ಕಾಲು ನೋವು , ಮಂಡಿ ,ಆಲಸ್ಯ ಸುಸ್ತು , ನಿಶಕ್ತಿ ಏನೇ ಇದ್ರೂ ಸಹ ಈ ಬೀಜಗಳನ್ನ ಹೀಗೆ ಮಾಡಿ ತಿಂದ್ರೆ ಸಾಕು ದಿನ ನಿತ್ಯ ನೀವು ಉತ್ಸಾಹದಿಂದ ಇರುತ್ತೀರಾ…

202

ನಮಸ್ಕಾರಗಳು ಪ್ರಿಯ ಓದುಗರೆ, ಮಂಡಿನೋವು ಸಮಸ್ಯೆಗೆ ಇವತ್ತಿನ ಮಾಹಿತಿಯಲ್ಲಿ ಉತ್ತಮವಾದ ಡ್ರಿಂಕ್ ಮಾಡುವ ವಿಧಾನವನ್ನು ನಿಮಗೆ ಹೇಳಿಕೊಡುತ್ತೆವೆ. ನೀವೇನಾದರೂ ಇದನ್ನು ಪಾಲಿಸಿಕೊಂಡು ಬಂದರೆ ಸಾಕು ಮಂಡಿನೋವು ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು.

ಆ ಪರಿಹಾರ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೆವೆ ಬನ್ನಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ನಿಮ್ಮ ಆರೋಗ್ಯ ವೃದ್ಧಿಸುವಂತಹ ಈ ಡ್ರಿಂಕ್ ಅನ್ನು ಮಾಡಿ ಕುಡಿಯಿರಿ ಇದರಿಂದ ಆಗುವ ಲಾಭಗಳು ಅಪಾರ ಮುಖ್ಯವಾಗಿ ಮಂಡಿನೋವಿನ ಸಮಸ್ಯೆ ನಿವಾರಣೆ ಆಗುತ್ತದೆ ಈ ಪರಿಹಾರವನ್ನು ಪಾಲಿಸುವುದರಿಂದ.ಮಂಡಿ ನೋವು ಸಮಸ್ಯೆ ವಯಸ್ಸಾದಂತೆ ಸಾಮಾನ್ಯ ಹೌದು ಈ ಮಂಡಿನೋವಿನ ಸಮಸ್ಯೆ ಬರುವುದು ಮುಖ್ಯವಾಗಿ ಮೂಳೆ ಸವೆತದಿಂದ ಕೆಲವರಿಗೆ ವಯಸ್ಸಾದಂತೆ ದೇಹದ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತದೆ.

ಹಾಗಾಗಿ ಈ ಮಂಡಿನೋವಿನ ಸಮಸ್ಯೆ ಬರುತ್ತದೆ ಯಾಕೆಂದರೆ ಯಾವಾಗ ನಮ್ಮ ಶರೀರದಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ ಆಗ ದೇಹಕ್ಕೆ ಕ್ಯಾಲ್ಶಿಯಂ ಅಂಶ ಕೂಡ ಒದಗುವುದು ಕಡಿಮೆ ಆಗುತ್ತದೆ.ಇದರಿಂದ ಮಂಡಿ ನೋವು ಉಂಟಾಗುತ್ತದೆ ಯಾಕೆಂದರೆ ಮೂಳೆಗಳು ತನ್ನ ಬಲ ಕಳೆದುಕೊಳ್ಳುವುದರಿಂದ ಮೂಳೆಗಳು ಟೊಳ್ಳಾಗುತ್ತದೆ ಇದರಿಂದ ಮಂಡಿ ನೋವು ಕಾಣಿಸಿಕೊಂಡು ವಿಪರೀತ ಬಾಧೆ ನೀಡುತ್ತಾ ಇರುತ್ತದೆ.

ಹೀಗಾಗಿ ಮಂಡಿ ನೋವು ಕಾಣಿಸಿಕೊಂಡಾಗ ಅದಕ್ಕೆ ಮಾಡಬಹುದಾದ ಪರಿಹಾರದ ಬಗ್ಗೆ ತಿಳಿಯೋಣ ಬನ್ನಿ ಮಂಡಿ ನೋವು ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಈ ಮೊದಲೇ ಹೇಳಿದೆ ಅದಕ್ಕೆ ಕಾರಣ ಕೂಡ ತಿಳಿಸಿದ್ದೇವೆ.ಆದರೆ ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿರಬಹುದು ಚಿಕ್ಕವರಲ್ಲಿಯೂ ಅಂದರೆ ವಯಸ್ಸಾಗದ ಇರುವವರಲ್ಲಿಯೂ ಗುಣ ಮಂಡಿ ನೋವು ಕಾಣಿಸಿಕೊಳ್ಳುತ್ತಾ ಇರುವುದು ವಿಪರ್ಯಾಸವೇ ಸರಿ ಇದಕ್ಕೆ ಕಾರಣ ಅಂದರೆ ಮನುಷ್ಯ ಪಾಲಿಸುತ್ತಿರುವ ಜೀವನಶೈಲಿ.

