಿಕ್ಕ ಮಕ್ಕಳ ಜೊತೆ ಜಾಸ್ತಿ ಸಮಯ ಕಳೆಯಬೇಕು ಅಂತ ಹೇಳುತ್ತಾ ಇರುತ್ತಾರೆ ಹಾಗೆಯೇ ಒಂದೊಂದು ಸಲ ಕೆಲವು ಜನ ಹೊಸ ವ್ಯಕ್ತಿಯನ್ನು ಭೇಟಿಯಾದಾಗ ಅವರಿಗೆ ತಿಳಿದೇನೆ ಅವರು ತುಂಬಾ energetic ಆಗಿ ಸಂತೋಷದಿಂದ feel ಆಗುತ್ತಾರೆ and ಇನ್ನು ಕೆಲವು ಜನರನ್ನ ಭೇಟಿಯಾದಾಗ ನಾವು ಅನೀಜಿಯಾಗಿ feel ಆಗುತ್ತಾ ಇರುತ್ತೀವಿ .

ಇದಕ್ಕೆ ಕಾರಣ ಅವರ ಆರಿಕ್ field ನಮ್ಮ ಮೇಲೆ act ಮಾಡುತ್ತ ಇರುತ್ತೆ ನಿಮಗೆ ಇದು ಗೊತ್ತಾ ಈ ಪ್ರಪಂಚದಲ್ಲಿ ಪ್ರತಿಯೊಂದಕ್ಕೂ ಒಂದು specific energy ಇರುತ್ತೆ ಅದು ಮನುಷ್ಯರಾದರು ಆಗಿರಬಹುದು ವಸ್ತು ಆದರೂ ಆಗಿರಬಹುದು ಏನಾದರೂ ಆಗಿರಬಹುದು ನಾವು ಎಲ್ಲಿಗಾದರೂ ಹೋದಾಗ ನಾವು interact ಆಗ ಪ್ರತಿಯೊಬ್ಬ ವ್ಯಕ್ತಿಯ ಜೊತೆ ಪ್ರತಿ ವಸ್ತುವಿನ ಜೊತೆ ತಾಯಿಯ ಹೊಟ್ಟೆಯಲ್ಲಿ ಕರುಳಿನಿಂದ ಹಿಡಿದು ಮಗುವಿಗೆ energy ಹೇಗೆ flow ಆಗುತ್ತೋ ಅದೇ ರೀತಿ ನಮಗೆ ನಾವು interact ಆಗುವವರಿಗೆ ಒಂದು cord relation ಏರ್ಪಡುತ್ತೆ ಇವುಗಳನ್ನೇ ನಾವು ethric parts ಅಂತ ಕರೀತೀವಿ ನೂರು ಜನ ವ್ಯಕ್ತಿಗಳು ಅಥವಾ ವಸ್ತುಗಳ ಜೊತೆ interact ಆದರೆ ನೂರು ethic codes ನಮಗೆ connect ಆಗಬಹುದು .

ಆಗ positive cardನಿಂದ positive energy negative cardನಿಂದ negative energy ಅವುಗಳಿಂದ ನಮಗೆ flow ಆಗುತ್ತೆ ಅದಕ್ಕಾಗಿಯೇ ನಾವು ಎಲ್ಲಿಗಾದರೂ ಹೋದಾಗ ತಿರುಗಿ ಮನೆಗೆ ಬಂದರೆ ಆ ethic codesನಿಂದ ನಮ್ಮನ್ನ connect ಮಾಡುವ ಸಲುವಾಗಿ ನಮಗೆ ಕುಂಬಳಕಾಯಿಯಿಂದ ಅಥವಾ ಕುಂಕುಮ ನೀರಿನಿಂದ ದೃಷ್ಟಿಯನ್ನ ತೆಗಿತಾರೆ so ದೃಷ್ಟಿಯನ್ನ ತೆಗೆಯುವುದರ ಹಿಂದಿನ logic ಇದೆ ಅದೇ ರೀತಿ ವಾಮಾಚಾರ ಮಾಡುವವರ ಪೂಜೆಗಳಿಂದ ಆ ಗೊಂಬೆಯಿಂದ ಅವರಿಗೆ ಒಂದು strong ethric cord connect ಆಗುತ್ತಂತೆ ಅದರ ಮೂಲಕ ಅವರಿಗೆ negative energy flow ಆಗುತ್ತಂತೆ ಆದರೆ ನಮ್ಮ ಆರಿಕ್ field ಜಾಸ್ತಿ vibrant and high frequency ಇಂದ ಇದ್ದರೆ ಆ negative energy ಗೆ ನಮ್ಮ ಚೇಧಿಸಿ ನಮ್ಮನ್ನ attack ಮಾಡಲು ಸಾಧ್ಯವಾಗಲ್ವಂತೆ so ನಮ್ಮ strong ಆಗಿರಬೇಕು .

