ಏನೇ ಮಾಡಿದ್ರು ಊಟ ಸೇರುತ್ತಿಲ್ಲ ಕೈ ಮದ್ದು ಹಾಕಿದ್ರೆ , ವಾಂತಿ ಬಾರೋ ಹಾಗೆ ಆಗುತ್ತಿದೆ ಅಂತಾ ಇದ್ರೆ ಈ ನಾಟಿ ಮನೆಮದ್ದು ಬಳಸಿ ನೋಡಿ ಸಾಕು …

365

ನಮಸ್ಕಾರಗಳು ಪ್ರಿಯ ಸ್ನೇಹಿತರೆ ಊಟದಲ್ಲಿ ಮದ್ದು ಹಾಕಿದ್ದಾರೆ ಅಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಅಥವಾ ಅಜೀರ್ಣ ಹಸಿವಾಗುತ್ತಿಲ್ಲ ಇಂತಹ ಸಮಸ್ಯೆಗಳು ಕಾಡುತ್ತಾ ಇದ್ದಲ್ಲಿ ಅದಕ್ಕೆ ಪರಿಹಾರವಾಗಿ ನೀವು ಮಾಡಬೇಕಾದ ಮನೆಮದ್ದು ಯಾವುದು ಗೊತ್ತಾ?

ಹೌದು ಹೌದು ಮೊದಲಿಗೆ ಊಟಕ್ಕೆ ಮದ್ದು ಹಾಕಿದ್ದಾರೆ ಅಂದರೆ ನಾವು ನಾಟಿ ಔಷಧಿ ಮೊರೆ ಹೋಗುತ್ತೇವೆ ಆದರೆ ನಾಟಿ ಔಷಧಿ ತೆಗೆದುಕೊಳ್ಳುವುದರ ಬದಲು ನೀವೇ ಮನೆಯಲ್ಲಿ ಈ ಮಾಹಿತಿ ತಿಳಿದ ಮೇಲೆ ಇಂತಹದೊಂದು ಸಮಸ್ಯೆಗೆ ಪರಿಹಾರ ಮಾಡಿಕೊಳ್ತೀರಾ ಹಾಗಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿದು ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

ಹೌದು ಸಾಮಾನ್ಯವಾಗಿ ಈ ಊಟಕ್ಕೆ ಮದ್ದು ಹಾಕುವುದು ಇಂತಹ ಸಮಸ್ಯೆಗಳು ಹಳ್ಳಿಕಡೆ ಇವತ್ತಿಗೂ ಕೂಡ ಇದೆ. ಈ ಸಮಸ್ಯೆ ಯಿಂದ ಪರಿಹಾರ ಪಡೆದುಕೊಳ್ಳೋದಕ್ಕೆ ಹಲವು ಮಂದಿ ಹಲವು ಪರಿಹಾರಗಳನ್ನು ಮಾಡಿಕೊಳ್ಳುತ್ತಾರೆ ಕೊನೆಗೆ ಯಾವ ಪರಿಹಾರಗಳು ಫಲ ಕೊಡದೇ ಹೋದಾಗ ನಾಟಿ ಔಷಧಿ ಮೊರೆ ಹೋಗುತ್ತಾರೆ.

