ದಿನ ನಿತ್ಯ ಮನೆಯಲ್ಲಿ ಹೆಂಡತಿ ಜೊತೆಗೆ ಕುಚು ಕುಚು ಮಾಡೋದಕ್ಕೆ ಹೆತ್ತ ಅಮ್ಮನಿಂದ ತೊಂದರೆ ಆಗುತ್ತಿದೆ ಅನ್ನೋ ಕಾರಣಕ್ಕೆ ಹೆತ್ತ ತಾಯಿ ಅಂತ ನೋಡದೆ ಏನು ಮಾಡಿದ್ದಾನೆ ನೋಡಿ ಈ ಮಹಾ ಪಾಪಿ ಮಗ…. ತು ಜನಮಕ್ಕಿಷ್ಟು…

150

ನಮಸ್ಕಾರಗಳು ಪ್ರಿಯ ಓದುಗರೆ ಹೆಂಡತಿಗಾಗಿ ಹೆತ್ತ ತಾಯಿಯನ್ನೇ ನೀರಿಗೆ ದಬ್ಬಿರುವ ಭೂಪನ ಏಕತೆ ಜರಗಿತು ನಿಜಕ್ಕೂ ಇದನ್ನು ಕೇಳಿದಾಗ ಖಂಡಿತ ಒಮ್ಮೆಲೆ ಶಾಕ್ ಆಗುತ್ತದೆ ಅವರು ಹೆತ್ತವರು ಅಂದರೆ ದೇವರ ಸಮಾನ ಅಂತ ನಾವು ಚಿಕ್ಕಂದಿನಿಂದಲೂ ಓದುತ್ತಲೇ ಬಂದಿರುತ್ತವೆ ಹಾಗೆ ನಮಗೆ ಮದುವೆಯ ಬಳಿಕವೂ ನಾವು ಕೂಡ ಒಬ್ಬ ಮಗುವಿಗೆ ಪೋಷಕರಾಗಿರುತ್ತಾರೆ ಹೀಗಿರುವಾಗ ಹೆತ್ತವರನ್ನ ನಾವು ನೋಯಿಸುವುದು ಎಷ್ಟು ಸರಿ ಹೇಳಿ ನಾವು ಇಂದು ಮಾಡಿದ್ದನ್ನೇ ನಮ್ಮ ಮಕ್ಕಳು ಸಹ ನಮ್ಮನ್ನ ನೋಡಿ ಕಲಿಯುವುದಲ್ಲ ಅದರ ಇದ್ಯಾಕೆ ದೊಡ್ಡವರಿಗೆ ಅರ್ಥವೇ ಆಗಲಿಲ್ಲ ಹಾಗಾದರೆ ನನ್ನ ಹೆಂಡತಿಗಾಗಿ ತಾಯಿಯನ್ನು ಯಾಕೆ ಈ ಭೂಪ ನೀರಿಗೆ ದಬ್ಬಿದ ಎಲ್ಲವನ್ನು ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ.

ಹೌದು ಮಗುವಿಗೆ ಅದು ಜನಿಸಿದಾಗ ಪ್ರಪಂಚವೇ ತಂದೆತಾಯಿ ಆಗಿರುತ್ತಾರಾ ಬೇರೆಯವರ ಬಳಿ ಹೋಗದೆ ನಾವು ಕೇವಲ ತಾಯಿ ಬಳಿ ಇದ್ದಾಗಲೇ ಸಾಯಿ ಅಪ್ಪುಗೆ ಅಲ್ಲಿ ಇದ್ದ ಆಗಲೇ ಖುಷಿಯಾಗಿರುತ್ತೆ ಇದ್ದೆವು ಆದರೆ ದೊಡ್ಡವರಾಗುತ್ತಾ ಅಮೃತಾ ನಾವು ತಾಯಿಯಿಂದ ದೂರವೇ ಉಳಿಯುತ್ತದೆ ಇನ್ನು ಬೆಳೆಯುತ್ತಾ ನಾವು ಮದುವೆ ಆಗಿ ಬಿಟ್ಟರೆ ನಮ್ಮ ಸಂಗಾತಿ ಜೊತೆಗಿದ್ದರೆ ತಾಯಿಯನ್ನೇ ದೂರ ಇಡುವಷ್ಟು ಧೈರ್ಯ ಮಾಡ್ತೇವೆ ಅಂದ್ರೆ ನೋಡಿ ನಾವು ದೊಡ್ಡವರಾಗ್ತಾ ಆಗ್ತಾ ನಮ್ಮ ಮುಗ್ಧತೆಯನ್ನ ಅದೆಷ್ಟು ಕಳೆದುಕೊಳ್ಳುತ್ತಿದ್ದೇವೆ ಮುಗ್ಧತೆಯಿಂದ ದೂರ ಉಳಿಯುತ್ತಿದ್ದೇವೆ ಅಂತಾ. ಮೊದಲು ತಾಯಿಯಿಂದ ದೂರ ಉಳಿದರೆ ಕಣ್ಣೀರು ಇಡುತ್ತಿದ್ದ ಮಗು ಇಂದು ತಾಯಿಯನ್ನು ಬಳಿಗೆ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಅಂತಹ ಮಕ್ಕಳು ತಾಯಿಯ ಕಣ್ಣಲ್ಲಿ ನೀರು ಹಾಕಿಸುತ್ತಿದ್ದಾರೆ.

