ಉಗುರಿನಲ್ಲಿ ನಂಜು , ಕೀವು ತುಂಬಿಕೊಂಡಿದ್ದರೆ ಈ ತರ ಒಂದು ಮನೆ ಮದ್ದು ಬಳಸಿ ಸಾಕು ಕೇವಲ ಮೂರು ದಿನದಲ್ಲಿ ಎಲ್ಲ ನಿವಾರಣೆ ಆಗುತ್ತೆ..

525

ಉಗುರುಸುತ್ತಿಗೆ ಮನೆಯಲ್ಲಿಯೇ ಮಾಡಬಹುದಾದ ಪರಿಹಾರ ಈ ಮನೆಮದ್ದನ್ನು ಪಾಲಿಸುವುದರಿಂದ ಸ್ವಲ್ಪ ದಿನಗಳಲ್ಲಿಯೇ ಉಗುರುಸುತ್ತಿಗೆ ಪರಿಹಾರ ಪಡೆದುಕೊಳ್ಳಬಹುದು ಜನ ಪಾಲಿಸುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಕೆಲವೇ ಕೆಲವು ಅದನ್ನು ನಾವು ಈ ದಿನದ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಸಂಪೂರ್ಣ ಮಾಹಿತಿಯನ್ನ ತಿಳಿಯಿರಿ.

ಹೌದು ಉಗುರು ಸುತ್ತು ಬಂದಾಗ ಅದಕ್ಕೆ ಮಾಡಬಹುದಾದ ಪರಿಹಾರ ಅಂದರೆ ಅದು ಈ ಮನೆಮದ್ದು ಇದಕ್ಕಾಗಿ ಬೇಕಾಗುವ ಸಾಮಾಗ್ರಿಗಳು ಈರುಳ್ಳಿಯಂತಹ ಪದಾರ್ಥಗಳು ಹೌದು ಉಗುರುಸುತ್ತು ಸಾಮಾನ್ಯವಾಗಿ ಹಲವು ಕಾರಣಕ್ಕೆ ಬರುತ್ತದೆ ಕೆಲವರಿಗೆ ಉಗುರು ಸುತ್ತು ಬರುವುದು ಯಾವ ಕಾರಣಕ್ಕೆ ಅಂದರೆ ನೀರಿನ ಪ್ರದೇಶದಲ್ಲಿಯೇ ಕೈಗಳನ್ನೂ ಇರಿಸುವುದರಿಂದ.

ಈ ಬೆರಳುಗಳಲ್ಲಿ ಕಾಣಿಸಿಕೊಳ್ಳುವ ಈ ಉಗುರುಸುತ್ತು ಸಮಸ್ಯೆಗೆ ಪರಿಹಾರ ತುಂಬಾ ಸುಲಭ ಇದಕ್ಕಾಗಿ ಕೆಲವರು ಆಸ್ಪತ್ರೆಗಳಿಗೆ ಹೋಗಿ ಇಂಜೆಕ್ಷನ್ ತೆಗೆದುಕೊಳ್ತಾರೆ ಮತ್ತು ಉಗುರು ಸುತ್ತು ಸಮಸ್ಯೆಗೆ ಅದನ್ನ ಸರ್ಜರಿ ಮೂಲಕ ಪರಿಹಾರ ಮಾಡಿಕೊಳ್ಳುತ್ತಾರೆ. ಆದರೆ ಈ ವಿಧಾನ ತುಂಬ ನೋವು ಕೊಡುತ್ತದೆ ಅಲ್ವಾ ಹೌದು ಉಗುರು ಸುತ್ತು ಬಂದವರಿಗೆ ಅದರ ಸಂಕಟ ತಿಳಿದಿರುತ್ತದೆ.

ಆದರೆ ನಾವು ತಿಳಿಸುವಂತಹ ಈ ಮನೆಮದ್ದು ತುಂಬಾ ಸುಲಭವಾಗಿ ಹಾಗೂ ಹೆಚ್ಚಿನೋವು ಇಲ್ಲದೆ ಉಗುರು ಸುತ್ತನ್ನು ಪರಿಹಾರ ಮಾಡುತ್ತದೆ ಅದಕ್ಕಾಗಿ ನಿಮಗೆ ಬೇಕಾಗಿರುವುದು ಈರುಳ್ಳಿ ರಸ ಬೇಕಿಂಗ್ ಸೋಡಾ ಮತ್ತು ವಿನೆಗರ್ ಇದಿಷ್ಟು ಪದಾರ್ಥಗಳು ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುತ್ತದೆ

