ಒಂದೂ ಸಹ ಬಿಳಿ ಕೂದಲು ಆಗದೆ ದಟ್ಟವಾಗಿ ಕಾಲಿನವರೆಗೂ ಕೂದಲು ಬೇಡ ಅಂದ್ರು ಬೆಳಿಬೇಕಾದ್ರೆ ಇದರ ಪ್ಯಾಕ್ ಮಾಡಿ ಹಚ್ಚಿ ಸಾಕು …

352

ಬಿಳಿ ಕೂದಲಿನ ಸಮಸ್ಯೆಗೆ ಮತ್ತು ಕೂದಲಿನ ಬುಡ ಸ್ಟ್ರಾಂಗ್ ಆಗುವುದಕ್ಕೆ ಅಷ್ಟೇ ಅಲ್ಲ ಉದುರುವ ಕೂದಲಿನ ಸಮಸ್ಯೆಗೆ ಈ ಮನೆಮದ್ದು ಮಾಡಿ ನೋಡಿ ಹೇಗೆ ಬಿಳಿಕೂದಲು ಸಮಸ್ಯೆ ಪರಿಹಾರವಾಗಿ ಕೂದಲು ಉದುರುವ ಸಮಸ್ಯೆ ಕೂಡ ಪರಿಹಾರವಾಗುತ್ತದೆ ಅಂತ.ನಮಸ್ಕಾರಗಳು ಇವತ್ತಿನ ಲೇಖನಿಯಲ್ಲಿ ಹೆಚ್ಚಿನ ಮಂದಿಗೆ ಕಾಡುವ ಈ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರವನ್ನು ತಿಳಿಸಿಕೊಡಲಿದ್ದೇವೆ ಇದನ್ನು ಮಾಡುವ ವಿಧಾನ ಸ್ವಲ್ಪ ಸಮಯ ಹಿಡಿಯುತ್ತದೆ ಸ್ವಲ್ಪ ಕಷ್ಟ ಆದರೂ ಕೂಡ ಎಫೆಕ್ಟಿವ್ ಆಗಿ ನಿಮಗೆ ಈ ಮನೆಮದ್ದು ಕೆಲಸ ಮಾಡಿ ಬಿಳಿ ಕೂದಲಿನ ಸಮಸ್ಯೆಗೆ ಶಮನ ಕೊಡುತ್ತದೆ.

ಹೌದು ಬಿಳಿ ಕೂದಲಿನ ಸಮಸ್ಯೆ ಅಂದಿನ ದಿನಗಳಲ್ಲಿ ವಯಸ್ಸಾದ ಮೇಲೆ ಬರುತ್ತಿತ್ತು ಈ ಬಿಳಿ ಕೂದಲು ಬರುತ್ತದೆ ಅಂದರೆ ಅದು ವಯಸ್ಸಾಗುತ್ತಿರುವುದರ ಸಂಕೇತ ಆಗಿರುತ್ತದೆ ಹಾಗಾಗಿ ಇದನ್ನು ನಿರ್ಲಕ್ಷ್ಯ ಮಾಡದೆ ನಿಮಗೇನಾದ್ರೂ ಬಿಳಿ ಕೂದಲಿನ ಸಮಸ್ಯೆ ಇದ್ದಲ್ಲಿ ಅದನಾ ಪರಿಹಾರ ಮಾಡಿಕೊಳ್ಳಿ ಅದನ್ನು ಹೇಗೆ ಪರಿಹಾರ ಮಾಡಿಕೊಳ್ಳಬೇಕು ಎಂಬುದರ ಮಾಹಿತಿಯನ್ನು ಮತ್ತು ಅಭಿದಾನವನ್ನು ಹೇಗೆ ಸರಿಯಾಗಿ ಪಾಲಿಸಬೇಕು ಎಂಬುದನ್ನು ಹೇಳಿಕೊಟ್ಟರು ಇದರಂತೆ ಮಾಡಿದರೆ ಸಾಕು ಬಿಳಿ ಕೂದಲಿನ ಸಮಸ್ಯೆಗೆ ಶಮನ ದೊರೆಯುತ್ತದೆ.

ಹೌದು ಕೂದಲು ತುಂಬಾ ಸೂಕ್ಷ್ಮವಾದದ್ದು ಹಾಗೂ ಕೂದಲಿನ ಬುಡ ಬಹಳ ಸೂಕ್ಷ್ಮವಾದದ್ದು ನಾವು ಯಾವುದೋ ಕೆಮಿಕಲ್ಯುಕ್ತ ಹೇರ್ ಪ್ರಾಡಕ್ಟ್ಗಳನ್ನು ಬಳಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಕೂದಲಿನ ಮೇಲೆ ಕೂದಲಿನ ಬುಡದ ಮೇಲೆ ಇದು ಅಡ್ಡ ಪರಿಣಾಮ ಬೇರೆ ಬೇರೆ ತರಹದ ತೊಂದರೆಗಳನ್ನ ಕೊಡುತ್ತದೆ ಇನ್ನಷ್ಟು ಕೂದಲು ಉದುರುವ ಸಮಸ್ಯೆಯನ್ನು ಕೂಡ ಹೆಚ್ಚಿಸುತ್ತದೆ.

