ಈ ಮರದ ಬೇರನ್ನ ನಿಮ್ಮ ಮನೆಯಲ್ಲಿ ಹಣ ಇಡುವ ಜಾಗದಲ್ಲಿ ತಂದು ರಹಸ್ಯವಾಗಿ ಇಟ್ಟರೆ ನಿಮ್ಮ ಮನೆಯಲ್ಲಿ ಕಾಂಚಾಣ ಲುಂಗಿ ಡಾನ್ಸ್ ಆಡುತ್ತೆ…. ನಿಮ್ಮ ಮನೆಯಲ್ಲಿ ಹನೊವೊ ಹಣ ಹಣದ ಮಳೆಯೇ ಸುರಿಯುತ್ತದೆ…

323

ಈ ಬೇರು ನಿಮ್ಮ ಮನೆಯಲ್ಲಿದ್ದರೆ ನಿಮ್ಮ ಕಷ್ಟಗಳೆಲ್ಲ ಪರಿಹಾರವಾಯ್ತು ಅಂದುಕೊಂಡೆ ಹೌದು ಈ ಬೇರು ಯಾವುದು ಗೊತ್ತಾ ಈ ಬೇರಿನ ಪ್ರಯೋಜನಗಳ ಬಗ್ಗೆ ತಿಳಿದಾಗ ನೀವು ಖಂಡಿತ ಅಚ್ಚರಿ ಪಡುತ್ತೀರಾ. ಹೌದು ಅಭಿರುಚಿ ಮತ್ಯಾವುದೂ ಅಲ್ಲ ಆಲದ ಮರದ ಬೇರು ಇದರ ಪ್ರಯೋಜನಗಳ ಬಗ್ಗೆ ತಿಳಿದಾಗ ನಾವು ಅಚ್ಚರಿಪಡುತ್ತೇವೆ ಯಾಕೆಂದರೆ ಆಲದ ಮರ ಕೇವಲ ಮರ ಅಂದುಕೊಂಡಿರುತ್ತಾನೆ ನೆರಳು ಕೊಡುವುದಕ್ಕೆ ಮಾತ್ರ ಆಲದ ಮರ ಅಂತ ಅಂದುಕೊಂಡಿದ್ದೇವೆ. ಆದರೆ ಆಲದ ಮರದ ಬೇರು ಬಹಳ ಉತ್ತಮ ಪ್ರಯೋಜನವನ್ನು ಹೊಂದಿದೆ ಎಲ್ಲರಿಗೂ ಬೇಕಾಗಿರುವಂತಹ ಅದ್ಭುತ ರಹಸ್ಯವನ್ನ ಹೊಂದಿದೆ ಅದನ್ನು ನಾವು ಈ ಲೇಖನದಲ್ಲಿ ತಿಳಿಸುತ್ತೆವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಈ ದಿನದ ಲೇಖನ ಪ್ರತಿಯೊಬ್ಬರಿಗೂ ಕೂಡ ಬಹಳ ಉಪಯುಕ್ತ ಕಾರ್ಯ ಆದದ್ದು ಆದ್ದರಿಂದ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ನಾವು ಮಾತನಾಡುತ್ತಿರುವುದು ಆಲದ ಮರದ ಕುರಿತು ಈ ಆಲದ ಮರದ ಬೇರು ಎಷ್ಟು ಆಳವಾಗಿ ಭೂಮಿಯೊಳಕ್ಕೆ ಹೋಗಿರುತ್ತಾರೆ ಆದರೆ ಈ ಪರಿಹಾರ ಮಾಡುವುದಕ್ಕಾಗಿ ನಿಮಗೆ ಬೇಕಾಗಿರುವುದು ಚಿಕ್ಕಚಿಕ್ಕ ಬೇರುಗಳು ಅಷ್ಟೆ ಭಗವಂತ ನ ಅನುಗ್ರಹ ಪಡೆಯುವುದಕ್ಕಾಗಿ ಮುಖ್ಯವಾಗಿ ಧನಾಕರ್ಷಣೆ ಮಾಡುವುದಕ್ಕಾಗಿ ಆಲದ ಮರದ ಬೇರು ಪ್ರಯೋಜನಕಾರಿಯಾಗಿದೆ ಯಾರಿಗೂ ತಿಳಿಯದಿರುವ ರಹಸ್ಯವನ್ನ ಹೊಂದಿದೆ ಇದನ್ನು ಕೆಲವರು ಮಾತ್ರ ಪಾಲಿಸ್ತಾರೆ ಹಣದ ಆಕರ್ಷಣೆ ಮಾಡಿಕೊಳ್ಳುವುದಕ್ಕಾಗಿ.

ಹೌದು ಆಲದ ಮರದ ಬೇರನ್ನು ತೆಗೆದುಕೊಳ್ಳಿ ಇದರಿಂದ ನಾವು ಹೇಳುವ ಪರಿಹಾರವನ್ನ ಪಾಲಿಸಿ ಇದನ್ನು ಯಾವ ರೀತಿ ಬಳಸಿಕೊಳ್ಳಬೇಕು ಅಂದರೆ ಧನಾಕರ್ಷಣೆ ಮಾಡಲು ಚಿಕ್ಕ ಚಿಕ್ಕ ಬೇರುಗಳನ್ನ ತೆಗೆದುಕೊಂಡು ಬನ್ನಿ ಈ ಪರಿಹಾರಕ್ಕಾಗಿ ಕೇವಲ ಒಂದು ಚಿಕ್ಕ ಆಲದ ಬೇರು ಬೇಕಾಗಿರುತ್ತದೆ ಈ ಬೇರನ್ನು ಅರಿಶಿಣದ ನೀರಿನಿಂದ ಸ್ವಚ್ಛಮಾಡಿ ಗಂಗಾಜಲದಿಂದ ಸ್ವಚ್ಛ ಮಾಡಿ ಬಳಿಕ ಅರಿಶಿಣ ಕುಂಕುಮ ಗಂಧ ರಿಂದ ಅಲಂಕಾರ ಮಾಡಬೇಕು ಬಳಿಕ ಈ ಬೇರನ್ನು ಶಿವನಿಗೇ ಸಮರ್ಪಣೆ ಮಾಡಬೇಕು.