ಹಾಗೂ ಉಗುರುಸುತ್ತು ಆದಾಗ ಈ ನೋವನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ತಕ್ಷಣ ಈ ಪರಿಹಾರವನ್ನು ಮಾಡಿ.ಹೌದು ಈ ಪರಿಹಾರ ಸುಲಭ ಮಾಡುವ ವಿಧಾನವನ್ನು ಈಗ ತಿಳಿಯೋಣ, ಮೊದಲಿಗೆ ಈರುಳ್ಳಿಯನ್ನು ಹುರಿದು ಅದರಿಂದ ರಸ ಬೇರ್ಪಡಿಸಿಕೊಳ್ಳಿ ಅಥವಾ ಬರೀ ಈರುಳ್ಳಿಯನ್ನು ಮಾತ್ರ ಜಜ್ಜಿ ಅಥವಾ ರುಬ್ಬಿ ಇದರಿಂದ ರಸವನ್ನು ಬೇರ್ಪಡಿಸಿ ಕೊಂಡು ಅದಕ್ಕೆ ತಕ್ಕಷ್ಟು ಬೇಕಿಂಗ್ ಸೋಡಾವನ್ನು ಹಾಕಿ ಅರ್ಧ ಚಮಚದಷ್ಟು ವಿನೇಗರ್ ಹಾಕಿ ಈ ಮಿಶ್ರಣವನ್ನು ತಯಾರು ಮಾಡಿಕೊಳ್ಳಿ.

ಇದೀಗ ಮೆತ್ತನೆಯ ಸ್ಪಾಂಜ್ ಒಂದನ್ನೂ ತೆಗೆದುಕೊಳ್ಳಿ ಈ ಸ್ಪಾಂಜನ್ನು ತಯಾರಿ ಮಾಡಿಕೊಂಡು ಆ ಮಿಶ್ರಣಕ್ಕೆ ಹಾಕಿ ಅದನ್ನು ಆ ತಯಾರಿ ಮಾಡಿಕೊಂಡಂತಹ ಮಿಶ್ರಣದಲ್ಲಿ ಸ್ವಲ್ಪ ಸಮಯ ನೆನೆಸಿಡಿ ಬಳಿಕ ಉಗುರು ಸುತ್ತಾದರೆ ಬೆರಳು ಒಳಗೆ ಹಾಕಿ ಹಾಗೇ ಬಿಡಿ.

ಈ ರೀತಿ ಉಗುರುಸುತ್ತು ಪರಿಹಾರ ಮಾಡಿಕೊಳ್ಳುವ ಈ ವಿಧಾನವನ್ನು ಯಾರು ಬೇಕಾದರೂ ಬಳಸಬಹುದು ಹೌದು ಚಿಕ್ಕ ಮಕ್ಕಳಿಗೂ ಕೂಡ ಉಗುರುಸುತ್ತು ಕಾಡುತ್ತದೆ ಒಮ್ಮೆ ಉಗುರುಸುತ್ತು ಕಾಣಿಸಿಕೊಂಡರೆ ವಿಪರೀತ ನೋವು ಬರುತ್ತದೆ ಕೆಲವರು ಬೆರಳಿನ ಸುತ್ತ ಬರುವ ಡೆಡ್ ಸ್ಕಿನ್ ಅನ್ನು ಸದಾ ಕಿತ್ತು ಹಾಕುತ್ತಾ ಇರುತ್ತಾರೆ ಆಗ ಅದೇ ರೂಢಿ ದೊಡ್ಡ ತೊಂದರೆಯಾಗಿ ಈ ಉಗುರು ಸುತ್ತು ಸಮಸ್ಯೆ ಹೆಚ್ಚು ಮಾಡುತ್ತದೆ.

ಹೀಗಾಗಿ ಈ ಉಗುರು ಸುತ್ತು ಬಂದಾಗ ಈ ಮೇಲೆ ತಿಳಿಸಿದಂತಹ ಪರಿಹಾರವನ್ನ ಮಾಡಿಕೊಳ್ಳಿ ಖಂಡಿತವಾಗಿಯೂ ಉಗುರು ಸುತ್ತಿ ನಂತಹ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು ಹಾಗೂ ಯಾವುದೇ ಚಿಕಿತ್ಸೆಯಿಲ್ಲದೆ ತುಂಬ ಸುಲಭವಾಗಿ ನೋವು ಶಮನ ಮಾಡಿಕೊಂಡು ಗುರುಸುತನ ದೂರ ಮಾಡಿಕೊಳ್ಳಬಹುದು.

ಇದರ ಜೊತೆಗೆ ಹಳ್ಳಿ ಕಡೆ ಮತ್ತೊಂದು ಪರಿಹಾರವನ್ನು ಮಾಡಿದ್ದಾರೆ ಅದೇನೆಂದರೆ ಗೋವಿನ ಮೂಗಿಗೆ ಉಗುರು ಸುತ್ತು ಆದ ಬೆರಳನ್ನ ನೀಡುವುದರಿಂದ ಅದರ ಉಸಿರು ಬೆರಳಿಗೆ ತಗುಲಿದರೆ ಅದರಿಂದ ಕೂಡ ಉಗುರು ಸುತ್ತು ನೋವು ಬಹಳ ಬೇಗ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here