ಇದನ್ನ ಏನಾದ್ರು ನೀವು ತಿಂದಿದ್ದೆ ಆದಲ್ಲಿ ನಿಮ್ಮ ಕಿಡ್ನಿಯಲ್ಲಿ ಕಲ್ಲು ಆಗೋದೇ ಇಲ್ಲ , ಅಕಸ್ಮಾತಾಗಿ ಇದ್ರೂ ಸಹ ಭಸ್ಮ ಆಗಿ ಹೋಗುತ್ತೆ..

168

ಕಿಡ್ನಿಯಲ್ಲಿ ಆಗಿರುವ ಕಲ್ಲನ್ನು ಕರಗಿಸುವ ಹೊಸ ವಿಧಾನ ಇದು ಹೌದು ಯಾವುದೇ ಚಿಕಿತ್ಸೆ ಬೇಡ ತುಂಬ ಸುಲಭವಾಗಿ ಕಿಡ್ನಿಯಲ್ಲಿ ಆಗಿರುವಂತಹ ಕಲ್ಲನ್ನು ಕರಗಿಸಬಹುದು ಈ ವಿಧಾನದಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಈ ಪರಿಹಾರವನ್ನು ಅವರಿಗೆ ತಿಳಿಸಿಕೊಡಿ ಬಹಳ ಉಪಯೋಗವಾಗುತ್ತೆ.

ಕಿಡ್ನಿಯಲ್ಲಿ ಕಲ್ಲು ಸಾಮಾನ್ಯವಾಗಿ ಯಾವುದಕ್ಕೆ ಆಗುತ್ತದೆ ಅಂದರೆ ಯಾವಾಗ ನಮ್ಮ ದೇಹದಲ್ಲಿ ಆಹಾರದ ಮೂಲಕ ಹೋದ ಕೆಲವೊಂದು ಖನಿಜಾಂಶಗಳು ರಿಯಾಕ್ಷನ್ ಆಗಿ ಪ್ರೈಮರಿ ಮಾಲಿಕ್ಯೂಲ್ಸ್ ಆಗುತ್ತದೆ ಆ ಮಾಲಿಕ್ಯೂಲ್ಸ್ ಕಿಡ್ನಿಯಲ್ಲಿ ಶೇಖರಣೆ ಹೋದಾಗ ಅವುಗಳು ಸಾಮಾನ್ಯವಾಗಿ ಮೂತ್ರದ ಮೂಲಕ ಆಚೆ ಹೋಗುವುದಿಲ್ಲ ಆ ಕಲ್ಲು ದಿನದಿಂದ ದಿನಕ್ಕೆ ಸ್ತನದ ಗಾತ್ರದಲ್ಲಿ ಹೆಚ್ಚು ಮಾಡಿ ಕೊಲ್ಲುತ್ತಾ ಹೋಗುತ್ತದೆ ಆಗ ಹೊಟ್ಟೆ ನೋವು ಬರುವುದು ಕಿಡ್ನಿ ಭಾಗದಲ್ಲಿ ನೋವು ಬರುವುದು.

ಕಿಡ್ನಿ ಇರುವ ಜಾಗದಲ್ಲಿ ಚುಚ್ಚಿದ ಅನುಭವ ಆಗುವುದು ಹೀಗೆಲ್ಲಾ ಆಗುತ್ತೆ ಹಾಗಾಗಿ ಈ ಸಮಸ್ಯೆ ವಿಪರೀತವಾದ ಹಸಿವಾಗದೆ ಹೋಗುವುದು ಮತ್ತು ವಿಪರೀತ ಹೊಟ್ಟೆ ನೋವು ಬರುವುದು ಹೀಗೆಲ್ಲ ಆಗುತ್ತದೆ.ಹಾಗಾಗಿ ಕಿಡ್ನಿಯಲ್ಲಿ ಕಲ್ಲು ಆದರೆ ಯಾರಿಗೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಮೊದಲು ಇದಕ್ಕೆ ಯಾವುದಾದರೂ ಚಿಕಿತ್ಸೆ ಪಡೆದುಕೊಳ್ಳಬೇಕು ಅಂತ ಯೋಚನೆ ಮಾಡ್ತಾರೆ.

ಆದ್ದರಿಂದ ಕಿಡ್ನಿಯಲ್ಲಿ ಕಲ್ಲು ಆದರೆ, ಅದಕ್ಕೆ ಯಾಕೆ ಕಷ್ಟಪಡುತ್ತಿರ ತುಂಬ ಸುಲಭವಾಗಿ ಕಿಡ್ನಿಯಲ್ಲಿ ಉಂಟಾಗಿರುವ ಕಲ್ಲನ್ನೂ ಕರಗಿಸುವುದು ಹೇಗೆ ಅಂದರೆ ಇದಕ್ಕೆ ತುಂಬ ಸುಲಭವಾದ ಮನೆಮದ್ದುಗಳಿವೆ ಅದೇನೆಂದರೆ ಬಾರ್ಲಿ ಅಕ್ಕಿ ಮತ್ತು ಮೊಳಕೆ ಕಟ್ಟಿದ ಹುರುಳಿ ಕಾಳು ಇದಕ್ಕಾಗಿ ಬೇಕಾಗಿರುತ್ತದೆ.

