ಊಟದ ಬಾಕ್ಸ್ ಕಳಿಸಿದವರಿಗೆ ಮತ್ತೆ ಈ ಮಹಿಳೆ ವಾಪಸ್ ಏನು ಕಳುಹಿಸಿದರು ಗೊತ್ತಾ ಶಾಕಿಂಗ್ …!!!

87

ಇಂದಿನ ಪರಿಸ್ಥಿತಿ ಹೀಗೇ ಇದೆ ಅಂದರೆ ನಿಜಕ್ಕೂ ಮನುಷ್ಯ ಊಹಿಸಿರಲಿಲ್ಲ ಇವತ್ತಿನ ಈ ಪರಿಸ್ಥಿತಿಗೆ ತಾನೇ ಕಾರಣನಾಗುತ್ತಾನೆ ಅಂತ. ಇನ್ನೂ ಆ ಪರಿಸ್ಥಿತಿಗೆ ಮನುಷ್ಯನೇ ಬ ಲಿ ಆಗಿದ್ದಾನೆ ಹೌದು ಫ್ರೆಂಡ್ಸ್ ಇವತ್ತಿನ ಈ ಕಷ್ಟಗಳಿಗೆ ಹಲವು ನೋವುಗಳಿಗೆ ಮನುಷ್ಯನ ದುರಾಸೆ ಕಾರಣ ಆಗಿದೆ ಪ್ರಕೃತಿಯ ಮುಂದೆ ನಿಲ್ಲುತ್ತೇನೆ ಅಂತ ಯಾರೇ ಹೋದರೂ ಅಂಥವರಿಗೆ ಇದೇ ಪ್ರತಿಫಲ ಎಂಬುದು ಇದೀಗ ಪ್ರಕೃತಿ ತಿಳಿಸಿ ಹೇಳ್ತಾ ಇದೆ ಜನರಿಗೆ.

ಈ ಕ ರೋನಾ ಪರಿಸ್ಥಿತಿ ಅಲ್ಲಿ ಹಲವು ಜನರು ಹಲವು ತರಹದ ನೋವುಗಳನ್ನ ಎದುರಿಸಿದ್ದ ಇನ್ನೂ ಕೆಲವರು ತಮ್ಮ ಆತ್ಮೀಯರನ್ನು ತಮ್ಮವರನ್ನು ಕಳೆದುಕೊಂಡವರು. ಏನೋ ಈ ಪರಿಸ್ಥಿತಿಯೇ ಜನರಿಗೆ ಸಾಕಷ್ಟು ಸಂದೇಶವನ್ನು ಕಷ್ಟವ ನನ್ನೋವನ್ನು ತಿಳಿಸಿದೆ ಅದೇ ಅಲ್ಲ ಜೀವನದ ದೊಡ್ಡ ಸತ್ಯವನ್ನು ತಿಳಿಸಿದ ಹೌದೋ ಮನುಷ್ಯ ಒಬ್ಬಂಟಿಯಾಗಿ ಬರುತ್ತಾನೆ ಒಬ್ಬಂಟಿಯಾಗಿ ಹೋಗುತ್ತಾನೆ ಎಂಬ ಸತ್ಯವನ್ನ ಇದು ಈ ಕಾಯಿಲೆ ನಮಗೆ ತಿಳಿಸಿಕೊಟ್ಟಿದೆ.

ಇನ್ನು ಮುಂಬೈನಲ್ಲಿ ನಡೆದ ಈ ಘಟನೆ ಈ ಘಟನೆ ಯಿಂದ ನಿಮ್ಮ ಮನಸ್ಸಿಗೆ ಸ್ವಲ್ಪ ಬೇಸರ ಆಗಬಹುದು ಆದರೆ ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿಯಿರಿ. ಒಂದೊಳ್ಳೆ ಸಂದೇಶ ನಿಮಗೆ ಸಿಗುತ್ತದೆ ಹೌದು ಫ್ರೆಂಡ್ಸ್ ಇವತ್ತಿನ ಈ ಕಾಲಮಾನದಲ್ಲಿ ಕ ರೋನ ಎಂಬ ಪ್ರಪಂಚವನ್ನೇ ನಡುಗಿಸಿದ ಮಹಿಳೆಯೊಬ್ಬಳಿಗೆ ಹುಷಾರಿಲ್ಲದ ಕಾರಣ ಈಕೆ ಅನ್ನೋ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿರುತ್ತದೆ.

ಈಕೆಗೆ ಅರಾಮ್ ಇಲ್ಲದ ಕಾರಣ ಈಕೆ ಕುಟುಂಬದವರು ಯಾರೂ ಕೂಡ ಇವಳ ಹತ್ತಿರ ಬರುತ್ತಾ ಇರುವುದಿಲ್ಲ ಇನ್ನು ಈ ಸಮಯದಲ್ಲಿ ಈಕೆ ಆಸ್ಪತ್ರೆಯಲ್ಲಿ ಇರುತ್ತಾಳೆ ಈಕೆಗೆ ಪೋಷಕಾಂಶಭರಿತ ಆಹಾರ ಸಿಗುತ್ತಾ ಇರಲಿಲ್ಲ. ಈ ವಿಚಾರ ಕಂಪೆನಿಯೊಂದಕ್ಕೆ ತಿಳಿದು ಇವರು ಆಸ್ಪತ್ರೆಯಲ್ಲಿ ಇರುವ ರೋ ಗಿಗಳಿಗೆ ಹೇಗೆ ಆಹಾರವನ್ನು ಒದಗಿಸಿಕೊಡುತ್ತಾರೆ ಅದೇ ರೀತಿ ಇವರಿಗೂ ಕೂಡ ಪೋಷಕಾಂಶ ಭರಿತ ಆಹಾರವನ್ನು ಕೊಡುತ್ತಾರೆ.