ಯಾಕೆ ಅಂದರೆ ಇಂತಹದೊಂದು ಸಮಸ್ಯೆ ಆಗಿದೆ ಊಟಕ್ಕೆ ಮದ್ದು ಹಾಕಿದ್ದಾರೆ ಅಂತ ನಮಗೆ ಶುರುವಿನಲ್ಲಿಯೇ ಗೊತ್ತಾಗುವುದಿಲ್ಲ ಆದರೆ ದಿನದಿಂದ ದಿನಕ್ಕೆ ಹಸಿವು ಕಡಿಮೆಯಾಗುತ್ತಾ ಹೋದಾಗ ನಮಗೆ ಗೊತ್ತಾಗುತ್ತೆ ಓ ಇಂಥದೊಂದು ತೊಂದರೆ ಆಗಿದೆ ಅಂತ ಅದಕ್ಕೆ ಯಾವ ಔಷಧಿ ಮಾಡಿಕೊಳ್ಳಬೇಕು ಅಂತಾ ಗೊತ್ತಾಗುತ್ತೆ ಆದರೆ ಹಸಿವಾಗದೇ ಹೋಗೋದು ತಿಂದ ಕೂಡಲೇ ವಾಂತಿಯಾಗುವುದು ಇದರ ಲಕ್ಷಣಗಳು ಕಂಡುಬಂದಾಗಲೇ ನಾವು ತಿಳಿಸುವಂತಹ ಪರಿಹಾರವನ್ನು ಮಾಡಿಕೊಂಡರೆ ಅದು ಯಾವುದೇ ಕಾರಣಕ್ಕೆ ನಿಮಗೆ ಸಮಸ್ಯೆ ಕಾಡುತ್ತಿದೆ ಅಂದರೆ ಅದರಿಂದ ನೀವು ಶಮನ ಪಡೆದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಹೌದು ಊಟಕ್ಕೆ ಮದ್ದು ಹಾಕಿದ್ದಾರೆ ಅಥವಾ ಹಸಿವಾಗುತ್ತಿಲ್ಲ ಗ್ಯಾಸ್ಟ್ರಿಕ್ ಸಮಸ್ಯೆ ಅಜೀರ್ಣ ಆಗಿದೆ ಅನ್ನೋರು ಮಾಡಿಕೊಳ್ಳಬೇಕಾದ ಪರಿಹಾರವೇನು ಅಂದರೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಅಡಿಕೆಯ ಸೊಪ್ಪು.ಹೌದು ಈ ಅಡಿಕೆಯ ಸೊಪ್ಪು ಮತ್ತು ಏಲಕ್ಕಿ ಜೊತೆಗೆ ಅಡಿಕೆ ಸೊಪ್ಪಿನ ಅರ್ಧ ಪ್ರಮಾಣದಷ್ಟು ತುಳಸಿ ದಳಗಳನ್ನು ತೆಗೆದುಕೊಂಡು ಈ ಮಿಶ್ರಣವನ್ನು ರುಬ್ಬಿಕೊಳ್ಳಬೇಕು ರುಬ್ಬಿದ ಕೊಳ್ಳುವ ಮುನ್ನ ಅಡಿಕೆ ಸೊಪ್ಪನ್ನು ಚೆನ್ನಾಗಿ ತೊಳೆದು ಕೊಳ್ಳುವುದನ್ನು ಮರೆಯಬೇಡಿ.

ಈಗ ಈ ಪರಿಹಾರವನ್ನು ನೀವು ಮಾಡಿಕೊಂಡು ಬಂದರೆ ಅಂದರೆ ವಾರಕ್ಕೆ 2ಬಾರಿ ಮಾತ್ರ ಬೆಳಿಗ್ಗೆ ಖಾಲಿ ಹೊಟ್ಟೆಗೆ ಈ ಮಿಶ್ರಣವನ್ನು ಬಿಸಿ ನೀರಿಗೆ ಮಿಶ್ರಣ ಮಾಡಿಕೊಂಡು ಕುಡಿಯುತ್ತಾ ಬನ್ನಿ ಇದರಿಂದ ನಿಮಗೆ ವಾಂತಿ ಆಗಬಹುದು ಹಾಗೂ ಸುಸ್ತು ಅನಿಸಬಹುದು. ಆದರೆ ಮದ್ದು ಹಾಕಿದ್ದರೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಇದೆಲ್ಲಾ ಸಮಸ್ಯೆಗಳು ಸ್ವಲ್ಪ ದಿನಗಳಲ್ಲಿಯೇ ಪರಿಹಾರವಾಗುತ್ತವೆ ಜೊತೆಗೆ ಈ ಪರಿಹಾರವನ್ನು ಮಾಡುತ್ತ ಬಂದರೆ ಹಸಿವಾಗದೆ ಇರುವುದು ಇತರೆ ತೊಂದರೆಯಿಂದ ಕೂಡ ಪರಿಹಾರ ಕಂಡುಕೊಳ್ಳುತ್ತೀರ.

ಎಷ್ಟು ದೊಡ್ಡ ಸಮಸ್ಯೆಗೆ ಹಾಗೂ ಜೀರ್ಣ ಸಂಬಂಧಿ ಸಮಸ್ಯೆಗಳಿಗೆ ಇದೊಂದು ಮನೆ ಮದ್ದು ಬಹಳ ಪ್ರಭಾವವಾಗಿ ಕೆಲಸ ಮಾಡಿ ನಿಮ್ಮ ಅನಾರೋಗ್ಯ ಸಮಸ್ಯೆ ಅನ್ನೂ ನಿವಾರಣೆ ಮಾಡುತ್ತದೆ. ಹಾಗಾದರೆ ಈ ಮಾಹಿತಿ ತಿಳಿದ ಮೇಲೆ ಈ ಮನೆಮದ್ದನ್ನು ನೆನಪಿನಲ್ಲಿ ಇಟ್ಟುಕೊಂಡು ಈ ಮೇಲೆ ತಿಳಿಸಿದಂತಹ ಯಾವುದೇ ಸಮಸ್ಯೆಗಳು ಇರಲಿ ಈ ಅನಾರೋಗ್ಯ ಸಂಬಂಧಿ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ, ನಾವು ತಿಳಿಸಿದಂತಹ ಈ ಸರಳ ಮತ್ತು ಉಪಯುಕ್ತಕಾರಿ ಪ್ರಭಾವಶಾಲಿಯಾದ ಮನೆ ಮದ್ದನ್ನು ಮಾಡಿ ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಧನ್ಯವಾದ.