ಅಂದರೆ ಯಾವಾಗಲು positive positive environment ನಲ್ಲಿ positive ಜನರ ಜೊತೆ interact ಆಗಬೇಕು ನಮ್ಮ ವಾಮಾಚಾರವೇ ಆಗಲಿ ಯಾವ ದುಷ್ಟ ಶಕ್ತಿಯೇ ಆಗಲಿ ನಮ್ಮನ್ನ ಏನು ಮಾಡಲ್ಲವಂತೆ ಬಹಳಷ್ಟು ಜನ shortcut ದುಡ್ಡನ್ನ ಸಂಪಾದನೆ ಮಾಡೋಕೆ ಅಂದರೆ ನೀರಿನ ನಿಕ್ಷೇಪಗಳಿಗಾಗಿ ಮತ್ತು ಯಾರ ಮೇಲಾದರೂ revenge ತೀರಿಸಿಕೊಳ್ಳುವ ಸಲುವಾಗಿಯೇ ವಾಮಾಚಾರವನ್ನು ಮಾಡಿಸುತ್ತಿದ್ದಾರೆ ಯಾರು ಅತಿಯಾಗಿ ಆಸೆ ಪಡುತ್ತಾರೋ ಅಥವಾ ಆವೇಶ ಪಡುತ್ತಾರೋ ಅವರ logical thinking distribute ಆಗಿ ಬಿಡುತ್ತೆ ಅವರು ವಾಮಾಚಾರ ಮಾಡುವ ತಾಂತ್ರಿಕ ಬಲೆಯಲ್ಲಿ ತುಂಬಾ easy ಆಗಿ ಸಿಕ್ಕಿ ಹಾಕಿಕೊಂಡು ಬಿಡ ಈ ರೀತಿ ಅವರ ಸಮಯವನ್ನ ದುಡ್ಡನ್ನ ಜೀವನವನ್ನ easy ಆಗಿ ನಾಶ ಮಾಡಿಕೊಳ್ಳುತ್ತಿದ್ದಾರೆ .

