Homeಉಪಯುಕ್ತ ಮಾಹಿತಿಗಂಡಸರ ರೋಮವನ್ನ ನೆಟ್ಟಗೆ ಮಾಡುವಂತ ಮೈಮಾಟ ಹೊಂದಿರೋ ತಮನ್ನಾ ಯಾರ ಮಗಳು ಗೊತ್ತ ..ಎಷ್ಟು ಕೋಟಿಗೆ...

ಗಂಡಸರ ರೋಮವನ್ನ ನೆಟ್ಟಗೆ ಮಾಡುವಂತ ಮೈಮಾಟ ಹೊಂದಿರೋ ತಮನ್ನಾ ಯಾರ ಮಗಳು ಗೊತ್ತ ..ಎಷ್ಟು ಕೋಟಿಗೆ ಒಡತಿ ಗೊತ್ತ …

Published on

ವೀಕ್ಷಕರೇ ಇಂಡಿಯನ್ ಚಿತ್ರೋದ್ಯಮದಲ್ಲಿ ಮಿಲ್ಕಿ ಬ್ಯೂಟಿ ಅಂತಾನೆ ಹೆಸರಾದಂತ ನಟಿ ಅಂದ್ರೆ ಅದು ತಮನ್ನಾ ಭಾಟಿಯ ಯಶಸ್ವಿ ತ್ರಿಭಾಷಾ ಕಲಾವಿದೆಯಾದಂತ ತಮನ್ನಾ ಭಾಟಿಯ ಈವರೆಗೂ ಅರವತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ಅನೇಕ ಹಿಟ್ ಚಿತ್ರಗಳನ್ನ ಕೊಟ್ಟಿದ್ದಾರೆ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದಂತ ತಮ್ಮನ್ನ ವಯ್ಯಾರದಿಂದ ಬಂದು ನಿಂತರೆ ಸಾಕು ಯುವಕರು ಹುಚ್ಚೆದ್ದು ಕುಣಿದು ಕೇಕ ಹಾಕ್ತಿದ್ರು ಹಾಲಿನ ಕೆನ್ನೆ ಅಂತ ತನ್ನ ನೆನಪಾದ ಚರ್ಮದಿಂದ ಯುವಕರ ಮನಸೋರೆ ಮಾಡಿರುವಂತ ನಟಿ ತಮ್ಮನ್ನ ಭಾಟಿಯವರ ಬಗ್ಗೆ ನಿಮಗೆ ಗೊತ್ತಿರುವಂತ ಒಂದಷ್ಟು ಸಂಗತಿಗಳನ್ನ ಈ ಒಂದು ವಿಡಿಯೋದಲ್ಲಿ ತಿಳಿದುಕೊಳ್ಳೋಣ ವೀಕ್ಷಕರೇ ತಮ್ಮನ್ನಾರ ಪೂರ್ಣ ಹೆಸರು ತಮ್ಮನ್ನ ಭಾಟಿಯ ಅವರು ಸಾವಿರದ ಒಂಬೈನೂರ ಎಂಬತ್ತೊಂಬತ್ತರ ಡಿಸೆಂಬರ್ ಇಪ್ಪತ್ತೊಂದನೇ ತಾರೀಕು ಸಂತೋಷ್ ಹಾಗು ರಜಿನಿ ಬಾಡಿಯ ಎಂಬ ದಂಪತಿಗಳಿಗೆ ಮುಂಬೈನಲ್ಲಿ ಜನಿಸ್ತಾರೆ.

