ನಿದ್ರೆ ಸಮಸ್ಸೆ , ತಿಂದಿದ್ದು ಜೀರ್ಣ ಸರಿಯಾಗಿ ಆಗದೆ ಇದ್ರೆ ಹಾಗು ಬೊಜ್ಜಿನ ಸಮಸ್ಸೆ ಇದ್ರೆ ಈ ಚೂರ್ಣ ವನ್ನ ಮನೆಯಲ್ಲೇ ಮಾಡಿ ಸೇವನೆ ಮಾಡಿ ಸಾಕು ಎಲ್ಲ ಸಮಸ್ಸೆಗಳಿಗೆ ರಾಮಬಾಣ ಆಗುತ್ತದೆ…

87

ಸೂರ್ಯನಮಸ್ಕಾರ ಮಾಡುವುದು ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ಕೊಡುತ್ತಾ ಜತೆಗೆ ಈ ಚೂರ್ಣದ ಪ್ರಯೋಜನ ಪಡೆದುಕೊಳ್ಳುತ್ತಾರೆ ಬಂದ್ರೆ ಜನ್ಮದಲ್ಲಿಯೇ ನಿಮಗೆ ಇದೊಂದು ಸಮಸ್ಯೆ ಕಾಡುವುದೇ ಇಲ್ಲಾ.ಹೌದು ನಮಸ್ಕಾರಗಳು ಓದುಗರೆ, ತ್ರಿಪುಳ ಚೂರ್ಣದ ಪ್ರಯೋಜನದ ಬಗ್ಗೆ ಗೊತ್ತೇ ಇದೆ ಅಲ್ವಾ, ಹೌದು ಇಂದು ಮೆಡಿಕಲ್ ಗಳಲ್ಲಿ ಮಾರುಕಟ್ಟೆಗಳಲ್ಲಿ ತ್ರಿಫಲಚೂರ್ಣ ದ ಬಳಕೆಯಿಂದ ಹಲವು ಕಂಪನಿಗಳು ಹಲವು ವಿಧದಲ್ಲಿ ಔಷಧಿಗಳನ್ನ ಮಾಡಿ ಮಾರಾಟ ಮಾಡುತ್ತಿವೆ. ನಿಮಗೂ ಸಹ ಇದರ ಬಳಕೆ ಬಗ್ಗೆ ಗೊತ್ತಿರಬಹುದು ತ್ರಿಫಲಚೂರ್ಣ ಇದು ಆಯುರ್ವೇದದಲ್ಲಿ ಹೆಚ್ಚು ಪ್ರಮುಖ್ಯತೆ ಪಡೆದುಕೊಂಡಿರುವಂತಹ ಔಷಧಿ ಆಗಿದೆ ಇದೊಂದು ನೈಸರ್ಗಿಕ ಪೋಷಕಾಂಶಗಳನ್ನು ಹೊಂದಿರತಕ್ಕಂತಹ ಪೌಡರ್.

ಇದನ್ನು ನೆಲ್ಲಿಕಾಯಿ ತಾರೆ ಕಾಯಿ ಮತ್ತು ಅಳಲೆಕಾಯಿ ಏಕ ಮಾಡಿರ್ತಾರೆ ಸ್ತ್ರೀ ಅಂದರೆ 3ಅಂತ ಅರ್ಥ ಮತ್ತು ಫಲ ಅಂದರೆ ಹಣ್ಣು ಅಂತ ಅರ್ಥ. ಈ 3 ಬಗೆಯ ಹಣ್ಣುಗಳಿಂದ ಮಾಡುವ ಚೂರ್ಣ ಅತ್ಯಾದ್ಭುತ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ ಹಲವು ವಿಧದ ಅನಾರೋಗ್ಯ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ನೀಡುತ್ತೆ ಸಹ ಹಾಗಾಗಿ ಸ್ವಲ್ಪ ಸಮಸ್ಯೆ ಕಂಡುಬರುತ್ತದೆ ಅಂದಾಗಲೇ ಮನೆಯಲ್ಲಿ ಇರುವ ಈ ತ್ರಿಫಲಚೂರ್ಣ ದ ಪ್ರಯೋಜನ ಪಡೆದುಕೊಂಡು ಮನೆ ಮದ್ದು ಎಂದು ಚಿಕಿತ್ಸೆ ಮಾಡಿ ಬಂದಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

ಆಯುರ್ವೇದಿಕ್ ಶಾಪ್ ಗಳಲ್ಲಿ ತ್ರಿಫಲಚೂರ್ಣ ಲಭ್ಯವಿರುತ್ತದೆ ಇತ್ತೀಚೆಗೆ ಕೆಲ ಮತ್ತು ಮೆಡಿಕಲ್ ಶಾಪ್ ಗಳಲ್ಲಿಯೂ ಕೂಡ ಈ ಚೂರ್ಣವನ್ನು ಮಾರಾಟ ಮಾಡಲಾಗುತ್ತೆ.ಇದರ ಬಳಕೆಯಿಂದ ಆಗೋದೇನು ಅಂದರೆ ಜ್ವರ ಶೀತಾ ಕೆಮ್ಮು ಆಗಾಗ ಬರುತ್ತಿದೆ ಅಂದರೆ ಇದರ ಪ್ರಯೋಜನ ಪಡೆದುಕೊಳ್ಳಿ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಇದರಲ್ಲಿರುವ ನಲ್ಲಿಕಾಯಿ ಇದರಲ್ಲಿ ಹೆಚ್ಚಿನ ವಿಟಮಿನ್ ಸಿ ಜೀವಸತ್ವ ಇದೆ ಇದು ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ವೃದ್ಧಿಸಲು ಸಹಕಾರಿಯಾಗಿದೆ.ಆದ್ದರಿಂದ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಬೇಕೆಂದಲ್ಲಿ ಈ ತ್ರಿಫಲಚೂರ್ಣ ದ ಪ್ರಯೋಜನ ಪಡೆದುಕೊಳ್ಳಿ.