ಈ ಮಹಿಳೆಗೆ ಆಸ್ಪತ್ರೆಗೆ ಆಹಾರ ಬಂದ ನಂತರ ಈಕೆಗೆ ಬಂದ ಬಾಕ್ಸ್ ನಲ್ಲಿ ಈಕೆ ಇಟ್ಟಿದೆ ನಗುತ್ತಾ ಹೌದು ಊಟವಾದ ಬಳಿಕ ಬಾಕ್ಸ್ ನಲ್ಲಿ ಈ ಮಹಿಳೆ ತನ್ನ ಚಿನ್ನದ ಬಳೆಗಳನ್ನು ಇಟ್ಟು ಮತ್ತೆ ಆ ಕಂಪನಿ ಅವರಿಗೆ ಬಾಕ್ಸ್ ಅನ್ನೋ ಕಳುಹಿಸಿಕೊಡುತ್ತಾಳೆ ನಂತರ ಬಾಕ್ಸ್ ತೊಳೆಯುವಾಗ ತಿಳಿದುಬಂದ ವಿಚಾರದಿಂದ ಕಂಪೆನಿಯವರು ಮತ್ತೆ ಆ ಮಹಿಳೆಗೆ ಕಾಂಟೆಕ್ಟ್ ಮಾಡುತ್ತಾರೆ. ನಂತರ ಆ ಮಹಿಳೆಗೆ ಯಾಕೆ ಈ ರೀತಿ ಮಾಡಿದ್ದೀರಿ ನಿಮ್ಮ ಬಳೆಗಳು ಬಾಕ್ಸ್ ನಲ್ಲಿ ಇವೆ ಎಂದು ಕೇಳಿದಾಗ ಹೌದು ಅದನ್ನು ನಾನೇ ಇಟ್ಟಿದ್ದು ಬೇಕಂತಾನೇ ಇಟ್ಟಿದ್ದು ಎಂದು ಮಹಿಳೆ ಉತ್ತರವನ್ನು ನೀಡುತ್ತಾರೆ.

ಹೀಗೆ ಮಹಿಳೆ ಮಾತು ಮುಂದುವರಿಸಿದಾಗ ತನಗೆ ಈ ಪರಿಸ್ಥಿತಿ ಬಂತೆಂದು ಯಾರೂ ಕೂಡ ನನ್ನ ಹತ್ತಿರವೂ ಬರಲಿಲ್ಲ ಆದರೆ ನೀವು ನನ್ನ ಹಸಿವನ್ನು ನೀಗಿಸಿ ದ್ದೀರಾ ಆ ಬಳೆಗಳನ್ನ ಯಾಕೆ ಬಾಕ್ಸ್ ನಲ್ಲಿ ಇಟ್ಟಿದ್ದೇನೆ ಅಂದರೆ ನನಗೆ ಹೇಗೆ ಊಟದ ಸಹಾಯ ಮಾಡಿದ್ದೀರಾ ಅದೇ ರೀತಿ ನನ್ನಂಥವರು ಬಹಳಷ್ಟು ಜನರು ಇದ್ದಾರೆ ಅಂಥವರು ಕೂಡ ಕುಟುಂಬದಿಂದ ದೂರವಾಗಿದ್ದಾರೆ ಅಂತವರಿಗೆ ಸಹಾಯ ಮಾಡುವ ಸಲುವಾಗಿ ನಾನು ಈ ಬಳೆಗಳನ್ನು ನಿಮಗೆ ಕೊಟ್ಟಿದ್ದೇನೆ

ದಯವಿಟ್ಟು ನನ್ನಂತವರಿಗೆ ಸಹಾಯ ಮಾಡಿ ಎಂದು ಆ ಮಹಿಳೆ ಕಂಪೆನಿಯವರ ಬಳಿ ಕೇಳಿಕೊಳ್ಳುತ್ತಾಳೆ ನಿಜಕ್ಕೂ ಈಕೆಯ ಈ ವ್ಯಕ್ತಿತ್ವಕ್ಕೆ ನಾವು ಮೆಚ್ಚುಗೆಯನ್ನು ನೀಡಲೇಬೇಕು ಮತ್ತು ಇವತ್ತು ಪ್ರಪಂಚದ ಎದುರಿಸುತ್ತಾ ಇರುವ ಈ ಸಮಸ್ಯೆಯನ್ನು ಕೇವಲ ಒಬ್ಬರು ಇಬ್ಬರು ಎದುರಿಸಲು ಸಾಧ್ಯವಾಗುವುದಿಲ್ಲ ಎಲ್ಲರೂ ಒಟ್ಟಾಗಿ ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಈ ಸಮಸ್ಯೆಯನ್ನು ನಮ್ಮೆಲ್ಲರಿಂದ ದೂರ ಮಾಡಿಕೊಳ್ಳಬಹುದು.

WhatsApp Channel Join Now
Telegram Channel Join Now