ಇವರ ತಂದೆ ಸಂತೋಷ್ ವಜ್ರ ವ್ಯಾಪಾರಿಯಾಗಿದ್ದರು ಇವರ ತಂದೆ ವಜ್ರ ವ್ಯಾಪಾರಿ ಆಗಿದ್ದರಿಂದ ಇವರ ದುಸ್ಥಿತಿವಂತ ಕುಟುಂಬವೇ ಆಗಿತ್ತು ಚಿಕ್ಕಂದಿನಿಂದಲೇ ಇವರಿಗೊಬ್ಬ ತಾನು ಒಬ್ಬ ನಟಿಯಾಗಬೇಕು ಎಂಬ ತೀವ್ರವಾದಂತ ಬಯಕೆ ಇತ್ತು ಇವರು ತನ್ನ ಹನ್ನೆರಡನೇ ವಯಸಿನಲ್ಲಿಯೇ ಶಾಲಾ ಉತ್ಸವಗಳಲ್ಲಿ ಹಾಗು ಇತರ ಕಡೆಗಳಲ್ಲಿ ಡ್ರಾಮಾ ಸೇರಿದಂತೆ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು ಈ ಒಂದು ಸಮಯದಲ್ಲಿ ಅವರ ಶಾಲೆಯಲ್ಲಿ ಯಾವುದೋ ಕಾರ್ಯಕ್ರಮವೊಂದರಲ್ಲಿ ಒಬ್ಬ ನಿರ್ದೇಶಕರ ಗಣ್ಯರು ಬೀಳ್ತಾರೆ ಈ ತಮ್ಮನ್ನ ನೋಡಿದ ತಕ್ಷಣ ಇವರಿಗೆ ಒಂದು ಮುಖ್ಯ ಪಾತ್ರವನ್ನೇ ಕೊಡಬೇಕು ಅಂತ ಅವರು ನಿರ್ಧರಿಸಿದರಂತೆ ತಮ್ಮ ಹದಿನೈದನೇ ವಯಸಿನಲ್ಲಿ ಅಂದ್ರೆ,

ಎರಡು ಸಾವಿರದ ಐದರಲ್ಲಿ ತಮ್ಮನ್ನ ತಾವು ಲೀಡ್ ಆಗಿ ನಡೆಸಿದ ಮೊದಲ ಚಿತ್ರ ಅಂದ್ರೆ ಅದು ಹಿಂದಿ ಚಿತ್ರ ಅದರ ಹೆಸರು ಚಾಂದಸ ರೋಷನ್ ಚೇರ ಆದರೆ ಇದು ಬಾಕ್ಸ್ ಆಫೀಸನಲ್ಲಿ ಸೋತು ಹೋಯಿತು ಲೀಡ್ ಆಗಿ ಅವರು ನಡೆದ ಎರಡನೇ ಚಿತ್ರ ಅಂದ್ರೆ ಅದು ತೆಲುಗಿನ ಶ್ರೀ ಇದು ಕೂಡ floplestನಲ್ಲಿ ಸೇರಿತು ಇನ್ನು ಮೂರನೆಯದಾಗಿ ಕೇಡಿ ಎಂಬ ತಮಿಳು ಚಿತ್ರದಲ್ಲಿ ನಟಿಸಿದಂತ ಅವರಿಗೆ ಈ ಸಿನಿಮಾದ ಪವರ್ಫುಲ್ ಪಾತ್ರ ಅವರಿಗೆ ಕೈ ಹಿಡಿಯುತ್ತೆ ಈ ಚಿತ್ರದ ಬಗ್ಗೆ ಬಾರಿ ವಿಮರ್ಶೆಗಳು ಕೇಳಿಬಂದು ತಮ್ಮಣ್ಣರವರ ಪಾತ್ರವನ್ನ ಅನೇಕರು ಹಾಡಿ ಹೊಗಳಿದರು ತಮಿಳಿನ ಕಲ್ಲೂರಿ ಎಂಬ ಚಿತ್ರ ಅವರಿಗೆ ಇನ್ನಷ್ಟು ಉತ್ತಮ ಬ್ರೇಕ್ through ಅನ್ನ ಕೊಡ್ತು ಇದಾದ ಬಳಿಕ ತೆಲುಗುಗೆ ಹೋದಂತ ಅವರು ಹ್ಯಾಪಿ ಡೇಸ್ ಕೊಂಚ ಇಷ್ಟಂ ಕೊಂಚ ಕಸ್ಟಮ್ ಊಸರವಳ್ಳಿ,