ನಮ್ಮ ಆಹಾರ ಪದ್ಧತಿ ಸರಿಹೋಗದಿರುವದರಿಂದ ಪ್ರತಿನಿತ್ಯ ವ್ಯಾಯಾಮ ಮಾಡದೇ ಇರುವುದರಿಂದ ಹಾಗೂ ಪೋಷಕಾಂಶಭರಿತ ಆಹಾರಗಳನ್ನು ಸೇವನೆ ಮಾಡದೆ ಇರುವುದರಿಂದ ಮೂಳೆಗಳಿಗೆ ಪೋಷಕಾಂಶಗಳು ದೊರೆಯದೆ ಮೂಳೆಗಳು ಟೊಳ್ಳಾಗುತ್ತದೆ ಇದರಿಂದ ಮೂಳೆ ನೋವು ಮೂಳೆ ಸವೆತ ಕಾಣಿಸಿಕೊಂಡು ಮಂಡಿ ನೋವು ಶುರು ಆಗುತ್ತದೆ.ಅಷ್ಟೆ ಅಲ್ಲ ಹೆಚ್ಚಿನ ಮಾಂಸಾಹಾರ ಪದಾರ್ಥಗಳನ್ನು ತಿನ್ನುವುದರಿಂದ ದೇಹದಲ್ಲಿ ಯೂರಿಕ್ ಅಂಶ ಅಧಿಕವಾಗಿ ಇದರಿಂದ ಕೂಡ ಮೂಳೆ ನೋವು ಮಂಡಿ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಇದಕ್ಕಾಗಿ ಇವತ್ತಿನ ಲೇಖನಿಯಲ್ಲಿ ಮಖಾನ ಮಿಲ್ಕ್ ಮಾಡುವ ವಿಧಾನವನ್ನು ತಿಳಿಸುತ್ತದೆ ಇದರ ಪ್ರಯೋಜನವೆಂದರೆ ಮೂಳೆಗಳಿಗೆ ಬಲ ನೀಡಿ ಮಂಡಿ ನೋವನ್ನು ನಿವಾರಿಸುತ್ತದೆ.ಈ ಮಗನ ಮಿಸ್ ಮಾಡುವ ವಿಧಾನ ಹೇಗೆ ಅಂದರೆ ಮೊದಲಿಗೆ ಮಕನ ಬೀಜಗಳನ್ನು ಅಂದರೆ ಲೋಟಸ್ ಬೀಜ ಇದನ್ನು ಕಮಲದ ಬೀಜದ ಅಂತ ಕೂಡ ಕರೆಯುತ್ತಾರೆ ಇದನ್ನು ಹುರಿದು ಪುಡಿ ಮಾಡಿ ಇಟ್ಟುಕೊಳ್ಳಬೇಕು ಬಳಿಕ ಬಾದಾಮಿಯನ್ನು ಸಹ ಹುರಿದು ಪುಡಿ ಮಾಡಿ ಇಟ್ಟುಕೊಳ್ಳಬೇಕು.

ಬಳಿಕ ಹಾಲನ್ನು ಕಾಯಿಸಿ ಅದರಲ್ಲಿ ಬೆಲ್ಲ ಕರಗಿಸಿ ಇದಕ್ಕೆ ಬಾದಾಮಿ ಪುಡಿ ಮತ್ತು ಕಮಲದ ಬೀಜದ ಪುಡಿಯನ್ನು ಮಿಶ್ರಮಾಡಿ, ಈ ಹಾಲನ್ನು ಕುಡಿಯುತ್ತಾ ಬರಬೇಕು.ಈ ವಿಧಾನದಲ್ಲಿ ನೀವು ಕಮಲದ ಬೀಜದ ಪ್ರಯೋಜನವನ್ನು ಪಡೆದುಕೊಂಡು ಬಂದರೆ ನಿಮ್ಮ ಮೂಳೆಗಳು ಬಲಗೊಂಡು ಮಂಡಿ ನೋವಿನ ಸಮಸ್ಯೆ ನಿವಾರಣೆ ಆಗುತ್ತದೆ.ಈ ರೀತಿ ಮಂಡಿ ನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಇದರ ಜತೆಗೆ ಸ್ವಲ್ಪ ಸಮಯ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ ಇದರಿಂದ ಆರೋಗ್ಯ ಕೂಡ ವೃದ್ಧಿಸುತ್ತದೆ.