ಇದನ್ನು ಮೊದಲು ನೀರಿನಲ್ಲಿ ಕುದಿಸಬೇಕು, 8 ಲೋಟ ನೀರನ್ನು ಕುದಿಯಲು ಇಟ್ಟು ಅರ್ಧ ಹಿಡಿಯಷ್ಟು ಬಾರ್ಲಿ ಅಕ್ಕಿ ಮತ್ತು ಮೊಳಕೆ ಕಟ್ಟಿದ ಹುರುಳಿ ಕಾಳುಗಳನ್ನು ಹಾಕಿ ಈ ನೀರು ಅರ್ಧದಷ್ಟು ಆಗಬೇಕು, ಅಷ್ಟು ಪ್ರಮಾಣದಲ್ಲಿ ಈ ನೀರನ್ನು ಕುದಿಸಿ ಬಳಿಕ ಶೋಧಿಸಿ ಕೊಂಡು, ಇದನ್ನು ಕುಡಿಯುತ್ತಾ ಬರಬೇಕು.

ಇದರಿಂದ ಕಿಡ್ನಿಯಲ್ಲಿ ಆಗಿರುವ ಕಲ್ಲು ಬಹಳ ಬೇಗ ಕರಗುತ್ತದೆ ಮತ್ತು ಮೂತ್ರದ ಮೂಲಕ ಹೊರಹೋಗುತ್ತದೆ ಈ ಪರಿಹಾರ ಪಾಲಿಸುವುದರಿಂದ ಅಡ್ಡ ಪರಿಣಾಮಗಳೇನು ಇಲ್ಲ ಅಕಸ್ಮಾತ್ ಕಿಡ್ನಿಯಲ್ಲಿ ಕಲ್ಲು ಇದ್ದರೆ ಅದು ಕೂಡ ಕರಗಿ ಹೋಗುತ್ತದೆ.

ಈ ಪರಿಹಾರ ಪಾಲಿಸುವುದರ ಜೊತೆಗೆ ಪಾಲಕ್ ಸೊಪ್ಪು ಮತ್ತು ಟೊಮೆಟೊ ಹಣ್ಣುಗಳನ್ನು ತಿನ್ನುವಾಗ ಬಹಳ ಹುಷಾರಾಗಿರಬೇಕು ಹಾಗೂ ಕಿಡ್ನಿಯಲ್ಲಿ ಕಲ್ಲು ಇದ್ದವರು ಪಾಲಕ್ ಮತ್ತು ಟೊಮೆಟೊ ಹಣ್ಣುಗಳನ್ನು ಯಾಕೆ ಬಹಳ ಕಾಳಜಿ ಮಾಡಿ ತಿನ್ನಬೇಕು ಅಂದರೆ ಇದರಲ್ಲಿರುವ ಖನಿಜಾಂಶಗಳು ಮತ್ತು ಟೊಮೆಟೊ ಹಣ್ಣಿನಲ್ಲಿ ಇರುವಂತಹ ಬೀಜಗಳು ಕಿಡ್ನಿಯಲ್ಲಿ ಶೇಖರಣೆಯಾಗುವ ಸಾಧ್ಯತೆ ಇರುತ್ತದೆ.

ಹಾಗಾಗಿ ಈ ಆಹಾರ ಪದಾರ್ಥಗಳನ್ನು ಸೇವಿಸಿದಾಗ ಹೆಚ್ಚು ನೀರು ಕುಡಿಯುವುದು ಅತ್ಯಗತ್ಯವಾಗಿರುತ್ತದೆ ಯಾವ ದರವೂ ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯಲು ಮುಂದಾಗುತ್ತೇವೆ ಆಗ ಕೂಡ ಈ ಕಿಡ್ನಿಯಲ್ಲಿ ಕಲ್ಲು ಆಗುವ ಸಾಧ್ಯತೆ ಹೆಚ್ಚಿರುತ್ತದೆ ಆದ್ದರಿಂದ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ.

ನಮ್ಮ ಶರೀರದಲ್ಲಿ ಕಿಡ್ನಿಯ ಆರೋಗ್ಯ ಮುಖ್ಯ ಯಾಕೆಂದರೆ ಇದು ನಮ್ಮ ದೇಹದಲ್ಲಿ ಫಿಲ್ಟರ್ ಇದ್ದ ಹಾಗೆ ಬೇಡದಿರುವ ಪದಾರ್ಥಗಳನ್ನು ಮತ್ತು ಅಂಶಗಳನ್ನು ಹೊರಹಾಕಲು ಸಹಕಾರಿ.ಆದ್ದರಿಂದ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ ಹೆಚ್ಚು ನೀರು ಕುಡಿಯುವುದನ್ನ ಮತ್ತು ಮೂತ್ರ ವಿಸರ್ಜನೆ ಮಾಡುವ ಅನುಭವ ಆದ ಕೂಡಲೇ ಮೂತ್ರ ವಿಸರ್ಜನೆ ಮಾಡಿ ಇಲ್ಲವಾದಲ್ಲಿ ಅದು ಕೂಡ ಆರೋಗ್ಯದ ಮೇಲೆ ಮೂತ್ರಪಿಂಡಗಳ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ.

LEAVE A REPLY

Please enter your comment!
Please enter your name here