ಅತಿಯಾದ ಮೂಳೆ ನೋವು , ಮಂಡಿ ನೋವಿನ ಸಮಸ್ಸೆ ಇದ್ರೆ ಈ ಒಂದು ಪರಿಣಾಮಕಾರಿ ಮನೆಮದ್ದು ಮಾಡಿ ನೋಡಿ ಸಾಕು ..

311

ಪೇನ್ಕಿಲ್ಲರ್ ಮಾತ್ರೆಗಳು ಮಂಡಿನೋವಿನಿಂದ ನಿಮಗೆ ಶಾಶ್ವತ ಶಮನ ಕೊಡದಿದ್ದರು, ಒಂದೇ ವಾರದಲ್ಲಿ ನಿಮ್ಮ ಬಾಧೆಗೆ ಪರಿಹಾರ ಸಿಗುತ್ತೆ! ಈ ಪ್ಯಾಕ್ ಅನ್ನು ವಾರದಲ್ಲಿ 2 ಬಾರಿ ಹಾಕಿ ಫಲಿತಾಂಶ ಅಚ್ಚರಿ ಪಡಿಸುತ್ತೆ..ನಮಸ್ಕಾರಗಳು ಓದುಗರೆ ಕೆಲವರಿಗಂತೂ ನಿಂತು ನಿಂತು ಕಾಲು ನೋವು ಬಂದರೆ ಇನ್ನೂ ಕೆಲವರಿಗೆ ತೂಕ ಹೆಚ್ಚಾದ ಕಾರಣ ಮಂಡಿನೋವು ಕಾಲುನೋವು ಬರುತ್ತದೆ ಕೆಲವರಿಗಂತೂ ಹೆಚ್ಚು ಓಡಾಡುವ ಕಾರಣ ಮಂಡಿಯಿಂದ ಕೆಳಭಾಗದ ಹಿಂಬದಿಯಲ್ಲಿ ವಿಪರೀತ ನೋವು ಬರ್ತಾ ಇರುತ್ತದೆ ಹೀಗೆ ಇಂತಹ ಸಮಸ್ಯೆಗಳಿಂದ ಬಳಲುತ್ತಾ ಇರುವವರಿಗೆ ಇಲ್ಲಿದೆ ನೋಡಿ ಒಳ್ಳೆಯ ಮನೆಮದ್ದು ಇದು ನೋವನ್ನು ಹೇಗೆ ಎಳೆದು ಮಂಡಿನೋವನ್ನು ಕಡಿಮೆ ಮಾಡುತ್ತೆ ಅಂದರೆ ನಿಜಕ್ಕೂ ನೀವು ಊಹೆ ಮಾಡಿರುವುದಿಲ್ಲ ಪೇನ್ಕಿಲ್ಲರ್ ಮಾತ್ರೆಗಳನ್ನು ಕೊಡದಿರುವ ಫಲಿತಾಂಶ ಈ ಪ್ಯಾಕ್ ಕೊಡುತ್ತೆ.

ಹಲವರಿಗೆ ಮನೆಮದ್ದಗಳ ಮೇಲೆ ನಂಬಿಕೆಯೇ ಇರುವುದಿಲ್ಲ ನೋಡಿ ಯಾಕೆ ಅಂತೀರಾ, ಆಸ್ಪತ್ರೆ ಅಲ್ಲಿ ಕೊಡುವ ಚಿಕಿತ್ಸೆಗಿಂತ ಮನೆಮದ್ದುಗಳು ಮೇಲಾ ಅಂತ ಅಂದುಕೊಳ್ಳುವವರು ಅದೆಷ್ಟೋ ಮಂದಿ, ಆದರೆ ಹಲವರು ಹಲವರ ಬದುಕಿನಲ್ಲಿ ತಾವು ಅನುಭವಿಸುವ ಮಂಡಿ ನೋವಿಗೆ ಎಷ್ಟೊ ಕಡೆ ಆಸ್ಪತ್ರೆಗೆ ತಿರುಗಾಡಿ ಎಷ್ಟೇ ಸ್ಕ್ಯಾನಿಂಗ್ ಮಾಡಿದರೂ ಎಷ್ಟೇ ಔಷಧಿ ಮಾಡಿದರೂ ಎಷ್ಟೇ ಮಾತ್ರೆ ತೆಗೆದುಕೊಂಡರೂ ಮಸಾಜ್ ಮಾಡಿಸಿಕೊಂಡರು ಪಾರಾಗದಿರುವ ನೋವಿಗೆ, ಮನೆಮದ್ದನ್ನು ಮಾಡಿಕೊಳ್ಳುವ ಮೂಲಕ ಪರಿಹಾರವನ್ನು ಕಂಡುಕೊಂಡಿದ್ದಾರೆ ಅಂದರೆ ನೀವು ನಂಬಲೇಬೇಕು.