hundred ಪರ್ಸೆಂಟ್ ಲವ್ beginning ಬಾಹುಬಲಿ ಮುಂಧದ ಹಿಟ್ ಚಿತ್ರಗಳನ್ನ ಕೊಟ್ಟರು ಇದು ತಮಿಳಲ್ಲೂ ಕೂಡ ಹಲವು ಹಿಟ್ ಚಿತ್ರಗಳನ್ನ ಕೊಟ್ಟಿದ್ದಾರೆ ತಮ್ಮಣ್ಣರ ನಟನೆಯಲ್ಲಿ ಎರಡು ಮಾತಿಲ್ಲ ಯಾವ ಯಾವ ಸೀನ್ ಗೆ ಯಾವ ಯಾವ ಪಾತ್ರಕ್ಕೆ ಯಾವ ಯಾವ ಎಮೋಷನ್ ವ್ಯಕ್ತಪಡಿಸಬೇಕು ಅಂತ ಅವರಿಗೆ ಚೆನ್ನಾಗಿನೇ ಗೊತ್ತು ನಡೆಸಿದ ಪ್ರತಿ ಚಿತ್ರದಲ್ಲಿಯೂ ಕೂಡ ತಮ್ಮ ನಟನ ಕೌಶಲ್ಯ ಪ್ರದರ್ಶನ ಮಾಡಿರುವಂತ ತಮನ್ನಾ ಎರಡು ಸಾವಿರದ ಐದರಲ್ಲಿ ನಟಿಸಿದ ತಮ್ಮ ಮೊದಲ ಹಿಂದಿ ಚಿತ್ರದಲ್ಲಿಯೇ ವಿವಾದವನ್ನ ಮಾಡಿಕೊಂಡಿದ್ದರು ಅದೇನು ಅಂದರೆ ತಾವು ಮಾಡಿಕೊಂಡಿದ್ದಂತಹ ಐದು ವರ್ಷದ ಕಾಂಟ್ರಾಕ್ಟ್ ಗೆ ವಿರುದ್ಧವಾಗಿ ಇವರು ಇತರ ಚಿತ್ರರಂಗ ಕಡೆಗೆ ಹೊರಟು ಹೋದರು ಹಾಗೂ ಇದರಿಂದ ನಮಗೆ ದ್ರೋಹವಾಗಿದೆ ಅಂತ ಹಿಂದಿ ಚಿತ್ರದ ನಿರ್ಮಾಪಕರು ಅವರು ತಮ್ಮ ಲಾಭದಲ್ಲಿ ಶೇಕಡಾ ಇಪ್ಪತ್ತೈದು ಪರ್ಸೆಂಟ್ ಅಷ್ಟು ಹಣವನ್ನ ನಮಗೆ ನಷ್ಟ ಪರಿಹಾರ ಕೊಡಬೇಕು ಅಂತ ಆಗ್ರಹಿಸಿದರು,

ಆದರೆ ಈ ಒಂದು ಮಾತನ್ನ ಹಲ್ಲೆಗೆಳೆದಂತ ತಮ್ಮನ್ನಾರ ತಂದೆ ತಮ್ಮ ಮಗಳು ಯಾರ ಜೊತೆಯು ಕೂಡ ಈ ವಿಧವಾದ ಯಾವುದೇ ಕಾಂಟ್ರಾಕ್ಟ್ ಗೆ ಸಹಿ ಮಾಡಿಲ್ಲ ಅಂತ ಹೇಳಿದ್ರು ಅದಲ್ಲದೆ ಆಗಿನ್ನು ಅವರಿಗೆ ಕೇವಲ ಹದಿನಾಲ್ಕು ವರ್ಷ ವಯಸ್ಸು ಅವರು under age ನವರು ಆಗಿದ್ದರಿಂದ ಅವರ ತಂದೆ ಮಗಳ ಪರ ವಾದಾಸಿ ಈ ಒಂದು ಆರೋಪವನ್ನ ಖುಲಾಸೆ ಗೊಳಿಸಿದರು ಇನ್ನು ಇವರ ಕಾಂಟ್ರವರ್ಸಿಗಳ ಹೇಳುವುದಾದರೆ ನಿರ್ಮಾಪಕರಾದ ಸೂರಜ್ ಎಂಬುವವರ ಜೊತೆ ಒಮ್ಮೆ ತಮ್ಮನ್ನ ತಾವು ಸಿನಿಮಾಗಾಗಿ ಧರಿಸಬೇಕಿದ್ದಂತ ಬಟ್ಟೆ ವಿಷಯವಾಗಿ ಕೊಂಚ ಕಿರಿಕ್ ಮಾಡಿಕೊಂಡಿದ್ದರು ನಾವು ಅವರಿಗೆ ಕೋಟಿಗಟ್ಟಲೆ ಹಣವನ್ನ ಕೊಡ್ತೀವಿ ಹಾಗಾಗಿ ಆ ಪಾತ್ರಕ್ಕೆ ಯಾವ ಬಟ್ಟೆ ಬೇಕೋ ಅದನ್ನೇ ಧರಿಸಬೇಕಾದದ್ದು ,

