ಇವಳಿಗೆ ಮದುವೆ ಆದ ಮೇಲೆ ಹಳೆ ಲವರ್ ಜೊತೆಗೆ ಆಡಿದ ಕುಚು ಕುಚು ನೆನಪಾಗಿ ಗಂಡ ಮಕ್ಕಳಿಗೆ ಏನು ಮಾಡಿದ್ದಾಳೆ ನೋಡಿ… ಆದ್ರೆ ಕೆಲವೇ ದಿನಗಳಲ್ಲಿ ಅವಳಿಗೂ ಏನಾಗಿದೆ ನೋಡಿ… ಮಾಡಿದ್ದೂ ಉಣ್ಣೋ ಮಹರಾಯ…

349

ಮದುವೆಯಾದ ಮೇಲೆ ಹೆಣ್ಣು ಹೇಗಿರಬೇಕೋ ಹಾಗಿರಬೇಕು ಮನೆತನಕ್ಕೆ ಒಳ್ಳೆಯ ಗೃಹಿಣಿಯಾಗಬೇಕು ಇಲ್ಲವಾದಲ್ಲಿ ಆ ಸಂಸಾರದ ಕಥೆ ಏನಾಗುತ್ತೆ ನೋಡಿ. ಹೌದು ಇಲ್ಲೊಬ್ಬ ಮಹಿಳೆ ಸಹ ಹಾಗೆ ಮಾಡಿದ್ದಾಳೆ ಮದುವೆಯಾಗಿದ್ದರೂ ತನಗೆ ಮಕ್ಕಳಿದ್ದರೂ ಸಹ ಬೇರೊಬ್ಬರ ಸಹವಾಸ ಮಾಡಿ ಈಕೆ ತನ್ನ ಸಂಸಾರವನ್ನು ಬೀದಿಗೆ ತಂದಿದ್ದಾಳೆ ಹೌದು ಈ ಮಹಿಳೆಗೆ ಮದುವೆ ಆಗಿದೆ ಅಂತ ಗೊತ್ತಿದ್ದರೂ ಯಾರೋ ಒಬ್ಬ ಈಕೆಗೆ ಕಾಳು ಹಾಕುತ್ತಿದ್ದಾನೆ ಸೈಂಟ್ ಹೊಡೆಯುತ್ತಿದ್ದಾನೆ ಅಂತ ಗೊತ್ತಿದ್ದರೂ ಸಹ ಈತ ಅದನ್ನು ಗಂಡನಿಗೆ ಹೇಳದೆ ಮುಚ್ಚಿಟ್ಟುಕೊಂಡು ಆಕೆ ಮಾಡಿದ್ದೇನು ಗೊತ್ತಾ.

ಹೌದು ಸ್ನೇಹಿತರೆ, ಈಕೆ ವಾಸವಿದ್ದ ಗ್ರಾಮದಲ್ಲಿಯೇ ಈಕೆಯನ್ನು ಮತ್ಯಾರೋ ಒಬ್ಬ ಪ್ರೀತಿಸುತ್ತಿದ್ದ ನನ್ನನ್ನು ಪ್ರೀತಿ ಮಾಡುವಂಥ ಆಕೆಯ ಹಿಂದೆ ಬಿದ್ದಿದ್ದ ಆದರೆ ಅವನನ್ನು ಆಕೆ ಸರಿಯಾಗಿ ಬಯ್ಯಬೇಕಿತ್ತು ಆದರೆ ಆಕೆ ಯಾವತ್ತೂ ಆ ರೀತಿ ಮಾಡಲೇ ಇಲ್ಲ ನೋಡಿ ತನಗೆ ಮದುವೆಯಾಗಿದೆ ತನಗೆ ಮಕ್ಕಳು ಇದ್ದಾರೆ ಅಂತ ಗೊತ್ತಿದ್ದರೂ ಸಹ ಆಕೆ ಅವನ ಬಲೆಗೆ ಬಿದ್ದಳು ಕೊನೆಗೆ ಆಕೆಯನ್ನೇ ನಂಬಿದಳು ಅಷ್ಟು ವರ್ಷಗಳ ಕಾಲ ಸಂಸಾರ ಮಾಡಿದ್ದರೋ ತನಗೆ ಮಕ್ಕಳಿದ್ದಾರೆ ಅಂತ ಗೊತ್ತಿದ್ದರೂ ಸಹ ತನಗೆ ಪ್ರೀತಿ ಮಾಡುತ್ತಿದ್ದ ತನ್ನ ಬಾಳಿನ ಅರ್ಧದಲ್ಲಿ ಬಂದವನ ಹಿಂದೆ ಈಕೆ ಹೋದಳು ಯಾರು ಏನು ಹೇಳಿದರೂ ಕೇಳಲೇ ಇಲ್ಲ ಕೊನೆಗೆ ಆತ ಮದುವೆ ಆಗ್ತಾನೆ ಅಂದಿದ್ದಕ್ಕೆ ಮನೆಬಿಟ್ಟು ಹೋಗುವ ಸಾಹಸ ಕೂಡ ಮಾಡಿಯೇಬಿಟ್ಟಳು ಹೌದು ಮದುವೆ ಆಗ್ತಾನೆ ತನಗೆ ಇನ್ನೂ ತನ್ನ ಮನೆ ಬೇಡ ಮಕ್ಕಳು ಬೇಡ ಗಂಡ ಬೇಡ ಅಂತ ಎಲ್ಲರೂ ತಿರಸ್ಕರಿಸಿ ಯಾವನ್ನದ್ದೊ ಹಿಂದೆ ಹೋದಳು ಆತ ಮದುವೆ ಆಗ್ತೀನಿ ಅಂತ ನಂಬಿಸಿದ್ದ ತನಗೆ ಬೇಕಾದಷ್ಟು ದಿನ ಆಕೆಯನ್ನು ಎಲ್ಲಾ ತರಹದಲ್ಲಿಯೂ ಬಳಸಿಕೊಂಡ ಬಳಿಕ ಆತ ಆಕೆಯನ್ನು ಮದುವೇನೇ ಆಗೋದಿಲ್ಲ.