ಹಾಗಾಗಿ ಮನೆ ಮದ್ದನ್ನು ಎಂದಿಗೂ ನಿರ್ಲಕ್ಷಿಸದಿರಿ ಯಾಕೆಂದರೆ ನಮ್ಮ ಹಿರಿಯರು ಕಂಡುಕೊಂಡಿರುವ ಹಲವು ಔಷಧಿಯುಕ್ತ ಪರಿಹಾರಗಳು ಎಷ್ಟು ಪ್ರಭಾವಿತ ಅಂದರೆ ಕ್ಷಣಮಾತ್ರದಲ್ಲಿಯೇ ನಿಮಗೆ ಇಂಗ್ಲಿಷ್ ಮೆಡಿಸಿನ್ ರೀತಿ ಪರಿಹಾರ ಕೊಡದಿದ್ದರೂ ಹೆಚ್ಚು ಸಮಯ ತೆಗೆದುಕೊಂಡು ಒಳ್ಳೆಯ ಪರಿಣಾಮಕಾರಿಯಾದ ಫಲಿತಾಂಶವನ್ನು ಕೊಡುತ್ತದೆ.ಹಾಗಾಗಿ ಇವತ್ತಿನ ಈ ಲೇಖನದಲ್ಲಿ ಹೆಚ್ಚಿನ ಮಂದಿ ಬಾಧೆ ಪಡೆದಿರುವಂತಹ ಮಂಡಿನೋವಿಗೆ ನಿಮಗೂ ಅಚ್ಚರಿಯೆನಿಸುವ ಅದ್ಭುತವಾದ ಫಲಿತಾಂಶ ನೀಡುವ ಮನೆಮದ್ದನ್ನು ತಿಳಿಸಿಕೊಡುತ್ತವೆ ಇದಕ್ಕಾಗಿ ಬೇಕಾಗಿರುವುದು ಸುಣ್ಣ ಬೆಲ್ಲ ಮತ್ತು ಅರಿಶಿಣ ಜೊತೆಗೆ ನೀರು.

ನಿಮಗೆ ಗೊತ್ತಾ ಬೆಲ್ಲ ಮತ್ತು ಸುಣ್ಣದ ಮಿಶ್ರಣ ಪ್ಯಾಕ್ ರೀತಿ ಮಾಡಿ ಮಂಡಿಯ ಮೇಲೆ ಹಾಕಿದರೆ ಅದು ನೋವನ್ನು ಎಳೆದುಕೊಂಡು ಬಹಳ ಬೇಗ ನೋವಿನಿಂದ ಶಮನ ನೀಡುತ್ತದೆ.ಹಾಗಾಗಿ ಈ ಮಂಡಿನೋವಿಗೆ ನೀವು ಮಾಡಬೇಕಾದುದೇನೆಂದರೆ ಬೆಲ್ಲವನ್ನು ಕುಟ್ಟಿ ಅದಕ್ಕೆ ಅರಿಶಿಣ ಪುಡಿಯನ್ನು ಮಿಶ್ರಮಾಡಿ ಸುಂದರ ನೀರನ್ನು ಹಾಕಿ ಪ್ಯಾಕ್ ರೀತಿ ಹಾಕಿಕೊಳ್ಳಿ.

ಅದನ್ನು ಮಂಡಿಯ ಮೇಲ್ಭಾಗದಲ್ಲಿ ಅಂದರೆ ನೋವು ಎಲ್ಲಿ ಇರುತ್ತದೆ ಆ ಭಾಗದಲ್ಲಿ ಪ್ಯಾಕ್ ಹಾಕಿ ಅದನ್ನು ಒಣಗುವ ವರೆಗೂ ಹಾಗೇ ಬಿಡಿ. ಬಳಿಕ ಬಟ್ಟೆಯೊಂದನ್ನು ಕಟ್ಟಿ ಬೆಳಿಗ್ಗೆ ಪ್ಯಾಕ್ ತೆಗೆದು ಬಿಸಿನೀರಿನಿಂದ ಶಾಖ ನೀಡಿ ಮಂಡಿಗಳನ್ನು ತೊಳೆದುಕೊಳ್ಳಿ ಇದೇ ರೀತಿ ನೋವಿರುವ ಭಾಗಕ್ಕೆ ಈ ಪದಾರ್ಥಗಳ ಮಿಶ್ರಣದ ಪ್ಯಾಕ್ ಹಾಕಿ ಈ ವಿಧಾನವನ್ನು ಪಾಲಿಸಿದರೆ ಮಂಡಿನೋವು ಆಗಲಿ ಕೀಲು ನೋವು ಕಾಲು ನೋವು ಶರೀರದ ಯಾವುದೇ ಭಾಗದಲ್ಲಿ ನೋವು ಉಂಟಾಗಿದ್ದರೆ ಈ ಪರಿಹಾರದಿಂದ ನೀವು ನೋವಿನಿಂದ ಶಮನ ಪಡೆದುಕೊಳ್ಳಬಹುದು.

ಈ ಸರಳ ವಿಧಾನ ತುಂಬಾ ಹಳೆಯ ಕಾಲದ ಪದ್ದತಿಯಾಗಿದೆ, ಅಂದೂ ಕೂಡ ಹಿರಿಯರು ಹೊಲದಲ್ಲಿ ಗದ್ದೆಗಳಲ್ಲಿ ಹೆಚ್ಚು ಕೆಲಸ ಮಾಡಿ ಮಂಡಿನೋವು ಕೀಲುನೋವು ಅಥವಾ ಮೀನು ಕಂಡ ನೋವು ಅಂತ ಬಾಧೆ ಪಡುತ್ತಿದ್ದರೆ, ಈ ಸುಲಭ ಪರಿಹಾರವನ್ನು ಪಾಲಿಸುವ ಮೂಲಕ ತಮ್ಮ ನೋವಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು, ಈ ವಿಧಾನವನ್ನು ಎಲ್ಲರೂ ಪಾಲಿಸಬಹುದು ಯಾಕೆಂದರೆ ಅತೀ ಕಡಿಮೆ ಖರ್ಚು ಮಾಡಿ ಪ್ರಭಾವಿತವಾದ ಫಲಿತಾಂಶ ಕೊಡುತ್ತೆ ಈ ಮನೆಮದ್ದು…

WhatsApp Channel Join Now
Telegram Channel Join Now