ವಾಮಾಚಾರ ಎಂಬ concept controversy ಇರಲ್ಲ ಯಾಕೆಂದರೆ ಇದರಲ್ಲಿ ದೇವರಿಗೆ ದೆವ್ವಕ್ಕೆ involvement ಇರಲ್ಲ so ಈಗ ನಾವು ಒಂದು case study ಮಾಡೋಣ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಆತನ career ಯಾವಾಗಲು beech ನಲ್ಲಿ ಇರಲ್ಲ ಅದು ಒಂದೊಂದು ಸಲ fluctuate ಆಗುತ್ತಾ ಇರುತ್ತೆ ಒಬ್ಬ ವ್ಯಕ್ತಿ ತನ್ನ career ನಲ್ಲಿ ಒಂದು ಸಮಯದಲ್ಲಿ peaks ನಲ್ಲಿ ಇದ್ದು ನಂತರ ಯಾವಾಗಾದರು ಸ್ವಲ್ಪ ಕೆಳಗಿಳಿದಾಗ ಸುತ್ತಮುತ್ತಲಿನವರು ಯಾರಾದರೂ ನಿನಗೆ ವಾಮಾಚಾರ ಮಾಡಿದರೋ ಏನೋ ಎಂಬ ಚಿಕ್ಕ ಅನುಮಾನ ನಿಮ್ಮ ಮನಸ್ಸಿನಲ್ಲಿ ಬರುವ ಹಾಗೆ ಮಾಡಿದರು ಅಂದುಕೊಳ್ಳಿ ನಂತರ ಒಂದು ದಿನ ನೀವು ನಿಮ್ಮ ಮನೆಯಿಂದ ಹೊರಗೆ ಬರುತ್ತಿರುವಾಗ ವಸ್ತಿಲಿನ ಮುಂದೆ ನಿಂಬೆಹಣ್ಣುಗಳು ಮೆಣಸಿನಕಾಯಿಗಳು ಅರಿಶಿನ ಕುಂಕುಮ ಕಾಣಿಸ್ತು ಅಂದುಕೊಳ್ಳಿ ಅಷ್ಟೇ ಇನ್ನು ಅವನ brain ಯಾರ ಮಾತನ್ನು ಕೇಳಲ್ಲ ನಿಜ ಹೇಳಬೇಕು ಅಂದರೆ ಅಲ್ಲಿ ವಾಮಾಚಾರದ influence ಕೇವಲ ಹತ್ತು percent ಮಾತ್ರ ಇರುತ್ತೆ .

ಆದರೆ ಇದನ್ನೆಲ್ಲಾ ನೋಡಿದ ಆ ವ್ಯಕ್ತಿ ಭಯದಿಂದ ಇನ್ನು ತೊಂಬತ್ತು percent self distriction ಮಾಡಿಕೊಳ್ಳುತ್ತಾನೆ so ಅವನ ಪತನಕ್ಕೆ ಕಾರಣ ವಾಮಾಚಾರ ಮಾಡಿದವನಲ್ಲ ನಮ್ಮ brain ಮೇಲೆ ಮಾಡುವ ವಾಮಾಚಾರ ನಮ್ಮ ಮೆದುಳಿಗೆ ಯಾವುದೇ ವಾಸ್ತವ ಯಾವುದು ಅವಾಸ್ತವ ಎಂಬುದು ಗೊತ್ತಿಲ್ಲ ನಮ್ಮ ಮನಸ್ಸು ಯಾವುದನ್ನ ತೋರಿಕೊಂಡರೆ ನಮ್ಮ ಮೆದುಳು ಅದೇ ಕೊಡುತ್ತೆ ನಿನಗೆ ವಾಮಾಚಾರ ಮಾಡಿದರೆ ಎಂಬುದು ನಿನ್ನ ಮನಸ್ಸಿನಲ್ಲಿ ಉಂಟಾದರೆ ನಿನ್ನ ಮೆದುಳು ಅದನ್ನ ನಿಜ ಮಾಡುತ್ತೆ ನಮಗೆ ನೆಗೆಟಿವ್ influence ಬರಬೇಕು ಅಂದರೆ ವಾಮಾಚಾರವೇ ಮಾಡಬೇಕಾಗಿಲ್ಲ ನಾವು ದೇವಾಲಯಕ್ಕೆ ಹೋದಾಗ ಅಥವಾ ಸ್ಮಶಾನಕ್ಕೆ ಹೋದಾಗ ನಮ್ಮಲ್ಲಿ ಉಂಟಾಗುವ ಆ difference ಗೊತ್ತಲ್ವಾ ಆ situation ನಡೆದ ನಂತರ ನಾವು ಅದನ್ನ psychological ಆಗಿ ಹೇಗೆ handle ಮಾಡ್ತೀವಿ .