ಅವರ ಕರ್ತವ್ಯ ಅಂತ ನಿರ್ಮಾಪಕರು ಕಾರವಾಗೆನೇ ಒಮ್ಮೆ ತಮ್ಮಣ್ಣರಿಗೆ ಟಾಂಗ್ ಕೊಟ್ಟಿದ್ದರು ತಮ್ಮಣ್ಣರ ನೆಟ್ವರ್ಕ್ ಸದ್ಯಕ್ಕೆ ನೂರಾ ಹನ್ನೆರಡು ಕೋಟಿ ರೂಪಾಯಿಗೂ ಹೆಚ್ಚಿದೆ ಈ ಮೂಲಕ ಇವರು ಭಾರತೀಯ ಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಡೆಯರಲ್ಲಿ ಇವರು ಕೂಡ ಒಬ್ಬರು boyfriends ಬಗ್ಗೆ ಹೇಳುವುದಾದರೆ ಇವರು ಈ ಮುನ್ನ ಖ್ಯಾತ ಕ್ರಿಕೆಟರ್ ಆದಂತಹ ವಿರಾಟ್ ಖೋಲಿ ಅವರನ್ನ ಲವ್ ಮಾಡುತಿದ್ದಾರೆ ಎಂಬ ವದಂತಿಗಳು ಹಬ್ಬಿದವು ಹಾಗು ಇವರಿಬ್ಬರು ಕೆಲವು ಕಡೆ ಕಾಣಿಸಿಕೊಂಡಿದ್ದು ಕೂಡ ಉಂಟು ನಂತರ ಪಾಕಿಸ್ತಾನಿ ಕ್ರಿಕೆಟರ್ ಆದಂತಹ ಅಬ್ದುಲ್ ರಜಾಕ್ ಅವರ ಜೊತೆ ಕೂಡ ಅವರಿಗೆ ನಂಟು ಇದೆ ಎಂಬ ಗಾಸಿಪಗಳು ಈ ಹಿಂದೆ ಕೇಳಿ ಬಂದಿದ್ದವು .

ಆದರೆ ಈ rumour ಗಳೆಲ್ಲ ಕೆಲ ದಿನಗಳ ಬಳಿಕ ತಾನಾಗಿಯೇ ನ್ಯಾಚುರಲ್ ಆಗಿ death ಆದವು ಬಾಹುಬಲಿಯಲ್ಲಿ ಈ ತಮ್ಮನ್ನು ನಡೆಸಿರುವುದು ನಿಮಗೆಲ್ಲ ಗೊತ್ತೇ ಇದೆ ಈ ಒಂದು ಸಿನಿಮಾ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿದ್ದು ಕೂಡ ಗೊತ್ತು ಈ ಚಿತ್ರದ event ಒಂದರಲ್ಲಿ ತಮ್ಮನ್ನ ಮಾಧ್ಯಮಗಳಿಗೆ ಅಚ್ಚರಿಯಾಗುವಂತ ಒಂದು ವಿಷಯವನ್ನ ಹೇಳಿದ್ರು ನಾನು ನನ್ನ makeup ಆರ್ಟಿಸ್ಟ್ ಆದಂತ ಬಿಲ್ಲಿಯವರ ಜೊತೆ ಒಟ್ಟಿಗೆ ಮಲಗುತ್ತೇನೆ ಅಂತ ಹೇಳಿದಂತ ಆ ಒಂದು ಸ್ಟೇಟ್ಮೆಂಟ್ ಎಲ್ಲ ಕಡೆ ಕೂಡ ವೈರಲ್ ಆಗಿತ್ತು ಬಿಲ್ ಗು ತಮಗೂ ಇದ್ದಂತಹ ಅತ್ಯುತ್ತಮ ಸ್ನೇಹ ಸಂಬಂಧದ ಬಗ್ಗೆ ಅವರು ಇಲ್ಲಿ ಹೇಳಿದ್ರು ನಾವಿಬ್ಬರು ಕೂಡ ಒಟ್ಟಿಗೆ ಒಂದೇ ಕ್ಯಾರೆವೊನಲ್ಲಿ ಎಷ್ಟೋ ಸಲ ಮಲಗಿ ನಿದ್ರಿಸಿದ್ದೇವೆ ದಿನ ಬೆಳಗಾದರೆ ನಮ್ಮ ರೊಟೀನ್ ಶುರುವಾಗೋದೇ ಮೇಕಪ್ ನೊಂದಿಗೆ ಅಂತ ತಮ್ಮನ್ನ ಹೇಳಿದ್ರು ,

