Homeಅರೋಗ್ಯಅದು ಎಂತ ನರ ಸಮಸ್ಸೆ ಕೈ ಕಾಲು ಸುಸ್ತು ಮೈ ಬಾರ ಆಗ್ತಾ ಇದ್ರು ಸಹ...

ಅದು ಎಂತ ನರ ಸಮಸ್ಸೆ ಕೈ ಕಾಲು ಸುಸ್ತು ಮೈ ಬಾರ ಆಗ್ತಾ ಇದ್ರು ಸಹ ಇದನ್ನ ಈ ರೀತಿ ಮಾಡಿ ತಿನ್ನಿ ಸಾಕು… ನಿಮ್ಮ ಜೀವನ ತುಂಬಾ ಚೆನ್ನಾಗಿರುತ್ತದೆ..

Published on

ನರ ಬಲಹೀನತೆ ಕೈಕಾಲು ನೋವು ಕೈಕಾಲು ಸೆಳೆತ ಸಂಧಿನೋವು ಇಂತಹದ್ದು ಯಾವುದೇ ಸಮಸ್ಯೆಗಳಿದ್ದರೂ ಅದಕ್ಕಾಗಿ ಪರಿಹಾರ ಇಲ್ಲಿದೆ ನೋಡಿ. ಹೌದು ಈ ಚಿಕ್ಕ ಮನೆ ಮದ್ದಿನಿಂದ ನೀವು ಪರಿಹರ ಮಾಡಿಕೊಂಡಿದ್ದೇ ಆದಲ್ಲಿ ಚಿಟಿಕೆ ಹೊಡೆಯುವಷ್ಟರಲ್ಲಿ ನಿಮ್ಮ ಬಲಹೀನತೆ ಸಮಸ್ಯೆ ದೂರವಾಗುತ್ತದೆ.

ನಮಸ್ಕಾರ ಪ್ರಿಯ ಸ್ನೇಹಿತರೆ ಕೆಲವರು ಎಷ್ಟೇ ಊಟ ಮಾಡಿದರೂ ಅವರಿಗೆ ಶಕ್ತಿಯೇ ಸಿಗುವುದಿಲ್ಲ ಇನ್ನು ಕೆಲವರು ದೇಹಕ್ಕೆ ಬೇಕಾದ ಪೋಷಕಾಂಶಗಳು ನೀಡುವ ಆಹಾರ ಪದಾರ್ಥಗಳನ್ನು ತಿನ್ನುವುದಿಲ್ಲ ಈ ರೀತಿ ಕಾರಣಗಳಿಂದ ಬಲಹೀನತೆ ಸಮಸ್ಯೆ ನರದೌರ್ಬಲ್ಯ ಸಂಧಿವಾತ ಮೂಳೆ ಸೆಳೆತ ಇಂತಹದ್ದೆಲ್ಲ ತೊಂದರೆ ಉಂಟಾಗುತ್ತದೆ.

ಈ ರೀತಿ ತೊಂದರೆ ಲಿಂಗಸುಗೂರ ಉಂಟಾಗುತ್ತಾ ಇದ್ದರೂ ಇದಕ್ಕಾಗಿ ಬಹಳಷ್ಟು ಪ್ರಯತ್ನಗಳನ್ನು ಪರಿಹಾರಗಳನ್ನು ಮಾಡಿದ್ದೀರಾ ಮಾತ್ರೆ ತೆಗೆದುಕೊಂಡರೂ ತಲೆಸುತ್ತುವುದು ಬಲಹೀನತೆ ನರದೌರ್ಬಲ್ಯ ಇದೆಲ್ಲ ನಿವಾರಣೆಯಾಗುತ್ತಿಲ್ಲ ಅದರಲ್ಲಿ ನಾವು ಈ ದಿನ ಒಂದೊಳ್ಳೆ ಮನೆಮಾತಾದ ನಿಮಗೆ ತಿಳಿಸಿಕೊಡಲಿದ್ದೇವೆ ಇದನ್ನು ನೀವು ಪಾಲಿಸುವುದರಿಂದ ನಿಮ್ಮ ಶರೀರಕ್ಕೆ ಯಾವುದೇ ತರಹದ ಅಡ್ಡ ಪರಿಣಾಮಗಳು ಆಗುವುದಿಲ್ಲ.