ಆಲದ ಮರದ ಬೇರಿಗೆ ಧೂಪದೀಪಗಳನ್ನು ತೋರಿಸಿ ಬಳಿಕ ಇದನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ನೀವು ಹಣ ಇಡುವ ಸ್ಥಳದಲ್ಲಿ ಈ ಬೇರನ್ನು ಹರಿಸಬೇಕು ಈ ರೀತಿ ಮಾಡುವುದರಿಂದ ಆರ್ಥಿಕ ಸಮಸ್ಯೆ ಇರುವವರಿಗೆ ಬಹಳ ಪ್ರಯೋಜನವಾಗುತ್ತದೆ ಸಮಸ್ಯೆಗಳು ಬೇಗ ಪರಿಹರವಾಗುತ್ತದೆ ಶಿವನ ಅನುಗ್ರಹದಿಂದ ನಿಮ್ಮ ಕಷ್ಟಗಳು ದೂರವಾಗಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನ ಪಡೆದುಕೊಳ್ಳುತ್ತೀರಾ. ಮನೆಯಲ್ಲಿ ಕಷ್ಟ ಅನ್ನುವವರು ಅಥವಾ ಮನೆಯಲ್ಲಿ ಯಾವುದೇ ಸದಸ್ಯ ಹೆದರುತ್ತಾ ಇದ್ದಾರೆ ಭಯ ಪಡುತ್ತಾ ಇದ್ದಾರೆ ಅವರ ವರ್ತನೆಯಲ್ಲಿ ಸ್ವಲ್ಪ ಬದಲಾವಣೆಯಾಗಿದ್ದಾರೆ ಅವರಿಗೆ ಕೆಟ್ಟ ಕನಸು ಬರುತ್ತಾ ಇದೆ ಬೆಚ್ಚಿಬೀಳುತ್ತಾರೆ ಅನುವು ಗುರು ಆಲದ ಮರದ ಬೇರಿನ ಕೆಳಭಾಗದಲ್ಲಿ ಮಣ್ಣನ್ನು ತೆಗೆದುಕೊಂಡು ಬರಬೇಕು ಬಳಿಕ 3 ಆಲದಮರದ ಕಡ್ಡಿಯ ಸಹಾಯದಿಂದ ವಿಭೂತಿಯ ಹಚ್ಚಿಕೊಂಡ ಹಾಗೆ ಹಣೆಗೆ ಆಲದಮರದ ಮಣ್ಣಿನಿಂದ ನೀವು ನಿಮ್ಮ ಹಣೆಗೆ ಪಟ್ಟಿಯನ್ನು ಬರೆದುಕೊಳ್ಳಬೇಕು ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗಿ ಮತ್ತು ಆ ವ್ಯಕ್ತಿ ಗೆ ಭಯವಾಗುತ್ತಾ ಇದೆ ಸಂಕಟ ಆಗ್ತಾ ಇದೆ ಕೆಟ್ಟಕನಸು ಬರುತ್ತಾ ಇದೆ ಅನ್ನುವ ಸಮಸ್ಯೆಗಳು ಕೂಡ ಬೇಗ ಪರಿಹಾರವಾಗುತ್ತದೆ.

ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿದೆ ಇದರಿಂದ ಆರ್ಥಿಕವಾಗಿ ನಾವು ಸಮಸ್ಯೆಯನ್ನು ಎದುರಿಸುತ್ತಾ ಇದ್ದೇವೆ ಅಂದರೆ ಚಿಕ್ಕ ಚಿಕ್ಕ ಆಲದ ಮರದ ಚಕ್ಕೆಯನ್ನು ತೆಗೆದುಕೊಂಡು ಬರಬೇಕು ಬಳಿಕ ಆಲದ ಮರದ ಎಲೆಯನ್ನು ಸಹ ತೆಗೆದುಕೊಂಡು ಬಂದು ಆ ಎಲೆಯ ಮೇಲೆ ಆಲದ ಮರದ ಚಕ್ಕೆ ಲವಂಗ ಕರ್ಪೂರವನ್ನು ಹಾಕಬೇಕು ಎಷ್ಟು ಪ್ರಮಾಣದಲ್ಲಿ ಅಂದರೆ ಸಮ ಪ್ರಮಾಣದಲ್ಲಿ ಅಂದರೆ 8 ಲವಂಗ 8 ಆಲದ ಮರದ ಎಲೆ 8ಕರ್ಪೂರ ಹಾಕಿ ಧೂಪವನ್ನು ಹಾಕಬೇಕು. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಈ ಕೆಲವೊಂದು ಪರಿಹಾರಗಳು ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಧನ್ಯವಾದ.

LEAVE A REPLY

Please enter your comment!
Please enter your name here