ಎಂಬುದರ ಮೇಲೆ effect ಇರುತ್ತೆ so ಈ videoಗೆ ನನ್ನ conclusion ಏನು ಅಂದ್ರೆ ವಾಮಾಚಾರದ ಮೇಲೆ ನಮ್ಮ ಸಮಾಜದಲ್ಲಿ ಬಹಳಷ್ಟು stories ಗಳಿವೆ ಆದರೆ ಒಬ್ಬ ವ್ಯಕ್ತಿ ರಂಗೋಲಿ ಬಿಡಿಸಿ ಅದರಲ್ಲಿ ಒಂದು ಗೊಂಬೆಯನ್ನ ಇಟ್ಟು ಕೆಲವು ಮಂತ್ರಗಳನ್ನ ಓದಿ ಒಬ್ಬ ವ್ಯಕ್ತಿಯನ್ನ ಸಾಯಿಸಬಹುದು ಎಂಬುದು ಮಾತ್ರ hundred percent wrong ಪ್ರಸ್ತುತ ಸಮಾಜದಲ್ಲಿ ವಾಮಾಚಾರ ಎಂಬುದು ಒಂದು psychological game ವಾಮಾಚಾರ ಮಾಡ್ತೀನಿ ಅನ್ನುವವರು ನಮ್ಮ ಮೆದುಳಿನ ಜೊತೆ ಆಟವಾಡ್ತಾ ಇದ್ದಾರೆ ಅದಕ್ಕೆ ಪರಿಹಾರ ಕೊಡ್ತೀನಿ ಅಂತ ಹೇಳುವವರು ಕೂಡ ನಮ್ಮ brain ಜೊತೆ ಆಟವಾಡ್ತಾ ಇದ್ದಾರೆ ಇವರಿಬ್ಬರೂ ಸೇರಿ ನಮ್ಮನ್ನ fool ಮಾಡ್ತಾ ಇದ್ದಾರೆ so ಮತ್ತೆ ಹೇಳ್ತಾಯಿದೀನಿ ಈ ಸಮಾಜದಲ್ಲಿ ವಾಮಾಚಾರ ಮಾಡುವವರು ಇದ್ದಾರೆ ಅದಕ್ಕೆ ಪರಿಹಾರ ಕೊಡುವವರು ಕೂಡ ಇದ್ದಾರೆ.

ಆದರೆ ಅದರಿಂದ ಬರುವ effect ಮಾತ್ರ zero ಯಾವುದೇ ರೀತಿಯ effect ಇರಲ್ಲ for example ನಾನು ನಿಮ್ಮ ಹತ್ತಿರ ಒಂದು ಲಕ್ಷ ರೂಪಾಯಿಗಳನ್ನ ತಗೊಂಡು ಮೇ ಮತ್ತು ಜೂನ್ ನಲ್ಲಿ ಪೂಜೆ ಮಾಡಿಸಿ ಜುಲೈ ನಲ್ಲಿ ಮಳೆಬರುವ ಹಾಗೆ ಮಾಡುತ್ತೇನೆ ಅಂತ ಹೇಳುತ್ತೇನೆ so ಖಂಡಿತ ಜುಲೈ ನಲ್ಲಿ ಮಳೆ ಬರುತ್ತೆ ಇದಕ್ಕೆ ಕಾರಣ ನಾನು ಪೂಜೆ ಮಾಡುವುದರಿಂದಲ್ಲ ನೀವು cool ಆಗಿರುವುದರಿಂದ ಕೆಲವು ಜನ psychological ಆಗಿ ತುಂಬಾ weak ಆಗಿ ಇರುತ್ತಾರೆ ಅವರಿಗೆ ನಾವು ವಾಮಾಚಾರ ಮಾಡಬೇಕಾದ ಅವಶ್ಯಕತೆ ಯಾರು ವಾಮಾಚಾರ ಮಾಡಿಸಿದ್ದಾರೆ ಅಂತ ಸುಳ್ಳು ಹೇಳಿದರೆ ಸಾಕು ಕೆಲವೇ ದಿನಗಳಲ್ಲಿ ಅದರ ಬಗ್ಗೆನೇ ಯೋಚನೆ ಮಾಡ್ತಾ ಭಯದಿಂದ ತನ್ನಷ್ಟಕ್ಕೆ ತಾನೇ ಸತ್ತು ಹೋಗ್ತಾನೆ so ವಾಮಾಚಾರ ಎಂಬುವುದೇ ಇಲ್ಲ ಈ ತಾಂತ್ರಿಕರು ಭೂತ ವೈದ್ಯರು ಜನರನ್ನ ದುಡ್ಡಿಗಾಗಿ trap ಮಾಡ್ತಿದ್ದಾರೆ.