ಆದರೆ ನೀವೇನಾದರೂ ಈ ಪರಿಹಾರವನ್ನು ತಪ್ಪದೆ ಹದಿನೈದು ದಿನಗಳವರೆಗೂ ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಇದರದೊಂದು ಫಲಿತಾಂಶವನ್ನು ನೀವೇ ಕಾಣಬಹುದು ಹಾಗಾಗಿ ಮನೆಮದ್ದಿನ ಬಗ್ಗೆ ಮೊದಲು ತಿಳಿದುಕೊಳ್ಳೋಣ.

ಈ ಮನೆಮದ್ದನ್ನು ನೀವು ಪಾಲಿಸಿಕೊಂಡು ಬಂದ ದೇಹದಲ್ಲಿ ಶಕ್ತಿ ದೊರೆತು ಬಲಹೀನತೆ ದೂರವಾಗುತ್ತೆ ನರದೌರ್ಬಲ್ಯ ನಿವಾರಣೆಯಾಗುತ್ತದೆ.

ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಹಿಡಿಯಷ್ಟು ಒಂದೆಲಗ ಸೊಪ್ಪು ಮತ್ತು ಕಲ್ಲುಸಕ್ಕರೆ ಬಿಳಿ ಮೆಣಸು ಅಥವಾ ಕರಿಮೆಣಸು ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು.

ಒಂದೆಲಗ ಎಲೆಗಳು ಎಂತಹ ಅದ್ಭುತವಾದ ಪ್ರಯೋಜನಗಳನ್ನು ಹೊಂದಿದೆ ಅಂದರೆ ಇದು ಆರೋಗ್ಯವನ್ನು ಸಾಕಷ್ಟು ವೃದ್ಧಿ ಮಾಡುತ್ತೆ ನೀ1ಕೊಂಡ ಇರುವುದಿಲ್ಲ ನಮ್ಮ ಆರೋಗ್ಯ ಇಷ್ಟು ವೃದ್ಧಿಯಾಗುತ್ತದೆ ಎಂದು ಹೌದು ಒಂದೆಲಗದ ಎಲೆಯನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

ಮುಖ್ಯವಾಗಿ ಮಕ್ಕಳಿಗೆ ಜ್ಞಾಪಕ ಶಕ್ತಿ ವೃದ್ಧಿಗಾಗಿ ಹಾಗೂ ತೊದಲುನುಡಿ ನಿವಾರಣೆಗಾಗಿ ಒಂದೆಲಗದ ಎಲೆಗಳನ್ನು ತಿನ್ನಿಸುತ್ತಾರೆ.

ಈ ಗೊಂದಲಿಗ ಬಹಳಷ್ಟು ಖನಿಜಾಂಶಗಳನ್ನು ವಿಟಮಿನ್ಸ್ ಗಳನ ತನ್ನಲ್ಲಿ ಹೊಂದಿದೆ ಹಾಗೆಯೇ ಒಂದೆಲಗದ ಎಲೆಗಳನ್ನು ತಿನ್ನುವುದರಿಂದ ನರದ ವೀಕ್ನೆಸ್ ದೂರವಾಗುತ್ತ ಇದರ ಜೊತೆಗೆ ಕರಿಮೆಣಸು ಅಥವಾ ಬಿಳಿ ಮೆಣಸು ಬಳಸುವುದರಿಂದ ಇದು ಗ್ಯಾಸ್ಟ್ರಿಕ್ ನಿವಾರಣೆ ಮಾಡುತ್ತದೆ.

ಜತೆಗೆ ಕಲ್ಲುಸಕ್ಕರೆ ಇದು ದೇಹವನ್ನು ಪೋಷಣೆ ಮಾಡಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗದ ಹಾಗೆ ಮಾಡುತ್ತೆ ಜೊತೆಗೆ ಜೀರ್ಣಶಕ್ತಿ ವೃದ್ಧಿಸುತ್ತದೆ.

ಒಂದೆಲಗದ ಎಲೆಗಳನ್ನು ಒಣಗಿಸಿ ಪುಡಿ ಮಾಡಿಕೊಂಡು ಅದರೊಟ್ಟಿಗೆ ಮೆಣಸನ್ನು ಮಿಶ್ರಮಾಡಿ ಇದಕ್ಕೆ ಕಲ್ಲುಸಕ್ಕರೆಯನ್ನು ಹಾಕಿ ಎಲ್ಲವನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ಹೌದು ನೀವು ಕುಟ್ಟಿ ಪುಡಿ ಮಾಡಿ ಕೊಂಡರೆ ಇದರ ಸಂಪೂರ್ಣ ಆರೋಗ್ಯಕರ ಲಾಭಗಳು ನಿಮಗೆ ದೊರೆಯುತ್ತದೆ.

