ದಿನ ಮಲಗುವ ಮುಂಚೆ ಒಂದೆರಡು ಬೆಳ್ಳುಳ್ಳಿ ಎಸಳನ್ನ ಹೀಗೆ ಮಾಡಿ ತಿಂದು ಮಲಗಿ ಸಾಕು … ನಿಮ್ಮ ಕಡೆ ಸಮಯದವರೆಗೂ ರಕ್ತ ಸಂಚಾರದ ಸಮಸ್ಸೆ ಹಾಗು ಹೃದಯ ಸಂಬಂದಿ ಸಮಸ್ಸೆಗಳು ನಿಮ್ಮ ಹತ್ತಿರ ಕೂಡ ಸುಳಿಯೋದಿಲ್ಲ…

92

ಹಿರಿಯರು ಹೇಳಿರುವ ಮನೆಮದ್ದು ಇದು ಇದೊಂದನ್ನ ತಿಂದರೆ ಸಾಕು ಜಠರ ಸಂಪೂರ್ಣವಾಗಿ ಶುದ್ದಿಯಾಗುತ್ತೆ!ನಮಸ್ಕಾರಗಳು ಪ್ರಿಯ ಓದುಗರೆ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಏನೇನೆಲ್ಲಾ ಮಾಡ್ತೇವೆ ಅಲ್ವಾ. ಆದರೆ ಹಿಂದಿನ ಕಾಲದಲ್ಲಿ ಹೀಗೆ ಇರಲೇ ಇಲ್ಲ ನೋಡಿ, ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಜನರು ಚಿಂತೆಯೇ ಮಾಡ್ತಾ ಇರಲಿಲ್ಲ.ಆದರೆ ಈಗ ನೋಡಿ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಏನೇನೆಲ್ಲಾ ಮಾಡ್ತಾ ಇದ್ದಾರೆ ಅಂತ, ವರುಷಕೊಮ್ಮೆ ಚೆಕಪ್ ಅಂತ ಚಿಕ್ಕಪುಟ್ಟ ಸಮಸ್ಯೆಗಳು ಬಂದರೂ ಮಂಡಿನೋವು ಅಂತೆಯೇ ಕೈ ನೋವು ಶೀತ ಕೆಮ್ಮು ಜ್ವರ ಇಂತಹ ಎಲ್ಲ ಸಮಸ್ಯೆಗಳಿಗೆ ಜನರು ಮೊದಲು ಹೋಗೋದೆ ದವಾಖಾನೆ ಗಳತ್ತ.

ಆದರೆ ಇದೆಲ್ಲ ಅಂದಿನ ಕಾಲದ ವರೆಗೆ ದೊಡ್ಡ ದೊಡ್ಡ ಸಮಸ್ಯೆಯೇ ಆಗಿರಲಿಲ್ಲ ಆಗ ಕೆಲವೊಂದು ದೊಡ್ಡ ದೊಡ್ಡ ಸಮಸ್ಯೆಗಳು ಬಂದಾಗ ಮಾತ್ರ, ಸಮಾಜದಲ್ಲಿ ಅಧಿಕವಾದ ಸಾ …ವುನೋವುಗಳು ಉಂಟಾಗುತ್ತಿತ್ತು.ಆದರೆ ಇಂದು ಜ್ವರ ಬಂದು ಉಸಿರು ನಿಂತು ಹೋಯಿತು ಹೊಟ್ಟೆನೋವು ಬಂದು ಉಸಿರು ನಿಂತು ಹೋಯಿತು ಹೀಗೆ ಹಲವು ಚಿಕ್ಕಪುಟ್ಟ ಕಾರಣಗಳಿಂದಲೇ ಹೆಚ್ಚಿನ ಮಂದಿ ತಮ್ಮ ಉಸಿರು ಬಿಡುತ್ತಿದ್ದಾರೆ. ನೀವೇ ಒಮ್ಮೆ ಯೋಚಿಸಿ ಇದಕ್ಕೆಲ್ಲ ಏನಿರಬಹುದು ಕಾರಣ ಅಂತ ಮೊದಲನೆಯದು ಬದಲಾಗುತ್ತಿರುವ ಜೀವನಶೈಲಿ ಜೊತೆಗೆ ನಾವೇ ಬದಲು ಮಾಡಿಕೊಳ್ಳಲು ತರುವಂತಹ ಆಹಾರ ಪದ್ಧತಿ ಇವೆರಡೂ ನಮ್ಮ ಮನುಷ್ಯ ಜೀವನವನ್ನು ಎಂತಹ ವಿಪರ್ಯಾಸಕ್ಕೆ ಒಳ ಮಾಡುತ್ತಿದೆ ಅಂದರೆ ಚಿಕ್ಕಪುಟ್ಟ ಅನಾರೋಗ್ಯ ಸಮಸ್ಯೆಗಳು ಬಂದರೂ ಇಂದಿನ ಮಕ್ಕಳು ತಡೆದುಕೊಳ್ಳುವುದಿಲ್ಲ.