so ಆ ಭೂತ ವೈದ್ಯ ಏನ್ ಮಾಡ್ತಾನೆ ಅಂದ್ರೆ ಮನುಷ್ಯರು common ಆಗಿ face ಮಾಡುವ ಹತ್ತು problems ಗಳನ್ನ ನಿಮಗೆ ಹೇಳ್ತಾನೆ ಅವು ದುಡ್ಡು love jobs ಮಕ್ಕಳು family etca ಅವುಗಳಲ್ಲಿ ಮೂರು problems ಗಳನ್ನ ನಿಮಗೆ relate ಮಾಡ್ಕೊಂಡು ಹೌದು ನೀವು ಹೇಳಿದ್ದೆಲ್ಲ ನಿಜ ಎಂದು ಅವರ ಮುಂದೆ ಒಪ್ಪಿಕೊಳ್ಳುತ್ತೀರಾ so ಇಲ್ಲಿ ನಿಮಗೆ relate ಆಗದಿರುವ ಇನ್ನು ಏಳು problems ಗಳನ್ನ ನೀವು ಮರೆತು ಬಿಡ್ತೀರಿ ಅವನು ಹೊಗದಿದ್ದು ಕೇವಲ ಒಂದು ಚಿಕ್ಕ ಕಲ್ಲು ಮಾತ್ರ ಆದರೆ ನೀನು psychological ಆಗಿಯೇ weak ಆಗಿದ್ದರೆ ಅದೇ ಚಿಕ್ಕ ಕಲ್ಲು ನಿನಗೆ ಒಂದು ದೊಡ್ಡ ಕಲ್ಲು ಬಂಡೆಯ ಹಾಗೆ ಕಾಣುತ್ತೆ ಅಷ್ಟೇ ಅಲ್ಲದೆ ಔಷದಿ ಬೆರೆಸಿದರೆ ಮನೆಯಲ್ಲಿ ಮಂತ್ರಿಸಿದ ನಿಂಬೆ ಹಣ್ಣುಗಳು ಸಿಕ್ಕಿವೆ ಎಂಬುದೆಲ್ಲವೂ ಕೂಡ fake ಇವುಗಳಿಗೆ scientific answer ನನಗೆ ಗೊತ್ತು ಆದರೆ ಅವುಗಳ ಬಗ್ಗೆ explain ಮಾಡುವ time ಇಲ್ಲದೆ ಇರುವುದರಿಂದ ಮುಂದಿನ ಯಾವುದಾದರೂ ಒಂದು video ದಲ್ಲಿ ಅವುಗಳ ಬಗ್ಗೆ ತಿಳಿದು ಈ ಪ್ರಪಂಚದಲ್ಲಿ ಯಾರಿಗಾದರು ಸೈಕಿಕ್ ಪವರ್ಸ್ ಅಂದ್ರೆ ಅತೇಂದ್ರಿಯ ಶಕ್ತಿಗಳು ಇವೆ ಎಂದು ಪ್ರೂವ್ ಮಾಡಲು ಸಾಧ್ಯವಾದರೆ ಅವರಿಗೆ ಒಂದು ಮಿಲಿಯನ್ ಡಾಲರ್ಸ್ ಗಿಫ್ಟ್ ಆಗಿ ಕೊಡ್ತೀನಿ ಎಂದು ಜೇಮ್ಸ್ ರ್ಯಾಂಡಿ ಎಂಬ ವ್ಯಕ್ತಿ ಚಾಲೆಂಜ್ ಮಾಡಿದ್ದಾನೆ.