ಈ ರೀತಿ ತಯಾರಿ ಮಾಡಿಕೊಂಡಂತಹ ಪುಡಿಯನ್ನ ಶೇಖರಣೆ ಮಾಡಿ ಇಟ್ಟುಕೊಳ್ಳಿ ಇದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ ಈ ಪುಡಿ ಅನ್ನು ಪ್ರತಿದಿನ ಹಾಲಿಗೆ ಮಿಶ್ರಮಾಡಿ ಕುಡಿಯುತ್ತ ಬರಬೇಕು.

ಈ ವಿಧಾನ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ನಿಮ್ಮ ಆರೋಗ್ಯವನ್ನು ವೃದ್ಧಿ ಮಾಡುತ್ತದೆ ಹಾಗೂ ಈ ಮೇಲೆ ತಿಳಿಸಿದಂತೆ ಪರಿಹಾರವನ್ನ ಮಾಡಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿಯೂ ಕೂಡ ವೃದ್ಧಿಯಾಗುತ್ತದೆ ಹಾಗಾಗಿ ಹೆಚ್ಚು ಖರ್ಚು ಇಲ್ಲ ನಿಮ್ಮ ಆರೋಗ್ಯ ವೃದ್ಧಿ ಮಾಡಿಕೊಳ್ಳುವಂತಹ ಸರಳ ವಿಧಾನ ಇದಾಗಿದೆ.

ಚಿಕ್ಕವರಿಂದ ಹಿಡಿದು ಅಂದರೆ ಹತ್ತು ವರ್ಷ ಮೇಲ್ಪಟ್ಟ ಮಕಳ್ಳಿಂದ ಹಿಡಿದು ಹಿರಿಯರು ಕೂಡ ಪಾಲಿಸಬಹುದಾದ ಈ ಸರಳ ಮನೆಮದ್ದು ಪಾಲಿಸಿ ನಿಮ್ಮ ಆರೋಗ್ಯ ವೃದ್ಧಿಸಿಕೊಳ್ಳಿ ಧನ್ಯವಾದ.

Latest articles

Nissan cars: ಕಾರು ಕನಸು ಕಾಣದೆ ಇರುವವರು ಕೂಡ ಕಾರು ಕೊಂಡುಕೊಳ್ಳುವ ಸೌಭಾಗ್ಯವನ್ನ ಹೊತ್ತು ತಂದಿದೆ ಹೊಸ ನಿಸ್ಸಾನ್ 7-ಸೀಟರ್ ಕಾರು..

ನಿಸ್ಸಾನ್ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿಲ್ಲದಿದ್ದರೂ, ತನ್ನ ಕಾರುಗಳ ಮಾರಾಟವನ್ನು ವೇಗಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರಸ್ತುತ, ಕಂಪನಿಯು ಮ್ಯಾಗ್ನೆಟೈಟ್...

Tata Cars : ಟಾಟಾ ಕಂಪನಿಯಿಂದ ಒಂದು ದೊಡ್ಡ ನಿರ್ದಾರ ಜಾರಿಗೆ , ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಬಾರಿ ಇಳಿಕೆ ಆಗುತ್ತಾ..

ಭಾರತೀಯ ಜನಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯು ಸ್ಪಷ್ಟವಾಗಿದೆ, ಆದರೆ ಹೆಚ್ಚಿನ ಬೆಲೆಗಳು ಅನೇಕ ಸಂಭಾವ್ಯ ಖರೀದಿದಾರರಿಗೆ ಪ್ರತಿಬಂಧಕವಾಗಿದೆ....

Honda SUV Car: ನಾಳೆ ರಿಲೀಸ್ ಹೋಂಡಾ SUV ಕಾರ್, ಎದುರಾಳಿಗಳ ಎದೆಯಲ್ಲಿ ನಡುಕ..

ಜೂನ್ 6 ರಂದು, ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಹು ನಿರೀಕ್ಷಿತ 'ಎಲಿವೇಟ್' SUV (Elevate)ಅನ್ನು ಅನಾವರಣಗೊಳಿಸುವುದರಿಂದ ಭಾರತೀಯ...

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...