ಹೌದು ಮದುವೆಯ ಬಳಿಕ ಎಷ್ಟು ಜನ ತಾನೆ ತನ್ನ ತಾಯಿಯನ್ನು ತನ್ನ ತಂದೆಯನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಈ ಭೂಪ ನೋಡಿ ತನ್ನ ತಾಯಿಯನ್ನು ಕನಿಷ್ಟಪಕ್ಷ ಅನಾಥಾಶ್ರಮಕ್ಕೋ ವೃದ್ಧಾಶ್ರಮಕ್ಕೋ ಸೇರಿಸ ಬಹುದಾಗಿತ್ತು ಆದರೆ ಆತ ಹಾಗೆ ಮಾಡಲಿಲ್ಲ ಪ್ರತೀ ದಿನ ಹೆಂಡತಿ ಅಮ್ಮ ಜಗಳ ಆಡುತ್ತಲೇ ಇರುತ್ತಾರೆ ಅಂತ ಇದನ್ನು ಸಹಿಸಲಾರದೆ ಹೆಂಡತಿಗೆ ಮಾತು ಹೇಳಲು ಸಾಧ್ಯವಾಗದೆ ತಾಯಿಯನ್ನೇ ನೀರಿಗೆ ದಬ್ಬಿ ಇಲ್ಲವಾಗಿಸಿದ್ದಾನೆ ಮಹಾನ್ ರೂಪ ಹಾಸನ ಸ್ನೇಹಿತರ ಸಹಾಯದಿಂದ ಅದೊಂದು ದಿನ ತಾಯಿಯನ್ನು ನೀರ ಬಳಿ ಕರೆದುಕೊಂಡು ಹೋಗಿ ತಾಯಿಯನ್ನು ನೀರಿಗೆ ತಪ್ಪು ಬಂದಿದ್ದಾರೆ ಈ ವಿಚಾರ ಸ್ಥಳೀಯರಿಗೆ ತಿಳಿದು ಪೊಲೀಸರಿಗೆ ತಿಳಿಸಿದ್ದು, ಈ ಕುರಿತು ವಿಚಾರಣೆ ಮಾಡಿದಾಗ ತಿಳಿದು ಬಂದ ವಿಚಾರವೇ ಇದಾಗಿದೆ.

ಹೌದು ತನ್ನ ತಾಯಿಯನ್ನು ನೀರಿಗೆ ದಬ್ಬಿದ ಮಗ ತನ್ನ ಸ್ನೇಹಿತರ ಸಹಾಯದಿಂದ ಈ ಕೃತ್ಯ ಎಸಗಿದ್ದಾನೆ. ಪೊಲೀಸರು ಮಗನನ್ನು ವಿಚಾರಣೆ ಮಾಡಿದಾಗ ಪ್ರತಿ ದಿನ ಕೆಲಸ ಮುಗಿಸಿ ಬಂದಾಗ ಮನೆಯಲ್ಲಿ ಹೆಂಡತಿ ಮತ್ತು ತಾಯಿ ಜಗಳ ಆಡುತ್ತಲೇ ಇದ್ದರು ಹೆತ್ತ ತಾಯಿಗೋ ಹೇಳಲಾರದೆ ಹೆಂಡತಿಗೂ ಹೇಳಲಾರದೆ ಸಾಕಾಗಿ ಹೋಗಿತ್ತು ಆ ದಿನ ತಾಯಿಯ ಮೇಲೆ ಬಹಳ ಕೋಪ ಬಂದಿತು ಹೆಂಡತಿಯ ಮೇಲೆಯೋ ಕೋಪ ಬಂದಿತ್ತು ಆದರೆ ಆ ಕ್ಷಣಕ್ಕೆ ಏನು ಮಾಡಬೇಕು ಅಂತ ತಿಳಿಯದೆ ತಾಯಿಯನ್ನು ಈ ಸ್ಥಿತಿಗೆ ತಂದಿದ್ದಾನೆ ಪತಿರಾಯ ತನ್ನ ಹೆಂಡತಿಯ ಮಾತು ಕೇಳಿ. ಇಂತಹ ಸ್ಥಿತಿ ಯಾವ ತಾಯಿಗೂ ಬೇಡ ಇಂತಹ ಮಕ್ಕಳು ಹುಟ್ಟುತ್ತಾರೆ ಅಂದರೆ ತಾಯಿ ಅಂತಹ ಮಕ್ಕಳಿಗೆ ಜನ್ಮವೇ ಕೊಡುತ್ತಿರಲಿಲ್ಲವೋ ಏನೋ ಆದರೆ ಯಾರಿಗೆ ಗೊತ್ತಾಗುತ್ತೆ ಅಲ್ವಾ ಮಗು ಹುಟ್ಟಿದಾಗ ಅಪ್ಪ ಅಮ್ಮ ಕನಸು ಕಾಣುವುದೆ ಅದು ಮುಂದೆ ನಮ್ಮ ಮಕ್ಕಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಂತ. ಆದರೆ ದೊಡ್ಡವರಾದ ಮೇಲೆ ಮಕ್ಕಳು ತಂದೆ ತಾಯಿಗೆ ತರುವ ಅವಸ್ಥೆಯೇ ಬೇರೆಯಾಗಿರುತ್ತದೆ ಇಂತಹ ಮಕ್ಕಳು ಯಾಕೆ ಬೇಕು ಅನಿಸುವಷ್ಟು.

LEAVE A REPLY

Please enter your comment!
Please enter your name here