ಕೋಟಿ ಕೊಟ್ಟರೂ ಈ ರೀತಿಯ ಜನರ ಸಹವಾಸವನ್ನು ಅಪ್ಪಿ ತಪ್ಪಿಯೂ ಮಾಡಲು ಹೋಗ್ಬೇಡಿ ನಿಮ್ಮ ಜೀವನವೇ ಸರ್ವನಾಶವಾಗುತ್ತೆ ..!!೧೧

68

ನಮಸ್ಕಾರ ಫ್ರೆಂಡ್ಸ್ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಹೇಳೋದು ಏನು ಅಂದ್ರೆ ಜೀವನದಲ್ಲಿ ಫ್ರೆಂಡ್ಸ್ ಇರ್ಲೇಬೇಕು. ಗೆಳೆಯ ಆಗ್ಲಿ ಗೆಳತಿ ಅಲ್ಲಿ ಇರಲೇಬೇಕು. ಆದರೆ ಈ ಗೆಳೆಯ ಗೆಳತಿಯರನ್ನು ಮಾಡಿಕೊಳ್ಳುವ ಮೊದಲು ಅವರ ವ್ಯಕ್ತಿತ್ವವನ್ನು ತಿಳಿಯಬೇಕು ನೀವು. ಹೌದು ಯಾವುದೇ ವ್ಯಕ್ತಿಯಾಗಲಿ ನಿಮ್ಮ ಜೀವನ ಪ್ರವೇಶ ಮಾಡಿದ್ದಾರೆ ಅಂದರೆ ಮೊದಲು ನೀವು ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅರಿತು ಆ ವ್ಯಕ್ತಿ ಹೇಗೆ ಅಂತ ಅರಿತು ನಂತರ ಅವನ ಬಳಿ ನೀವು ಸ್ನೇಹ ಮಾಡುವುದು ಒಳ್ಳೆಯದು ಯಾಕೆಂದರೆ ಯಾವಾಗ ಯಾರು ಹೇಗೆ ಇರ್ತಾರೆ ಅಂತಾನೇ ಗೊತ್ತಾಗಲ್ಲ ನಮ್ಮ ಕೈಗಳಲ್ಲಿ ಬೆರಳುಗಳು ಒಂದೇ ಸಮ ಇರುವುದಿಲ್ಲ.

ಆದ ಕಾರಣ ಜೀವನದಲ್ಲಿ ಯಾವತ್ತಿಗೂ ಇಂತಹ ಆಯ್ದು ವ್ಯಕ್ತಿತ್ವವುಳ್ಳ ವ್ಯಕ್ತಿಗಳು ಗೆಳೆತನವನ್ನು ಮಾಡಲೇಬೇಡಿ ಅಂತ ಚಾಣುಕ್ಯರು ಹೇಳ್ತಾರೆ. ಹಾಗಾದರೆ ಬನ್ನಿ ಆ ವ್ಯಕ್ತಿತ್ವ ಯಾವುದು ಅಂತಹವರ ಸ್ನೇಹ ಯಾಕೆ ಮಾಡ್ಬಾರ್ದು ಅಂತ ಅವರ ಸ್ನೇಹ ಮಾಡಿದರೆ ನಮ್ಮ ಜೀವನದಲ್ಲಿ ನಮಗೆ ಏನಾಗುತ್ತದೆ ಅಂತ ತಿಳಿದುಕೊಳ್ಳೋಣ ಇವತ್ತಿನ ಲೇಖನದಲ್ಲಿ ನೀವು ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೂ ಪ್ರತಿಯೊಬ್ಬರಿಗೂ ಈ ಒಂದು ಮಾಹಿತಿಯನ್ನು ಶೇರ್ ಮಾಡಿ.

ಮೊದಲನೆಯದಾಗಿ ಇಂತಹ ವ್ಯಕ್ತಿಯ ವ್ಯಕ್ತಿತ್ವವನ್ನು ಮೊದಲು ಅರ್ಥ ಮಾಡಿಕೊಳ್ಳಿ ಇವರು ನಿಮ್ಮ ಮುಂದೆ ಚೆನ್ನಾಗೇ ಇರ್ತಾರೆ ನಿಮ್ಮ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ ನಿಮ್ಮ ಬಗ್ಗೆಯೆ ತಪ್ಪು ಮಾಹಿತಿಯನ್ನು ಎಲ್ಲರಿಗೂ ನೀಡ್ತಾರೆ ಇಂತಹವರು ನಿಮ್ಮ ಜೀವನದಲ್ಲಿ ಇತರೆ ಬಹಳಾನೆ ಅಪಾಯಕಾರಿಯಾಗಿರುತ್ತದೆ.