ಆದರೆ ಎಷ್ಟು ವರ್ಷಗಳು ಕಳೆದು ಹೋದರು ಒಬ್ಬರು ಕೂಡ ಅವರಿಗೆ ಅತಿಂದ್ರಿಯ ಶಕ್ತಿಗಳು ಇವೆ ಎಂದು ಪ್ರೂವ್ ಮಾಡೋಕೆ ಆಗಿಲ್ಲ ಈ ಆಫರ್ ಇನ್ನು ಹಾಗೆಯೇ ಇದೆ ಯಾರಾದರೂ ನಾನು ವಾಮಾಚಾರ ಮಾಡ್ತೀನಿ ಅಂತ ಹೇಳಿದ್ರೆ ಅವರಿಗೆ ಜೇಮ್ಸ್ ರ್ಯಾಂಡಿ ಹತ್ರ ಹೋಗಿ ಅಂತ ಹೇಳಿ ರಂಡಿ ಅಷ್ಟೇ ಅಲ್ಲ ಈ ಪ್ರಪಂಚದಲ್ಲಿ ಬಹಳಷ್ಟು ಜನ ಈ ಚಾಲೆಂಜ್ ಆದರೆ ಯಾವ ಒಬ್ಬ ವ್ಯಕ್ತಿಗು ಕೂಡ prove ಮಾಡೋಕೆ ಆಗಿಲ್ಲ ಪ್ರಪಂಚದಲ್ಲಿ ವಾಮಾಚಾರ ಅಥವಾ black magic ಎಲ್ಲೂ ಇಲ್ಲ ಕೇವಲ hipnotism ಮತ್ತು ಕೆಲವು ಟ್ರಿಕ್ಸ್ ಗಳ ಮೂಲಕ ಮಾತ್ರವೇ ಜನರನ್ನ fools ಮಾಡ್ತಿದ್ದಾರೆ so final ಆಗಿ ಯಾವತ್ತೂ ಕೂಡ black magic ಅಥವಾ ವಾಮಾಚಾರವನ್ನ ನಂಬಬೇಡಿ ಮೊದಲು ನಿನ್ನ ಮೇಲೆ ನಿನಗೆ ನಂಬಿಕೆ ಇರಬೇಕು.

ನಿನ್ನ ಮೆಂಟಲ್ ಪವರ್ ಗಿಂತ ಯಾವುದು ಪವರ್ಫುಲ್ ಅಲ್ಲ ಆದ್ದರಿಂದ ಕೆಲಸಕ್ಕೆ ಬಾರದಂತಹ ವಿಷಯಗಳ ಬಗ್ಗೆ ಯೋಚನೆ ಮಾಡದೆ ಉಪಯೋಗವಾಗುವ ವಿಷಯಗಳ ಮೇಲೆ ದೃಷ್ಟಿ ಕೊಡೋಣ ಎಂದು ಹೇಳುತ್ತಾ ಈ ವಿಡಿಯೋವನ್ನು ಇಲ್ಲಿಗೆ ಮುಗಿಸುತ್ತೇನೆ ಈ video ಬಗ್ಗೆ ನಿಮಗೆ ಏನಾದರು doubts ಇದ್ದಾರೆ ಕೆಳಗಡೆ comment ಮಾಡಿ ತಿಳಿಸಿ and ಈ video ಇಷ್ಟೇ friends ಈ video ನಿಮಗೆ ಹೊಸ ವಿಷಯಗಳನ್ನ ತಿಳಿದುಕೊಳ್ಳೋಕೆ ಅಷ್ಟೋ ಇಷ್ಟೋ ಸಹಾಯವಾಗಿದೆ ಎಂದು ಬಯಸುತ್ತೇನೆ so video ಇಷ್ಟವಾಗಿದ್ದರೆ ಖಂಡಿತ ಈ videoಗೆ ಒಂದು like ಕೊಟ್ಟು ನಮ್ಮನ್ನ support ಮಾಡುವುದನ್ನು ಮಾತ್ರ ಮರೆಯಬೇಡಿ ..

 

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.