ಈ ಮೂರು ರಾಶಿಯ ಜನರು ಕೆಂಪು ದಾರವನ್ನ ಕೈಗೆ ಕಟ್ಟಿಕೊಂಡು ಈ ಒಂದು ಸಣ್ಣ ಕೆಲಸವನ್ನ ಮಾಡಿ ಸಾಕು… ಕೆಲವೇ ಕೆಲವು ದಿನಗಳಲ್ಲಿ ಬಾರಿ ಅದೃಷ್ಟದ ಸಮಯ ಶುರು ಆಗುತ್ತದೆ… ಅಷ್ಟಕ್ಕೂ ದಾರವನ್ನ ಕಟ್ಟಿ ಏನು ಮಾಡಬೇಕು ಗೊತ್ತ ..

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೆ ಈ 3 ರಾಶಿ ಅವರು ಕೆಂಪು ದಾರವನ್ನು ಧರಿಸುವುದರಿಂದ ಆಗುತ್ತದೆ ಹೆಚ್ಚಿನ ಲಾಭ ಹೌದು ನಿಮ್ಮಲ್ಲಿರುವ ನೆಗೆಟಿವ್ ಎನರ್ಜಿಯನ್ನು ತೆಗೆದುಹಾಕಲು ಕೆಂಪು ದಾರವನ್ನು ಬಲಗೈಗೆ ಕಟ್ಟಿ, ಅದರಲ್ಲಿಯೂ ಈ 3 ರಾಶಿಯಲ್ಲಿ ಜನಿಸಿದವರು ಕೆಂಪು ದಾರವನ್ನು ಬಲಕೈಗೆ ಕಟ್ಟುವುದರಿಂದ ಆಗುವ ಪ್ರಯೋಜನಗಳ ಕುರಿತು ತಿಳಿದಾಗ ನೀವು ಕೂಡ ಖಂಡಿತ ಅಚ್ಚರಿ ಹತ್ತಿರ ನಿಮ್ಮಲ್ಲಿರುವ ನೆಗೆಟಿವ್ ಎನರ್ಜಿಯನ್ನು ತೆಗೆದುಹಾಕಲು ಹೀಗೆ ಮಾಡಿ ಖಂಡಿತಾ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹಾಗೂ ನಿಮ್ಮ ರಾಶಿಗೆ ಅನುಗುಣವಾಗಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಾ ಇದ್ದರೆ ಇನ್ನೊಂದು ಗ್ರಹ ದೋಷವಿದ್ದರೆ ಅದನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದು ಈ ಚಿಕ್ಕ ಕೆಲಸ ಮಾಡೋದ್ರಿಂದ.

