ಅಸ್ತಮಾ ಉಸಿರಾಡೋಕೆ ಕಷ್ಟ ಅನುಭವಿಸುತ್ತ ಇರೋರು ಈ ಒಂದು ಪಾನೀಯವನ್ನ ಕುಡಿಯಿರಿ ಸಾಕು … ಸಂಪೂರ್ಣ ಗುಣ ಆಗುತ್ತೆ..

Sanjay Kumar
2 Min Read

ಅಸ್ತಮಾ ಸಮಸ್ಯೆಗೆ ಮನೆಯಲ್ಲೇ ಮಾಡಬಹುದಾದ ಸರಳ ಮನೆಮದ್ದು ಯಾವುದು ಗೊತ್ತಾ?ನಮಸ್ಕಾರಗಳು ಪ್ರಿಯ ಓದುಗರೇ ಈ ಅಸ್ತಮ ಸಮಸ್ಯೆಯೆಂಬುದು ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆ ಆಗಿದೆ. ಇದೊಂದು ಸಮಸ್ಯೆ ಎಂತಹ ಬಾಧೆಯನ್ನು ಕೊಡುತ್ತದೆ ಅಂದರೆ ಉಸಿರಾಡುವುದಕ್ಕೂ ತೊಂದರೆಯಾಗುತ್ತೆ ಸ್ವಲ್ಪ ದೂರ ನಡೆದರೂ.

ಹೌದು ಹೀಗಾಗಿ ಈ ಉಸಿರಾಟಕ್ಕೆ ಸಂಬಂಧಿಸಿದಂತಹ ತೊಂದರೆಯಾಗಿರುವ ಅಸ್ತಮಾವನ್ನು ನಿವಾರಣೆ ಮಾಡಲು ಇಂದಿನ ಲೇಖನದಲ್ಲಿ ನಾವು ಮಾಡಬಹುದಾದ ಮನೆಮದ್ದನ್ನು ತಿಳಿಸಿಕೊಡಲಿದ್ದೇವೆ.ಈ ಸರಳ ಮನೆಮದ್ದನ್ನು ಪಾಲಿಸಿ ಅಸ್ತಮಾ ತೊಂದರೆ ಯಿಂದ ಪರಿಹಾರ ಪಡೆದುಕೊಳ್ಳಿ. ಹೌದು ಸಾಮಾನ್ಯವಾಗಿ ಶ್ವಾಶಕೋಶಕ್ಕೆ ತೊಂದರೆಯಾದಾಗ ಈ ರೀತಿ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳು ಉಂಟಾಗುತ್ತದೆ ಅದರಲ್ಲಿ ಈ ಅಸ್ತಮಾ ತೊಂದರೆ ಸೈನಸ್ ತೊಂದರೆಗಳು ಸಹ ಒಂದಾಗಿದೆ.

ಅಸ್ತಮಾ ತೊಂದರೆ ಆದಾಗ ಮುಖ್ಯವಾಗಿ ಈ ತೊಂದರೆಯಿಂದ ಬಳಲುತ್ತಿರುವವರು ಧ್ಯಾನ ಮಾಡಬೇಕು ಮತ್ತು ಪ್ರಾಣಾಯಮ ಮಾಡಬೇಕು ಹಾಗೆಯೇ ಈ ಪ್ರಾಣಾಯಾಮ ಎಂಬುದು ಬಹಳ ಉತ್ತಮವಾದ ಪರಿಹಾರವಾಗಿರುತ್ತದೆ ಅಸ್ತಮಾ ಸಮಸ್ಯೆಯಿಂದ ಬಳಲುವವರಿಗೆ.ಹಾಗಾಗಿ ನೀವು ಯಾವ ಮನೆಮದ್ದು ಚಿಕಿತ್ಸೆ ಪಡೆದುಕೊಳ್ಳುತ್ತೀರೊ ಇಲ್ಲವೋ ಆದರೆ ತಪ್ಪದೆ ಪ್ರಾಣಾಯಾಮವನ್ನು ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ ಖಂಡಿತ ಅಸ್ತಮಾ ಸಮಸ್ಯೆಯಿಂದ ಶಮನ ಪಡೆಯಬಹುದು ಇದರ ಜೊತೆಗೆ ನಾವು ತಿಳಿಸುವಂತಹ ಈ ಮನೆಮದ್ದನ್ನು ಕೂಡ ವಾರಕ್ಕೆ 2 ಬಾರೀ ಪಾಲಿಸುವುದರಿಂದ ಅಸ್ತಮಾ ಸಮಸ್ಯೆಯಿಂದ ಶಮನವಾಗುತ್ತದೆ.