ಆಕೆಯನ್ನು ಹಾಗೆ ನಡುನೀರಿನಲ್ಲಿ ಕೈಬಿಟ್ಟ ಹಾಗೆ ತನ್ನ ಕೆಲಸ ಮುಗಿದ ಮೇಲೆ ಆಕೇನ ಬಿಟ್ಟು ಕಳಿಸುತ್ತಾನೆ ಇತ್ತ ಆಕೆ ತನಗೆ ನ್ಯಾಯ ಬೇಕು ಎಂದು ಜಿಲ್ಲಾಧಿಕಾರಿಗಳ ಬಳಿ ಕೂಡ ಹೋಗ್ತಾಳೆ ಆದರೆ ಆಕೆಗೆ ನ್ಯಾಯ ಸಿಗುವುದಿಲ್ಲ. ಇತ್ತ ಮನೆ ಬಿಟ್ಟು ಗಂಡನ ಬಿಟ್ಟು ಮಕ್ಕಳನ್ನ ಬಿಟ್ಟು ಯಾರದ್ದೋ ಹಿಂದೆ ಹೋದಳು ಇವಳಿಗೆ ಈಗ ದೇವರು ಸರಿಯಾಗಿಯೇ ಮಾಡಿದ್ದಾನೆ ಅಂತ ಊರಿನವರು ಮಾತನಾಡಿದರು ಈಕೆ ಮಾಡಿದ ಕೆಲಸಕ್ಕೆ ಯಾರೂ ಕೂಡ ಈಕೆಗೆ ಪಾಪಾಂತ ಇರಲಿಲ್ಲ ಈಕೆ ಮಾತ್ರ ತಾನು ಅವನನ್ನು ನಂಬಿ ಬಂದಿದ್ದೇನೆ ನನಗೆ ಅವನ ಜೊತೆ ಮದುವೆ ಮಾಡಿಸಿ ಅಂತ ನ್ಯಾಯ ಕೇಳುವುದರಲ್ಲಿಯೇ ದಿನ ಕಳೆಯುತ್ತಿದ್ದಾಳೆ ಹೊರತು ಮತ್ತೆ ತಾನು ಮಾಡಿದ್ದು ತಪ್ಪು ಅಂತ ಮಾತ್ರ ಆಕೆಗೆ ಇನ್ನೂ ಅರಿವಾಗಿಲ್ಲ ಇವತ್ತಿಗೂ ಆಕೆ ಬೀದಿಯಲ್ಲಿ ಜೀವನ ಕಳೆಯುವ ಸಮಯ ಬಂದಿದೆ ಸ್ಥಿತಿ ಬಂದಿದೆ.

ನೋಡಿದಿರಲ್ಲ ದೇವರು ಒಳ್ಳೆಯವರ ಪರ ಸದಾ ನಿಲ್ತಾನೆ ಅದೇ ಕೆಟ್ಟವರ ಪರ ನಿಂತರು ಕೊನೆಯಲ್ಲಿ ಕೈ ಬಿಟ್ಟು ಬಿಡುತ್ತಾನೆ ಹಾಗಾಗಿ ನಾವು ಒಂದು ಕ್ಷಣದ ಸುಖಕ್ಕಾಗಿ ಮೈಮರೆತರೆ ಜೀವನಪರ್ಯಂತ ಕಷ್ಟ ದಲ್ಲಿ ಕಾಲ ಕಳೆಯಬೇಕಾಗುತ್ತದೆ. ಈಕೆಯ ಸ್ಥಿತಿಯೂ ಕೂಡ ಈಗ ಹಾಗೇ ಆಗಿದೆ ಯಾರು ಕೂಡ ಊಹೆ ಮಾಡಿರಲಿಲ್ಲ ಈಕೆ ಹೇಗೆ ಬದಲಾಗ್ತಾಳೆ ಯಾವನಿಗೊಸ್ಕರನೋ ಮನೆಬಿಟ್ಟು ಹೊಕ್ಕಳಂತ ಹಾಗೆ ಆಕೆ ಹೋದಳು ಅವಳ ಸ್ಥಿತಿ ಈಗ ಹೇಳ ಬಾರದಂತಾಗಿದೆ ಈ ಕುರಿತು ನಿಮ್ಮ ಅನಿಸಿಕೆ ಅನ್ನೋ ಕಾಮೆಂಟ್ ಮಾಡಿ ಒಳ್ಳೆಯ ಜೀವನ ಹಾಳುಮಾಡಿಕೊಳ್ಳಬೇಡಿ ತಪ್ಪು ಮಾಡುವ ಮುನ್ನ ಒಮ್ಮೆ ಯೋಚಿಸಿ ಧನ್ಯವಾದ.

LEAVE A REPLY

Please enter your comment!
Please enter your name here