ತಮ್ಮನ್ನ ಸದ್ಯ ಇದೀಗ ಅನೇಕ ಬ್ಯೂಟಿ ಬ್ರಾಂಡ್ ಹಾಗು legend ಅಂತಾನೆ ಖ್ಯಾತ ಸರ್ವನ್ ಅವರ ಅನೇಕ ಬ್ರಾಂಡ್ ಗಳಿಗೆ ನಟಿ ಹಂಚಿಕಾರ ಅವರ ಜೊತೆ ಜಾಹಿರಾತನ ನೀಡಿ ಪ್ರಮೋಷನ್ ಕೊಟ್ಟಿರೋದನ್ನು ಕೂಡ ನೀವು ಗಮನಿಸಬಹುದು ತಮಿಳು ನಟ ಕಾರ್ತಿಕ್ ರವರ ಜೊತೆಯಲ್ಲೂ ಕೂಡ ಅವರ ಹೆಸರು ಕೇಳಿ ಬಂದಿತ್ತು ಈ ಒಂದು ವಿಷಯವನ್ನು ತಿಳಿದಂತ ಕಾರ್ತಿಕ್ ರವರ ತಂದೆ ಶಿವಕುಮಾರ್ ಇದೆಲ್ಲ ಸುಳ್ಳು ಅಂತ ಹೇಳಿದ್ರು ಈ ಒಂದು rumor ಕೇಳಿ ಬಂದ ತಕ್ಷಣ ಅವರು ಚಿತ್ರರಂಗಕ್ಕೆ ಸಂಬಂಧವೇ ಇಲ್ಲದ ಯುವತಿಯೊಬ್ಬಳನ್ನು ಕರೆತಂದು ಕಾರ್ತಿಕ್ ರವರಿಗೆ ಮಾಡುವೆ ಮಾಡಿದರು ಈ ಹಿಂದೆ ಕ್ರಿಕೆಟರ್ ಅಬ್ದುಲ್ ರಜಾಕ್ ಅವರ ಜೊತೆ ಇವರ ಹೆಸರು ಕೇಳಿ ಬಂದಾಗಲೂ ಕೂಡ ಅಬ್ದುಲ್ ಗೆ ಈಗಾಗಲೇ ಮದುವೆ ಒಂದು ಮಗು ಕೂಡ ಇದೆ ನೀವು ಅವರ ವೈವಾಹಿಕ ಬದುಕನ್ನ ಕೆದಕಬೇಡಿ ಅಂತ ಕೆಲವು ಕಡೆ ಅವರನ್ನ ಟೀಕಿಸಲಾಗಿತ್ತು .