ಜ್ವರ ಬಂದಿದೆ ಅಂದರೆ ತ್ರಿಫಲ ಚೂರ್ಣ ದ ಪ್ರಯೋಜನ ಪಡೆದುಕೊಳ್ಳಬಹುದು ಮತ್ತು ಚರ್ಮ ಸಂಬಂಧಿ ಸಮಸ್ಯೆಗಳು ಬಂದಿದೆ ಅಂದರು ತ್ರಿಫಲಚೂರ್ಣ ದಲ್ಲಿ ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ನಿಂಬೆರಸ ಹಾಕಿ ಕಜ್ಜಿ ತುರಿಕೆ ಇರುವ ಭಾಗಕ್ಕೆ ಲೇಪ ಮಾಡಿ ಇದು ಆದಷ್ಟು ಬೇಗ ಕಲೆ ಮತ್ತು ನೋವು ತುರಿಕೆ ಅನ್ನೂ ನಿವಾರಣೆ ಮಾಡುತ್ತದೆ.ಯಾರಿಗೆ ಬಾಯಿಹುಣ್ಣು ಅಂತಹವರು ಮಾಡಬೇಕಿರುವುದು ಏನು ಅಂದರೆ ಬಿಸಿ ನೀರಿಗೆ ತ್ರಿಫಲಚೂರ್ಣ ಮಿಶ್ರ ಮಾಡಿ ಆ ನೀರಿನಿಂದ ಬಾಯಿಯನ್ನು ಮುಕ್ಕಳಿಸಬೇಕು. ಈ ರೀತಿ ಮಾಡುತ್ತ ಬರುವುದರಿಂದ ಬಾಯಿಯಲ್ಲಿ ಹುಣ್ಣು, ಬಹಳ ಬೇಗ ಪರಿಹಾರ ಆಗುತ್ತೆ.

ಕೆಲವರಿಗೆ ಮೂಳೆ ಸೆಳೆತ ಆಗೋದು ಚಳಿಗಾಲ ಬಂದು ಅಂದರೆ ಬಹಳ ನಡುಗುವ ಹಾಗೆ ಆಗುವುದು ತಲೆನೋವು ಬರುವುದು ಮೂಳೆಗಳು ಅಥವಾ ಕೈ ಕಾಲುಗಳು ಜೋಮು ಹಿಡಿದ ಹಾಗೆ ಆಗುವುದು ಆಗುತ್ತಾ ಇರುತ್ತದೆ. ಅಂಥವರು ತ್ರಿಫಲ ಚೂರ್ಣವನ್ನು ಪ್ರತಿದಿನ ಬೆಳಗಿನ ಸಮಯದಲ್ಲಿ ತೆಗೆದುಕೊಳ್ಳುತ್ತಾ ಬಂದರೆ ಇಂತಹ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

ಈ ತ್ರಿಫಲಚೂರ್ಣ ನೈಸರ್ಗಿಕ ಪರಿಹಾರವಾಗಿದೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ ಮತ್ತು ಕೆಮ್ಮು ಆಗಿದೆ ಅಂಧರೂ ಸಹ ತ್ರಿಫಲಚೂರ್ಣ ದ ಪ್ರಯೋಜನ ಪಡೆದುಕೊಳ್ಳಿ ಇದರಲ್ಲಿರುವ ನಲ್ಲಿ ಕಾಯಿ ತಾರೆಕಾಯಿ ಮತ್ತು ಅಳಲೆಕಾಯಿ ಇವುಗಳು ವಾತ ಪಿತ್ತ ಕಫಕ್ಕೆ ಸಂಬಂಧದ ಸಮಸ್ಯೆ ನಿವಾರಿಸಲು ಸಹಕಾರಿಯಾಗಿದೆ. ಇವುಗಳಿಂದಲೇ ದೇಹ ರಚನೆ ಆಗಿದ್ದು, ಇವುಗಳ ಪ್ರಮಾಣವನ್ನು ಶರೀರದಲ್ಲಿ ಸರಿದೂಗಿಸಲು ಸಹಕಾರಿ ಮಾಡುತ್ತೆ ಈ ಚೂರ್ಣ, ಹಾಗಾಗಿ ವಾತ ಪಿತ್ತ ಕಫ ಇವುಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ನಿವಾರಿಸಲು ತ್ರಿಫಲ ಚೂರ್ಣದ ಬಳಕೆ ಮಾಡಬಹುದು.

LEAVE A REPLY

Please enter your comment!
Please enter your name here