ಹೌದು ಇತ್ತೀಚಿನ ದಿವಸಗಳಲ್ಲಿ ನಮ್ಮ ಪದ್ದತಿಗಳ ಬಗ್ಗೆ ಅರಿಯದೇ ಇರುವ ಜನರು ಕೇವಲ ಫ್ಯಾಷನ್ ಗಾಗಿ ಅಥವಾ ಬೇರೆಯವರು ಪಾಲಿಸುತ್ತಾ ಇದ್ದರೆ ಅದನ್ನು ನಾವು ಕೂಡ ಪಾಲಿಸಬೇಕು ಅಂತ ತಡೆದು ಕೆಲವೊಂದು ಪದ್ಧತಿಯನ್ನು ಪಾಲಿಸುತ್ತಾ ಇರುತ್ತಾನೆ ಆದರೆ ಆ ಪದ್ಧತಿಯ ಹಿಂದಿರುವ ನಿಜವಾದ ಅರ್ಥ ತೆಗೆದುಕೊಂಡರೆ ನಿಜಕ್ಕೂ ಬಹಳ ಸಂತಸವಾಗುತ್ತದೆ ನಮ್ಮ ಹಿರಿಯರು ಪಾಲಿಸುತ್ತಿದ್ದ ಈ ಕೆಲವೊಂದು ಪದ್ಧತಿಗಳು ಪರಿಹಾರಗಳು ಇಷ್ಟೆಲ್ಲಾ ಅರ್ಥಪೂರ್ಣವಾಗಿ ಇರುತ್ತೆ ಅಂತ ಹಾಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಂಪು ದಾರವನ್ನು ಬಲಗೈಗೆ ಕಟ್ಟಿಕೊಳ್ಳುವುದರಿಂದ ಅದರಲ್ಲಿಯೂ ಪ್ರತ್ಯೇಕವಾಗಿ ಈ 3 ರಾಶಿಯಲ್ಲಿ ಜನಿಸಿದವರು ಬಲಗೈಗೆ ಕೆಂಪುದಾರ ವನ ಕಟ್ಟಿಕೊಳ್ಳುವುದರಿಂದ ಮಹಾ ಪವಾಡವೇ ನಿಮ್ಮ ಜೀವನದಲ್ಲಿ ಹೌದು ನಿಮಗೆ ಬರುವ ಕೆಟ್ಟ ಆಲೋಚನೆಗಳೆಲ್ಲವೂ ನಿಮ್ಮಿಂದ ದೂರವಾಗಿ ಸಂತಸದ ಕ್ಷಣಗಳನ್ನು ನೀವು ಕಳೆಯಬಹುದು ಹಾಗೂ ಉತ್ತುಂಗಕ್ಕೆ ಏರಬಹುದು ಈ ಚಿಕ್ಕ ಕೆಲಸ ಮಾಡಿದರೆ.

ಫ್ಯಾಷನ್ ಗಾಗಿ ಮಾತ್ರ ಕೈಗೆ ದಾರ ಕಟ್ಟವುದಲ್ಲ ಅಥವಾ ವಿಧವಿಧವಾದ ಬಣ್ಣದ ದಾರವನ್ನು ಕೈಗೆ ಕಟ್ಟುವುದಲ್ಲ ಮೊದಲನೆಯದಾಗಿ ಸಿಂಹ ರಾಶಿಯವರು ಬಲಗೈಗೆ ಕೆಂಪು ದಾರವನ್ನು ಕಟ್ಟುವುದರಿಂದ ನಿಮ್ಮಲ್ಲಿರುವ ನೆಗೆಟಿವ್ ಎನರ್ಜಿ ಹೌದು ಕೆಟ್ಟ ಆಲೋಚನೆಯನ್ನು ದೂರ ಮಾಡಿಕೊಳ್ಳಬಹುದು ಮತ್ತು ನಿಮ್ಮ ಬಲಕೈ ನರ್ತಿಸದ ಕೆಂಪು ದಾರ ಇರುವುದರಿಂದ ನಿಮಗೆ ಎದುರಾಗುವ ಹಲವು ಸಂಕಟಗಳು ದೂರವಾಗುತ್ತವೆ ಈ ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಕೆಲವೊಂದು ಬಾರಿ ಮನಸ್ಸು ಬಹಳ ಕುಗ್ಗಿಬಿಡುತ್ತದೆ ಆಗ ನಿಮ್ಮನ್ನು ನೀವು ಸಂತೈಸಿಕೊಳ್ಳಬೇಕು ಇರುತ್ತದೆ ಅದರಿಂದ ನಿಮಗೆ ನೀವು ಧೈರ್ಯ ತಂದು ಕೊಡಲು ನಿಮ್ಮಲ್ಲಿ ಸ್ಥೈರ್ಯ ತುಂಬಲು ಈ ಪರಿಹಾರ ಸಹಕಾರಿಯಾಗಿರುತ್ತದೆ.