ಕೂಡ ಇನ್ನು ಎರಡು ಸಾವಿರದ ಹದಿನೆಂಟರ IPL ನಲ್ಲಿ ಅವರು ಕೇವಲ ಹತ್ತು ನಿಮಿಷ ಪ್ರೇಕ್ಷಕರ ಮುಂದೆ ಬಂದು ಕುಣಿದಿದ್ದಕ್ಕಾಗಿ ಅವರು ಪಡೆದಿದ್ದಂತ ಮೊತ್ತ ಎಷ್ಟು ಗೊತ್ತ ಭರ್ತಿ ಐವತ್ತು ಲಕ್ಷ ರೂಪಾಯಿ ಇನ್ನು ಇವರು ಆಗ ಒಂದು ಸಿನಿಮಾಗೆ ಭರ್ತಿ ಮೂರರಿಂದ ನಾಲ್ಕು ಕೋಟಿ ರೂಪಾಯಿಗಳನ್ನ ಪಡೆಯುತ್ತಿದ್ದರು ಅವರ ಫ್ಯಾಮಿಲಿ ಬಿಸಿನೆಸ್ ಅನ್ನ ಬಿಟ್ಟು ಅವರ ಸಿನಿಮಾದ ನೆಟ್ವರ್ಕ್ ಭರ್ತಿ ನೂರಾ ಇಪ್ಪತ್ತು ಕೋಟಿಯನ್ನ ದಾಟುತ್ತೆ ಅಂತ ಹೇಳಲಾಗುತ್ತೆ ಇವರ ತಂದೆ ಒಬ್ಬ ವಜ್ರ ಸಾಲದಕ್ಕೆ ತಮ್ಮನ್ನ ಗೋಲ್ಡ್ and white ಎಂಬ ತಮ್ಮದೇ ಆದಂತ jewelry ಬುಸಿನೆಸ್ ಒಂದನ್ನು ಕೂಡ ರನ್ ಮಾಡ್ತಿದ್ದಾರೆ ಒಮ್ಮೆ ತಮ್ಮನ್ನ ಒಂದು ದೊಡ್ಡ ವಜ್ರದ ಉಂಗುರವನ್ನ ಕೈಯಲ್ಲಿ ಧರಿಸಿ ತೆಗೆಸಿಕೊಂಡಂತ ಆ ಒಂದು ಫೋಟೋ ಸಕತ್ ವೈರಲ್ ಆಗಿತ್ತು ಆ ಒಂದು ಉಂಗುರ ವಿಶ್ವದಲ್ಲೇ ಐದನೇ ಅತಿದೊಡ್ಡ ಗಾತ್ರದ ವಜ್ರದ ಉಂಗುರ ಅಂತ ಹೇಳಲಾಗುತ್ತೆ.

ಅವರ ಬಳಿ ಲ್ಯಾಂಡ್ರೋವರ್ ಬೆನ್ಸ್ BMW ಮುಂತಾದ ಕಾರ್ ಕಲೆಕ್ಷನ್ ಕೂಡ ಇದ್ದು ತಮ್ಮನ್ನಾಗಿ ಈವರೆಗೂ ಕೂಡ ಕಾರ್ ಡ್ರೈವಿಂಗ್ ಬರೋದಿಲ್ಲ ಎರಡು ಸಾವಿರದ ಹದಿನೆಂಟರಲ್ಲೊಮ್ಮೆ ಅವರು ಯಾವುದೋ ಜ್ಯೂವೆಲರಿ ಉದ್ಘಾಟನೆಗೆ ಹೋಗಿದ್ದರು ಅಲ್ಲಿ ಒಂದು ಅವಘಡ ಸಂಭವಿಸಿತ್ತು ಅಲ್ಲಿ ಅವತ್ತು ಆ ಉದ್ಘಾಟನೆಯಂತ ಅನೇಕರು ಬಂದಿದ್ದರು ಅದರಲ್ಲಿ ಬಹುತೇಕರು ತಮ್ಮಣ್ಣರನ್ನ ಕಾಣೋದಕ್ಕೆ ಅಂತಾನೆ ಬಂದಿದ್ದರು ಅವರ ಪೈಕಿ ಯಾರೋ ಒಬ್ಬ ತಲೆ ಕೆಟ್ಟ ವ್ಯಕ್ತಿ ಕಲ್ಲು ಒಂದನ್ನ ಈ ತಮ್ಮನ್ನವರ ಕಡೆಗೆ ಎಸೆದಿದ್ದ ಸದ್ಯ ಅದು ಆಕೆಗೆ ತಾಗದೆ ಯಾವುದೇ ವಿಧವಾದ ಅಪಾಯವನ್ನು ಕೂಡ ಉಂಟು ಮಾಡಲಿಲ್ಲ ತಕ್ಷಣ ಅವನನ್ನ ಹಿಡಿದು ಯಾಕೆ ಹೀಗೆ ಮಾಡಿದೆ ಅಂತ ಕೇಳಿದಾಗ ಅವನು ಕೊಟ್ಟಂತ ಉತ್ತರ ಎಲ್ಲರನ್ನು ದಿಗ್ಭ್ರಾಂತರನಾಗಿಸಿತ್ತು .