ಅಸ್ತಮಾ ಸಮಸ್ಯೆ ಎಂಬುದು ವಿಪರೀತ ಯಾವಾಗ ಆಗುತ್ತದೆ ಅಂದದೂರು ಪ್ರದೂಷಣೆ ಜಾಗದಲ್ಲಿ ಇರುವ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹೋದಾಗ ಹೌದು ಸ್ನೇಹಿತರೆ ಯಾವಾಗ ನೀವು ಮಲಗುವ ಸ್ಥಳ ಆಗಲಿ ನೀವು ಇರುವ ಸ್ಥಳ ಆಗಲಿ ನಿಮ್ಮ ಸುತ್ತ ಸ್ವಚ್ಛತೆ ಇರುವುದಿಲ್ಲ ಧೂಳು ಪ್ರದೂಷಣೆ ಹೊಗೆ ಇಂತಹ ವಾತಾವರಣ ಇರುತ್ತದೆ ಆಗ ಅಸ್ತಮಾ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ.

ಹಾಗಾಗಿ ಮೊದಲು ಇದನ್ನು ತಿಳಿದು ಅದಷ್ಟು ನೀವು ಇರುವ ಜಾಗವನ್ನು ಸ್ವಚ್ಛವಾಗಿರಿಸಿ ಮತ್ತು ಸಾಧ್ಯವಾದರೆ ಕರ್ಚೀಫ್ ನಿಂದ ನಿಮ್ಮ ಮೂಗು ಬಾಯಿ ಮುಚ್ಚಿಕೊಳ್ಳುವುದು ಅಥವಾ ಮಾಸ್ಕ್ ಧರಿಸುವುದು ರೂಢಿ ಮಾಡಿಕೊಳ್ಳಿ ಹಾಗೆ ಈ ದಿನದ ಲೇಖನಿಯಲ್ಲಿ ತೊಡಿಸಲು ಹೊರಟಿರುವ ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥ ಕಪ್ಪು ಏಲಕ್ಕಿ ಮತ್ತು ಲವಂಗ ಈ ಪದಾರ್ಥಗಳನ್ನು ತೆಗೆದುಕೊಂಡು ಇದನ್ನು ಹುರಿದುಕೊಂಡು ಇಟ್ಟುಕೊಳ್ಳಿ.

ಈ ಪುಡಿಯನ್ನು ಪ್ರತಿ ದಿನ ಬಳಸುವ ಅವಶ್ಯಕತೆ ಇರುವುದಿಲ್ಲ ಆದರೆ ವಾರಕ್ಕೆ 2 ಬಾರಿ ಮಾಡುವಾಗ ನೀರನ್ನು ಕುದಿಸುವಾಗ ಈ ಮೇಲೆ ತಯಾರಿಸಿಟ್ಟುಕೊಂಡಿದ್ದ ಪುಡಿ ಮತ್ತು ಕೃಷ್ಣ ತುಳಸಿ ಎಲೆಯನ್ನು ಹಾಕಿ ನೀರನ್ನು ಸರಿಯಾಗಿ ಕುದಿಸಿಕೊಳ್ಳಬೇಕು.ಬಳಿಕ ಈ ನೀರು ಸ್ವಲ್ಪ ತಣ್ಣಗಾದ ಮೇಲೆ ಇದಕ್ಕೆ ಜೇನುತುಪ್ಪವನ್ನು ಮಿಶ್ರಮಾಡಿ ಕುಡಿಯಬೇಕು ಸಕ್ಕರೆ ಕಾಯಿಲೆ ಏನಾದರೂ ಇದ್ದರೆ ಅಂಥವರು ಜೇನುತುಪ್ಪ ಮಿಶ್ರಣ ಮಾಡದೆ ಹಾಗೇ ಕುಡಿಯಬೇಕು.

ಈಗ ಈ ಪರಿಹಾರವನ್ನು ನೀವು ಪಾಲಿಸುವುದರಿಂದ ಕೇವಲ ಒಂದೇ ತಿಂಗಳಲ್ಲಿ ಇದರ ಫಲಿತಾಂಶ ನಿಮಗೇ ಗೊತ್ತಾಗುತ್ತೆ ಹಾಗಾಗಿ ಈ ಲೇಖನ ತಿಳಿದಮೇಲೆ ಅಕಸ್ಮಾತ್ ನಿಮಗೇನಾದರೂ ಅಸ್ತಮಾ ಸಮಸ್ಯೆ ಅಥವಾ ಉಸಿರಾಟಕ್ಕೆ ಸಂಬಂಧಿಸಿದ ಯಾವುದೇ ತೊಂದರೆ ಕಾಡುತ್ತಾ ಇದ್ದರೆ ಈ ಮೇಲೆ ತಿಳಿಸಿದಂತಹ ಪರಿಹಾರವನ್ನೂ ಮಾಡಿ ಜೊತೆಗೆ ಈ ಪರಿಹಾರವನ್ನು ಮಾಡುವುದರಿಂದ ಶ್ವಾಸಕೋಶ ಶುಚಿ ಆಗುತ್ತದೆ. ಆದ್ದರಿಂದ ಈ ಸರಳ ಪರಿಹಾರ ಪಾಲಿಸಿ ಅಸ್ತಮಾದಿಂದ ಶಮನ ಪಡೆದುಕೊಳ್ಳಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.