ಎರಡನೆಯದಾಗಿ ಕರ್ಕಾಟಕ ರಾಶಿ ನೀವು ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿದ್ದರೂ ಅದನ್ನು ಎಲ್ಲೆಡೆ ತೋರಿಸಿಕೊಳ್ಳುವುದಿಲ್ಲ ಆದರೆ ಅದೇ ಆಲೋಚನೆಯಲ್ಲಿ ಬಹಳ ಮರುಕಪಡುತ್ತಾ ಇರುತ್ತೀರಾ ನಿಮಗೆ ನೀವೇ ಶಕ್ತಿ ಆಗಿರಬೇಕು. ಆದ್ದರಿಂದ ನಿಮಗೆ ಶಕ್ತಿಯಾಗಿರುವುದಕ್ಕೆ, ನೀವು ಈ ಚಿಕ್ಕ ಕೆಲಸ ಮಾಡಿ ನಿಮ್ಮ ಮನೆ ದೇವರ ಹೆಸರನ್ನು ಹೇಳುತ್ತಾರೆ ಮತ್ತು ಬಲಗೈಗೆ ಕೆಂಪುದಾರ ವನ್ನು ಕಟ್ಟಿಕೊಳ್ಳಿ ಹೌದು ಅದರಲ್ಲೂ ದೇವಸ್ಥಾನದಿಂದ ತಂದ ಕೆಂಪು ದಾರವನ್ನು ಕಟ್ಟಿ ಕೊಳ್ಳುವುದು ಶ್ರೇಷ್ಠವಾಗಿರುತ್ತದೆ. ಹೀಗೆ ಕೆಂಪು ದಾರವನ್ನು ಕೈಗೆ ಕಟ್ಟಿಕೊಳ್ಳುವುದರಿಂದ ಬರುವ ಹಲವು ಕೆಟ್ಟ ಆಲೋಚನೆಗಳನ್ನು ದೂರ ಉಳಿಯುತ್ತದೆ ಒಳ್ಳೆಯದಾಗುತ್ತದೆ.

ಮೂರನೆಯದಾಗಿ ಮಿಥುನ ರಾಶಿ ಹೌದು ಮೃದು ಸ್ವಭಾವವನ್ನೇ ಹೊಂದಿರುತ್ತೀರಾ ನಿಮಗೆ ಸಮಾಜದಲ್ಲಿ ಕೆಲವೊಂದು ಬಾರಿ ಬರುವ ಕಷ್ಟಗಳು ವಿಪರೀತವಾಗಿರುತ್ತದೆ ಆದರೆ ಬರುವ ಕಷ್ಟಗಳಿಗೆ ನಾವು ಹೆದರುವುದಿಲ್ಲ ಆದರೆ ಬೇರೆಯವರು ನಿಮ್ಮನ್ನು ನೋಡಿದರೆ ಏನಂದುಕೊಳ್ಳುತ್ತಾರೋ ಅನ್ನೋ ಮುಜುಗರ ನಿಮಗೆ ಹೆಚ್ಚಿರುತ್ತದೆ ಬೇರೆಯವರು ನಮ್ಮ ಬಗ್ಗೆ ಮಾತನಾಡಬಾರದು ಬೇರೆಯವರಿಗೆ ಕಷ್ಟ ಬರಬಾರದು ನಮಗೆ ಕಷ್ಟ ಆದರೂ ಪರವಾಗಿಲ್ಲ ಅನ್ನುವ ಗುಣದವರು. ಅದರೆ ನಿಮ್ಮ ಬಗ್ಗೆ ಹೆಚ್ಚಿನ ಜನರು ಅಲೋಚನೆ ಮಾಡುವುದಿಲ್ಲ. ಕೆಲವೊಂದು ಬಾರಿ ನೀವು ಪಾಸಿಟಿವ್ ಆಗಿ ಇರುತ್ತಿರಾ ಆದರೆ ಇದ್ದಕ್ಕಿದ್ದ ಹಾಗೆ ನೆಗೆಟಿವ್ ಆಲೋಚನೆಗಳನ್ನ ಮಾಡಲು ಶುರು ಮಾಡುತ್ತೀರಾ ಆದ್ದರಿಂದ ಅಂತಹ ಸಮಸ್ಯೆಗಳು ಬರಬಾರದು ಬಂದರೆ ಬಲಗೈಗೆ ಕೆಂಪುದಾರ ಕಟ್ಟಿಕೊಳ್ಳಿ ಒಳಿತಾಗುತ್ತದೆ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.