ತಾನು ತಮ್ಮನ್ನ ಅಪ್ಪಟ ಅಭಿಮಾನಿ ಅವರು ಇತ್ತೀಚಿಗೆ ಯಾವುದೇ ಚಿತ್ರವನ್ನು ಕೊಡಲಿಲ್ಲ ಎಂಬ ಕೋಪಕ್ಕೆ ಅವರ ಕಡೆಗೆ ಕಲ್ಲನ್ನು ಎಸೆದ ಅಂತಹ ಹುಚ್ಚ ತಿಳಿಸಿದ್ದ ತಮ್ಮನ್ನು ಈವರೆಗೂ ಎಲ್ಲಾ ಭಾಷೆಯಲ್ಲೂ ಸೇರಿ ಒಟ್ಟು ಎಪ್ಪತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ ಅವರಿಗೆ ಅತ್ಯುತ್ತಮ ನಟಿ ಸೇರಿ ಹಲವಾರು ಪ್ರಶಸ್ತಿಗಳು ಕೂಡ ಲಭಿಸಿವೆ ಕೇವಲ ಪ್ರಮೋಷನ್ ಗಳಿಂದಲೇ ಕೋಟಿ ಕೋಟಿ ಹಣವನ್ನು ಸಂಪಾದನೆ ಮಾಡಿರುವಂತಹ ತಮನ್ನಾ ಭಾಟಿಯ ಬರಹಗಾರ್ತಿ ಕೂಡ ಹೌದು ಅವರ ಮೊದಲ ಪುಸ್ತಕ back to the roots ಅನ್ನುವಂತಹ ಪುಸ್ತಕವನ್ನು ಪ್ರತಿಷ್ಠಿತ ಪೆನ್ವಿನ್ ಪ್ರಕಾಶನ ಪ್ರಕಟ ಮಾಡಿದರು ಬಾಹುಬಲಿ ಚಿತ್ರದ ಮೂಲಕ pan Indian ನಟಿಯಾಗಿ ಗುರುತಿಸಿಕೊಂಡಂತ ತಮ್ಮನ್ನ ನಂತರ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲೂ ಕೂಡ ಪ್ರಮುಖ ಪಾತ್ರವನ್ನ ನಿರ್ವಹಿಸಿ ಭಾರತ ಮಟ್ಟದಲ್ಲಿ ಸ್ಟಾರ್ ನಟಿ ಆದರು KGF ಚಿತ್ರದಲ್ಲಿ ಹಾಡೊಂದರಲ್ಲಿ ಅವರು ಕಾಣಿಸಿಕೊಂಡು ಹೆಜ್ಜೆಯನ್ನ ಹಾಕಿ ಪಡ್ಡೆ ಹುಡುಗರು ನಿದ್ದೆಗೆಡಿಸಿದರು ಇದಿಷ್ಟು ನಟಿ ತಮ್ಮನ್ನ ಬಡಿಯ ಬಗ್ಗೆ ಇರುವಂತಹ ಒಂದಷ್ಟು ಆಸಕ್ತಿಕರ ಸಂಗತಿಗಳು ನಮಸ್ಕಾರ

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...

ಮನುಷ್ಯ ಕೋತಿಯಿಂದ ಹುಟ್ಟಿಲ್ಲ … ಮಾನವ ಹುಟ್ಟಿದ ರಣ ರೋಚಕ ಕಥೆ ನೀವು ಎಲ್ಲೂ ಕೇಳಿರೋದಕ್ಕೆ ಸಾಧ್ಯನೇ ಇಲ್ಲ … ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ ..

ಹಾಯ್ ಫ್ರೆಂಡ್ಸ್ ಹೇಗಿದ್ದೀರಾ ನಿಜಕ್ಕೂ ನಮ್ಮ ಭೂಮಿ ಹೇಗೆ ಹುಟ್ಟಿತ್ತು ಹುಟ್ಟಿಕೊಂಡ ನಂತರ ಭೂಮಿ ಮೇಲೆ ಜೀವರಾಶಿ ಹೇಗೆ...