ಆದರೆ ಹಿರಿಯರು ಹೇಳಿಕೊಟ್ಟಂತಹ ಆಹಾರ ಪದ್ಧತಿಗೆ ಬದಲಾಗಿ ನಿಮ್ಮ ಆರೋಗ್ಯವು ಕೂಡ ಇಷ್ಟು ಬದಲಾಗುತ್ತೆ ನಿಮ್ಮ ಶರೀರದಲ್ಲಿ ಎಷ್ಟು ಬದಲಾವಣೆಗಳುಂಟಾಗುತ್ತದೆ ಅಂತ ನೀವೇ ನೋಡಿ.ಹೌದು ಸ್ನೇಹಿತರ ಅಂದು ಹಿರಿಯರು ನಾಲಿಗೆಗೆ ರುಚಿ ಬೇಕು ಅಂತ ಆಹಾರ ತಿಂದ ಇರಲಿಲ್ಲ ದೇಹಕ್ಕೆ ಬಲ ಬೇಕು ಅಂತ ತಿಂತಾ ಇದ್ರು ಮತ್ತು ಹೊಟ್ಟೆ ತುಂಬಿಸಿಕೊಳ್ಳಬೇಕು ಅನ್ನುವ ಕಾರಣಕ್ಕೆ ತಿಂತಾ ಇದ್ರು. ಆದರೆ ಎಂದು ಜನರಿಗೆ ಬೆಲೆ ಹೆಚ್ಚಾದರೂ ಪರವಾಗಿಲ್ಲ ನಾಲಿಗೆಗೆ ರುಚಿ ಬೇಕು ಆದರೆ ಆರೋಗ್ಯ ಏನಾದರೂ ಪರವಾಗಿಲ್ಲ.

ಇಲ್ನೋಡಿ ಸ್ನೇಹಿತರೇ ಆರೋಗ್ಯವೇ ಭಾಗ್ಯ ಎಂದು ನಮ್ಮ ಹಿರಿಯರು ಬಾಳುತ್ತಿದ್ದರು ಅದೇ ರೀತಿ ನಾವುಗಳು ಕೂಡ ಹಣ ಇಂದಲ್ಲಾ ನಾಳೆ ನಮ್ಮ ಆರೋಗ್ಯ ಚೆನ್ನಾಗಿದ್ದರೆ ದುಡಿದುಕೊಳ್ಳಬಹುದು, ಆದರೆ ಆರೋಗ್ಯವನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಆರೋಗ್ಯದ ಬಗ್ಗೆ ಬಳಕೆ ಮಾಡಿ.ಈ ಮಾಹಿತಿಯಲ್ಲಿ ಆರೋಗ್ಯವನ್ನು ಹೊಂದಿಸಿಕೊಳ್ಳಬಹುದಾದ ಹಾಗೂ ವನ್ನು ಶುದ್ಧ ಮಾಡುವಂತಹ 1ಪ್ರಭಾವಶಾಲಿಯಾದ ಪರಿಣಾಮಕಾರಿಯಾದ ಸರಳವಾದ ಮನೆಮದ್ದು ತಿಳಿಸುತ್ತೇವೆ. ಈ ಬೆಳ್ಳುಳ್ಳಿ ಅಂತ ಅದರ ಪ್ರಯೋಜನ ಅದರ ಶಕ್ತಿ ಅಪಾರವಾದದ್ದು ಅದನ್ನು ನೀವು ಬೇಯಿಸಿ ತಿನ್ನುವುದರ ಬದಲು ಅಡಿಗೆಯಲ್ಲಿ ಬಳಸಿ ತಿನ್ನುವುದಕ್ಕಿಂತ ಹಸಿಯಾಗಿ ತಿಂದು ಬಿಸಿನೀರನ್ನು ಕುಡಿಯುವುದರಿಂದ ಎಂತ ಆಗ್ತದೆ ಗೊತ್ತಾ ಹೌದು ಈ ಕುರಿತು ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ ಕೆಳಗಿನ ಪುಟವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಜೀರ್ಣಕ್ರಿಯೆ ಉತ್ತಮವಾಗಿ ನಡೆಯಬೇಕೆಂದರೆ ತಿಂದ ಆಹಾರ ಸಂಪೂರ್ಣವಾಗಿ ಜೀರ್ಣ ಆಗಬೇಕು ಅಂದರೆ ಬೆಳ್ಳುಳ್ಳಿಯನ್ನು ತಿನ್ನಿ ಯಾವ ಸಮಯದಲ್ಲಿ ಅಂದರೆ ರಾತ್ರಿ ಮಲಗುವುದಕ್ಕಿಂತ ಮೊದಲು.ಹೌದು ಹಸಿಯಾಗಿ ಬೆಳ್ಳುಳ್ಳಿಯನ್ನು ಜಗಿದು ತಿಂದ ನಂತರ ಬಿಸಿ ನೀರನ್ನು ಕುಡಿದು ಮಲಗಿದರೆ ಮಾರನೇ ದಿನ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ ಹಾಗೂ ಹೃದಯಸಂಬಂಧಿ ಸಮಸ್ಯೆಗಳು ಬರುವುದಿಲ್ಲ, ಯಾಕೆ ಅಂದರೆ ಈ ರೀತಿ ಬೆಳ್ಳುಳ್ಳಿ ಹಸಿಯಾಗಿ ತಿಂದರೆ ಅದು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅನ್ನು ತಗ್ಗಿಸಿ ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಹಾಗೂ ಬ್ಲಾಕೇಜ್ ಗಳನ್ನ ತಡೆಯುತ್ತದೆ.

ಹಾಗಾಗಿ ಈ ಮನೆಮದ್ದನ್ನು ನೀವು ತಪ್ಪದೆ ಪಾಲಿಸಿ ಮತ್ತು ಬೆಳ್ಳುಳ್ಳಿಯನ್ನು ಹದಿನೈದು ವರ್ಷ ಮೇಲ್ಪಟ್ಟವರು ಹಸಿಯಾಗಿಯೇ ತಿಂದು ಬಿಸಿ ನೀರು ಕುಡಿಯುತ್ತ ಬಂದರೆ ಕೊಲೆಸ್ಟ್ರಾಲ್ ಅಂತಹ ಸಮಸ್ಯೆಗಳು ಇದೆಲ್ಲವನ್ನೂ ದೂರ ಮಾಡತ್ತೆ.

LEAVE A REPLY

Please enter your comment!
Please enter your name here