ಹಾಗಾಗಿ ಇವತ್ತಿನ ಲೇಖನಿಯಲ್ಲಿ ಕೂದಲುದುರುವ ಸಮಸ್ಯೆಗೆ ಜೊತೆಗೆ ಈ ಗ್ರೇ ಹೇರ್ ಪ್ರಾಬ್ಲಂಗೆ ಪ್ರಭಾವಶಾಲಿಯಾದ ಮನೆಮದ್ದನ್ನು ತಿಳಿಸಿಕೊಡುತ್ತೇವೆ ಇದನ್ನು ಮಾಡುವುದಕ್ಕೆ ಬೇಕಾಗಿರುವುದು ಲವಂಗ ಕಪ್ಪು ಜೀರಿಗೆ ಮೆಂತ್ಯೆ ಮತ್ತು ಈರುಳ್ಳಿ.ಇದಕ್ಕೆ ಇಂಡಿಗೋ ಪೌಡರ್ ಮೆಹಂದಿ ಪೌಡರ್ ಟೀ ಪೌಡರ್ ಮತ್ತು ಕಾಫಿ ಪೌಡರ್ ಇದಿಷ್ಟು ಪದಾರ್ಥಗಳು ಬೇಕಾಗಿರುತ್ತದೆ.

ಮೊದಲಿಗೆ ಟೀ ಡಿಕಾಕ್ಷನ್ ಅನ್ನು ತಯಾರಿಸಿಕೊಳ್ಳಬೇಕು, ಈ ಡಿಕಾಕ್ಷನ್ ಗೆ ಮೆಂತೆ ಪೌಡರ್ ಮೆಹಂದಿ ಪೌಡರ್ ಹಾಗೂ ಇಂಡಿಗೊ ಪೌಡರ್ ಜೊತೆಗೆ ಈರುಳ್ಳಿ ರಸ ಇದನ್ನು ಮಿಶ್ರಮಾಡಿ ಇದರೊಟ್ಟಿಗೆ ಕಾಫಿ ಪೌಡರ್ ಅನ್ನು ಕೂಡ ಹಾಕಿ ಈ ಮಿಶ್ರಣವನ್ನು ಸ್ವಲ್ಪ ಸಮಯ ನೆನೆಯಲು ಬಿಡಬೇಕು.ಬಳಿಕ ಇದನ್ನು ಕೂದಲಿನ ಬುಡಕ್ಕೆ ಮೊದಲು ಲೇಪ ಮಾಡಬೇಕು, ಹೌದು ಇದರಲ್ಲಿ ಮೆಂತ್ಯೆ ಪೌಡರ್ ಮೆಹೆಂದಿ ಪೌಡರ್ ಜೊತೆಗೆ ಕಾಫಿ ಪೌಡರ್ ಮತ್ತು ಯಾಂತ್ರಿಕ ಪೌಡರ್ ಬಳಸಿರುವುದರಿಂದ ಬಿಳಿ ಕೂದಲಿನ ಸಮಸ್ಯೆ ಬಹಳ ಬೇಗ ಪರಿಹಾರ ಆಗುತ್ತದೆ.

ಈ ಮನೆಮದ್ದು ಪಾಲಿಸುವಾಗ ಕೂದಲಿನ ಬುಡ ದಲ್ಲಿ ಎಣ್ಣೆ ಆಗಲಿ ಧೂಳು ಆಗಲಿ ಇರಬಾರದು, ಕೂದಲಿನ ಬುಡಕ್ಕೆ ಈ ಪೇಸ್ಟ್ ಅನ್ನು ಲೇಪ ಮಾಡಿ 2 ಗಂಟೆಗಳ ಕಾಲ ಇದನ್ನು ಹಾಗೇ ಬಿಡಬೇಕು.ಬಳಿಕ ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆದು ಕೊಳ್ಳಬೇಕು ಏರಿಕೆ ವಾರಕ್ಕೊಮ್ಮೆ ಮಾಡುವುದರಿಂದ ಅಥವಾ ಬಿಳಿ ಕೂದಲು ಬಂದಾಗ ಈ ಪರಿಹಾರವನ್ನು ಮಾಡುವುದರಿಂದ ಕೂದಲು ಬಿಳಿ ಆಗಿದ್ದರೂ ಆ ಸಮಸ್ಯೆ ಪರಿಹಾರವಾಗುತ್ತದೆ ಜತೆಗೆ ಕೂದಲುದುರುವ ಸಮಸ್ಯೆ ಕೂಡ ಪರಿಹರವಾಗುತ್ತದೆ.ಯಾಕೆಂದರೆ ಇದರಲ್ಲಿ ಜೀರಿಗೆ ಮತ್ತು ಲವಂಗ ಹಾಗೆ ಮೆಂತೆಕಾಳುಗಳನ್ನು ಬಳಸಿರುವುದರಿಂದ ಎಫೆಕ್ಟಿವ್ ಆಗಿ ಈ ಕೂದಲುದುರುವ ಸಮಸ್ಯೆ ನಿವಾರಣೆ ಆಗುತ್ತದೆ.

WhatsApp Channel Join Now
Telegram Channel Join Now