ಎರಡನೆಯದಾಗಿ ಇಂತಹ ವ್ಯಕ್ತಿಗಳು ಹೇಗೆ ಇರ್ತಾರೆ ಅಂದ್ರೆ. ನಿಮ್ಮ ಜೊತೆ ಚೆನ್ನಾಗೆ ಇರ್ತಾರೆ ಹಾಗೆಯೆ ನಿಮಗೆ ತಪ್ಪು ದಾರಿಯನ್ನು ತೋರಿಸಿ, ನಿಮ್ಮನ್ನು ದಾರಿ ತಪ್ಪುವ ಹಾಗೆ ಮಾಡ್ತಾರೆ. ನಿಮ್ಮ ಹೆಸರಿಗೆ ಕಳಂಕ ತರುತ್ತಾರೆ.

ನಿಮಗೇನಾದರೂ ವಿಭೂತಿ ಹೆಂಡತಿ ಅಥವಾ ವಿಭೂತಿ ಗಂಡ ಇದ್ದರೆ ಅಂತಹವರಿಂದ ಮನೆಯಲ್ಲಿ ಯಾವಾಗಲೂ ಕಲಹಗಳು ಆಗ್ತಾನೇ ಇರುತ್ತೆ ಎಷ್ಟು ನೆಮ್ಮದಿಯನ್ನು ಬಯಸಿದರೂ ಅಂಥವರಿಂದ ಯಾವಾಗಲೂ ಮನೆಯಲ್ಲಿ ಕಿರಿಕಿರಿ ಉಂಟಾಗುತ್ತಲೇ ಇರುತ್ತದೆ.

ಇನ್ನು ನಾಲ್ಕನೆಯದಾಗಿ ತಮ್ಮ ಮೇಲೆ ತಮಗೆ ಕಂಟ್ರೋಲ್ ಇದುವುದಿಲ್ಲ ಅಂತಹ ವ್ಯಕ್ತಿಗಳು ತಮ್ಮ ಮನಸ್ಸಿನ ಮಾತುಗಳನ್ನು ಕೇಳುವುದಿಲ್ಲ ಬರೀ ಬೇರೆಯವರ ಮಾತನ್ನೇ ಕೇಳ್ತಾರೆ ಇಂತಹವರ ವ್ಯಕ್ತಿತ್ವ ಹೇಗಿರುತ್ತದೆ ಎಂದರೆ ನಿಮ್ಮ ಮುಂದೆ ಚೆನ್ನಾಗೇ ಇರ್ತಾರೆ ಬೇರೆಯವರ ಮುಂದೆ ನಿಮ್ಮ ಮರ್ಯಾದೆ ಕಳಿತಾರೆ.

ಐದನೆಯದಾಗಿ ಸ್ವಾರ್ಥ ವ್ಯಕ್ತಿ ಹೌದು ಸ್ವಾರ್ಥ ವ್ಯಕ್ತಿಯನ್ನಾದರೂ ನಿಮ್ಮ ಗೆಳೆಯರಾದ ನೀವು ಅವರನ್ನು ಎಷ್ಟೇ ಪ್ರೀತಿ ಮಾಡಿದರೂ ಅವರನ್ನು ಎಷ್ಟೇ ಅರ್ಥ ಮಾಡಿಕೊಂಡರೂ ಅವರು ಮಾತ್ರ ನಿಮ್ಮನ್ನು ಯಾವತ್ತಿಗೂ ಅರ್ಥವೆ ಮಾಡ್ಕೊಳಲ್ಲ. ಅಂಥವರ ಗೆಳೆತನವನ್ನು ನೀವು ನಿಮ್ಮ ಜೀವನದಲ್ಲಿ ಮಾಡಲೇಬೇಡಿ ಇಂತಹವರ ಸಹವ‍ಾಸ ಮಾಡಿದರೆ ನಿಮಗೆ ಕೇವಲ ಬೇಸರಗಳೆ ಜೀವನದಲ್ಲಿ ಎದುರಾಗುತ್ತಿರುತ್ತದೆ.

ಈ ರೀತಿಯಾಗಿ ಈ ದಿನ ತಿಳಿಸಿದಂತಹ ವ್ಯಕ್ತಿತ್ವವುಳ್ಳ ವ್ಯಕ್ತಿಗಳ ಸಹವಾಸ ನೀವು ಈಗಾಗಲೇ ಮಾಡಿದ್ದರೆ ಬಹಳ ಜಾಗರೂಕತೆಯಿಂದ ಇರಿ ಮುಂದಿನ ದಿನಗಳಲ್ಲಿ ಇಂತಹ ವ್ಯಕ್ತಿಗಳ ಸಹವಾಸವೆ ಮಾಡಬೇಡಿ. ಇವತ್ತಿನ ಮಾಹಿತಿ ಇದೆಷ್ಟು ನಿಮಗೆ ಈ ಮಾಹಿತಿ ಉಪಯುಕ್ತವಾಗಿದ್ದ ನೇ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಇನ್ನು ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಿನಿದ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಫಾಲೊ ಮಾಡಿ ಧನ್ಯವಾದ.